Friday, May 1, 2026

D.K.Shivakumar

ಹಾರ ಧರಿಸುವ ಮೂಲಕ, ತಮ್ಮ ಮತ್ತು ಶಿಖರ್ ಪ್ರೀತಿ ಸ್ಪಷ್ಟಪಡಿಸಿದ ನಟಿ ಜಾನ್ವಿ

Bollywood News: ಬಾಲಿವುಡ್ ನಟಿ, ದಿವಂಗತ ಶ್ರೀದೇವಿ ಮಗಳಾದ ಜಾನ್ವಿ ಕಪೂರ್‌ಗೆ ಈಗ ಸಾಲು ಸಾಲು ಸಿನಿಮಾಗಳು ಕೈಯಲ್ಲಿದೆ. ಸಿನಿಮಾ ವಿಷಯಕ್ಕೆ ಮಾತ್ರವಲ್ಲದೇ, ಜಾನ್ವಿ ಬಾಯ್‌ಫ್ರೆಂಡ್ ವಿಷಯಕ್ಕೂ ಸುದ್ದಿಯಾಗುತ್ತಿದ್ದಾರೆ. ಜಾನ್ವಿ ಬಾಯ್‌ಫ್ರೆಂಡ್ ಶಿಖರ್‌ ಪಹಾರಿಯಾ ರಾಜಕೀಯ ಮನೆತನಕ್ಕೆ ಸೇರಿದವರಾಗಿದ್ದು, ಈಗಾಗಲೇ ಇವರಿಬ್ಬರ ಪ್ರೀತಿಯನ್ನು ಮನೆಯಲ್ಲಿ ಒಪ್ಪಿಕೊಳ್ಳಲಾಗಿದೆ. ಜಾನ್ವಿ ಕಪೂರ್ ಕೂಡ ಶಿಖರ್ ಜೊತೆ ಪದೇ ಪದೇ...

40 ವಿದ್ಯಾರ್ಥಿಗಳಿದ್ದ ಶಾಲಾ ಬಸ್ ಪಲ್ಟಿ, 6 ಮಕ್ಕಳ ಸಾವು

National news:  40 ವಿದ್ಯಾರ್ಥಿಗಳಿದ್ದ ಶಾಲಾ ಬಸ್ ಪಲ್ಟಿಯಾಗಿ 6 ಮಕ್ಕಳು ಸಾವನ್ನಪ್ಪಿದ್ದು, ಹಲವ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಹರಿಯಾಣಾದ ಮಹಿಂದ್ರಘಡ್ ಜಿಲ್ಲೆಯೊಂದರಲ್ಲಿ ಈ ಅಪಘಾತ ಸಂಭವಿಸಿದ್ದು, ಖಾಸಗಿ ಶಾಲಾ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಮಕ್ಕಳು ಸಾವನ್ನಪ್ಪಿದ್ದಾರೆ. ಶಾಲೆಗೆ ಸರ್ಕಾರಿ ರಜವಿದ್ದರೂ, ಶಾಲೆಗೆ ರಜೆ ನೀಡಲಿಲ್ಲವಾಗಿತ್ತು. ಅಂದು ರಜೆ ಇದ್ದಿದ್ದರೆ, ಮಕ್ಕಳ ಪ್ರಾಣ ಉಳಿಯುತ್ತಿತ್ತೆನೋ. ಶಾಲಾ...

ಒಳ್ಳೆ ಮಾರ್ಕ್ಸ್ ಕೊಡದಿದ್ದಲ್ಲಿ, ಶಿಕ್ಷಕರ ಮೇಲೆ ವಾಮಾಚಾರ ಮಾಡಿಸುವುದಾಗಿ ಬೆದರಿಕೆ

Hyderabad News: ಸಾಮಾಜಿಕ ಜಾಲತಾಣದಲ್ಲಿ ಹಲವಾರು ರೀತಿಯ ಉತ್ತರ ಪತ್ರಿಕೆಗಳನ್ನು ನೀವು ಕಂಡಿರಬಹುದು. ಕೆಲವರು, ನಾನು ಹೆಚ್ಚು ಓದಿಕೊಂಡು ಬಂದಿಲ್ಲ, ಎಷ್ಟೋ ಗೊತ್ತೋ ಅಷ್ಟೇ ಬರೆದಿದ್ದೇನೆ. ದಯವಿಟ್ಟು ನನಗೆ ಪಾಸ್ ಮಾಡಿ ಅಂತಾ ಬರೆದಿರುತ್ತಾರೆ. ಇನ್ನು ಕೆಲವರು ನಾನು ಪಾಸ್ ಆಗದಿದ್ದಲ್ಲಿ ನನ್ನ ಮನೆಯಲ್ಲಿ ನನಗೆ ಮಂದುವೆ ಮಾಡಿಸುತ್ತಾರೆ, ದಯವಿಟ್ಟು ಪಾಸ್ ಮಾಡಿ ಅಂತಾ...

ಬಾಲರಾಮನಿಗೆ 7 ಕೆಜಿ ತೂಕದ ಚಿನ್ನದ ರಾಮಾಯಣ ಪುಸ್ತಕ ಅರ್ಪಿಸಿದ ನಿವೃತ್ತ ಐಎಎಸ್ ಅಧಿಕಾರಿ

National News: ಅಯೋಧ್ಯಾ ರಾಮನಿಗೆ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು 7 ಕೆಜಿ ತೂಕದ ಚಿನ್ನದ ರಾಮಾಯಣ ಪುಸ್ತಕ ಅರ್ಪಿಸಿದ್ದಾರೆ. ಇದು ರಾಮಚರಿತ ಪುಸ್ತಕವಾಗಿದ್ದು 500 ಪುಟಗಳನ್ನು ಹೊಂದಿದೆ. 5 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧವಾದ ಈ ಪುಸ್ತಕದ ಪ್ರತೀ ಪುಟವೂ 24 ಕ್ಯಾರೆಟ್ ಚಿನ್ನದ ಲೇಪವನ್ನು ಒಳಗೊಂಡಿದೆ. ರಾಮಮಂದಿರ ನಿರ್ಮಾಣವಾದ ಬಳಿಕ ಮೊದಲ ರಾಮನವಮಿ ಬರುತ್ತಿದ್ದು,...

ಹುಬ್ಬಳ್ಳಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾದ ದಿಂಗಾಲೇಶ್ವರ ಶ್ರೀ..

Hubli News: ಹುಬ್ಬಳ್ಳಿ: ಧಾರವಾಡದಲ್ಲಿ ದಿಂಗಾಲೇಶ್ವರ ಶ್ರೀಗಳು ಪಕ್ಷೇತರವಾಗಿ ಸ್ಪರ್ಧಿಸುವುದು ಖಚಿತವಾಗಿದ್ದು, ಇಂದು ಸಂಜೆ ದಿಂಗಾಲೇಶ್ವರ ಶ್ರೀಗಳು ಶಕ್ತಿಪ್ರದರ್ಶನ ಮಾಡಲಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ದಿಂಗಾಲೇಶ್ವರ ಸ್ವಾಮೀಜಿಗೆ ಸ್ವಾಗತ ಮೆರವಣಿಗೆ ನಡೆಯಲಿದೆ. ಬಿಜೆಪಿಯ ಪ್ರಹ್ಲಾದ್ ಜೋಶಿ ವಿರುದ್ಧ ದಿಂಗಾಲೇಶ್ವರ ಶ್ರೀಗಳು ತೊಡೆತಟ್ಟಿದ್ದು, ಲಿಂಗಾಯತ ಅಸ್ತ್ರದ ಮೂಲಕ ಪ್ರಹ್ಲಾದ್ ಜೋಶಿ ಸೋಲಿಸಲು ಪಣ ತೊಟ್ಟಿದ್ದಾರೆ. ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಸಾಯಂಕಾಲ...

ನಾನು 9 ತಿಂಗಳು ಜೈಲಿನಲ್ಲಿದ್ದಾಗ, ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ: ಜೋಶಿ ವಿರುದ್ಧ ವಿನಯ್ ಆರೋಪ

Hubballi News: ಹುಬ್ಬಳ್ಳಿ: ನನ್ನ ರಾಜಕೀಯ ಇತಿಹಾಸದಲ್ಲಿ ಪ್ರಲ್ಹಾದ್ ಜೋಶಿಯವರಂತ ಮನುಷ್ಯನನ್ನು ನೊಡಿಲ್ಲ, ಅವರಂತಹ ದುಷ್ಟ, ನೀಚ ಕೆಲಸವನ್ನು ಯಾರು ಮಾಡೋದಿಲ್ಲ, ಜಿಲ್ಲೆಯಲ್ಲಿ ಒಬ್ಬರನ್ನು ಹಿಚುಕಿ ಹಿಟ್ಲರ್ ಆಡಳಿತ ಆಡಳಿತ ನಡೆಸಲಾಗುತ್ತಿದೆ. ಇದು ಅಂತ್ಯವಾಗಬೇಕು ಎಂದು ಶಾಸಕ ವಿನಯ ಕುಲಕರ್ಣಿ ನೇರಾನೇರವಾಗಿ ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ವಿರುದ್ಧ ಕಿಡಿಕಾರಿದ್ದಾರೆ. ನಾ ಹಿಂದೆ...

ಹಿಂದೂಗಳ ಓಟ್ ಬೇಡ ಎನ್ನುವ ಫೇಕ್ ನ್ಯೂಸ್ ಪ್ರಕರಣ: 7 ಜನರ ವಿರುದ್ಧ ಎಫ್‌ಐಆರ್‌ ದಾಖಲು

Political News: ಸಿದ್ದರಾಮಯ್ಯನವರಿಗೆ ಹಿಂದೂಗಳ ಓಟು ಬೇಡ,ಮುಸ್ಲಿಂ ಓಟ್ ಇದ್ರೆ ಸಾಕು. ಕಾಂಗ್ರೆಸ್ ಪಕ್ಷವನ್ನು ಕಟ್ಟಿರುವುದೇ ಮುಸ್ಲಿಂರಿಗಾಗಿ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿಸಲಾಗಿತ್ತು. ಈ ಸುಳ್ಳು ಸುದ್ದಿ ಹರಡಿಸಿದವರನ್ನು ನಾವು ಶಿಕ್ಷೆಗೆ ಗುರಿ ಪಡಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಇದೀಗ ಸುಳ್ಳು ಸುದ್ದಿ ಹಬ್ಬಿಸಿದ್ದ 7 ಜನರ ವಿರುದ್ಧ ಪ್ರಕರಣ...

ಬಾವಿಗೆ ಬಿದ್ದ ಬೆಕ್ಕಿನ ರಕ್ಷಣೆ ಮಾಡಲು ಹೋಗಿ ಐವರ ದುರ್ಮರಣ

National News: ಮಹಾರಾಷ್ಟ್ರದ ಅಹಮದ್‌ನಗರದಲ್ಲಿ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ, ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಪಾಳು ಬಾವಿಯೊಂದರಲ್ಲಿ ಬೆಕ್ಕೊಂದು ಬಿದ್ದಿದ್ದು ಅದನ್ನು ಬದುಕಿಸಲು, ಒಬ್ಬರ ಬಳಿಕ ಒಬ್ಬರು ಬಾವಿಗೆ ಹಾರಿದ್ದಾರೆ. ಆದರೆ ಬೆಕ್ಕಿನ ಪ್ರಾಣ ಉಳಿಸಲು ಹೋಗಿದ್ದವರು, ತಾವೇ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೋರ್ವ ಕೂಡ ಸೊಂಟಕ್ಕೆ ಹಗ್‌ಗ ಕಟ್ಟಿಕೊಂಡು ಬಾವಿಗೆ ಇಳಿದಿದ್ದು, ಇವನನ್ನು...

ಚುನಾವಣೆ ಪ್ರಚಾರದ ವೇಳೆ ಮಹಿಳೆಗೆ ಕಿಸ್ ಕೊಟ್ಟ ಅಭ್ಯರ್ಥಿ: ಫೋಟೋ ವೈರಲ್‌

Political News: ಬಿಜೆಪಿ ಸಂಸದ ಖಗೇನ್ ಮುರ್ಮು ಪ್ರಚಾರ ಮಾಡುತ್ತಿರುವ ವೇಳೆ ಮಹಿಳೆಯೊಬ್ಬರಿಗೆ ಮುತ್ತು ಕೊಟ್ಟ ಫೋಟೋ ವೈರಲ್ ಆಗುತ್ತಿದೆ. ಬಂಗಾಳದ ಉತ್ತರ ಮಾಲ್ಡಾ ಕ್ಷೇತ್ರದ ಸಂಸದರಾಗಿರುವ ಖಗೇನ್ ಈ ರೀತಿ ಮಾಡಿದ್‌ದನ್ನು, ತೃಣಮೂಲ ಕಾಂಗ್ರೆಸ್ ಖಂಡಿಸಿದ್ದು, ವ್ಯಂಗ್ಯವಾಡಿದೆ. ಮಹಿಳಾ ವಿರೋಧಿ ರಾಜಕಾರಣಿಗಳಿಗೆ ಪಕ್ಷದಲ್ಲಿ ಕೊರತೆ ಇಲ್ಲವೆಂದು ಟಿಎಂಸಿ ಟೀಕಿಸಿದೆ. ಅಲ್ಲದೇ ಬಿಜೆಪಿ ಮಹಿಳೆಯರಿಗೆ ಹೇಗೆ ಸಮ್ಮಾನ...

ಉಜ್ಜಯನಿ ದೇವಸ್ಥಾನದಲ್ಲಿ ಅಗ್ನಿ ಅವಘಡ ಪ್ರಕರಣ: ಓರ್ವ ಅರ್ಚಕ ಸಾವು

National News: ಉಜ್ಜಯಿನಿ ಮಹಾಾಕಾಲೇಶ್ವರ ದೇವಸ್ಥಾನದಲ್ಲಿ ಹೋಳಿ ಹುಣ್ಣಿಮೆಯ ದಿನ, ಪೂಜೆ ನಡೆಯುವಾಗ, ಅಗ್ನಿ ಅವಘಡ ಸಂಭವಿಸಿದ್ದು, ಕೆಲವರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಗಾಯಗೊಂಡಿದ್ದ ಹಿರಿಯ ಅರ್ಚಕರಾದ ಸತ್ಯನಾರಾಯಣ ಸೋನಿ(79) ಸಾವನ್ನಪ್ಪಿದ್ದಾರೆ. ಹೋಳಿ ಹಬ್ಬದ ದಿನ ಗರ್ಭಗುಡಿಯಲ್ಲಿ ಮಹಾಕಾಲನಿಗೆ ಗುಲಾಬಿ ರಂಗು ಬಳಸಿ ಪೂಜೆ ಮಾಡಲಾಗುತ್ತಿತ್ತು. ಈ ವೇಳೆ ಬೆಂಕಿ ಪಸರಿಸಿ, ಅಲ್ಲೇ ಇದ್ದ...
- Advertisement -spot_img

Latest News

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದಲ್ಲಿ ಮತ್ತೊಬ್ಬ ಇನ್ಸ್‌ಪೆಕ್ಟರ್ ಸಸ್ಪೆಂಡ್ !

ಧಾರವಾಡದಲ್ಲಿ ನಡೆದ ಆದಿತ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಲ್ಲಿ ಮತ್ತೊಂದು ದೊಡ್ಡ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣ ದಿನೇದಿನೇ ತೀವ್ರ ತಿರುವು ಪಡೆಯುತ್ತಿದ್ದು, ಇದೀಗ ಮತ್ತೊಬ್ಬ...
- Advertisement -spot_img