Health Tips: ವಯಸ್ಸಾದ ಮೇಲೆ ಮೊಣಕಾಲು ನೋವು ಬರುವುದು ಸಹಜ. ಆದರೆ ಆ ನೋವು ಅತಿಯಾದಾಗ, ಸಹಿಸಲು ಅಸಾಧ್ಯವಾಗುತ್ತದೆ. ಹಾಗಾದ್ರೆ ತುಂಬ ಮೊಣಕಾಲು ನೋವು ಬಂದರೆ, ಏನು ಮಾಡಬೇಕು ಅನ್‌ನೋ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ ನೋಡಿ.
https://youtu.be/NqlcmS_Auk0
ವಯಸ್ಸಾಗುತ್ತಿದ್ದಂತೆ, ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತದೆ. ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತ ಬಂದಾಗ, ನಮ್ಮ ಮಂಡಿ ಚಿಪ್ಪು...
Health Tips: ವೈದ್ಯರಾದ ಡಾ. ವಿದ್ಯಾಶಂಕರ್ ಅವರು ಕಿಡ್ನಿ ಆರೋಗ್ಯದ ಬಗ್ಗೆ ಹಲವಾರು ಮಾಹಿತಿ ನೀಡಿದ್ದಾರೆ. ಅದೇ ರೀತಿ ಕಿಡ್ನಿ ಸಮಸ್ಯೆ ಭಾರತದಲ್ಲೇ ಹೆಚ್ಚು ಕಾಣಿಸಿಕೊಳ್ಳಲು ಕಾರಣವೇನು ಅನ್ನೋ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ. ಜೀವ ರಕ್ಷಣೆಗೆ ಯಾವ ಟೆಸ್ಟ್ ಮಾಡಿಸಿಕೊಳ್ಳುವುದು ಉತ್ತಮ ಅಂತಲೂ ಹೇಳಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.
https://youtu.be/7VpIqtf7lTs
ನಾವು ಆಹಾರ ಸೇವನೆ ಮಾಡುವಾಗ,...
Health Tips: ಹೊಟೇಲ್‌ನಲ್ಲಿ, ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕ್ಡ್ ಕೂಲ್ ಡ್ರಿಂಕ್ಸ್ ಆರೋಗ್ಯಕ್ಕೆ ಮಾರಕ ಅಂತಾ ನಾವು ನಿಮಗೆ ಹಲವು ಬಾರಿ ಹೇಳಿದ್ದೇವೆ. ಏಕೆಂದರೆ, ಇದು ಕೆಡದಿರಲಿ ಎಂದು ಅದಕ್ಕೆ ಪ್ರಿಸರ್ವೇಟಿವ್ಸ್ ಬಳಸುತ್ತಾರೆ. ಅಲ್ಲದೇ ಹಲವು ಕೆಮಿಕಲ್ಸ್ ಬಳಕೆ ಮಾಡುವುದರಿಂದ, ಇದು ಕಿಡ್ನಿ ಆರೋಗ್ಯವನ್ನು ಹಾಳು ಮಾಡುತ್ತದೆ. ಭಾರತದಲ್ಲಿ ಅರ್ಧಕರ್ಧ ಜನ ಕಿಡ್ನಿ ಆರೋಗ್ಯವನ್ನು ಹಾಳು...
Health Tips: ನಮಗೆ ಎಷ್ಟಾಗತ್ತೋ ಅಷ್ಟು ನೀರು ನಾವು ಕುಡಿಯಬೇಕು ಅಂತಾ ವೈದ್ಯರೇ ಹೇಳಿದ್ದನ್ನು ನಾವು ಕೇಳಿರುತ್ತದೆ. ಅದರ ಅರ್ಥವೇನೆಂದರೆ, ನಮಗೆ ಎಷ್ಟು ನೀರನ್ನು ಕುಡಿದು, ಜೀರ್ಣಿಸಿಕೊಳ್ಳುವ ಶಕ್ತಿ ಇರುತ್ತದೆಯೋ, ಅಷ್ಟು ನೀರನ್ನು ನಾವು ಕುಡಿಯಬೇಕು ಎಂದು. ಯಾಕಂದ್ರೆ ನಾವು ಸರಿಯಾಗಿ ನೀರು ಕುಡಿದಾಗ, ನಮ್ಮ ಮೂತ್ರ ಬಿಳಿ ಬಣ್ಣದಲ್ಲಿದ್ದು, ಇದು ಆರೋಗ್ಯಕರ ಸಂಕೇತವೆಂದು...
ಕೋಲ್ಕತ್ತಾ: ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ತನಿಖೆಯಲ್ಲಿ ಆರೋಪಿ ಸಂಜಯ್ ರಾಯ್ ಕ್ರೌರ್ಯ ಬಗೆದಷ್ಟು ಬಯಲಾಗುತ್ತಿದ್ದು, ಆಸ್ಪತ್ರೆಯ ಸಿಸಿಟಿವಿ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಬಿಐ ಅಧಿಕಾರಿಗಳು ತಾಂತ್ರಿಕ ಸಾಕ್ಷ್ಯ ಮತ್ತು ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಕೃತ್ಯ ನಡೆದ...
Health Tips: ನಾವು ಈಗಾಗಲೇ ನಿಮಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಟಿಪ್ಸ್ ನೀಡಿದ್ದೇವೆ. ಅದೇ ರೀತಿ ಇಂದು ನಾವು ಒಂದು ವಸ್ತುವಿನ ಸೇವನೆಯಿಂದ ಆರೋಗ್ಯವನ್ನು ಯಾವ ರೀತಿ ಉತ್ತಮಗೊಳಿಸಬಹುದು ಅನ್ನೋ ಬಗ್ಗೆ ಹೇಳಲಿದ್ದೇವೆ.
ಪಿಸ್ತಾ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪಿಸ್ತಾವನ್ನು ಎಲ್ಲರೂ ಇಷ್ಟಪಟ್ಟು ತಿಂತಾರೆ. ಯಾಕಂದ್ರೆ ಪಿಸ್ತಾ...
Health Tips: ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಬಾದಾಮಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟು ಲಾಭವಾಗುತ್ತದೆ ಅಂತಾ ನಿಮಗೆಲ್ಲರಿಗೂ ಗೊತ್ತೇ ಇದೆ. ಆದ್ರೆ ಅದನ್ನು ಕೆಲವೇ ಕೆಲವರು ಮಾತ್ರ, ಫಾಲೋ ಮಾಡೋದು. ಆದ್ರೆ ನಾವಿಂದು ಬಾದಾಮಿ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭದ ಬಗ್ಗೆ ಹೇಳಿದ್ದನ್ನು ನೀವು ಓದಿದ್ರೆ, ನೀವೂ ನಾಳೆಯಿಂದ ಬಾದಾಮಿ ಸೇವಿಸಲು ಶುರು ಮಾಡುತ್ತೀರಿ....
Health Tips: ಮೊಳಕೆ ಕಾಳುಗಳು ಆರೋಗ್ಯಕ್ಕೆ ಅದೆಷ್ಟು ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಅದನ್ನು ಸೇವಿಸುವವರ ಸಂಖ್ಯೆ ಮಾತ್ರ ವಿರಳ. ಆದರೆ ನೀವು ಮೊಳಕೆ ಬರಿಸಿದ ಹೆಸರು ಕಾಳಿನ ಸೇವನೆ ಮಾಡಿದ್ದಲ್ಲಿ, ನಿಮ್ಮ ಆರೋಗ್ಯದಲ್ಲಿ ಅತ್ಯದ್ಭುತ ಬದಲಾವಣೆ ಕಾಣಬಹುದು. ಹಾಗಾದ್ರೆ ಮೊಳಕೆ ಬರಿಸಿದ ಹೆಸರು ಕಾಳುಗಳ ಸೇವನೆ ಮಾಡುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ...
Health Tips: ಬೆಳಗ್ಗಿನ ತಿಂಡಿ, ಮಧ್ಯಾಹ್ನ ರಾತ್ರಿಯ ಊಟ, ಹೀಗೆ ಎಲ್ಲ ಸಮಯದಲ್ಲೂ ತಿನ್ನಬಹುದಾದ ಆಹಾರ ಅಂದ್ರೆ ಅದು ಚಪಾತಿ, ರೊಟ್ಟಿ. ರೊಟ್ಟಿಯನ್ನು ಬಹುತೇಕರು ಮೂರು ಹೊತ್ತು ತಿನ್ನುವುದಿಲ್ಲ. ಆದರೆ ಚಪಾತಿಯನ್ನು ಮಾತ್ರ ಮೂರು ಹೊತ್ತಿನಲ್ಲಿ ಯಾವಾಗ ಬೇಕಾದ್ರೂ ಮಾಡಿ ತಿನ್ನಬಹುದು. ಆದ್ರೆ ಗೋಧಿ ಹಿಟ್ಟಿಗಿಂತಲೂ, ಜೋಳದ ರೊಟ್ಟಿ ಆರೋಗ್ಯಕ್ಕೆ ಉತ್ತಮ. ಈ ಬಗ್ಗೆ...
Health Tips: ಈಗಾಗಲೇ ವೈದ್ಯರು ನಮ್ಮ ದೇಹದಲ್ಲಿ ವಿಟಾಮಿನ್ ಎ ಅವಶ್ಯಕತೆ ಎಷ್ಟಿದೆ..? ಏಕೆ ಇದೆ..? ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಇದೀಗ ವೈದ್ಯರು ದೇಹದಲ್ಲಿ ವಿಟಾಮಿನ್ ಸಿ ಅವಶ್ಯಕತೆ ಏಕೆ ಇದೆ..? ಇದರಿಂದಾಗುವ ಲಾಭವೇನು.? ವಿಟಾಮಿನ್ ಸಿ ನಮ್ಮ ದೇಹಕ್ಕೆ ಸಿಗಬೇಕು ಅಂದ್ರೆ ನಾವು ಯಾವ ಆಹಾರವನ್ನು ಸೇವಿಸಬೇಕು ಎಂದು ಮಾಹಿತಿ...