Health Tips: ಹೃದಯಾಘಾತಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಟಿಪ್ಸ್‌ನ್ನು ವೈದ್ಯರು ಹೇಳಿದ್ದರು. ಇದೀಗ ಹೃದಯಾಘಾತ ಬಾರದಿರಲು ಏನೇನು ಮಾಡಬೇಕು..? ಹೆಚ್ಚು ವ್ಯಾಯಾಮ ಮಾಡಿದರೆ ಹಾರ್ಟ್ ಅಟ್ಯಾಕ್ ಬರತ್ತಾ..? ಹೀಗೆ ಹಲವು ಪ್ರಶ್ನೆಗಳಿಗೆ ವೈದ್ಯರು ಉತ್ತರಿಸಿದ್ದಾರೆ.
ಹಾರ್ಟ್ ಅಟ್ಯಾಕ್ ಬರಬಾರದು ಅಂದ್ರೆ, ವ್ಯಾಯಾಮ, ಯೋಗ ಮಾಡುವುದು ತುಂಬಾ ಮುಖ್ಯ. ಅಲ್ಲದೇ, ಪರಿಸರ ಮಾಲಿನ್ಯದಿಂದ ಆದಷ್ಟು ದೂರವಿರುವುದು, ಹೃದಯದ...
Health Tips: ಬಾರ್ಲಿ ಸೇವನೆಯ ಬಗ್ಗೆ ಆಯುರ್ವೇದದಲ್ಲಿ ಚೆಂದವಾಗಿ ಉಲ್ಲೇಖಿಸಲಾಗಿದೆ. ಬಾರ್ಲಿ ಸೇವನೆಯಿಂದ ನಾವು ಹಲವು ರೋಗಗಳನ್ನು ತಡೆಯಬಹುದು. ಹಾಗಾದ್ರೆ ಬಾರ್ಲಿಯನ್ನು ಹೇಗೆ ಸೇವಿಸಬೇಕು..? ಇದರ ಸೇವನೆಯಿಂದ ಏನೇನು ಲಾಭವಿದೆ ಎಂದು ತಿಳಿಯೋಣ ಬನ್ನಿ..
ನೀವು ದಪ್ಪವಿದ್ದಲ್ಲಿ, ನಿಮ್ಮ ತೂಕವನ್ನು ಇಳಿಸಬೇಕೆಂದಲ್ಲಿ, ಪ್ರತಿದಿನ ಬಾರ್ಲಿ ನೀರು ಕುಡಿಯಬೇಕು. ನಿಯಮಿತವಾಗಿ ಬಾರ್ಲಿ ನೀರಿನ ಸೇವನೆ ಮಾಡುವುದರಿಂದ ದೇಹದ...
Bengaluru Food News: ಬೆಂಗಳೂರಲ್ಲಿ ಹೊಟೇಲ್‌ಗಳಿಗೇನೂ ಕಡಿಮೆ ಇಲ್ಲ. ಗಲ್ಲಿ ಗಲ್ಲಿಗೊಂದು ಹೊಟೇಲ್ ಇದೆ. ಶೇ.90 ರಷ್ಟು ಜನ, ಹೊಟೇಲ್ ಇಟ್ಟು ಸಕ್ಸಸ್ ಕೂಡ ಕಂಡಿದ್ದಾರೆ. ಹೆಚ್ಚಿನವರು ಒಂದೇ ರೀತಿಯ ಫುಡ್ ಕೊಡುತ್ತಿದ್ದಾರೆ. ಆದರೆ ತಮ್ಮದೇ ಶೈಲಿಯಲ್ಲಿ, ದೇವಸ್ಥಾನಗಳಲ್ಲಿ ಸಿಗುವ ಊಟದ ರುಚಿಯನ್ನ ಕೊಡ್ತಾ ಇರೋದು ಬ್ರಾಹ್ಮಣ ಪ್ರಸಾದಮ್.
ಈಗ ಕೆಲವು ತಿಂಗಳ ಹಿಂದೆ ಬರೀ...
Health Tips: ಇಂದಿನ ಕಾಲದವರ ಆರೋಗ್ಯ ಸಮಸ್ಯೆಗಳಲ್ಲಿ ಬೊಜ್ಜು ಅನ್ನೋದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕಾಗಿ, ಜಿಮ್, ಡಯಟ್ ಎಲ್ಲವನ್ನೂ ಮಾಡಲಾಗುತ್ತದೆ. ಆದರೂ ಕೆಲವರ ಬೊಜ್ಜು ಕರಗುವುದಿಲ್ಲ. ಇದಕ್ಕಾಗಿ ಡಾಕ್ಟರ್ ಸಂದೀಪ್ ಶರ್ಮಾ ಸರಳ ಉಪಾಯ ನೀಡಿದ್ದಾರೆ.
ದೇಹದಲ್ಲಿ ಕೆಟ್ಟ ಕಾಲೆಸ್ಟ್ರಾಲ್ ಇರುವ ಕಾರಣಕ್ಕೆ, ಬೊಜ್ಜು ಬೆಳೆಯುತ್ತದೆ. ಜಂಕ್ ಫುಡ್, ಎಣ್ಣೆಯ ಆಹಾರಗಳನ್ನು ಹೆಚ್ಚು ತಿನ್ನುವುದರಿಂದ...
Health Tips: ಬಾಣಂತನದ ಸಮಯದಲ್ಲಿ ತಾಯಿಯಾದವಳು ಎಷ್ಟು ಕಾಳಜಿ ವಹಿಸುತ್ತಾಳೋ, ಅಷ್ಟು ಉತ್ತಮ. ಈ ವೇಳೆ ತಾಯಿ ಮಗು ಇಬ್ಬರೂ ಬೆಚ್ಚಗಿರಬೇಕು. ಉತ್ತಮ ಆಹಾರವನ್ನೂ ಸೇವಿಸಬೇಕು. ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಜೊತೆಗೆ ಕೆಲ ಪದಾರ್ಥಗಳನ್ನು ಸೇವಿಸಿ, ದೇಹದಲ್ಲಿರುವ ಕೊಳೆಯನ್ನು ಸ್ವಚ್ಛಗೊಳಿಸಬೇಕು. ಹಾಗಾದರೆ ಇದಕ್ಕಾಗಿ ಏನು ಸೇವಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಪ್ರಸವದ ಬಳಿಕ ನಿಮ್ಮ...
Health tips: ಪಾಲಕ್ ಸೊಪ್ಪು ರುಚಿಕರವೂ, ಆರೋಗ್ಯಕರವೂ ಆಗಿದ್ದು, ಇದರಿಂದ ತಯಾರಿಸುವ ಪದಾರ್ಥ ಸಖತ್ ಟೇಸ್ಟಿಯಾಗಿರುತ್ತದೆ. ಅಲ್ಲದೇ, ಪಾಲಕ್ ಸೇವನೆಯಿಂದ ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಹಾಗಾದ್ರೆ ಪಾಲಕ್ ಸೊಪ್ಪಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದಾಗಿ ನಾವು ಪಾಲಕ್ ಸೊಪ್ಪನ್ನು ಯಾರು ತಿನ್ನಬಾರದು ಅಂತಾ ತಿಳಿಯೋಣ. ಯಾರಿಗೆ ಪದೇ ಪದೇ ಮಲವಿಸರ್ಜನೆಯಾಗುತ್ತದೆಯೋ, ಯಾರಿಗೆ...
Health tips: ನಮ್ಮಲ್ಲಿ ಸಿಗುವ ತರಹೇವಾರಿ ಸೊಪ್ಪುಗಳು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಒಂದು ದಿನ ಒಂದೊಂದು ಸೊಪ್ಪು ಬಳಸಿದರೂ, ನಮ್ಮ ಆರೋಗ್ಯ ಅತ್ಯುತ್ತಮವಾಗಿ ಇರುತ್ತದೆ. ಆದರೆ ದಕ್ಷಿಣ ಭಾರತದಲ್ಲಿ ಹೆಚ್ಚಿನ ಜನ ಸಾಸಿವೆ ಸೊಪ್ಪಿನ ಬಳಕೆ ಮಾಡುವುದಿಲ್ಲ. ಆದರೆ ಉತ್ತರ ಭಾರತದಲ್ಲಿ ಸಾಸಿವೆ ಸೊಪ್ಪನ್ನು ಹೆಚ್ಚು ಬಳಸುತ್ತಾರೆ. ಹಾಗಾದ್ರೆ ಸಾಸಿವೆ ಸೊಪ್ಪಿನ ಪದಾರ್ಥ ಸೇವನೆಯಿಂದ...
Recipe: ಆಲೂವನ್ನ ಬಳಸಿ ಮನೆಯಲ್ಲಿ ಟೇಸ್ಟಿಯಾಗಿರುವ ಚಾಟ್ ತಯಾರಿಸಬಹುದು. ಹಾಗಾದ್ರೆ ಈ ಚಾಟ್ ತಯಾರಿಸಲು ಏನೇನು ಸಾಮಗ್ರಿ ಬೇಕು. ಇದನ್ನು ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..
ಮೊದಲು ಚಾಟ್‌ಗೆ ಬೇಕಾದ ಚಟ್ನಿ ತಯಾರಿಸಬೇಕು. ಗ್ಯಾಸ್ ಆನ್ ಮಾಡಿ ಪಾತ್ರೆ ಇರಿಸಿ ಇದಕ್ಕೆ ಎರಡು ಕಪ್ ನೀರು, 1 ಕಪ್ ಸಕ್ಕರೆ, 4 ಟೇಬಲ್ ಸ್ಪೂನ್...
Health tips: ಬೇಂಡೆಕಾಯಿ ಎಂದರೆ ಹಲವರಿಗೆ ಇಷ್ಟ, ಕೆಲವರಿಗೆ ಇಷ್ಟವಿರಲ್ಲ. ಏಕೆಂದರೆ, ಇದು ಲೋಳೆ ಲೋಳೆಯಾಗಿರುವ ಕಾರಣಕ್ಕೆ, ಇದನ್ನು ಹಲವರು ತಿನ್ನಲು ಬಯಸುವುದಿಲ್ಲ. ಎಷ್ಟೋ ಹೆಣ್ಣು ಮಕ್ಕಳಿಗೆ ಬಂಡೇಕಾಯಿಯ ಪದಾರ್ಥ ಮಾಡಲು ಕೂಡ ಬರುವುದಿಲ್ಲ. ಹಾಗಾಗಿ ಅಂಥವರು ಬೆಂಡೇಕಾಯಿ ತಿನ್ನುವುದನ್ನೇ ಹೇಟ್ ಮಾಡ್ತಾರೆ. ಆದರೆ ಬೆಂಡೇಕಾಯಿ ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾದ್ರೆ ಬೆಂಡೇಕಾಯಿಯನ್ನು ಯಾರು...
Tips For Life: ನಾವು ನೀವು ನೋಡಿದ ನೂರು, ಇನ್ನೂರು ಜನರಲ್ಲಿ ಬರೀ ಇಬ್ಬರೋ, ಮೂವರೋ ಜೀವನದಲ್ಲಿ ಸಫಲರಾಗಿರುವುದನ್ನು ನೀವು ನೋಡಿರುತ್ತೀರಿ. ಹಾಗಾದ್ರೆ ಯಾಕೆ ಬರೀ ಕೆಲವೇ ಕೆಲವು ಜನ, ಜೀವನದಲ್ಲಿ ಉದ್ಧಾರವಾಗುತ್ತಾರೆ. ತಾವಂದುಕೊಂಡ ಗುರಿ ಸಾಧಿಸುತ್ತಾರೆ..? ಈ ಬಗ್ಗೆ ತಿಳಿಯೋಣ ಬನ್ನಿ..
ಯಶಸ್ಸು ಹೊಂದುವವರ ಯೋಚನೆ ಮತ್ತು ಯಶಸ್ಸು ಹೊಂದದೇ ಇರುವವ ಯೋಚನೆ ಬೇರೆ...