ಹಿಂದೂ ಧರ್ಮದಲ್ಲಿ ಷೋಡಶ ಶಾಸ್ತ್ರಗಳಿದೆ. ಅಂದ್ರೆ 16 ಶಾಸ್ತ್ರಗಳು. ಆ 16 ಶಾಸ್ತ್ರಗಳಲ್ಲಿ ಸೀಮಂತ ಶಾಸ್ತ್ರ ಕೂಡ ಒಂದು. ಗರ್ಭದಲ್ಲಿರುವ ಮಗುವಿಗೆ 7 ತಿಂಗಳು ತುಂಬಿದ ಬಳಿಕ, ಸೀಮಂತ ಶಾಸ್ತ್ರವನ್ನ ಮಾಡಲಾಗತ್ತೆ. ಸೀಮಂತವನ್ನು ಪದ್ಧತಿ ಪ್ರಕಾರ ಮಾಡುವುದು ತುಂಬಾ ಮುಖ್ಯ. ಹಾಗಾದ್ರೆ ಸೀಮಂತ ಶಾಸ್ತ್ರವನ್ನು ಯಾಕೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಗರ್ಭಿಣಿಗೆ 7 ತಿಂಗಳು...
ಗುರುರಾಯರು ಅನ್ನೋ ಪದವೇ, ಶಕ್ತಿ ಕೊಡುವಂಥದ್ದು. ಕಷ್ಟಬಂದಾಗ, ರಾಯರನ್ನು ನೆನೆದರೆ ಸಾಕು, ಯಾವುದಾದರೂ ರೂಪದಲ್ಲಿ ಬಂದು, ಅವರು ನಮ್ಮನ್ನು ಕಾಪಾಡಿಯೇ ಕಾಪಾಡುತ್ತಾರೆಂಬ ನಂಬಿಕೆ ಇದೆ. ಇಂಥ ರಾಯರು, ತಮ್ಮ ಜೀವಿತಾವಧಿಯಲ್ಲಿ ಹಲವು ಪವಾಡಗಳನ್ನು ಮಾಡಿದ್ದಾರೆ. ಆ ಪವಾಡಗಳಲ್ಲಿ ಕೆಲ ಪವಾಡಗಳ ಬಗ್ಗೆ ತಿಳಿಯೋಣ ಬನ್ನಿ..
ಗುರುರಾಯರ ಬಳಿ ಬಂದ ಓರ್ವ ವ್ಯಕ್ತಿ ಗರ್ವದಿಂದ ಗಂಧ ತೇಯ್ದು...
ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಮೊದಲ ಭಾಗದಲ್ಲಿ ಮನುಷ್ಯ ಯಾವ ಚಟವನ್ನು ಹೊಂದಿರಬಾರದು ಅಂತಾ ಹೇಳಿದ್ದೇವೆ. ಈಗ ಅದರ ಮುಂದುವರಿದ ಭಾಗವಾಗಿ, ಮತ್ತೊಂದಿಷ್ಟು ವಿಚಾರಗಳನ್ನ ಹೇಳಲಿದ್ದೇವೆ.
ಏಳನೇಯ ಅಭ್ಯಾಸ ಮನೆಗೆ ಬಂದವರಿಗೆ ಸರಿಯಾಗಿ ಸತ್ಕರಿಸದೇ ಇರುವುದು. ಮನೆಗೆ ಬಂದ ಅತಿಥಿ ನಿಮಗಾಗಿ ಏನನ್ನಾದರೂ ತರಲಿ, ಬಿಡಲಿ, ಅವರು ಶ್ರೀಮಂತರಾಗಲಿ, ಅಥವಾ ಬಡವರೇ ಆಗಲಿ, ಎಲ್ಲರನ್ನ ಸಮವಾಗಿ...
ಲಕ್ಷ್ಮೀ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಆಕೆ ಸದಾ ನಮ್ಮ ಮನೆಯಲ್ಲೇ ಇರಲಿ, ಶ್ರೀಮಂತಿಕೆ ಬರಲಿ ಅಂತಾ ಬಯಸುವರೇ ಹೆಚ್ಚು. ಆದರೆ, ನೀವು ಕೆಲವು ಕೆಟ್ಟ ಅಭ್ಯಾಸಗಳಿಗೆ ದಾಸರಾಗಿದ್ದರೆ, ನಿಮ್ಮ ಮನೆಗೆ ಲಕ್ಷ್ಮೀ ಬರಲು ಸಾಧ್ಯವೇ ಇಲ್ಲ. ಹಾಗಾಗಿ ನಾವಿಂದು ಯಾವ ಕೆಟ್ಟ ಅಭ್ಯಾಸಗಳಿದ್ದರೆ, ಲಕ್ಷ್ಮೀ ಒಲಿಯುವುದಿಲ್ಲಅಂತಾ ಹೇಳಲಿದ್ದೇವೆ..
ಮೊದಲನೇಯ ಅಭ್ಯಾಸ ಮನೆ ಯಾವಾಗಲೂ...
ಶ್ರೀಕೃಷ್ಣ ಭಗವದ್ಗೀತೆಯ ಮೂಲಕ ಅರ್ಜುನನರಿಗೆ ಗುರೋಪದೇಶ ಕೊಟ್ಟಿದ್ದನು. ಅದರಲ್ಲಿ ಹಲವು ವಿಷಯಗಳನ್ನು ಹೇಳಿದ್ದನು. ಅದೇ ರೀತಿ ವಿದ್ಯಾರ್ಥಿಗಳು ಕೂಡ ಕೆಲ ವಿಷಯಗಳನ್ನ ತಿಳಿದುಕೊಳ್ಳಲೇಬೇಕು. ಹಾಗೆ ತಿಳಿದುಕೊಂಡರೆ ಮಾತ್ರ, ಅವರ ಜೀವನ ಅತ್ಯುತ್ತಮವಾಗಿರುತ್ತದೆ. ಹಾಗಾದ್ರೆ ವಿದ್ಯಾರ್ಥಿಗಳು ಯಾವ 4 ವಿಷಯಗಳನ್ನು ತಿಳಿದುಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ವಿಷಯ, ಧ್ಯಾನವೆಂಬುದು ವಿದ್ಯಾರ್ಥಿ ಜೀವನದಲ್ಲಿ ಅತೀ ಮುಖ್ಯವಾದ ಅಂಶ....
ಒಂದು ಮನೆಗೆ ಪುಟ್ಟ ಮಗು ಬಂದಾಗ, ಅವರಿಗಾಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಅದರ ಲಾಲನೆ ಪಾಲನೆ, ಅದು ಆಡುವ ಆಟ ನೋಡುತ್ತಾ ದಿನಗಳೆದಿದ್ದೇ ಗೊತ್ತಾಗುವುದಿಲ್ಲ. ಅದಕ್ಕೆ ಬೇಕಾದ, ಆಹಾರ, ಅಂಗಿಗಳನ್ನ ತರುವುದರಲ್ಲಿ ಏನೋ ಖುಷಿ. ಇದೇ ಸಂಭ್ರಮಗಳ ನಡುವೆ ಬರುವುದೇ ನಾಮಕರಣ ಸಮಾರಂಭ. ಈ ದಿನಕ್ಕಾಗಿ ನೀವು ಎಷ್ಟೆಲ್ಲ ಖರ್ಚು ಮಾಡಿರುತ್ತೀರಿ. ಆದರೆ ನೀವು...
ಪತಿ- ಪತ್ನಿ ಸಂಬಂಧ ಹೇಗಿರಬೇಕು ಅಂದ್ರೆ ಹಾಲು, ಜೇನಿನ ರೀತಿ ಇರಬೇಕು ಎನ್ನುತ್ತಾರೆ ಹಿರಿಯರು. ಅಂದ್ರೆ, ಎಲ್ಲ ಸಮಯದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಪ್ರೀತಿಯಿಂದ, ಕಾಳಜಿಯಿಂದ, ಇರಬೇಕು. ಯಾವುದೇ ವಿಷಯವನ್ನು ಮುಚ್ಚುಮರೆ ಮಾಡದೇ, ಎಲ್ಲ ವಿಷಯವನ್ನ ಚರ್ಚೆ ಮಾಡಿ, ಕೆಲ ನಿರ್ಧಾರಗಳನ್ನ ತೆಗೆದುಕೊಳ್ಳಬೇಕು. ಆಗಲೇ ಜೀವನ ಚೆನ್ನಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದ್ರೆ ಚಾಣಕ್ಯರ...
ನೀವು ಯಶಸ್ವಿ ವ್ಯಕ್ತಿಯಾಗಬೇಕಾದರೆ, ಕೆಲವು ವಿಚಾರಗಳಿಂದ ದೂರವಿರಬೇಕು. ಅಂಥವುಗಳಿಂದ ದೂರವಿರುವುದು ತುಂಬಾ ಕಷ್ಟವಾಗಿರುತ್ತದೆ. ಆದರೂ ಕೂಡ ಅದನ್ನ ತ್ಯಜಿಸದಿದ್ದಲ್ಲಿ, ನೀವು ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಬೆಳಿಗ್ಗೆ ಬೇಗ ಎದ್ದು ನಿಮ್ಮ ಯಶಸ್ಸಿಗೆ ಬೇಕಾದ ಕೆಲಸ ಮಾಡುವುದಿದ್ದಲ್ಲಿ, ನೀವು ನಿದ್ದೆ ಅಥವಾ ಯಶಸ್ಸು ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನೀವು ನಿದ್ದೆಯೇ ಮುಖ್ಯವೆಂದಲ್ಲಿ, ಗುರಿ ಸಾಧಿಸಲು...
ಚಾಣಕ್ಯರು ಹೇಗೆ ಜೀವನ ಮಾಡಬೇಕು..? ಶ್ರೀಮಂತರಾಗಲು ಏನು ಮಾಡಬೇಕು..? ಪತಿ ಪತ್ನಿ ಸಂಬಂಧ ಹೇಗಿರಬೇಕು..? ಹೀಗೆ ಜೀವನಕ್ಕೆ ಬೇಕಾದ ಎಲ್ಲಾ ವಿಷಯಗಳ ಬಗ್ಗೆ ಹೇಳಿದ್ದಾರೆ. ಅದರಲ್ಲೂ ಬುದ್ಧಿವಂತರಿಗಿರಬೇಕಾದ 5 ಗುಣಗಳ ಬಗ್ಗೆಯೂ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯ ಗುಣ, ಹಿರಿಯರಿಗೆ ಗೌರವ ಕೊಡುವ ಗುಣ ನಿಮ್ಮಲ್ಲಿರಬೇಕು. ಉದಾಹರಣೆಗೆ ನಿಮ್ಮ ಮನೆಯ...
ಒಂದು ಮನೆ ಸ್ವಚ್ಛವಾಗಿರಬೇಕು. ಮನೆಯವರೆಲ್ಲ ನೆಮ್ಮದಿಯಿಂದರಬೇಕು. ಆ ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು ಅಂದ್ರೆ, ಆ ಮನೆಯ ಸೊಸೆ ಅಥವಾ ಮಗಳು, ಅಥವಾ ಆ ಮನೆಯಲ್ಲಿರುವ ಹೆಣ್ಣು ಮಕ್ಕಳು ಉತ್ತಮ ಗುಣ ಉಳ್ಳವರಾಗಿರಬೇಕು.
ಆದರೆ ಆ ಹೆಣ್ಣು ಮಕ್ಕಳು ಬರೀ ದುಡ್ಡು ಖರ್ಚು ಮಾಡುವವರು, ಯಾವಾಗಲೂ ಕೊಂಕು ಮಾತನಾಡುವವರು, ಬೇರೆಯವರ ಬಗ್ಗೆ ಚಾಡಿ ಹೇಳುವವರಾಗಿದ್ದರೆ, ನಿಮ್ಮ...
Nagaur News: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಕ್ಕಳು, ಯುವಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಅಂಥದ್ದೇ ಘಟನೆ ರಾಜಸ್ತಾನದ ನಾಗೌರ್...