Tuesday, April 21, 2026

#district hassan

Duke: ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು

ಹಾಸನ :ಬೈಕ್​ ಕ್ರೇಜ್ ಇರುವ ಯುವಕರು ದುಬಾರಿ ಬೈಕ್ ಗಳನ್ನು ಖರೀದಿಸಿ ಹೆದ್ದಾರಿಗಳಲ್ಲಿ ಅತಿ ವೇಗದಲ್ಲಿ ವಾಹನ ಚಾಲನೆ ಮಾಡುವುದೆಂದರೆ ಅದರ ಮಜಾನೇ ಬೇರೆ. ಆದರೆ ನಿಮ್ಮ ಮಜಾನೇ ಒಂದೊಂದು ಬಾರಿ ಸಜೆಯನ್ನು ತೋರಿಸುತ್ತದೆ. ಡ್ಯುಕ್  ಬೈಕ್ ನಲ್ಲಿ ಹೋಗುತ್ತಿರುವಂತಹ ಇಬ್ಬರು ಯುವಕರು ಹಾಸನ ತಾಲೂಕಿನ ಕೊಂತಗೋಡನಹಳ್ಳಿಯಲ್ಲಿಯ ಬಳಿ ಎರಡು ಬೈಕ್ಗಳು ಡಿಕ್ಕಿಯಾದ ಕಾರಣ ನಾಯಕರ...

Hemavathi: ಮಳೆರಾಯನ ಆರ್ಭಟ, ವಾಹನ ಸವಾರರ ಪರದಾಟ

ಹಾಸನ : ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದ್ದು ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ಭಾಗದಲ್ಲಿ ಮಳೆ ಸುರಿಯುತ್ತಿದೆ. ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು , ವಾಹನ ಸವಾರರ ಪರದಾಡುವಂತಾಗಿದೆ. ಜಿಲ್ಲೆಯ ಬಹುತೇಕ ಕಡೆ ಮೋಡ ಕವಿದ ವಾತಾವರಣವಿದ್ದು ಕಳೆದ ಎರಡು ದಿನಗಳಿಂದಲೂ ಸಕಲೇಶಪುರ ಭಾಗದಲ್ಲಿ ಭಾರಿ ಮಳೆ ಅಗಿದೆ ಭಾರಿ ಮಳೆಗೆ ತುಂಬಿ...

Water tanker- ನೀರಿನ ಟ್ಯಾಂಕರ್ ಪಲ್ಟಿ ರಾಯಚೂರಿನ ಓರ್ವ ಸಾವು

ಹಾಸನ : ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿ ನಡೆಯುತಿದ್ದು ಕಾಂಕ್ರೀಟ್ ಕ್ಯೂರಿಂಗ್ ಮಾಡಲು ಟ್ಯಾಂಕರ್ ನಲ್ಲಿ ನೀರನ್ನು ತರಲಾಗುತ್ತಿತ್ತು. ಈ ವೇಳೇಯಲ್ಲಿ ಟ್ಯಾಂಕರ್ ನ ಬ್ರೇಕ್ ಫೇಲ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಕಾರ್ಮಿಕನ ಮೆಲೆ ಬಿದ್ದ ಕಾರಣ ಕಾರ್ಮಿಕ ಮೃತಪಟ್ಟಿದ್ದಾನೆ.  ಹಾಸನ ಹೊರವಲಯದ ಬುವನಹಳ್ಳಿ ಬೈಪಾಸ್ ಬಳಿ   ರಸ್ತೆ ಕೆಲಸ ಮಾಡುತ್ತಿರುವ ...

Amma- ಅಮ್ಮನನ್ನು ನೋಡಲು ಬಾ ತಂಗಿ

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೊಮ್ಮನಕೆರೆ ಗ್ರಾಮದಲ್ಲಿ ನಡೆದಿರುವ ಮನಕಲುಕುವ ಘಟನೆ ನಡೆದಿದೆಹರಿಣಿ ಎನ್ನುವ ಬೊಮ್ಮನಕೆರೆ ಗ್ರಾಮದ ಯುವತಿ ವಿವಿಧ ಸ್ವಸಹಾಯ ಗುಂಪುಗಳಿಂದ ಸಾಲ ಪಡೆದುಕೊಂಡು ನಂತರ ಎಲ್ಲವನ್ನು ಬಳೆಸಿಕೊಂಡು ಸಾಲ ತೀರಿಸಲಾಗದೆ ಮನೆಯಿಂದ ಪರಾರಿಯಾಗಿದ್ದಾಳೆ ಸಾಲ ತೀರಿಸುವಂತೆ ಪ್ರತಿದಿನ ಸಾಲಗಾರರು ಮನೆಗೆ ಬಂದು ತಾಯಿ ಹೊನ್ನಮ್ಮನ  ಮೇಲೆ ಒತ್ತಡವನ್ನು ಹೇರಿದ್ದಾರೆ. ಸಾಲಗಾರರ ಕಿರಿಕುಳ  ತಾಳಲಾರದೆ...
- Advertisement -spot_img

Latest News

ಬೆಂಗಳೂರಿನ ‘ಟ್ರಾಫಿಕ್ ನರಕ’ ಈಗ ಗೋಲ್ಡನ್ ಕಾರಿಡಾರ್!

ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಈಗ ಹೊಸ ಟ್ರೆಂಡ್— ಬ್ಲೂ ಲೈನ್ ಮೇಟ್ರೊ ಎಫೆಕ್ಟ್! ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ...
- Advertisement -spot_img