Friday, July 4, 2025

dhruva sarja

‘ಈ ನಟ ನನಗೆ ತುಂಬಾ ಸಹಾಯ ಮಾಡಿದ್ದಾರೆ, ಅವರನ್ನು ಮರಿಯಲು ಸಾಧ್ಯವಿಲ್ಲ’

https://youtu.be/Bgcy5a451OA ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿರುವ ನಿರ್ದೇಶಕಿ ಸ್ವಪ್ನಾ ಕೃಷ್ಣ, ತಮ್ಮ ಬಾಲ್ಯ ಹೇಗಿತ್ತು, ತಾವು ನಿರ್ದೇಶಕಿಯಾಗಿದ್ದು ಹೇಗೆ..? ಇದಕ್ಕೆ ಕೃಷ್ಣಾ ಅವರ ಸಪೋರ್ಟ್ ಹೇಗಿತ್ತು, ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದ್ದನ್ನ ನೀವು ನೋಡಿದ್ದೀರಿ. ಇವತ್ತು ನಾವು ಸ್ವಪ್ನ ಕೃಷ್ಣ ಅವರು,. ಸ್ಯಾಂಡಲ್‌ವುಡ್‌ನ ಹಲವು ನಟರ ಬಗ್ಗೆ ಮಾತನಾಡಿದ್ದಾರೆ. ಹಾಗಾದ್ರೆ ಅವರ ಬಗ್ಗೆ ಏನಂದ್ರು...

“ಮಾರ್ಟಿನ್”ಗೆ ಎದುರಾಳಿಯಾದ ಬಾಲಿವುಡ್ ತಂಗಬಲ್ಲಿ..!

https://www.youtube.com/watch?v=Bgcy5a451OA ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳು ಮಾರ್ಟಿನ್ ಸಿನಿಮಾ ಅಪ್ಡೇಟ್‌ಗಾಗಿ ಚಾತಕ ಪಕ್ಷಿಯಂತೆ ಕಾಯ್ತಿದ್ದಾರೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಕೆಜಿಎಫ್-2, 777 ಚಾರ್ಲಿ ಸಿನಿಮಾ ಹವಾ ನಡೀತಾಯಿದ್ದು, ಮುಂದಿನ ದಿನಗಳಲ್ಲಿ ಯಾವ ಹೀರೋ ಸಿನಿಮಾ ರಿಲೀಸಾಗ್ಬೋದು ಅಂತ ಎದುರುನೋಡ್ತಿದ್ದಾರೆ. ಹಾಗೇ ನೋಡೋದಾದರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿರೋ ಸಿನಿಮಾವಾಗಿದೆ....

ಯುದ್ಧ ನಿಲ್ಸೋಕೆ ಯುದ್ಧಾನೇ ಮಾಡ್ಬೇಕು ಅಂದ್ರೆ ಯುದ್ಧಾನೇ ಮಾಡಣ ಬಾ..!

ಧ್ರುವ ಸರ್ಜಾ ಯುದ್ಧಕ್ಕಿಳೀತಿದ್ದಾರೆ. ಯುದ್ಧದಲ್ಲಿ ಧ್ರುವ ಅರ್ಜುನನಾದ್ರೆ ಪ್ರೇಮ್ ಶ್ರೀಕೃಷ್ಣ. ಯಾವ ಪ್ರೇಮ್ ಅನ್ಕೊತಿದ್ದೀರಾ..? ಇನ್ಯಾರು ನಮ್ಮ ಜೋಗಿ ಪ್ರೇಮ್. ಹೌದು ಧ್ರುವ ಸರ್ಜಾ ಮುಂದಿನ ಸಿನಿಮಾ ಅನೌನ್ಸ್ ಆಗಿದೆ. ಟೈಟಲ್ ಫಿಕ್ಸ್ ಆಗದಿದ್ರೂ ಹಿಂದಿನಿAದಲೂ ಈ ಸಿನಿಮಾದ ಟೈಟಲ್ ಯುದ್ಧ ಅನ್ನೋ ಸುದ್ದಿ ಚಾಲ್ತಿಯಲ್ಲಿದೆ. ಇಲ್ಲಿ ಯುದ್ಧ ಮಾಡೋಕೆ ಧ್ರುವ ಸರ್ಜಾ ಇನ್ನೂ ತಯಾರಾಗಬೇಕು,...

ಸಂಜಯ್ ದತ್ ಜೊತೆ ಸೆಣಸಾಡಲಿದ್ದಾರ ಧ್ರುವ ಸರ್ಜಾ..?

www.karnatakatv.net:ಸಂಜಯ್ ದತ್ ಬಾಲಿವುಡ್‌ನ ಸ್ಟಾರ್ ನಟ. ಈಗ ಕೆಜಿಎಫ್ ಸಿನಿಮಾದಲ್ಲಿ ಅಧೀರನಾಗಿ ಮಿಂಚಲಿದ್ದಾರೆ. ಈಗಾಗಲೇ ಅಧೀರನ ಕ್ರೇಜ್ ಮುಗಿಲು ಮುಟ್ಟಿದ್ದು, ಕೆಜಿಎಫ್ ನಲ್ಲಿನ ಸಂಜಯ್ ಅವರ ಲುಕ್ ಬಹಳ ಗಮನಸೆಳೆದಿದೆ. ಸಂಜಯ್ ಅವರ ಅಧೀರ ಪಾತ್ರದ ಡುಬ್ಬಿಂಗ್‌ಕೂಡ ಪೂರ್ಣಗೊಂಡಿದ್ದು ಇನ್ನೇನು ಕೆಲ ತಿಂಗಳಲ್ಲಿ ಚಿತ್ರ ತೆರೆಕಾಣಲಿದೆ. ಸದ್ಯ ಇದೆಲ್ಲದರ ನಡುವೆ ಮತ್ತೊಂದು ಕನ್ನಡ ಸಿನಿಮಾದಲ್ಲಿ ಸಂಜಯ್...

‘ಪೊಗರು’ ಸಿನಿಮಾ ನೋಡಿ ಧ್ರುವ ಸರ್ಜಾ ಪತ್ನಿ ಹೀಗಾ ಹೇಳೋದು…?

ಪೊಗರು ಸಿನಿಮಾದ ಒಂದಷ್ಟು ವಿವಾದಗಳು, ಗಲಾಟೆ, ಗದ್ದಲ ಎಲ್ಲದಕ್ಕೂ ಫುಲ್ ಸ್ಟಾಪ್ ಬಿದಿದ್ದು, ಬಾಕ್ಸ್ ಆಫೀಸ್ ನಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಭರ್ಜರಿ ಹಣ ಕಲೆಕ್ಟ್ ಮಾಡ್ತಿದ್ದಾರೆ. ಜಸ್ಟ್ ಆರು ದಿನದಲ್ಲಿಯೇ 45 ಕೋಟಿ ರೂಪಾಯಿ ಗಳಿಸಿರುವ ಧ್ರುವ ಸಿನಿಮಾಕ್ಕೆ ಪ್ರೇಕ್ಷಕ ಜೈಕಾರ ಹಾಕ್ತಿದ್ದಾನೆ. ಅಭಿಮಾನಿಗಳು, ಸಿನಿಪ್ರಿಯರು ಮೆಚ್ಚಿರುವ ಪೊಗರು ಸಿನಿಮಾ ನೋಡಿ...

ನಮ್ಮ‌ ಇಡೀ ಕುಟುಂಬ ಹಿಂದೂತ್ವದ ಪ್ರತಿಪಾದಕರಾಗಿಯೇ ಬದುಕುತ್ತಿದ್ದೇವೆ…ಬೇಷರತ್ ಕ್ಷಮೆ ಕೇಳುತ್ತೇನೆ: ಧ್ರುವ ಸರ್ಜಾ

ಪೊಗರು ಸಿನಿಮಾ ವಿವಾದಕ್ಕೆ ಸಂಬಂಧಿಸಿದಂತೆ ಧ್ರುವ ಸರ್ಜಾ ಸೋಷಿಯಲ್ ಮೀಡಿಯಾ ಮೂಲಕ ಬೇಷರತ್ ಕ್ಷಮೆ ಕೋರಿದ್ದಾರೆ. ಪೊಗರು ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನವಾಗುವಂತಹ ಚಿತ್ರಸಲಾಗಿದೆ ಎಂದು ಬ್ರಾಹ್ಮಣ ಮಹಾಸಭಾ ಮಂಡಳಿ ಸದಸ್ಯರು ಆರೋಪಿಸಿದ್ದರು. ಬಳಿಕ ಫಿಲ್ಮಂ ಛೇಂಬರ್ ನಲ್ಲಿ ಈ ಬಗ್ಗೆ ಮಾತುಕತೆ ನಡೆಸಿ ಆ ದೃಶ್ಯಗಳನ್ನು ತೆಗೆದು ಹಾಕುವುದಾಗಿ ನಿರ್ದೇಶಕ‌ ನಂದಕಿಶೋರ್ ಹೇಳಿದ್ದರು....

ಚಂದನ್ ಲಿರಿಕ್ಸು, ಮ್ಯೂಸಿಕು… ಧ್ರುವ ಸ್ಟೆಪ್ಸು… ಪೊಗರು ಟೈಟಲ್ ಟ್ರ್ಯಾಕು ಹಿಟ್ಟು….

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಪೊಗರು ಸಿನಿಮಾದ ಟೈಟಲ್ ಟ್ರ್ಯಾಕ್ ನಿನ್ನೆ ಪ್ರೇಮಿಗಳ ದಿನದಂದು ರಿಲೀಸ್ ಆಗಿದ್ದು, ಯೂಟ್ಯೂಬ್ ನಲ್ಲಿ ಸಂಚಲನ ಸೃಷ್ಟಿಸ್ತಿದೆ. ಪೊಗರು ತುಂಬಿದ‌ ಪೊಗರ್ ದಸ್ತ್ ಹುಡ್ಗನ ಜಬರ್ದಸ್ ಎಂಟ್ರಿ ಫ್ಯಾನ್ಸ್ ಸಿಳ್ಳೆ, ಚಪ್ಪಾಳಿ ಹಾಕ್ತಿದ್ದಾರೆ. ಉದ್ದನೆಯ ಕೂದಲು ಬಿಟ್ಟು, ಕೆದರಿದ ಗಡ್ಡ ಸವರತ್ತು, ಕದಂಬಬಾಹು ಪ್ರದರ್ಶಿಸುತ್ತಾ ನಟೋರಿಯಸ್ ಅವತಾರದಲ್ಲಿ...

ರಶ್ಮಿಕಾ ಮಂದಣ್ಣ ಬಗ್ಗೆ ಪೊಗರು ಡೈರೆಕ್ಟರ್ ಹೇಳಿದ್ದೇನು…?

ಧ್ರುವ ಸರ್ಜಾ ಸತತ ಮೂರು ವರ್ಷಗಳಿಂದ ಪರಿಶ್ರಮ ಹಾಕಿ ನಟಿಸಿರುವ ಸಿನಿಮಾ ಪೊಗರು. ಡೈಲಾಗ್ ಟೀಸರ್, ಸಾಂಗ್ಸ್ ನಿಂದ ಹೊಸ‌ ಅಲೆ ಸೃಷ್ಟಿಸಿರುವ ಪೊಗರು ಸಿನಿಮಾ ಫೆಬ್ರವರಿ 19ರಂದು ಬಿಳ್ಳಿತೆರೆ ಮೇಲೆ ರಾರಾಜಿಸಲಿದೆ. ಈ ಹಿನ್ನೆಲೆ ನಿನ್ನೆ ಪೊಗರು ಟೀಂ ಪ್ರೆಸ್ ಮೀಟ್ ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ನಟ ಧ್ರುವ ಸರ್ಜಾ, ನಿರ್ದೇಶಕ‌ ನಂದಕಿಶೋರ್,...

ಅಂದು ಧ್ರುವ ಸರ್ಜಾ…ಇಂದು ಕಾರುಣ್ಯ ರಾಮ್.. ಏನಿದು..?

ಲಾಕ್ ಡೌನ್ ಟೈಮ್ ನಲ್ಲಿ ಕನ್ನಡ ಚಿತ್ರರಂಗದ ಕೆಲ ತಾರೆಯರು ನಿಸ್ವಾರ್ಥ ಸೇವೆ ಮಾಡಿದ್ದರು. ಕೆಲಸವಿಲ್ಲದೇ ಮನೆಯಲ್ಲಿದ್ದ ಬಡವರ ಮನೆ-ಮನೆಗೆ ತೆರಳಿ ದಿನಸಿ ಹಂಚುವ ಕೆಲಸ ಮಾಡಿದ್ದರು. ಈ ಪೈಕಿ ನಟಿ ಕಾರುಣ್ಯ ರಾಮ್ ಕೂಡ ಒಬ್ರು.  ಸದ್ಯ ನೀನಾಸಂ ಸತೀಶ್ ನಟಿಸ್ತಿರುವ ಪೆಟ್ರೋಮ್ಯಾಕ್ಸ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಇರುವ ಕಾರುಣ್ಯ ಮತ್ತೊಂದು...

ಜೂನಿಯರ್ ಚಿರುಗೆ ನಾಮಕರಣದ ತಯಾರಿಯಲ್ಲಿ ಮೇಘನಾ ಕುಟುಂಬ..! ಚಿರು ಪುತ್ರನಿಗೆ ಇಡುವ ಹೆಸರೇನು ಗೊತ್ತಾ..?

ದುಃಖದ ಮಡುವಿನಲ್ಲಿ ತುಂಬಿದ್ದ ಸರ್ಜಾ ಕುಟುಂಬದಲ್ಲಿ ನಗುವಿನ ಅಲೆ ಮೂಡಿಸಿದ್ದು ಮುದ್ದಾದ ಜೂನಿಯರ್ ಚಿರು. ಮೇಘನಾ ಮಡಿಲಿಗೆ ಚಿಂಟು ಬಂದ್ಮೇಲೆ ಎಲ್ಲವೂ ಬದಲಾಗಿದೆ. ಮೇಘನಾ ಮುಖದಲ್ಲಿ ನಗು, ಸರ್ಜಾ ಕುಟುಂಬದಲ್ಲಿ ನೆಮ್ಮದಿ, ಸುಂದರ್ ರಾಜ್ ಫ್ಯಾಮಿಲಿಯಲ್ಲಿ ಸಂಭ್ರಮ ಎಲ್ಲವೂ ಮನೆ ಮಾಡಿದೆ. ಈ ನಡುವೆಯೇ ಮೇಘನಾ ಇಡೀ ಕುಟುಂಬಕ್ಕೆ ಕೊರೋನಾ ಸೋಂಕು ತಗುಲಿತ್ತು. ಇದೀಗ...
- Advertisement -spot_img

Latest News

ರಾಜ್ಯದ ಸಿಎಂ ಯಾರಾದರೆ ನನಗೇನು..? ಎಷ್ಟು ವರ್ಷ ಇದ್ದರೆ ನನಗೇನು..?: ಕೇಂದ್ರ ಸಚಿವ ಕುಮಾರಸ್ವಾಮಿ

Political News: ಮಂಡ್ಯದಲ್ಲಿಂದು ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಿಎಂ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ 5 ವರ್ಷ ನಾನೇ ಸಿಎಂ ಎಂದ ಬಗ್ಗೆ...
- Advertisement -spot_img