Hubballi News: ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕು ಬಣಜಿಗ ಬಂಧುಗಳ ಸಂಕ್ರಾಂತಿ ಸಂಭ್ರಮಜ. 15ರಂದು ಸೋಮವಾರ ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ನಗರದ ಚೌಹಾನ್ ಗ್ರೀನ್ ಗಾರ್ಡನ್ ನಲ್ಲಿ ಆಯೋಜಿಸಲಾಗಿದೆ ಎಂದು ಈ ಸಂಕ್ರಾಂತಿ ಸಂಭ್ರಮ ದ ಅಧ್ಯಕ್ಷ ಶ್ರೀ ರಾಜು ಶೀಲವಂತರ್ ಹಾಗೂ ಎಸ್ .ವಿ. ಅಂಗಡಿ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಣಜಿಗ...
Hubballi News: ಹುಬ್ಬಳ್ಳಿ: ಸರ್ಕಾರದ ಶಕ್ತಿ ಯೋಜನೆ ಮಹಿಳೆಯರಿಗೆ ಅನುಕೂಲ ಅಗಿದೆಯೋ ಇಲ್ಲವೋ ಗೊತ್ತಿಲ್ಲ. ವಿದ್ಯಾರ್ಥಿಗಳಿಗೆ ಹಾಗೂ ದೈನಂದಿನ ಕೆಲಸ ಕಾರ್ಯಗಳಿಗೆ ಬಸ್ಸನ್ನು ನಂಬಿಕೊಂಡವರಿಗೆ ದೊಡ್ಡ ಸಮಸ್ಯೆಯಂತೂ ಆಗಿದೆ. ಶಕ್ತಿ ಯೋಜನೆ ಜಾರಿಯಾದ ಮೇಲೆ ಬಸ್ ಸಂಖ್ಯೆ ಹಾಗೂ ಮ್ಯಾನ್ ಪವರ್ ಜಾಸ್ತಿ ಮಾಡಬೇಕಿದ್ದ ಸರ್ಕಾರ ಹಾಗೂ ಸಾರಿಗೆ ಸಂಸ್ಥೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ.
ಧಾರವಾಡ...
Dharwad News: ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆ ಇದೇ ಜನವರಿ 22ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಧಾರವಾಡದ ಯುವಕನೋರ್ವ ಮಣ್ಣಿನಲ್ಲಿ ಕೇವಲ 15 ಇಂಚಿನ ರಾಮಲಾಲ್ ಮೂರ್ತಿ ಮಾಡಿ ಗಮನಸೆಳೆದಿದ್ದಾನೆ.
ಧಾರವಾಡದ ಕೆಲಗೇರಿಯ ಗಾಯತ್ರಿಪುರಂ ನಿವಾಸಿಯಾಗಿರುವ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರ ಪುತ್ರ ವಿನಾಯಕ ಕೇವಲ 15 ಇಂಚಿನ ಮಣ್ಣಿನ ರಾಮನಮೂರ್ತಿ...
Dharwad News: ಧಾರವಾಡ: ಜ.22 ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯಾಗುತ್ತಿದೆ. ಈ ಸಂದರ್ಭವನ್ನು ಇಡೀ ದೇಶ ದೊಡ್ಡ ಹಬ್ಬದಂತೆ ಸಂಭ್ರಮಿಸುತ್ತಿದೆ. ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಕೇಸರಿ ಧ್ವಜಗಳು ರಾರಾಜಿಸುತ್ತಿವೆ.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಪ್ರಭು ಶ್ರೀರಾಮಚಂದ್ರನ ಭಾವಚಿತ್ರ ಹಾಗೂ ಆಂಜನೇಯನ ಭಾವಚಿತ್ರವಿರುವ ಬಾವುಟಗಳು ಧಾರವಾಡದಿಂದ ಹೋಗುತ್ತಿವೆ.
ಧಾರವಾಡದಲ್ಲಿ ಸುಮಾರು 3 ಲಕ್ಷ...
Dharwad News: ನಿಯಂತ್ರಣ ಕಳೆದುಕೊಂಡು ಗ್ಯಾಸ್ ಟ್ಯಾಂಕರ್ ಪಲ್ಟಿ ಹೊಡೆದಿರುವ ಘಟನೆ ಧಾರವಾಡದ ಹೊರಹೊಲಯದ ಕೆಲಗೇರಿ ಬೈಪಾಸ್ ನಲ್ಲಿ ನಡೆದಿದೆ.
ಪೂನಾ ದಿಂದ ಬೆಂಗಳೂರಿಗೆ ಹೊರಟಿದ್ದ ಗ್ಯಾಸ್ ಟ್ಯಾಂಕರ್. ಧಾರವಾಡದ ಹೊರಹೊಲಯದ ಕೆಲಗೇರಿ ಬೈಪಾಸ್ ಬಳಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದ್ದು, ಯಾವುದೇ ಲಿಕೇಜ್ ಇಲ್ಲದ ಕಾರಣ ಅನಾಹುತ ತಪ್ಪಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿನೀಡಿದೆ....
Dharwad News: ಧಾರವಾಡ: ರಾಜ್ಯ ಕಾಂಗ್ರೇಸ್ ಸರ್ಕಾರದ 5 ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಗೆ ಶೈಕ್ಷಣಿಕ ಕಾಶಿ ಧಾರವಾಡದಲ್ಲಿ ನೀರಸ ಪ್ರತಿಕ್ರಿಯೆ ಉಂಟಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಇವರೆಗೆ ಕೇವಲ 2091 ಅರ್ಜಿಗಳು ಮಾತ್ರ ಸ್ವಿಕೃತವಾಗಿವೆ. ಜಿಲ್ಲೆಯ ಪದವೀಧರರಿಗೆ ಹೋಲಿಸಿದರೆ ಕಡಿಮೆ ನೋಂದಣಿಯಾಗಿದ್ದು, ಈ ಯೋಜನೆ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲು ಉನ್ನತ ಶಿಕ್ಷಣ ಇಲಾಖೆಗೆ...
Hubballi News: ಹುಬ್ಬಳ್ಳಿ : ಧಾರವಾಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಓರ್ವ ನಾಯಕನ ಹೆಸರು ಅಂತಿಮವಾಗಿದೆ ಎನ್ನುವ ಮಾಹಿತಿ ಕೇಳಿ ಬರುತ್ತಿದೆ. ಅಧಿಕೃತ ಮುದ್ರೆ ಒತ್ತುವುದು ಬಾಕಿ ಇದೆ ಎಂದು ಆಪ್ತ ವಲಯದಲ್ಲಿನ ಮಾತುಗಳು.ಅಂದುಕೊಂಡಂತೆ ಪ್ರಲ್ಲಾದ ಜೋಶಿ ನಿರ್ಣಯವೇ ಜಿಲ್ಲೆಯಲ್ಲಿ ಫೈನಲ್ ಆಗಿದ್ದು ನಗರ ಹಾಗೂ ಜಿಲ್ಲಾ ವಿಭಾಗಕ್ಕೆ ಇಬ್ಬರನ್ನೂ ಜೋಶಿ ಅವರೇ...
National Political News: ದೇಶದೆಲ್ಲೆಡೆ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯ ಕಾರ್ಯಕ್ರಮ ಭರಿಂದ ಸಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸರ್ಕಾರ ಮಾಡಿದ ಸಾಧನೆ ಬಗ್ಗೆ ಹೇಳಲಾಗುತ್ತದೆ. ಇದೇ ರೀತಿ ರಾಜಸ್ಥಾನದಲ್ಲೂ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯ ಕಾರ್ಯಕ್ರಮ ನಡೆದಿದ್ದು, ಪ್ರಧಾನಿ ಮೋದಿ ಜನರಿಗೆ ಯಾವ ರೀತಿ ಸಹಾಯ ಮಾಡುತ್ತಾರೆ ಅನ್ನೋ ಬಗ್ಗೆ ಹೊಗಳಲು...
National news: ಮೊದಲಿನ ಕಾಲದಿಂದಲೂ ಶಾಲೆಯಲ್ಲಿ ಶಿಕ್ಷಕರು ಹಾಜರಿ ಹಾಕುವಾಗ, ಮಕ್ಕಳು, ಎಸ್ ಸರ್, ಪ್ರೆಸೆಂಟ್ ಸರ್, ಅಥವಾ ಬಂದಿದ್ದೇನೆ ಸರ್ ಅಂತಾ ಪ್ರತಿಕ್ರಿಯಿಸುತ್ತಿದ್ದರು. ಆದರೆ ಇಲ್ಲೊಂದು ಶಾಲೆಯಲ್ಲಿ ಹಾಜರಿ ಕರೆದಾಗ, ಇದೆಲ್ಲ ಹೇಳುವ ಹಾಗಿಲ್ಲ. ಬದಲಾಗಿ, ಜೈ ಶ್ರೀರಾಮ್ ಎಂದು ಹೇಳಬೇಕು. ಇನ್ನು ಈ ರೂಲ್ಸ್ ಇರುವುದಕ್ಕೆ, ಇಲ್ಲಿನ ಮಕ್ಕಳಿಗೇನನು ಬೇಸರವಿಲ್ಲ. ಅವರು...
Dharwad News: ಧಾರವಾಡ: ತಮ್ಮದೇ ಇಲಾಖೆಯ ದಲಿತ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿದ ವಿಷಯಕ್ಕೆ ಸಂಬಂಧಿಸಿದಂತೆ ಧಾರವಾಡ ಕಲಕೇರಿ ಅರಣ್ಯ ವೃತ್ತದ ಡಿಆರ್‌ಎಫ್‌ಓ ಪರಶುರಾಮ ಮಣಕೂರ ಮೇಲೆ ಅಟ್ರಾಸಿಟಿ, ಪ್ರಕರಣ ದಾಖಲಾಗಿದೆ.
ಧಾರವಾಡ ಕಲಕೇರಿ ಅರಣ್ಯ ವಲಯದ ಉಪ ವಲಯ ಅರಣ್ಯ ಅಧಿಕಾರಿ ಪರಶುರಾಮ ಮಣಕೂರ ಎಂಬುವರು
ತಮ್ಮದೇ ಇಲಾಖೆ ಸಹ ಸಿಬ್ಬಂದಿ (ಉಪ ವಲಯ ಅರಣ್ಯ...
Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್‌ಫೆಕ್ಷನ್ ಆಗಿ ಐಸಿಯುನಲ್ಲಿದ್ದರು. ಕೆಲ...