Recipe: ಚಳಿಗಾಲದಲ್ಲಿ ಆದಷ್ಟು ದೇಹವನ್ನು ಬೆಚ್ಚಗಿಡಬೇಕು. ಅದೇ ರೀತಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಹಾಗಾಗಿ ನಾವಿಂದು ಆರೋಗ್ಯಕ್ಕೆ ಅತ್ಯುತ್ತಮ ರೆಸಿಪಿ ಆಗಿರುವ ಡ್ರೈಫ್ರೂಟ್ಸ್ ಲಡ್ಡು ರೆಸಿಪಿ ಬಗ್ಗೆ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಅರ್ಧ ಕಪ್ ತುಪ್ಪ, ಕೊಂಚ ತುರಿದ ಒಣ ಕೊಬ್ಬರಿ, ಕಾಲು ಕಪ್ ಅಂಟು, ಬಾದಾಮ್, ಅಖ್ರೋಟ್, ಖರ್ಜೂರ, ಅಂಜೂರ, ಪಿಸ್ತಾ, ಕಲ್ಲಂಗಡಿ...