Movie News: ದಕ್ಷಿಣ ಭಾರತದಲ್ಲಿ ಸಂಪ್ಲಿಸಿಟಿಗೆ ಹೆಸರಾಗಿರುವ ನಟಿ ಅಂದ್ರೆ ಸಾಯಿ ಪಲ್ಲವಿ. ಈಕೆ ಮೇಕಪ್ ಹಾಾಕದೇ, ಸಿಂಪಲ್ ಆಗಿ ಸೀರೆಯುಟ್ಟು ಬಂದರೆ, ದೇವತೆ ಥರಾನೇ ಕಾಣ್ತಾಳೆ ಅಂತಾ ಇವರ ಅಭಿಮಾನಿಗಳು ಹೇಳ್ತಾರೆ. ಅಷ್ಟು ಗೌರವಯುತವಾದ ನಟಿ. ಕೆಲ ತಿಂಗಳ ಹಿಂದೆ ಹಿಂದೂ ಮುಸ್ಲಿಂ ಮಾರಾಮಾರಿ ಕೇಸ್‌ಗೆ ಸಂಬಂಧಪಟ್ಟಂತೆ ಹೇಳಿಕೆ ಕೊಟ್ಟು ಟ್ರೋಲ್ ಆಗಿದ್ದರು....
ಸಿನಿಮಾ ಸುದ್ದಿ: ಶಿವಣ್ಣ ರೈಲ್ವೇ ಮಾಸ್ಟರ್ ಸಮವಸ್ತ್ರವನ್ನು ಹಾಕಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿವೆ ಇವರು ಯಾವ ಸಿನಿಮಾದ ಶೂಟಿಂಗ್ ನಲ್ಲಿದ್ದಾರೆ ಶಿವಣ್ಣ ಬಹುಶಃ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಇರಬಹುದಾ ಎಂದು ಹಲವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಶಿವಣ್ಣ ನವರ ನಟನೆ ಬಗ್ಗೆ ಕೇಳಬೇಕೆ ಅವರಿಗೆ ಯಾವುದೇ ಪಾತ್ರ ಕೊಟ್ಟರು ಹಿಂಜರಿಯದೆ ಮಾಡುತ್ತಾರೆ...
ಮದುವೆ ಬಗ್ಗೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿರರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಇಂದು ಕೂಡ ಈ ಬಗ್ಗೆ ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನ ಪಡೆದ ಬಗ್ಗೆ ಟ್ವೀಟ್ ಮಾಡಿರು ರಾಮ್ ಗೋಪಾಲ್ ವರ್ಮಾ, ಮದುವೆ ಅನ್ನೋದು, ಪೂರ್ವಜರು ಹೇರಿರುವ ಕೆಟ್ಟ ಪದ್ಧತಿ ಎಂದಿದ್ದಾರೆ.
ಇತ್ತೀಚೆಗೆ ಸಮಂತಾ ಮತ್ತು...
ತಮಿಳು ನಟ ಧನುಷ್ ಮತ್ತು ಐಶ್ವರ್ಯಾ ತಮ್ಮ 18 ವರ್ಷದ ದಾಂಪತ್ಯವನ್ನು ಅಂತ್ಯಗೊಳಿಸಿದ್ದಾರೆ. ಈ ಬಗ್ಗೆ ಇಬ್ಬರೂ ಟ್ವೀಟ್ ಮಾಡಿದ್ದು, 18 ವರ್ಷಗಳ ಕಾಲ ಉತ್ತಮ ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಮತ್ತು ಹಿತೈಶಿಗಳಾಗಿ ಜೀವನ ನಡೆಸಿದ್ದೇವೆ. ಆದ್ರೆ ಈ 18 ವರ್ಷಗಳ ವೈವಾಹಿಕ ಜೀವನವನ್ನು ಇಲ್ಲಿಗೆ ಅಂತ್ಯ ಮಾಡಲು ನಿರ್ಧರಿಸಿದ್ದೇವೆ. ದಯವಿಟ್ಟು ನಮ್ಮ ನಿರ್ಧಾರವನ್ನು...