Saturday, July 27, 2024

Latest Posts

ಬಾಲರಾಮನಿಗೆ 7 ಕೆಜಿ ತೂಕದ ಚಿನ್ನದ ರಾಮಾಯಣ ಪುಸ್ತಕ ಅರ್ಪಿಸಿದ ನಿವೃತ್ತ ಐಎಎಸ್ ಅಧಿಕಾರಿ

- Advertisement -

National News: ಅಯೋಧ್ಯಾ ರಾಮನಿಗೆ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು 7 ಕೆಜಿ ತೂಕದ ಚಿನ್ನದ ರಾಮಾಯಣ ಪುಸ್ತಕ ಅರ್ಪಿಸಿದ್ದಾರೆ.

ಇದು ರಾಮಚರಿತ ಪುಸ್ತಕವಾಗಿದ್ದು 500 ಪುಟಗಳನ್ನು ಹೊಂದಿದೆ. 5 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧವಾದ ಈ ಪುಸ್ತಕದ ಪ್ರತೀ ಪುಟವೂ 24 ಕ್ಯಾರೆಟ್ ಚಿನ್ನದ ಲೇಪವನ್ನು ಒಳಗೊಂಡಿದೆ. ರಾಮಮಂದಿರ ನಿರ್ಮಾಣವಾದ ಬಳಿಕ ಮೊದಲ ರಾಮನವಮಿ ಬರುತ್ತಿದ್ದು, ಇದೇ ಸಂದರ್ಭದಲ್ಲಿ ನಿವೃತ್ತ ಅಧಿಕಾರಿ, ಲಕ್ಷ್ಮೀ ನಾರಾಯಣ್ ಅವರು, ಚಿನ್ನದ ರಾಮಚರಿತ ಮಾನಸ ಪುಸ್ತಕವನ್ನು ಅರ್ಪಿಸಿದ್ದಾರೆ. ಈ ಪುಸ್ತಕವನ್ನು ರಾಮನ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ.

ಇನ್ನು ಯಾಕೆ ಲಕ್ಷ್ಮೀ ನಾರಾಯಣ್ ಅವರು ಚಿನ್ನದ ಪುಸ್ತಕವನ್ನು ರಾಮನಿಗೆ ಅರ್ಪಿಸಿದರು ಎಂದರೆ, ತಮ್ಮ ಜೀವಮಾನದ ಸಂಪಾದನೆಯನ್ನು ಬಾಲರಾಮನಿಗೆ ಅರ್ಪಿಸುವುದಾಗಿ, ಲಕ್ಷ್ಮೀ ನಾರಾಯಣ್ ಅವರು ಮಾತು ಕೊಟ್ಟಿದ್ದರು. ಈ ಕಾರಣಕ್ಕೆ ಸ್ವರ್ಣ ರಾಮಚರಿತ ಮಾನಸವನ್ನು ಶ್ರೀರಾಮನಿಗೆ ಅರ್ಪಿಸಿದ್ದಾರೆ.

ಬಾವಿಗೆ ಬಿದ್ದ ಬೆಕ್ಕಿನ ರಕ್ಷಣೆ ಮಾಡಲು ಹೋಗಿ ಐವರ ದುರ್ಮರಣ

ಚುನಾವಣೆ ಪ್ರಚಾರದ ವೇಳೆ ಮಹಿಳೆಗೆ ಕಿಸ್ ಕೊಟ್ಟ ಅಭ್ಯರ್ಥಿ: ಫೋಟೋ ವೈರಲ್‌

ಉಜ್ಜಯನಿ ದೇವಸ್ಥಾನದಲ್ಲಿ ಅಗ್ನಿ ಅವಘಡ ಪ್ರಕರಣ: ಓರ್ವ ಅರ್ಚಕ ಸಾವು

- Advertisement -

Latest Posts

Don't Miss