Thursday, December 4, 2025

Delhi capitals

ಕುಲದೀಪ್,ವಾರ್ನರ್ ಆಟಕ್ಕೆ ಥಂಡಾ ಹೊಡೆದ ಕೋಲ್ಕತ್ತಾ

ಮುಂಬೈ: ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಅವರ ಸ್ಪಿನ್ ಮ್ಯಾಜಿಕ್ ನೆರೆವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಬಲಿಷ್ಠ ಕೋಲ್ಕತ್ತಾ ವಿರುದ್ಧ 44 ರನ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ಇಲ್ಲಿನ ಬ್ರಾಬೊರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತಾ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಮೊದಲ...

ಡೆಲ್ಲಿಗೆ ಸತತ ಎರಡು ಸೋಲು: ಚಾಣಾಕ್ಷತನ ತೋರದ ನಾಯಕ ಪಂತ್

ಮುಂಬೈ:ಈ ಬಾರಿಯ ಐಪಿಎಲ್ ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಲಿಷ್ಠ ಮುಂಬೈ ತಂಡವನ್ನು ಸೋಲಿಸಿದಾಗ ಡೆಲ್ಲಿ ತಂಡ ಬಲಿಷ್ಠವಾಗಿದೆ ಎಂದೆ ಎಲ್ಲರೂ ಭಾವಿಸಿದ್ದರು. ಅದರೆ ಇದೀಗ ಸತತ ಎರಡು ಪಂದ್ಯಗಳನ್ನು ಕೈಚೆಲ್ಲಿದೆ. ಅಂಕಪಟ್ಟಿಯಲ್ಲಿ ಎಂಟನೆ ಸ್ಥಾನಕ್ಕೆ ಕುಸಿದು ನೇಟ್ ರನ್ ರೇಟ್ 0.116 ಆಗಿದೆ. ಗುಜರಾತ್ ವಿರುದ್ಧ ಸೋತಿದ್ದ ಡೆಲ್ಲಿ ತಂಡಕ್ಕೆ ಡ್ಯಾಶಿಂಗ್ ಓಪನರ್ ಡೇವಿಡ್...

ಲಕ್ನೊ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಡೆಲ್ಲಿ ?

ಮುಂಬೈ:ಐಪಿಎಲ್‍ನ 15ನೇ ಪಂದ್ಯದಲ್ಲಿಂದು ಲಕ್ನೋ ಸೂಪರ್ ಜೈಂಟ್ಸ್‍ಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು ಹಾಕಿದೆ. ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಎರಡೂ ತಂಡಗಳು ಗೆಲುವಿಗಾಗಿ ಹೋರಾಡಲಿವೆ. ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಎರಡನೆ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋಲು ಕಂಡಿತು. ಇನ್ನು ಕೆ,ಎಲ್.ರಾಹುಲ್ ನೇತೃತ್ವದ ಲಕ್ನೋ ತಂಡ...

ಗುಜರಾತ್ ವೇಗಕ್ಕೆ ಪಲ್ಟಿ ಹೊಡೆದ ಡೆಲ್ಲಿ

ಪುಣೆ: ವೇಗಿ ಲಾಕಿ ಫಗ್ರ್ಯೂಸನ್ ಅವರ ಅಮೋಘ ಬೌಲಿಂಗ್ ಪ್ರದರ್ಶನದ ನೆರೆವಿನಿಂದ ಗುಜರಾತ್ ಟೈಟಾನ್ಸ್ ಬಲಿಷ್ಠ ಡೆಲ್ಲಿ ವಿರುದ್ಧ 14 ರನ್‍ಗಳ ಗೆಲುವು ದಾಖಲಿಸಿದೆ. ಪುಣೆಯಲ್ಲಿ ನಡೆದ 10ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್ ಆಯ್ದುಕೊಂಡಿತು. ಗುಜರಾತ್ ಪರ ಓಪನರ್ ಶುಭಮನ್ ಗಿಲ್ 84, ಮ್ಯಾಥ್ಯೂ ವೇಡ್ 1, ವಿಜಯ್ ಶಂಕರ್ 13, ನಾಯಕ...

delhi : ರಾಷ್ಟ್ರ ರಾಜಧಾನಿಯಲ್ಲಿ ಪೋಲಿಸರ ಸರ್ಪಗಾವಲು..!

ರಾಷ್ಟ್ರ ರಾಜಧಾನಿಯಾಗಿರುವ ಅಂತಹ ಡೆಲ್ಲಿಯಲ್ಲಿ(delhi) ಪೊಲೀಸ್ ಸರ್ಪಗಾವಲಿನ ಹಾಕಲಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ(Republic Day)ದ ಅಂಗವಾಗಿ ದೆಹಲಿಯಾದ್ಯಂತ ಡೆಪ್ಯೂಟಿ ಕಮಿಷನರ್ಗಳು,(Deputy Commissioners)ಸಹಾಯಕ ಪೊಲೀಸ್ ಕಮಿಷನರ್ ಗಳು, ಇನ್ಸ್ ಪೆಕ್ಟರ್ ಗಳು, ಕಮಾಂಡರ್ ಗಳು ಸೇರಿದಂತೆ ಒಟ್ಟು 20 ಸಾವಿರ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ದೇಶದ...

ಡೆಲ್ಲಿ ಮಣಿಸಿ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ಸ್ ಗೆ ಎಂಟ್ರಿ

www.karnatakatv.net : ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ( ಅಕ್ಟೋಬರ್ 10 ) ipl ಕ್ವಾಲಿಫೈಯರ್ 1ಮ್ಯಾಚ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಗಳು ಮುಖಾಮುಖಿಯಾಗಿದ್ದವು .ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿ 4 ವಿಕೇಟ್‌ಗಳ ಜಯವನ್ನು ಗಳಿಸಿದೆ. ಸಿ ಎಸ್ ಕೆ ಯ ಇದು 9...

ಇಂದಿನ ಪ್ರಮುಖ ಟಾಪ್ 10 ಸುದ್ದಿಗಳು

ಜಪಾನ್ 100ನೇ ಪ್ರಧಾನಿಯಾಗಿ ಕಿಶಿಡಾ ಅಧಿಕಾರ ಸ್ವೀಕಾರ ಜಪಾನಿನ 100ನೇ ಪ್ರಧಾನಿಯಾಗಿ ಫುಮಿಯೋ ಕಿಶಿಡಾ ಅಧಿಕಾರ ಸ್ವೀಕರಿಸಿದ್ದಾರೆ. ಲಿಬರಲ್ ಡೆಮಾಕ್ರೆಟಿಕ್ ಪಾರ್ಟಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದ ಕಿಶಿಡಾ ಇಂದು ಪ್ರಧಾನಿ ಗದ್ದುಗೆ ಏರಿದ್ದಾರೆ. ವಿದೇಶಾಂಗ ವ್ಯವಹಾರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಕಿಶಿಡಾ, ಪ್ರಧಾನಿ ಹುದ್ದೆಗೆ ಆಯ್ಕೆಯಾಗುತ್ತಿದ್ದಂತೆ ತಮ್ಮ ನೂತನ ಕ್ಯಾಬಿನೆಟ್​ನ್ನು ಘೋಷಿಸಿದ್ದಾರೆ. 20 ಮಂದಿ...

ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು..!

ಐಪಿಎಲ್ ನ ಇಂದಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ. 135 ರನ್ ಗಳ ಸಾಧಾರಣ ಗುರಿಯ ಬೆನ್ನು ಹತ್ತಿದ ಡೆಲ್ಲಿ ಕ್ಯಾಪಿಟಲ್ಸ್, 17.5 ಓವರ್ ಗಳಲ್ಲಿ ಕೇವ 2 ವಿಕೆಟ್ ಕಳೆದುಕೊಂಡು 139 ರನ್ ಗಳಿಸಿ  ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು...

IPL-ಅಂತಿಮ ಸ್ಥಾನದಲ್ಲಿ ಸನ್ ರೈಸರ್ಸ್ ಹೈದರಾಬಾದ್..!

www.karnatakatv.net :ಎರಡನೇ ಹಂತದ ನಾಲ್ಕನೇ ಪಂದ್ಯ ಸೆ. 22 ರಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.   ಪ್ರಸ್ತುತ ಅಂಕಪಟ್ಟಿಯಲ್ಲಿ  ದ್ವೀತಿಯ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತು ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನಕ್ಕೆ ಸನ್ ರೈಸರ್ಸ್ ಹೈದರಾಬಾದ್ ತಂಡವು ಬಂದಿದೆ.  ಈ ಟೂರ್ನಿಯಲ್ಲಿ 8...
- Advertisement -spot_img

Latest News

STRR ಯೋಜನೆ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ ಪ್ರೊ. ಡಾ. ಸಿ.ಎನ್‌. ಮಂಜುನಾಥ್

Political News: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಪದ್ಮಶ್ರೀ ಪ್ರೊ. ಡಾ. ಸಿ.ಎನ್.ಮಂಜುನಾಥ್ ರವರು ಸಂಸದೀಯ ಅಧಿವೇಶನದಲ್ಲಿ ಮಹತ್ವದ ಸಾರ್ವಜನಿಕ ವಿಷಯವನ್ನು ಉಲ್ಲೇಖಿಸಿ,...
- Advertisement -spot_img