ಕರ್ನಾಟಕ ಟಿವಿ
: ಇಡಿ ತನಿಖೆಯಲ್ಲಿ ಭಾಗಿಯಾಗಲು ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ಕಣ್ಣೀರಿಟ್ಟಿದ್ದಾರೆ. ಇಂದು
ನಮ್ಮ ತಂದೆ ಎಡೆಗೆ ಪೂಜೆ ಮಾಡಬೇಕಾಗಿತ್ತು. ಇಡಿ ಅಧಿಕಾರಿಗಳ ಬಳಿ ಅವಕಾಶ ಕೇಳಿದ್ರು ಕೊಟ್ಟಿಲ್ಲ.
ನನ್ನ ಜೀವ ಮಾನದಲ್ಲಿ ಇದೇ ಮೊದಲ ಬಾರಿಗೆ ಎಡೆಗೆ ಪೂಜೆ ಮಾಡಲು ಆಗ್ತಿಲ್ಲ ಅಂತ ನೋವಿನಲ್ಲಿ ಕಣ್ಣೀರು
ಹಾಕಿದ್ರು.
ಬಿಜೆಪಿ ವಿರುದ್ಧ
ಆಕ್ರೋಶ ವ್ಯಕ್ತಪಡಿಸಿದ ಕನಕಪುರದ ಬಂಡೆ
ಇನ್ನು ಉಪ್ಪುತಿಂಧವರು
ನೀರು ಕುಡಿಲೇ ಬೇಕು...