Friday, May 8, 2026

D.K.Shivakumar

ನವಲಗುಂದ ಕ್ಷೇತ್ರವನ್ನ ಸಿಎಂ ಸಿದ್ದರಾಮಯ್ಯಗೆ ದತ್ತು ನೀಡ್ತೇವೆ- ಶಾಸಕ ಕೋನರೆಡ್ಡಿ

Dharwad News: ಧಾರವಾಡ: ಮಹದಾಯಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಬದ್ಧರಾಗಿದ್ದಾರೆ ಎಂದು ಶಾಸಕ ಕೋನರೆಡ್ಡಿ ಹೇಳಿದರು. ಧಾರವಾಡ ಜಿಲ್ಲೆಯ ನವಲಗುಂದದ ಮಾಡಲ್ ಹೈಸ್ಕೂಲ್ನಲ್ಲಿ ಆಯೋಜಿಸಿದ್ದ ವಿವಿಧ ಯೋಜನೆಗಳ ಶಂಕುಸ್ಥಾಪನೆ, ಹಕ್ಕುಪತ್ರ ವಿತರಣೆ, ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ನವಲಗುಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಿದೆ. ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಲು...

ದಾಖಲೆ ಬರೆದ ರಾಮಲಲ್ಲಾ: ಒಂದೇ ತಿಂಗಳಲ್ಲಿ 25 ಕೋಟಿ ಕಾಣಿಕೆ ಸಂಗ್ರಹ

Uttar Pradesh News: ಜನವರಿ 22ಕ್ಕೆ ಅಯೋಧ್ಯೆಯ ರಾಮಲಲ್ಲಾ ದೇವಸ್ಥಾನ ಉದ್ಘಾಟನೆ ಆಗಿದ್ದೇ ತಡ, ನಾನು ಯಾವಾಗ ರಾಮಮಂದಿರ ನೋಡುತ್ತೇನೋ, ರಾಮಲಲ್ಲಾನ ದರ್ಶನ ಮಾಡುತ್ತೇನೋ ಎಂದು ಭಕ್ತಾದಿಗಳು ಸಾಲು ಸಾಲಾಗಿ ಅಯೋಧ್ಯೆಗೆ ಬರುತ್ತಿದ್ದಾರೆ. ಹೀಗೆ ಬರುತ್ತಿರುವವರು ಬಾಲಕರಾಮನಿಗೆ ಕಾಣಿಕೆಯನ್ನೂ ತಂದು ಕೊಡುತ್ತಿದ್ದಾರೆ. ಬಾಲಕ ರಾಮ ಒಂದು ತಿಂಗಳಲ್ಲೇ ಕೋಟಿ ಕೋಟಿ ಒಡೆಯನಾಗಿದ್ದಾನೆ. ಒಂದೇ ತಿಂಗಳಲ್ಲಿ 25...

ಯಾವ ನೈತಿಕತೆಯಿಂದ ಇನ್ನೂ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳಿತಿದ್ದೀರಿ?: ಪ್ರೀತಂಗೌಡ

Political News: ಮಾಜಿ ಶಾಸಕ ಪ್ರೀತಂಗೌಡ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಲೋಕಾಯುಕ್ತ ಕೋರ್ಟ್‌ಗೆ ಸಿಎಂ ಹಾಜರಾಗಬೇಕಾದ ಬಗ್ಗೆ ಮಾತನಾಡಿದ್ದಾರೆ. ತಾವು ಮಾಡುವ ಅಕ್ರಮ, ಅನಾಚಾರಗಳಿಗೆ ಅಡ್ಡಿಯಾಗಿದ್ದ ಲೋಕಾಯುಕ್ತಕ್ಕೆ ಬೀಗ ಜಡಿದಿದ್ದ ಸಿಎಂ ಸಿದ್ದರಾಮಯ್ಯ ಅವರು ಈಗ ಅದೇ ಲೋಕಾಯುಕ್ತ ಕೋರ್ಟ್ ಮುಂದೆ ಬರಬೇಕಾಗಿರುವುದು ಅವರು ಮಾಡಿದ ಪಾಪದ ಫಲ. ಆದರೆ ಸತ್ಯಕ್ಕೆಂದಿಗೂ ಜಯ...

ಧಾರವಾಡದಲ್ಲಿ ನೂತನ ಬಸ್‌ಗಳ ಉದ್ಘಾಟನೆ: ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

Dharwad News: ಧಾರವಾಡ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸಿಎಂ ಸಿದ್ದರಾಮಯ್ಯನವರು ನೂತನ ಬಸ್‌ಗಳ ಉದ್ಘಾಟನೆ ನಡೆಸಿದರು. ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಈ ಕಾರ್ಯಕ್ರಮ ನಡೆದಿದ್ದು, 50 ನೂತನ ಬಸ್‌ಗಳನ್ನು ಸಾಂಕೇತಿಕವಾಗಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. ಸಿಎಂಗೆ ಸಚಿವರಾದ ರಾಮಲಿಂಗಾರೆಡ್ಡಿ, ಸಂತೋಷ ಲಾಡ್, ಎಚ್.ಕೆ. ಪಾಟೀಲ, ಕೆ.ಜೆ. ಜಾರ್ಜ್, ಶಾಸಕ ಎನ್.ಎಚ್. ಕೋನರಡ್ಡಿ ಇತರರು ಸಾಥ್...

ಮದುವೆ ಮಾಡಿದರಷ್ಟೇ ಶಾಲೆಗೆ ಹೋಗ್ತೀನಿ ಎಂದ ಬಾಲಕ: ಎಂಗೇಜ್‌ಮೆಂಟ್‌ ಮಾಡಿಸಿಯೇಬಿಟ್ಟ ಪೋಷಕರು

Pakistan News: ಮದುವೆ ಮಾಡಿದರಷ್ಟೇ ಶಾಲೆಗೆ ಹೋಗ್ತೀನಿ ಎಂದು ಹೇಳಿದ್ದಕ್ಕೆ, 13 ವರ್ಷಕ್ಕೆ ತಮ್ಮ ಮಗನಿಗೆ ಪೋಷಕರು ಮದುವೆ ಮಾಡಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋ ಹರಿದಾಡುತ್ತಿದ್ದು, 13 ವರ್ಷದ ಬಾಲಕ 12 ವರ್ಷದ ಹುಡುಗಿಯ ಜೊತೆ ವಿವಾಹವಾಗಿದ್ದಾನೆ. ಪಾಕಿಸ್ತಾನದಲ್ಲಿ ಮದುವೆಯ ವಯಸ್ಸು 18 ಆಗಿದೆ. ಆದರೆ ಈ ರೂಲ್ಸ್ ಎಲ್ಲೆಡೆ ಪಾಲಿಸಲಾಗುತ್ತಿಲ್ಲ....

ಸಚಿವ ಸಂತೋಷ್ ಲಾಡ್ ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ: ಎಲ್ಲೆಡೆ ಭೀಮ-ಬಸವ ಸಾಂಗ್‌ಗಳದ್ದೇ ದರ್ಬಾರ್

Hubli News: ಸೋಶಿಯಲ್ ಮೀಡಿಯಾಗಳಲ್ಲಿ ಸಂತೋಷ್ ಲಾಡ್ ಅವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮದ ಕುರಿತಾದ ವೀಡಿಯೋಗಳು ದಂಗಲ್ ಕ್ರಿಯೇಟ್ ಮಾಡಿವೆ. ಎಲ್ಲಾ ಕಡೆ ಈ ಕಾರ್ಯಕ್ರಮದ್ದೇ ಚರ್ಚೆ ಶುರುವಾಗಿದೆ. ಈ ಒಂದು ಸಮಾರಂಭ ಇಷ್ಟೊಂದು ವೈರಲ್ ಆಗೋಕೂ ಕೆಲವು ಕಾರಣಗಳಿವೆ. ಇದೇ ಫೆಬ್ರವರಿ 27ನೇ ತಾರೀಖು ಸಿದ್ದರಾಮಯ್ಯ ಸಂಪುಟದ ಮೋಸ್ಟ್ ಪಾಪ್ಯುಲರ್ ಹಾಗೂ ಕ್ರಿಯಾಶೀಲ...

ಅತ್ಯಾಚಾರ ಆರೋಪದಡಿ ನಟ ಅರೆಸ್ಟ್: ಮದುವೆಯಾಗುವುದಾಗಿ ನಂಬಿಸಿ ವಂಚನೆ

Movie News: ಮದುವೆಯಾಗುವುದಾಗಿ ನಂಬಿಸಿ, 13 ವರ್ಷಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ್ದ ಆರೋಪದಡಿ ನಟ ಮನೋಜ್ ರಜಪೂತ್ ಅರೆಸ್ಟ್ ಆಗಿದ್ದಾನೆ. ಛತ್ತಿಸಘಡನ ನಿವಾಸಿಯಾಗಿರುವ ನಟ, ನಿರ್ಮಾಪಕ, ನಿರ್ದೇಶಕ ಮನನೋಜ್ ರಜಪೂತ್, ಯುವತಿಗೆ 13 ವರ್ಷದಿಂದ ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ನಡೆಸಿದ್ದಾರೆ. 2011ರಿಂದ ಯುವತಿಗೆ ರಜಪೂತ್ ಪರಿಚಯವಿದ್ದು, ಅಂದಿನಿಂದ ಇಂದಿನವರೆಗೂ ಹೀಗೆ ಮಾಡಿದ್ದು, ಇದೀಗ...

ಆ್ಯಂಕರ್‌ನನ್ನು ಕಿಡ್ನ್ಯಾಪ್ ಮಾಡಿದ್ದ ಮಹಿಳಾ ಉದ್ಯಮಿ ಅರೆಸ್ಟ್..

Hyderabad News: ಮಹಿಳಾ ಉದ್ಯಮಿಯೊಬ್ಬಳ ಮದುವೆ ಪ್ರಪೋಸಲ್ ನಿರಾಕರಿಸಿದ್ದಕ್ಕೆ, ನಿರೂಪಕನನ್ನೇ ಅಪಹರಿಸಿದ್ದು, ಇದೀಗ ಉದ್ಯಮಿ ಜೈಲು ಪಾಲಾಗಿದ್ದಾಳೆ. ಭೋಗಿರೆಡ್ಡಿ ತ್ರಿಶಾ ಎಂಬುವವರು 5 ಕಂಪನಿಯ ವಾರಸ್ದಾರೆಯಾಗಿದ್ದಾಳೆ. ಆದರೆ ಈಕೆಗೆ ಮದುವೆಯಾಗಿರಲಿಲ್ಲ. ಹಾಗಾಗಿ ಮದುವೆ ಆ್ಯಪ್‌ನಲ್ಲಿ ತನ್ನ ಪ್ರೊಫೈಲ್ ರಿಜಿಸ್ಟರ್ ಮಾಡಿಸಿದ್ದಳು. ಅಲ್ಲಿಯೇ ಪ್ರಣವ್ ಎಂಬ ಆ್ಯಂಕರ್ ಪ್ರೊಫೈಲ್ ಕಂಡು, ಅವನಿಗೆ ರಿಕ್ವೆಸ್ಟ್ ಕಳಿಸಿ, ಚಾಟಿಂಗ್ ಕೂಡ...

ದೆಹಲಿಯಲ್ಲಿ ಮುಂದುವರೆದ ‘ಇಂಡಿಯಾ’ ಮೈತ್ರಿ: ಕಾಂಗ್ರೆಸ್, ಎಎಪಿ ಸೀಟು ಹಂಚಿಕೆ ಫೈನಲ್

National Political News: ಪಂಜಾಬ್‌ನಲ್ಲಿ ನಾವು ಏಕಾಂಗಿ ಹೋರಾಟ ಮಾಡುತ್ತೇವೆ ಎಂದು ಆಪ್ ಸರ್ಕಾರ, ಇಂಡಿಯಾ ಮೈತ್ರಿ ಕೂಡ ತೊರೆದಿತ್ತು. ದೆಹಲಿಯಲ್ಲಿಯೂ ಆಪ್ ಇದೇ ನಿರ್ಧಾರ ತೆಗೆದುಕೊಳ್ಳಬೇಕು ಎಂದಿತ್ತು. ಆದರೆ ಇದೀಗ ಕಾಂಗ್ರೆಸ್ ಮತ್ತು ಎಎಪಿ ಸೀಟು ಹಂಚಿಕೆ ಫೈನಲ್ ಆಗಿದ್ದು, ದೆಹಲಿಯಲ್ಲಿ ಇಂಡಿಯಾ ಮೈತ್ರಿ ಮುಂದುವರೆದಿದೆ. ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆಗೆ...

ತಮಿಳುನಾಡಿನ ಕಾಂಗ್ರೆಸ್ ಶಾಸಕಿ ವಿಜಯಧರಣಿ ಬಿಜೆಪಿಗೆ ಸೇರ್ಪಡೆ..

Tamil Nādu : ತಮಿಳುನಾಡಿನ ವಿಲವಂಕೋಡ ಕ್ಷೇತ್ರದ ಕಾಂಗ್ರೆಸ್ ಶಾಸಕಿ ವಿಜಯಧರಣಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯಧರಣಿ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಕನ್ಯಾಕುಮಾರಿಯವರಾದ ವಿಜಯಧರಣಿ ಮೊದಲಿನಿಂದಲೂ ಕಾಂಗ್ರೆಸ್‌ನಲ್ಲೇ ಇದ್ದವರು. ಇವರ ತಂದೆ, ತಾಯಿ, ಅಜ್ಜ ಅಜ್ಜಿ, ಮುತ್ತಜ್ಜ-ಮುತ್ತಜ್ಜಿ ಎಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದವರು. ಅಲ್ಲದೇ, ರಾಷ್ಟ್ರಮಟ್ಟದಲ್ಲಿ ಪ್ರಮುಖ ಸ್ಥಾನದಲ್ಲಿದ್ದವರು. ಆದರೆ ವಿಜಯಧರಣಿ...
- Advertisement -spot_img

Latest News

ಓವರ್‌ ಟೇಕ್‌ ಅವಾಂತರ? 2 ಕಾರ್‌ಗಳ ನಡುವೆ ಡಿಕ್ಕಿ!

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕುಪ್ಪಳ್ಳಿ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಎರಡು ಕಾರುಗಳ ನಡುವೆ ಸಂಭವಿಸಿದ ಈ ಡಿಕ್ಕಿಯಿಂದ ಕೆಲಕಾಲ ಸ್ಥಳದಲ್ಲಿ...
- Advertisement -spot_img