ಭಾರತದಲ್ಲಿ ದೇವಿಯನ್ನ ಹೆಚ್ಚಿನ ಜನರು ಆರಾಧಿಸುತ್ತಾರೆ. ನವರಾತ್ರಿಯಲ್ಲಿ ನವದೇವಿಯರನ್ನ ಆರಾಧಿಸುವ ಮೂಲಕ ವಿಜಯದಶಮಿ ದಸರಾವನ್ನ ಆಚರಿಸಲಾಗುತ್ತದೆ. ಎಲ್ಲ ರಾಜ್ಯಗಳಿಗಿಂತಲೂ ಬಂಗಾಳದಲ್ಲಿ ನವರಾತ್ರಿಯನ್ನ ಪ್ರತೀ ಹಿಂದೂಗಳು ಅದ್ಧೂರಿಯಾಗಿ ಆಚರಿಸುತ್ತಾರೆ. ಅಲ್ಲಿ ಕೆಲವೆಡೆ ಮೂರ್ತಿಯನ್ನ ಕೂರಿಸುವ ಪದ್ಧತಿ ಇದೆ. ನವರಾತ್ರಿಯ 9 ದಿನಗಳಲ್ಲೂ ನವದುರ್ಗೆಯನ್ನು ಪೂಜಿಸಿ, 9 ವಿಧದ ನೈವೇದ್ಯ ಮಾಡಿ ಉಣ ಬಡಿಸಲಾಗತ್ತೆ. ಇಂಧ ಬಂಗಾಳದಲ್ಲಿ...