Wednesday, August 20, 2025

D boss

ದರ್ಶನ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಡೇಟ್ ಫಿಕ್ಸ್‌ : ದಿ ಡೆವಿಲ್ ಅಧಿಕೃತ ಮಾಹಿತಿ!

ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್ ಅವರ ಅಭಿಮಾನಿಗಳು ‘ದಿ ಡೆವಿಲ್’ ಸಿನಿಮಾಗಾಗಿ ಕಾಯುತ್ತಿದ್ದಾರೆ. ದಿನದಿಂದ ದಿನಕ್ಕೆ ಈ ಸಿನಿಮಾ ಮೇಲಿನ ನಿರೀಕ್ಷೆ ಜಾಸ್ತಿ ಆಗುತ್ತಿದೆ. ಈ ಚಿತ್ರದಿಂದ ಬರುವ ಪ್ರತಿ ಅಪ್​ಡೇಟ್ ಕೂಡ ಅಭಿಮಾನಿಗಳಿಗೆ ಥ್ರಿಲ್ ಕೊಡುತ್ತಿದೆ. ಈಗ ‘ದಿ ಡೆವಿಲ್’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹಂಚಿಕೊಳ್ಳಲಾಗಿದೆ....

ದರ್ಶನ್ ಅಸಲಿ ದಸರಾ ಶುರು? – ಡಿ ಬಾಸ್ ಫ್ಯಾನ್ಸ್​ ಜಾತ್ರೆ ಫಿಕ್ಸ್!

ದಸರಾ ಹಬ್ಬ ಈ ಸಲ ಡಿ ಬಾಸ್ ಫ್ಯಾನ್ಸ್​ ಪಾಲಿಯಗೆ ಭರ್ಜರಿ ಹಬ್ಬವಾಗಲಿದೆ.. ಮತ್ತೊಮ್ಮೆ ತಮ್ಮ ನೆಚ್ಚಿನ ನಟನ ಕಟೌಟ್ ಕಟ್ಟಿ ಜಾತ್ರೆ ಮಾಡೋ ಸಾಧ್ಯತೆ ಹೆಚ್ಚಾಗಿದೆ.. ಕಾರಣ ಇಷ್ಟೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಇದೇ ಸೆಪ್ಟೆಂಬರ್ 25ಕ್ಕೆ ರಿಲೀಸ್​ ಆಗಲಿದೆ ಅನ್ನೋ ಅಪ್ಡೇಟ್ ಸಿಕ್ಕಿದೆ.. ಕಾಟೇರ ಸಿನಿಮಾ ಬಳಿಕ ರೇಣುಕಾಚಾರ್ಯ...

Sandalwood News: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ದರ್ಶನ್

Sandalwood News: ನಟ ದರ್ಶನ್ ಶಸ್ತ್ರ ಚಿಕಿತ್ಸೆ ಪಡೆಯದೇ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎ2 ಆರೋಪಿಯಾಗಿ ದರ್ಶನ್ ಜೈಲು ಸೇರಿದ್ದರು. ಪರಪ್ಪನ ಅಗ್ರಹಾಾರ ಜೈಲಿನಲ್ಲಿ ದರ್ಶನ್ ತಮಗೆ ಬೇಕಾದ ಹಾಗೆ ಇರುವ ವೀಡಿಯೋ ಲೀಕ್ ಆದ ಬಳಿಕ, ಅವರನ್ನು ಬಳ್ಳಾಾರಿ ಜೈಲಿಗೆ ಕಳುಹಿಸಲಾಗಿತ್ತು. ಅಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ದರ್ಶನ್‌ಗೆ ಬೆನ್ನು ನೋವು...

Cauvery Water : ಕಾವೇರಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಫ್ಲೈಟ್ ಹತ್ತಿದ ಡಿ ಬಾಸ್…!

Film News : ಬೆಳಗ್ಗೆ ಕಾವೇರಿ ಹೋರಾಟಕ್ಕೆ ಬಂದು ಸಂಜೆ ಯಾಗುತ್ತಿದ್ದಂತೆ ಫ್ಲೈಟ್ ಏರಿದ್ದಾರೆ ಡಿ ಬಾಸ್. ವೈರಲ್ ಆಗುತ್ತಿದೆ ದಚ್ಚು ಫೋಟೋ ಹಾಗಿದ್ರೆ ದರ್ಶನ್ ಪ್ರವಾಸ ಯಾವ ಕಡೆ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್.............. ಕಾವೇರಿ ಹೋರಾಟ ಸಂಬಂಧ ತಮ್ಮ ಖಡಕ್ ಮಾತುಗಳಿಂದ ಇತ್ತೀಚೆಗೆ ನಟ ದರ್ಶನ್ ಸುದ್ದಿ ಆಗಿದ್ದರು. ಇನ್ನು ತಮಿಳುನಾಡಿಗೆ ನೀರು...

Dharshan : ಐತಿಹಾಸಿಕ ಸಿನಿಮಾ ಮಾಡ್ತಾರಾ ದರ್ಶನ್..?! ಏನಿದು ಪೋಸ್ಟರ್..?!

Film News : ಸ್ಯಾಂಡಲ್ ವುಡ್ ನಲ್ಲಿ ಕಾಟೇರ ಆರ್ಭಟ ಶುರುವಾಗಿದೆ. ಗಣೇಶ ಹಬ್ಬಕ್ಕೆ ಟೀಸರ್ ಕೂಡ ರಿಲೀಸ್ ಆಗಲಿದೆ ಎನ್ನಲಾಗ್ತಿದೆ. ಇದೆಲ್ಲದರ ಮಧ್ಯೆ ದಚ್ಚು ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ . ಅದೇನಂತೀರಾ ನೀವೇ ನೋಡಿ..... ಸ್ಯಾಂಡಲ್‌ವುಡ್‌ನಲ್ಲಿ 'ಕಾಟೇರ'ನ ಆರ್ಭಟ ಶುರುವಾಗುತ್ತಿದೆ. ಗಣೇಶ ಹಬ್ಬಕ್ಕೆ ಸಿನಿಮಾ ಟೀಸರ್ ರಿಲೀಸ್ ಆಗುತ್ತದೆ ಎನ್ನಲಾಗ್ತಿದೆ. 'ಕಾಟೇರ' ಬಳಿಕ ದರ್ಶನ್...

D Boss Dharshan : ಡಿ ಬಾಸ್ ಅಭಿಮಾನಿಗಳಿಗೆ ಇದು ಸಂತಸದ ಸುದ್ದಿ….!

Film News: ಡಿ ಬಾಸ್ ಅಭಿಮಾನಿಗಳು ದರ್ಶನ್ ಸಿನಿಮಾಕ್ಕಾಗಿ ಕಾದು ಕುಳಿತ್ತಿದ್ದಾರೆ. ಅಂತಹ ಅಭಿಮಾನಿಗಳಿಗೆ ಇದೀಗ ನಿರ್ಮಾಪಕರು   ಮತ್ತೊಂದು ಖುಷಿ ವಿಚಾರವನ್ನು ತಂದಿದ್ದಾರೆ. ಹೌದು ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ನಟನೆಯ ಚಲನಚಿತ್ರ ಕಾಟೇರ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಟೇರ ಸಿನಿಮಾದ ಬಗ್ಗೆ ತರುಣ್ ಸುಧೀರ್ ಬಹಳಷ್ಟು ಮುತುವರ್ಜಿ ವಹಿಸುತ್ತಿದ್ದಾರೆ....

ಸ್ಟಾರ್ ನಟನಿಗೆ ನೆರವಾದ ಚಾಲೆಂಜಿಂಗ್ ಸ್ಟಾರ್…!

Film News: ನಟ ಡ್ಯಾನಿಶ್ ಅಖ್ತರ್ ಸೈಫಿ ಮಗಳ ಚಿಕಿತ್ಸೆಗೆ ದರ್ಶನ್ ಸಹಾಯ ಮಾಡಿದ್ದಾರೆ. ಈ ವಿಚಾರವನ್ನು ಸ್ವತಃ ಡ್ಯಾನಿಶ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ನಟ ಡ್ಯಾನಿಶ್‌ಗೆ ಕನ್ನಡ ಚಿತ್ರರಂಗದ ಬಗ್ಗೆ ಅಪಾರ ಅಭಿಮಾನವಿದೆ. ಕನ್ನಡದಲ್ಲಿ ಆಗಾಗ್ಗೆ ಟ್ವೀಟ್ ಮಾಡುತ್ತಿರುತ್ತಾರೆ. ಸದ್ಯ ಟ್ವೀಟ್ ಮಾಡಿ "ಕೆಲವು ದಿನಗಳ ಹಿಂದೆ ನನ್ನ ಹೆಣ್ಣು ಮಗುವಿಗೆ ತುಂಬಾ ಅನಾರೋಗ್ಯವಾಗಿತ್ತು. ರಾಕ್‌ಲೈನ್...

‘ಕ್ರಾಂತಿ’ಗೆ ಅಭಿಮಾನಿಗಳ ಕಟೌಟ್…!

Film News: ರ್ಷದ ಬಹುನಿರೀಕ್ಷಿತ 'ಕ್ರಾಂತಿ' ಚಿತ್ರಕ್ಕೆ ವಿ. ಹರಿಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಗಣರಾಜ್ಯೋತ್ಸವದ ದಿನ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಡಿ ಬಾಸ್ ಅಭಿಮಾನಿಗಳಂತೂ ಫಸ್ಟ್ ಡೇ ಫಸ್ಟ್ ಶೋ ನೋಡೊಕೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಹಲವು ತಿಂಗಳುಗಳಿಂದ ಅಭಿಮಾನಿಗಳು 'ಕ್ರಾಂತಿ'...

ಹರಕೆ ತೀರಿಸಿದ ಡಿ ಬಾಸ್ ಅಭಿಮಾನಿ…!

ಸಿನಿಮಾ ವಿಚಾರವಾಗಿಯೂ ಶುರುವಾಗಿದೆ ಪಾದಯಾತ್ರೆ. ಪ್ರೀತಿಯ ನಾಯಕನಿಗೆ ಯಾವುದೇ ಕೆಟ್ಟ ದೃಷ್ಟಿ ಬೀಳದೇ ಇರಲಿ ಎಂದು ಅಭಿಮಾನಿಯೊಬ್ಬ ಪಾದಯಾತ್ರೆ ಕೈ ಗೊಂಡು ಇದೀಗ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿದ್ಧಾನೆ . ಹಾಗಿದ್ರೆ ಏನೀ ಯಾತ್ರೆಯ ಹಿನ್ನಲೆ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್…. ಡಿ  ಬಾಸ್ ದರ್ಶನ್ ಸಿನಿಮಾ ಕ್ರಾಂತಿ ಇದೀಗ ಅಭಿಮಾನಿಗಳಿಂದಲೇ ಪ್ರಚಾರದಲ್ಲಿ ತೊಡಗಿರೋದು ಗೊತ್ತಿರೋ ವಿಚಾರ...

ತಂದೆಯ ಹಾದಿ ಹಿಡಿದ ಸ್ಟಾರ್ ನಟನ ಮಗ..?! ನೆಟ್ಟಿಗರು ಫುಲ್ ಫಿದಾ…!

Film news: ತಂದೆಯ ಹಾದಿಯನ್ನೇ ಹಿಡಿಯುತ್ತಿದ್ದಾರೆ ಡಿ ಬಾಸ್ ಪುತ್ರ ವಿನೀಶ್. ದರ್ಶನ್ ಪುತ್ರನ ವೀಕೆಂಡ್ ಪ್ಲಾನ್ ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಹಾಗಿದ್ರೆ ವಿನೀಶ್ ಆ ಪ್ಲಾನ್ ಏನು ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್…. ಜೂನಿಯರ್ ಡಿ ಬಾಸ್ ತಂದೆಯನ್ನೇ ಅನುಸರಿಸುತ್ತಿದ್ದಾರೆ. ಡಿ ಬಾಸ್ ಮಗ  ವಿನೀಶ್ ತಂದೆಯ ಹಾದಿಯನ್ನೇ ಹಿಡಿಯುತ್ತಿದ್ದಾರೆ.  ಹೌದು ಸಾಮಾನ್ಯವಾಗಿ ಸ್ಟಾರ್...
- Advertisement -spot_img

Latest News

ಖಾಸಗಿ ಡ್ರೈವರ್, ಕ್ಲೀನರ್‌ಗೆ ಸರ್ಕಾರದಿಂದ ಸಿಹಿ ಸುದ್ದಿ- ವಾಹನ ಚಾಲಕರಿಗೆ ಭದ್ರತಾ ಗ್ಯಾರಂಟಿ!

ಖಾಸಗಿ ವಾಣಿಜ್ಯ ವಾಹನಗಳ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳಿಗೆ ಇದು ಗುಡ್‌ನ್ಯೂಸ್‌. ಅಪಘಾತ ಪರಿಹಾರ ಯೋಜನೆ ಅಡಿ ರಾಜ್ಯ ಸರ್ಕಾರ ಸಂತಸದ ಸುದ್ದಿ ನೀಡಿದೆ. ಇನ್ನು...
- Advertisement -spot_img