Recipe: ಪುದೀನಾ ಆರೋಗ್ಯಕ್ಕೆ ಅತ್ಯುತ್ತಮವಾದ ಸೊಪ್ಪು. ಇದರ ಸೇವನೆಯಿಂದ ಹಲವು ರೋಗಗಳು ಶಮನವಾಗುತ್ತದೆ. ಅಲ್ಲದೇ, ಚಾಟ್ಸ್‌ಗಳಲ್ಲಿ ಇದನ್ನ ಹೆಚ್ಚಾಗಿ ಬಳಸಲಾಗುತ್ತದೆ. ಇಂಥ ರುಚಿಯಾದ ಎಲೆಯನ್ನು ಬಳಸಿ, ನೀವು ಮನೆಯಲ್ಲೇ ಟೇಸ್ಟಿ ರಾಯ್ತಾ ತಯಾರಿಸಬಹುದು. ಮತ್ತು ಇದನ್ನು ಪಲಾವ್ ಜೊತೆಗೂ ಬಳಸಬಹುದು.
ಒಂದು ಕಪ್ ಪುದೀನಾವನ್ನು ಸ್ವಚ್ಛವಾಗಿ ತೊಳೆದು, ಮಿಕ್ಸಿ ಜಾರ್‌ಗೆ ಹಾಕಿ. ಇದಕ್ಕೆ 2 ಸ್ಪೂನ್...
Health Tips: ಮೊದಲೆಲ್ಲ ಹಾರ್ಟ್ ಅಟ್ಯಾಕ್ ಅನ್ನೋದು, 50 ವರ್ಷ ಮೇಲ್ಪಟ್ಟವರಿಗಷ್ಟೇ ಬರುತ್ತಿತ್ತು. ಯಾಕಂದ್ರೆ ಅವರ ಜೀವನ ಜೀವನ ಶೈಲಿ ಅಷ್ಟು ಚೆನ್ನಾಗಿತ್ತು. ಆದರೆ ಇಂದಿನ ಕಾಲದ ತಿಂಡಿ ತಿನಿಸು, ಜೀವನ ಶೈಲಿಯಿಂದಲೇ, ಯುವ ಪೀಳಿಗೆಯವರಲ್ಲೇ ಹಾರ್ಟ್ ಅಟ್ಯಾಕ್ ಬರುತ್ತಿದೆ.
ಹಾಗಾದ್ರೆ ಇಷ್ಟು ಸಣ್ಣ ವಯಸ್ಸಿಗೆ ಹಾರ್ಟ್ ಅಟ್ಯಾಕ್ ಬರಲು ಕಾರಣವೇನು ಅಂದ್ರೆ, ಕೊಲೆಸ್ಟ್ರಾಲ್ ಹೆಚ್ಚಾಗುವುದು....
Health Tips: ಇತ್ತೀಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್ ಹಲವು ಜನರಲ್ಲಿ ಕಾಣುತ್ತಿದ್ದೇವೆ. ಮೊದಲೆಲ್ಲ ವಯಸ್ಸಾದವರಿಗೆ ಹಾರ್ಟ್ ಅಟ್ಯಾಕ್ ಆಗುವುದನ್ನು ನೋಡುತ್ತಿದ್ದೆವು. ಇತ್ತೀಚಿಗೆ ಸಣ್ಣ ವಯಸ್ಸಿನ ಮಕ್ಕಳಲ್ಲಿಯೂ ಹಾರ್ಟ್ ಅಟ್ಯಾಕ್ ಬರುತ್ತಿದೆ.
ಹಾಗಾದ್ರೆ ಹಾರ್ಟ್ ಅಟ್ಯಾಕ್ ಬರುವ ಮುನ್ನ ಏನೇನು ಸೂಚನೆ ಸಿಗುತ್ತದೆ ಅನ್ನೋ ಬಗ್ಗೆ ವೈದ್ಯರು ಹೇಳಿದ್ದಾರೆ. ಹಾರ್ಟ್ ಆಟ್ಯಾಕ್ ಬರುವ ಮುನ್ನ ಎದೆ ಉರಿ...
Health tips: ಹಲವರಿಗೆ ಪ್ರತಿದಿನ ಸಂಜೆ ವೇಳೆಗೆ ಕಾಫಿ ಕುಡಿಯುವ ಚಟವಿರುತ್ತದೆ. ಯಾಕಂದ್ರೆ ಕಾಫಿ ಸೇವನೆಯಿಂದ, ತಾವು ಫ್ರೆಶ್ ಆಗಿರುತ್ತೇವೆ ಅನ್ನೋದು ಅವರ ಭಾವನೆ. ದಿನಕ್ಕೊಮ್ಮೆ ಕಾಫಿ ಸೇವನೆ ಕೆಟ್ಟದ್ದಲ್ಲ. ಆದರೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕಾಫಿ ಕುಡಿದರೆ ಮಾತ್ರ, ಆರೋಗ್ಯಕ್ಕೆ ತುಂಬಾ ಕೆಟ್ಟದ್ದು. ಇಂದು ನಾವು ಹೆಚ್ಚು ಕಾಫಿ ಕುಡಿದರೆ ಎಂಥೆಂಥ...
Recipe: ಮೊದಲೆಲ್ಲ ಸಂಜೆ ತಿಂಡಿ ಎಂದರೆ, ಅವಲಕ್ಕಿ, ಉಪ್ಪಿಟ್ಟು, ಹೆಚ್ಚೆಂದರೆ ಬಜ್ಜಿ ಬೋಂಡವನ್ನು ಮಾಡಲಾಗುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ಮಕ್ಕಳ ಬೇಡಿಕೆಗೆ ತಕ್ಕಂತೆ, ಮಾಡರ್ನ್ ತಿಂಡಿಯನ್ನು ಮಾಡಲು ತಾಯಂದಿರು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ನಾವಿಂದು ಚೀಸ್ ಕಾರ್ನ್ ಬಾಲ್ಸ್ ಮಾಡುವುದು ಹೇಗೆ ಎಂದು ಹೇಳಲಿದ್ದೇವೆ.
ಒಂದು ಮಿಕ್ಸಿಂಗ್ ಬೌಲ್‌ನಲ್ಲಿ, ಒಂದು ಕಪ್ ತುರಿದ ಚೀಸ್, ಬೇಯಿಸಿ, ಮ್ಯಾಶ್...
Tips For Life: ಯಾರಿಗೆ ವಿಲ್ ಪವರ್ ಹೆಚ್ಚಾಗಿರುತ್ತದೆಯೋ, ಅವರು ಜೀವನದ ಎಂಥ ಕಷ್ಟಗಳನ್ನು ಬೇಕಾದರೂ ಎದುರಿಸುತ್ತಾರೆ ಅಂತಾ ಹೇಳಲಾಗುತ್ತದೆ. ವಿಲ್ ಪವರ್ ಎಂದರೆ, ನಿಮಗೆ ಯಾವುದಾದರೂ ಇಷ್ಟದ ಪದಾರ್ಥ, ಅಥವಾ ನಿಮಗೆ ಈ ಮೊದಲು ಯಾವುದಾದರೂ ಚಟವಿದ್ದರೆ, ಆ ಚಟಕ್ಕೆ ಬೇಕಾದ ವಸ್ತು ನಿಮ್ಮ ಮುಂದಿದ್ದರೆ, ಅದನ್ನು ಯಾವುದೇ ಕಾರಣಕ್ಕೂ ಮುಟ್ಟದೇ, ತಡೆದುಕೊಳ್ಳುವುದೇ...
Health: ಡ್ರೈಫ್ರೂಟ್ಸ್‌ಗಳಲ್ಲಿ ಆರೋಗ್ಯಕಾರಿಯಾಗಿರುವ ಒಣಹಣ್ಣು ಅಂದ್ರೆ ಅಂಜೂರ. ಅಂಜೂರದಿಂದ ಹಲವು ಖಾದ್ಯಗಳನ್ನು ಮಾಡಲಾಗುತ್ತದೆ. ಆದರೆ ಇದನ್ನು ಲಿಮಿಟಿನಲ್ಲಿ ತಿಂದ್ರೆ, ಆರೋಗ್ಯ ಉತ್ತಮವಾಗಿರುತ್ತದೆ. ಹಾಗಾದರೆ ಅಂಜೂರದಿಂದ ಆಗುವ ಆರೋಗ್ಯ ಲಾಭಗಳೇನು..? ಇದನ್ನು ಹೇಗೆ ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ..
ಹಣ್ಣಾದ ಅಂಜೂರ ದೇಹಕ್ಕೆ ತಂಪು ನೀಡುತ್ತದೆ. ಮತ್ತು ನೆನೆಸಿಟ್ಟ ಅಂಜೂರವೂ ದೇಹಕ್ಕೆ ತಂಪು ನೀಡುತ್ತದೆ. ಆದರೆ ಒಣ...
Health: ಗೋಧಿಯನ್ನು ನೆನೆಸಿ, ರುಬ್ಬಿ ಅದರ ದೋಸೆ ಮಾಡುತ್ತಾರೆ. ಗೋಧಿ ನುಚ್ಚಿನ ಪಾಯಸ ಮಾಡುತ್ತಾರೆ. ಅಥವಾ ಗೋಧಿ ಹಿಟ್ಟಿನ ಚಪಾತಿ ಮಾಡುತ್ತಾರೆ. ಏಕೆಂದರೆ, ಗೋಧಿ ಸೇವನೆ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಹಾಗಾದರೆ ಗೋಧಿ ಬಳಕೆಯಿಂದ ನಮ್ಮ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಗೋಧಿ ಸೇವನೆಯಿಂದ, ಆರೋಗ್ಯ ಉತ್ತಮವಾಗಿರುತ್ತದೆ. ದೇಹದ ತೂಕ ಸರಿಯಾಗಿ ಇರುತ್ತದೆ. ಮಲವಿಸರ್ಜನೆ ಸರಿಯಾಗಿ...
Health: ಹಲವರಿಗೆ ಈಗಲೂ ಕೂಡ ತಂಪಾದ ಆಹಾರ, ಮತ್ತು ಉಷ್ಣದ ಆಹಾರದ ಮಧ್ಯೆ ಇರುವ ವ್ಯತ್ಯಾಸ ಗೊತ್ತಿಲ್ಲ. ಹಲವರು ತಂಪು ಆಹಾರವೆಂದರೆ, ಫ್ರಿಜ್‌ನಲ್ಲಿರಿಸಿದ ಆಹಾರ, ಐಸ್ ವಾಟರ್, ಐಸ್ ಕ್ರೀಮ್ ಎಂದೇ ತಿಳಿದಿದ್ದಾರೆ. ಹಾಗಾದರೆ ಐಸ್ ವಾಟರ್ , ಐಸ್‌ಕ್ರೀಮ್ ಸೇವನೆಯಿಂದ ದೇಹ ತಂಪಾಗಿರುತ್ತದಾ..? ಇಲ್ಲವಾ..? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಐಸ್...
Health: ಹಲವರು ಅಡುಗೆಯಲ್ಲಿ ಹಿಂಗು ಬಳಸುವುದು ಕಡಿಮೆ ಮಾಡುತ್ತಾರೆ. ಇನ್ನು ಕೆಲವರಿಗೆ ಹಿಂಗಿನ ವಾಸನೆ ತೆಗೆದುಕೊಂಡರೇ ಆಗುವುದಿಲ್ಲ. ಹಾಗಾಗಿ ಅಂಥವರು ಅಡುಗೆಗೆ ಹಿಂಗು ಬಳಸುವುದೇ ಇಲ್ಲ. ಆದರೆ ಹಿಂಗಿನ ಆರೋಗ್ಯಕರ ಗುಣಗಳ ಬಗ್ಗೆ ನೀವು ಕೇಳಿದರೆ, ನೀವು ಕೂಡ ಇಂದಿನಿಂದ ಹಿಂಗು ಬಳಸಲು ಶುರು ಮಾಡುತ್ತೀರಿ. ಹಾಗಾದ್ರೆ ಹಿಂಗಿನಲ್ಲಿರುವ ಆರೋಗ್ಯಕರ ಗುಣಗಳೇನು ಅಂತಾ ತಿಳಿಯೋಣ...