Health Tips: ನೆನಪಿನ ಶಕ್ತಿ ಹೆಚ್ಚಾಗಬೇಕು. ಓದಿದ್ದು ನೆನಪಿನಲ್ಲಿ ಉಳಿಯಬೇಕು ಅಂದ್‌ರೆ ಹೆಚ್ಚಾಗಿ ಸಿಗುವ ಸಲಹೆ ಅಂದ್ರೆ, ನೆನೆಸಿದ ಬಾದಾಮಿಯನ್ನು ತಿನ್ನಬೇಕು ಅಂತಾ. ಆದ್ರೆ ಬಾದಾಮಿ ಒಂದೇ ಅಲ್ಲ. ಇನ್ನೊಂದು ಆಹಾರ ಸೇವನೆಯಿಂದಲೂ ನೀವು ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಇದನ್ನು ಬರೀ ವಿದ್ಯಾರ್ಥಿಗಳಷ್ಟೇ ಅಲ್ಲ. ಮರೆವಿನ ಖಾಯಿಲೆ ಇರುವ ಯಾರೂ ಬೇಕಾದ್ರೂ ಸೇವಿಸಬಹುದು....
Health Tips: ತಾಯಿಯಾದವಳು ಗರ್ಭಿಣಿಯಾಗಿದ್ದಾಗ, ಆರೋಗ್ಯಕರ ಆಹಾರ ತೆಗೆದುಕೊಂಡು, ಕಾಳಜಿ ಮಾಡಿಕೊಂಡರೆ, ಆಗ ಹುಟ್ಟುವ ಮಗು ಆರೋಗ್ಯವಾಗಿರುತ್ತದೆ. ಅಲ್ಲದೇ, ಎದೆ ಹಾಲನ್ನು ಚೆನ್ನಾಗಿ ಕುಡಿಸಿದಾಗ, ಅದರ ಭವಿಷ್ಯವೂ ಆರೋಗ್ಯಕರವಾಗಿರುತ್ತದೆ. ಆದರೆ ಕೆಲವು ಮಕ್ಕಳಿಗೆ ಚಿಕ್ಕಂದಿನಿಂದಲೇ ಆರೋಗ್ಯ ಸಮಸ್ಯೆ ಶುರುವಾಗುತ್ತದೆ. ಅಂಥ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು ಅಂತಾರೆ ವೈದ್ಯರು.
https://youtu.be/ZciBUpbRLjo
ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರಾ ಅವರು ಈ ಬಗ್ಗೆ...
Health Tips: ಡ್ರೈಫ್ರೂಟ್ಸ್ ಸೇವನೆಯಿಂದ ಆರೋಗ್ಯಕ್ಕೆ ತ್ಯುತ್ತಮ ಲಾಭವಾಗುತ್ತದೆ ಅಂತಾ ಈಗಗಾಲೇ ನಿಮಗೆ ಗೊತ್ತಿರಬಹುದು. ಬಾದಾಮ್, ದ್ರಾಕ್ಷಿ, ವಾಲ್ನಟ್, ಅಂಜೀರ ಇವೆಲ್ಲವನ್ನೂ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆರೋಗ್ಯದಲ್ಲಿ ಅಭಿವೃದ್ಧಿಯಾಗುತ್ತದೆ. ಅದರಲ್ಲೂ ವಾಲ್ನಟ್ ಸೇವನೆಯಿಂದ ಆರೋಗ್ಯ ಇನ್ನೂ ಅತ್ಯುತ್ತಮವಾಗುತ್ತದೆ. ಇದರ ಸೇವನೆಯಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿದೆ. ಅದೇನು ಅಂತಾ ತಿಳಿಯೋಣ ಬನ್ನಿ..
https://youtu.be/Xjv1QQZEMbE
ನೆನೆಸಿಟ್ಟ...
Health Tips: ಸಮಯಕ್ಕೆ ಸರಿಯಾಗಿ ಊಟ ಸೇವಿಸದಿದ್ದರೆ ಏನಾಗುತ್ತದೆ. ಅಜೀರ್ಣತೆ ಸಮಸ್ಯೆ ಹೇಗೆ ಕಾಡುತ್ತದೆ ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಅದರಂತೆ ಇಂದು ವೈದ್ಯರು ಹೈ ಬಿಪಿಯಿಂದ ಏನೇನು ಅನಾಹುತವಾಗಬಹುದು ಅಂತಾ ಹೇಳಲಿದ್ದಾರೆ.
https://youtu.be/1Okl_xy67WY
ಪಾರಂಪರಿಕ ವೈದ್ಯ ಪವಿತ್ರ ಅವರು ಹಲವು ಆರೋಗ್ಯ ವಿಚಾರಗಳ ಬಗ್ಗೆ ನಿಮಗೆ ಮಾಹಿತಿ ನೀಡಿದ್ದು, ಇಂದು ಹೈ ಬಿಪಿಯಿಂದಾಗುವ...
Health Tips: ಬಿಪಿ ಕಂಟ್ರೋಲ್ ಮಾಡಬೇಕು ಅಂದ್ರೆ, ಅದಕ್ಕೆ ಸರಿಯಾದ ಆಹಾರ ಸೇವನೆ ಮಾಡಬೇಕಾಗುತ್ತದೆ. ಬಿಪಿ ನಾರ್ಮಲ್ ಆಗಿರುವ ರೋಗವಾದರೂ, ಬಿಪಿಯನ್ನು ಅಷ್ಟು ನಾರ್ಮಲ್ ಆಗಿ ತೆಗೆದುಕೊಳ್ಳಬೇಡಿ. ಯಾಕಂದ್ರೆ ಬಿಪಿ ಲೋ, ಅಥವಾ ಹೈ ಆದ್ರೆ, ಹಾರ್ಟ್ ಅಟ್ಯಾಕ್, ಬ್ರೇನ್ ಹ್ಯಾಮರೇಜ್ ಸೇರಿ, ಹಲವು ಜೀವಹಾನಿಗಳಾಗುತ್ತದೆ. ಹಾಗಾಗಿ ನೀವು ಬಿಪಿಯನ್ನು ಕಂಟ್ರೋಲ್ ಮಾಡಲೇಬೇಕು. ಹಾಗಾದ್ರೆ...
Health Tips: ಸೊಪ್ಪುಗಳು ಆರೋಗ್ಯಕ್ಕೆ ಎಷ್ಟು ಉತ್ತಮ ಎನ್ನುವುದು ಎಲ್ಲರಿಗೂ ಗೊತ್ತು. ಬಸಳೆ, ಪಾಲಕ್, ಸಬ್ಬಸಿಗೆ, ಮೆಂತ್ಯೆ ಸೊಪ್ಪು ಸೇರಿ ಹಲವು ಸೊಪ್ಪುಗಳ ಸೇವನೆಯಿಂದ ನಮ್ಮ ಆರೋಗ್ಯದಲ್ಲಿ ಅತ್ಯುತ್ತಮ ಬದಲಾವಣೆಗಳಾಗುತ್ತದೆ. ಇನ್ನು ಹರಿವೆ ಸೊಪ್ಪಿನ ಸೇವನೆ ಕೂಡ ಜೀವಕ್ಕೆ ಅತ್ಯುತ್ತಮ. ಹಸಿರು ಹರಿವೆ ಸೊಪ್ಪು, ಕೆಂಪು ಹರಿವೆ ಸೊಪ್ಪು ಸೇವಿಸುವುದರಿಂದಲೂ ನಮ್ಮ ಆರೋಗ್ಯ ಚೆನ್ನಾಗಿ...
Health Tips: ನಾವು ಈಗಾಗಲೇ ನಿಮಗೆ ನಮ್ಮ ದೇಹಕ್ಕೆ ವಿಟಾಮಿನ್ ಎ, ಬಿ, ಸಿ, ಈ ಹೇಗೆ ಸಹಾಯಕ..? ಇದಕ್ಕಾಗಿ ನಾವು ಏನನ್ನು ಸೇವನೆ ಮಾಡಬೇಕು..? ಈ ವಿಟಾಮಿನ್‌ಗಳ ಕೊರತೆಯುಂಟಾದರೆ, ನಮಗೆ ಯಾವ ಯಾವ ಸಮಸ್ಯೆ ಬರುತ್ತದೆ ಎಂದು ಹೇಳಿದ್ದೇವೆ. ಅದೇ ರೀತಿ ಇಂದು ವಿಟಾಮಿನ್ ಕೆ ಕೊರತೆಯುಂಟಾದರೆ, ನಮ್ಮ ದೇಹದಲ್ಲಾಗುವ ಸಮಸ್ಯೆ ಎಂಥದ್ದು..?...
Health Tips: ನಮ್ಮ ಮುಖದಲ್ಲಿ ಹೊಳಪು ಬರಬೇಕು, ನಾವು ಸುಂದರವಾಗಿ ಕಾಣಬೇಕು ಅಂತಾ ಇಂದಿನ ಕಾಲದ ಹೆಣ್ಣು ಮಕ್ಕಳು ತರಹೇವಾರಿ ಪ್ರಾಡಕ್ಟ್‌ಗಳನ್ನು ಬಳಸುತ್ತಾರೆ. ಮೇಕಪ್ ಮಾಡಿಕೊಳ್ಳುತ್ತಾರೆ. ಬ್ಯೂಟಿಪಾರ್ಲರ್‌ಗೆ ರಾಶಿ ರಾಶಿ ದುಡ್ಡು ಸುರಿಯುತ್ತಾರೆ. ಆದ್ರೆ ನಾವು ಸುಂದರವಾಗಿ ಕಾಣಬೇಕು ಅಂದ್ರೆ, ಇವಲ್ಲೆಕ್ಕಿಂತ ಮುಖ್ಯವಾಗಿ ಬೇಕಾಗಿರುವುದು, ನಮ್ಮ ಆರೋಗ್ಯ. ನಾವು ಆರೋಗ್ಯವಾಗಿದ್ದರೆ, ನಮ್ಮ ಮುಖದಲ್ಲಿ ಸೌಂದರ್ಯ...
Health Tips: ದೇಹಕ್ಕೆ ಬೇಕಾದ ಪೋಷಕಾಂಶಗಳು ಸರಿಯಾಗಿ ಸಿಕ್ಕಾಗಲೇ ನಾವು ಆರೋಗ್ಯವಾಗಿ ಇರೋಕ್ಕೆ ಸಾಧ್ಯವಾಗೋದು. ಒಂದೇ ಒಂದು ಪೋಷಕಾಂಶದ ಕೊರತೆಯುಂಟಾದರೂ, ನಮ್ಮ ಆರೋಗ್ಯ ಏರುಪೇರಾಗೋಕ್ಕೆ ಶುರುವಾಗುತ್ತದೆ. ಇನ್ನು ದೇಹದಲ್ಲಿ ವಿಟಾಮಿನ್ ಎ,ಬಿ,ಸಿ,ಡಿ,ಈ ಇವೆಲ್ಲವೂ ಇರುವುದು ತುಂಬಾ ಮುಖ್ಯ. ಹಾಗಾಗಿ ದೇಹಕ್ಕೆ ವಿಟಾಮಿನ್ ಎ ಏಕೆ ಬೇಕು..? ಇದರಿಂದ ಏನು ಪ್ರಯೋಜನ..? ಇದನ್ನು ಪಡೆಯಲು ನಾವು...
Health Tips: ಚಟದಲ್ಲಿ ಮಾಮೂಲಿ ಚಟ ಅಂದ್ರೆ ಪಾನ್ ಬೀಡಾ ತಿನ್ನುವ ಚಟ. ಇದು ಆರೋಗ್ಯಕ್ಕೆ ಅಷ್ಟು ಮಾರಕವಲ್ಲದಿದ್ದರೂ ಕೂಡ, ಕೆಲವೊಮ್ಮೆ ಬೀಡಾ ತಿನ್ನಲು ಶುರು ಮಾಡಿದ್ರೆ, ಪ್ರತಿದಿನ ಅದು ಬೇಕೆ ಬೇಕು ಅನ್ನಿಸಲಾರಂಭಿಸುತ್ತದೆ. ಆದರೆ ಪಾನ್ ಬೀಡಾ ತಿನ್ನುವವರು ಯಾವ ಅಂಶವನ್ನು ಗಮನದಲ್ಲಿ ಇರಿಸಬೇಕು ಎಂದು ವೈದ್ಯರೇ ವಿವರಿಸಿದ್ದಾರೆ ನೋಡಿ.
https://www.youtube.com/watch?v=JO-_UWruKqA&t=1s
ವೈದ್ಯರಾದ ಡಾ.ಆಂಜೀನಪ್ಪ ಅವರು...