"ಹುಟ್ಟು ಹಬ್ಬದ ಶುಭಾಶಯಗಳು" ಟೈಟಲ್ ನಿಂದಲೇ ಸ್ಯಾಂಡಲ್ವುಡ್ ನಲ್ಲಿ ಗಮನ ಸೆಳೆಯುತ್ತಿದೆ. ದೂದ್ ಪೇಡಾ ದಿಗಂತ್, ಕವಿತಾ ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ.
ಇತ್ತೀಚೆಗೆ ಸ್ಯಾಂಡಲ್ವುಡ್ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಥ್ರಿಲ್ಲರ್ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರೆಕಂಡು ಸಕ್ಸೆಸ್ ಕಾಣುತ್ತಿವೆ. ಇದೇ ಹಾದಿಯಲ್ಲಿ ಈಗ ಚಂದನವನದಲ್ಲಿ "ಹುಟ್ಟುಹಬ್ಬದ ಶುಭಾಶಯಗಳು" ಸಿನಿಮಾ ಕೂಡ ತೆರೆಕಾಣಲು...
www.karnatakatv.net:ಕೊರೊನ ಅಲೆ ಕಮ್ಮಿಯಾಗಿ ಶೇಕಡ100 ರಷ್ಟು ಆಸನಕ್ಕೆ ಸರ್ಕಾರ ಸೂಚನೆ ನೀಡಿದ್ದೆ ನೀಡಿದ್ದು, ಒಂದರಿoದೆ ಒಂದರoತೆ ಸಿನಿಮಾಗಳು ತೆರೆಕಾಣುತ್ತಿವೆ. ಅಕ್ಟೊಬರ್ 8 ರಿಂದ ಇಲ್ಲಿಯವರೆಗೆ ಅನೇಕ ಸಿನಿಮಾಗಳು ರಿಲೀಸ್ ಆಗುತ್ತಿವೆ. ಒಂದೆ ದಿನ ಇಬ್ಬರು ಹಿರೋಗಳ ಸಿನಿಮಾ ತೆರೆಗಪ್ಪಳಿಸುತ್ತಿದ್ದವು, ಆದರೆ ಈ ಬಾರಿ ಒಂದೆ ದಿನ 4 ಹಿರೋಗಳ ಸಿನಿಮಾ ಒಂದೆ ದಿನ ತೆರೆಗಪ್ಪಳಿಸಲಿವೆ.
ಮುಖ್ಯವಾಗಿ,...
ವಿಕಟಕವಿ ಯೋಗರಾಜ್ ಭಟ್ಟರ ಬಹುನಿರೀಕ್ಷಿತ ಸಿನಿಮಾ ಗಾಳಿಪಟ-2. ಈಗಾಗ್ಲೇ ಒಮ್ಮೆ ಗಾಳಿಪಟ ಹಾರಿಸಿ ಸಕ್ಸಸ್ ಕಂಡಿರುವ ಭಟ್ಟರು, ಮತ್ತೆ ಹದಿಮೂರು ವರ್ಷದ ಬಳಿಕ ಗಾಳಿಪಟ-2 ಹಾರಿಸ್ತಿರೋದು ಗೊತ್ತೇ ಇದೆ.
ಗಣೇಶ್, ರಾಜೇಶ್ ಕೃಷ್ಣನ್ ಹಾಗೂ ದಿಂಗತ್ ಗಾಳಿಪಟ ಸಿನಿಮಾದಲ್ಲಿ ನಟಿಸಿದ್ದರು. ಆದ್ರೆ ಗಾಳಿಪಟ-2 ಸಿನಿಮಾದಲ್ಲಿ ರಾಜೇಶ್ ಕೃಷ್ಣನ್ ಬದಲಿಗೆ ಲೂಸಿಯಾ ಪವನ್ ಕುಮಾರ್ ನಟಿಸ್ತಿದ್ದು, ಉಳಿದಂತೆ...