Friday, July 11, 2025

death

ಈಜಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲು

Dharwad News: ಧಾರವಾಡ: ಈಜಲು ಹೋಗಿದ್ದ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಮನಸೂರು ಗ್ರಾಮದ ಹೊರವಲಯದಲ್ಲಿ ಸಂಭವಿಸಿದೆ. ಮಾಳಮಡ್ಡಿಯ ಶ್ರೇಯಸ್ ಹಾಗೂ ಇನ್ನೋರ್ವ ಸೇರಿಕೊಂಡು ಮನಸೂರು ಗ್ರಾಮದ ಹೊರವಲಯದಲ್ಲಿರುವ ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದರು. ಆಗ ಈಜು ಬರದೇ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಭೇಟಿ ನೀಡಿ ಶ್ರೇಯಸ್...

ಇಂಥ ಕಾರಣದಿಂದಲೇ, ಮರಣ ಸಮೀಪಿಸುವ ವೇಳೆ ಮನುಷ್ಯ ಮಾತು ಕಳೆದುಕೊಳ್ಳುತ್ತಾನೆ..

Spiritual: ನೀವು ಹಲವರನ್ನು ಗಮನಿಸಿ, ಅವರ ನಿಧನದ ವೇಳೆ ಅವರು ಕೆಲ ವಿಷಯಗಳನ್ನು ಹೇಳಬೇಕು ಎಂದುಕೊಳ್ಳುತ್ತಾರೆ. ಆದರೆ ಕೊನೆಗೆ ಮಾತು ಬಾರದೇ, ಹೇಳುವ ಮಾತನ್ನು ತಮ್ಮಲ್ಲೇ ಇರಿಸಿಕೊಂಡು ಪ್ರಾಣ ಬಿಡುತ್ತಾರೆ. ಹೀಗೆ ಮರಣದ ವೇಳೆ ಮಾತು ಬಾರದಂತಾಗಲು ಕೂಡ ಗರುಡ ಪುರಾಣದಲ್ಲಿ ಕಾರಣವಿದೆ. ಹಾಗಾದ್ರೆ ಆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಹುಟ್ಟಿದ ಪ್ರತೀ ಜೀವಿ...

ಓರ್ವ ಮನುಷ್ಯನ ಮರಣದ ಬಳಿಕ, ಅವರ ಈ 3 ವಸ್ತುಗಳನ್ನು ಬಳಸಬಾರದಂತೆ..

ಓರ್ವ ಮನುಷ್ಯನ ಮರಣದ ಬಳಿಕ, ಅವರ ಕೆಲ ವಸ್ತುಗಳನ್ನು ಬಳಸಬಾರದಂತೆ. ಹಾಗೆ ಬಳಸುವುದರಿಂದ, ಕೆಲ ದರಿದ್ರಗಳು ನಮ್ಮನ್ನು ಸುತ್ತಿಕೊಳ್ಳುತ್ತದೆ. ನಮ್ಮ ಜೀವನದ ನೆಮ್ಮದಿ.ನ್ನೇ ಹಾಳು ಮಾಡುತ್ತದೆ ಎಂದು ನಂಬಲಾಗಿದೆ. ಹಾಗಾದ್ರೆ ಸತ್ತವರ ಯಾವ ವಸ್ತುಗಳನ್ನು ನಾವು ಬಳಸಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ವಸ್ತು : ಸತ್ತವರ ಆಭರಣವನ್ನು ಧರಿಸಬಾರದು. ಕೆಲವೊಮ್ಮೆ ಕೆಲವರು ತಾವು ಸತ್ತ...

ಗ್ರೂಪ್ ನಿಂದ ರಿಮೂವ್; ಅಡ್ಮಿನ್ ಗೆ ಗುಂಡಿಕ್ಕಿ ಕೊಲೆ

International news ಗುರುಗ್ರಾಮ(ಮಾ.3): ವಾಟ್ಸಾಪ್ ಗ್ರೂಪಿನಿಂದ ರಿಮೂವ್ ಮಾಡಿದ ವಿಚಾರಕ್ಕೆ ನಾಲ್ವರು ಆ ಗ್ರೂಪಿನ ಅಡ್ಮಿನ್ ಗೆ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಈ ಘಟನೆ ನಡೆದಿರೋದು ದೆಹಲಿಯ ಗುರುಗ್ರಾಮದಲ್ಲಿ. ಈಗಾಗಲೇ ನಾಲ್ಕು ಜನರನ್ನು ಪೊಲೀಸರು ಬಂದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಟೆನಿಸ್‌ ಕೋಚ್‌, ಜಾವೆಲಿನ್‌ ಥ್ರೋ ಸ್ಪರ್ಧಿ ಹಾಗೂ ಟೋಲ್‌ ಪ್ಲಾಜಾದ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನಿಂದಿಸುವಂತಹ ಕಾಮೆಂಟ್...

ಹಿಂದೂ ಧರ್ಮದಲ್ಲಿ ತಿಥಿ ಮಾಡಲು ಕಾರಣವೇನು..?

ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಅದರಲ್ಲಿ ಕೆಲವರು ಕೆಲವೊಂದು ಪದ್ಧತಿಗಳನ್ನ ಫಾಲೋ ಮಾಡ್ತಾರೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಧಾರ್ಮಿಕ ಪದ್ಧತಿಗಳಿದೆ. ಆದ್ರೆ ಪ್ರತೀ ಹಿಂದೂಗಳು ಕೂಡ ಮನೆಯಲ್ಲಿ ಯಾರದ್ದಾದರೂ ಸಾವಾದರೆ, ಹನ್ನೆರಡನೆಯ ದಿನ ಮತ್ತು ಹದಿಮೂರನೇಯ ದಿನ ತಿಥಿ ಮಾಡಿ, ಊಟ ಹಾಕಿಸುತ್ತಾರೆ. ಹಾಗಾದ್ರೆ ತಿಥಿ ಮಾಡುವುದ್ಯಾಕೆ..? ಇದರ ಹಿಂದಿರುವ ಕಾರಣವೇನು..? ಅಂತಾ ತಿಳಿಯೋಣ...

ಅಕ್ಷರಶಃ ಮಾರಣಹೋಮವಾಗ್ತಿದೆ..ಟರ್ಕಿ,ಸಿರಿಯಾ..!

International News ಬೆಂಗಳೂರು(ಫೆ.9): ಟರ್ಕಿ, ಸಿರಿಯಾ ಭೂಕಂಪನದಿಂದ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಕಟ್ಟಡದ ಅವಶೇಷಗಳ ಅಡಿ ಸಿಲುಕಿ ಹಲವಾರು ಜನ ತನ್ನ ಜೀವವನ್ನೇ ಕಳೆದುಕೊಂಡಿದ್ದಾರೆ. ಇವತ್ತೂ ಕೂಡ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಎರಡು ದಶಕಗಳಲ್ಲಿಯೇ ಸಾವಿಗೀಡಾದವರ ಸಂಖ್ಯೆ 16,000 ಆಗಿದೆ. ಈ ಪೈಕಿ ಟರ್ಕಿಯಲ್ಲಿ ಒಂದರಲ್ಲಿಯೇ 12,873 ಮಂದಿ ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ 3,162...

ಟರ್ಕಿ,ಸಿರಿಯಾ ಭೂಕಂಪನ; ಏರುತ್ತಲೇಯಿದೆ ಸಾವಿನ ಸಂಖ್ಯೆ

Turkey, Syria Earthquake ಬೆಂಗಳೂರು(ಫೆ.8): ಟರ್ಕಿ, ಸಿರಿಯಾ ದೇಶದಲ್ಲಿ  ಎಂದೂ ಕಂಡು ಕೇಳರಿಯದಂತೆ ಭೂಕಂಪನ ಸಂಭವಿಸಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಎಲ್ಲೆಲ್ಲೂ ಚೀರಾಟದ ಕೂಗು ಕೇಳಿಬರುತ್ತಿದೆ. ಕಟ್ಟಡಗಳು ಕುಸಿದು ಬಿದ್ದು, ಮಣ್ಣಿನ ಅಡಿ ಊತುಕೊಂಡ ಜನಗಳು ಸಾವು ಬದುಕಿನ ಅಡಿ ನರಳಿ, ಕೊನೆಗೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದೀಗ ಇಲ್ಲಿ ಸಂಭವಿಸಿರುವ ಸಾವಿನ...

ಅವಶೇಷದಡಿ ಸಿಲುಕಿ ಮಗುವಿಗೆ ಜನ್ಮ ನೀಡಿದ ಮಹಾತಾಯಿ…!

ಬೆಂಗಳೂರು(ಫೆ.7): ಪ್ರಕೃತಿಯ ಮುನಿಸು ಎಷ್ಟರಮಟ್ಟಿಗೆ ಸಾವು, ನೋವುಗಳಿಗೆ ಕಾರಣವಾಗುತ್ತದೆ ಅನ್ನೋದಕ್ಕೆ ಟರ್ಕಿ, ಸಿರಿಯಾ ದೇಶಗಳಲ್ಲಿ ಉಂಟಾದ ಭೂಕಂಪವೇ ಸಾಕ್ಷಿಯಾಗಿದೆ. ಹೌದು, ಈ ದುರಂತ ಅಕ್ಷರಶಃ ಇಲ್ಲಿನ ನಿವಾಸಿಗಳಿಗೆ ಬಿಗ್ ಶಾಕ್ ನೀಡಿದ್ದು, ಭೂಮಿಯ ಒಡಲು ಬಗೆದಷ್ಟು ಅವಶೇಷಗಳು ಕಂಡುಬರುತ್ತಿವೆ, ಈ ಘಟನೆ ಇಡೀ ಪ್ರಪಂಚವೇ ಟರ್ಕಿ, ಸಿರಿಯಾ ದೇಶದತ್ತ ಮುಖಮಾಡುವತ್ತ ಮುಂದಾಗಿದೆ ಅಂದ್ರೆ ಖಂಡಿತಾ...

ಟರ್ಕಿ ಭೂಕಂಪನ; 20 ಸಾವಿರಕ್ಕೂ ಅಧಿಕ ಮಂದಿ ಬಲಿ?

Turkey-syria-Earthquakes ಬೆಂಗಳೂರು(ಫೆ.7): ನೈಸರ್ಗಿಕ ವಿಕೋಪದಂದಾಗಿ ಟರ್ಕಿ, ಸಿರಿಯಾ ದೇಶಗಳಲ್ಲಿ ಎಂದೂ ಕಂಡು ಕೇಳರಿಯದಂತಹ ಮಹಾ ದುರಂತ ಸಂಭವಿಸಿದ್ದು, ಇಡೀ ಜಗತ್ತೇ ಒಮ್ಮೆ ಸಿರಿಯಾದತ್ತ ಗಮನ ಹರಿಸುವಂತಹ ಸಂದರ್ಭ ಶುರುವಾಗಿದೆ. ಈ ದೇಶದಲ್ಲಿ ಇದೀಗ ಜನರ ಆಕ್ರಂದನ ಮುಗಿಲುಮುಟ್ಟಿದ್ದು, ಇಲ್ಲಿನ ಜನ ಕಣ್ಣೀರಿನಲ್ಲಿ ಮುಳುಗಿ ಹೋಗಿದ್ದಾರೆ. ಯಾರಾದರೂ ಸಹಾಯಹಸ್ತ ಚಾಚುತ್ತಾರೋ ಎಂಬ ಆರ್ತನಾದ ಈ ಕೇಳಿಬರುತ್ತಿದೆ. ಇದೀಗ...

ಗರುಡ ಪುರಾಣದಲ್ಲಿರುವ ಸಾವಿನ ರಹಸ್ಯ..! ಮನುಷ್ಯ ಸತ್ತ 13 ದಿನ ಆ ಮನೆಯಲ್ಲಿ ಏನಾಗುತ್ತೆ ಗೊತ್ತಾ..?

ಅದಕ್ಕಾಗಿಯೇ ಸಾವಿನ ನಂತರ 13 ದಿನಗಳವರೆಗೆ ಅನೇಕ ಆಚರಣೆಗಳನ್ನು ಮಾಡಲಾಗುತ್ತದೆ. ಸತ್ತವರ ಆತ್ಮವನ್ನು ಸಮಾಧಾನಪಡಿಸಲು ಪ್ರತಿದಿನ ಕೆಲವು ಆಹಾರವನ್ನು ಪಕ್ಕಕ್ಕೆ ಇಡಲಾಗುತ್ತದೆ. ಹದಿಮೂರನೆಯ ದಿನ ಅದನ್ನು ಪಿಂಡ ಮಾಡುತ್ತಾರೆ . ಗರುಡ ಪುರಾಣವು ಹುಟ್ಟಿನಿಂದ ಸಾವಿನವರೆಗೆ ಮತ್ತು ಅದಕ್ಕೂ ಮೀರಿಸಿ ಆತ್ಮ ಪ್ರಯಾಣದ ಬಗ್ಗೆ ಬಹಳಷ್ಟು ಹೇಳುತ್ತದೆ. ಅದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅನೇಕರಿಗೆ ಇರುತ್ತದೆ....
- Advertisement -spot_img

Latest News

CM ಸಿದ್ದು ಪತ್ನಿಗೆ ಹೈಕೋರ್ಟ್ ಶಾಕ್‌! : ಸಿಎಂ ಪತ್ನಿಗೆ ನೋಟಿಸ್‌ ನೀಡುವಂತೆ ಹೈಕೋರ್ಟ್‌ ಆದೇಶ

ಮುಡಾ ಹಗರಣ ರಾಜ್ಯ ರಾಜಕೀಯ ಸೇರಿದಂತೆ ಇಡೀ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಏಕೆಂದರೆ, ಈ ಹಗರಣದಲ್ಲಿ ನೇರ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಕೇಳಿ...
- Advertisement -spot_img