ದಲಿತ ಯುವಕನನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕವಾಗಿ ಥಳಿಸಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಕಿಲ್ಲಾರಹಟ್ಟಿ ಗ್ರಾಮದಲ್ಲಿ ನಡೆದಿದೆ .ಬೈಲಪ್ಪ ಎಂಬ ಯುವಕ ಕುಡಿದ ಮತ್ತಿನಲ್ಲಿ ಬೈದಿದ್ದಾನೆ ಎಂಬ ಕ್ಷುಲ್ಲಕ ಕಾರಣಕ್ಕೆ ಮನಬಂದoತೆ ಕಂಬಕ್ಕೆ ಕಟ್ಟಿ ಹತ್ತು ಜನರು ಹಲ್ಲೆ ನಡೆಸಿದ್ದಾರೆ , ಇನ್ನೂ ದುರಗನಗೌಡ , ಬುಕ್ಕನಗೌಡ , ಸೇರಿದಂತೆ ಹತ್ತು ಜನರು...