Thursday, October 10, 2024

Latest Posts

ದೆಹಲಿಯಲ್ಲಿ ಕಣ್ಣೀರಿಟ್ಟ ಡಿಕೆ ಶಿವಕುಮಾರ್.!

- Advertisement -

ಕರ್ನಾಟಕ ಟಿವಿ : ಇಡಿ ತನಿಖೆಯಲ್ಲಿ ಭಾಗಿಯಾಗಲು ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ಕಣ್ಣೀರಿಟ್ಟಿದ್ದಾರೆ. ಇಂದು ನಮ್ಮ ತಂದೆ ಎಡೆಗೆ ಪೂಜೆ ಮಾಡಬೇಕಾಗಿತ್ತು. ಇಡಿ ಅಧಿಕಾರಿಗಳ ಬಳಿ ಅವಕಾಶ ಕೇಳಿದ್ರು ಕೊಟ್ಟಿಲ್ಲ. ನನ್ನ ಜೀವ ಮಾನದಲ್ಲಿ ಇದೇ ಮೊದಲ ಬಾರಿಗೆ ಎಡೆಗೆ ಪೂಜೆ ಮಾಡಲು ಆಗ್ತಿಲ್ಲ ಅಂತ ನೋವಿನಲ್ಲಿ ಕಣ್ಣೀರು ಹಾಕಿದ್ರು.

ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕನಕಪುರದ ಬಂಡೆ

ಇನ್ನು ಉಪ್ಪುತಿಂಧವರು ನೀರು ಕುಡಿಲೇ ಬೇಕು ಅನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ರು. ತನಿಖೆಯಿಂದ ಎಲ್ಲಾ ಗೊತ್ತಾಗುತ್ತೆ. ಆದ್ರೆ, ಬಿಜೆಪಿ ನಾಯಕರು ನನಗೆ ಸಿಲುಕಿಸಲು ಯತ್ನಿಸುತ್ತಿದ್ದಾರೆ ಅಂತ ಆರೋಪಿಸಿದ್ರು.

- Advertisement -

Latest Posts

Don't Miss