Tuesday, July 22, 2025

ED

ವಿದೇಶದಲ್ಲಿ ಶಾಸಕ ಸುಬ್ಬಾರೆಡ್ಡಿ ಅಕ್ರಮ ಹಣ ಹೂಡಿಕೆ!?

ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿಗೆ ಬೆಳ್ಳಂಬೆಳಗ್ಗೆ ಇಡಿ ಶಾಕ್ ಕೊಟ್ಟಿದೆ. ಬೆಂಗಳೂರಿನ ಮಾರತ್​ ಹಳ್ಳಿಯ ನಿವಾಸ, ಕಚೇರಿ ಮೇಲೆ ದಾಳಿ ಮಾಡಿದ್ದು ಪರಿಶೀಲನೆ ನಡೆಸಲಾಗ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗ್ಯನಗರ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಸುಬ್ಬಾರೆಡ್ಡಿ ಆಯ್ಕೆಯಾಗಿದ್ದಾರೆ. ಶಾಸಕ ಸುಬ್ಬಾರೆಡ್ಡಿ ವಿರುದ್ಧ, ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಆರೋಪ ಕೇಳಿ ಬಂದಿದೆ. ಹೀಗಾಗಿ ವಿದೇಶಿ ವಿನಿಮಯ ಕಾಯ್ದೆ...

ಬೆಳಂಬೆಳಿಗ್ಗೆ ಅಖಾಡಕ್ಕಿಳಿದ ಅಧಿಕಾರಿಗಳು : “ಕೈ” ಪ್ರಭಾವಿ ಸಚಿವರಿಗೆ ಇಡಿ ಶಾಕ್‌..!

ಬೆಂಗಳೂರು : ಕಾಂಗ್ರೆಸ್‌ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದ ಬೆನ್ನೆಲ್ಲೇ ರಾಜ್ಯದ ಪ್ರಭಾವಿ ಸಚಿವರಿಗೆ ಇಡಿ ಶಾಕ್‌ ನೀಡಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಬೆಳಂಬೆಳಿಗ್ಗೆ ಜಾರಿ ನಿರ್ದೇಶನಾಯಲದ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ತುಮಕೂರಿನಲ್ಲಿರುವ ಪರಮೇಶ್ವರ್‌ ಅವರಿಗೆ ಸೇರಿರುವ ಮೆಡಿಕಲ್‌, ಎಂಜಿನಿಯರಿಂಗ್‌...

ಸಿಎಂ ಕುರ್ಚಿ ಉಳಿಸಿಕೊಳ್ಳಲು ಜಾತಿ ಗಣತಿ ವರದಿ ವಿಚಾರ ತಂದಿಲ್ಲ : ಬಿಜೆಪಿಗೆ ಯತೀಂದ್ರ ಕೌಂಟರ್..‌

ಮೈಸೂರು : ನಾವು ಯಾವುದೇ ಕಾರಣಕ್ಕೂ ಕುರ್ಚಿಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ರಾಜ್ಯದಲ್ಲಿ ಜಾತಿ ಗಣತಿ ವರದಿಯನ್ನು ಮುನ್ನಲೆಗೆ ತಂದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ತಿರುಗೇಟು ನೀಡುವ ಮೂಲಕ ತಂದೆಯ ಪರ ಬ್ಯಾಟಿಂಗ್ ಮಾಡಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಅವರು, ಕುರ್ಚಿಗೂ, ಈ ಜಾತಿ ಗಣತಿ ವರದಿಗೂ...

ಇಕ್ಕಟ್ಟಿನಲ್ಲಿ ತೆಲುಗು ನಟ : ಇ.ಡಿ. ನೋಟಿಸ್‌ ಹಿಂದಿನ ಶಾಕಿಂಗ್‌ ಸ್ಟೋರಿ..!

ಬೆಂಗಳೂರು : ರಿಯಲ್‌ ಎಸ್ಟೇಟ್‌ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಇದೀಗ ಖ್ಯಾತ ನಟ ಹಾಗೂ ತೆಲುಗಿನ ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಅವರಿಗೆ ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ನೋಟಿಸ್‌ ಜಾರಿಗೊಳಿಸಿದ್ದಾರೆ. ಈ ಮೂಲಕ ಇಷ್ಟು ದಿನಗಳ ಕಾಲ ವಿವಾದಗಳಿಂದ ದೂರ ಉಳಿದಿದ್ದ...

Businessman : ಇಡಿಯಿಂದ ಇಬ್ಬರು ಉದ್ಯಮಿಗಳ 40.22 ಕೋಟಿ  ಆಸ್ತಿ ಜಪ್ತಿ…!

Hubballi News : ವಂಚನೆ ಪ್ರಕರಣಗಳಲ್ಲಿ ಆರೋಪಿಗಳ ಆಸ್ತಿ‌ ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ, ಇಡಿಯಿಂದ ಇಬ್ಬರು ಉದ್ಯಮಿಗಳ 40.22 ಕೋಟಿ  ಆಸ್ತಿ ಜಪ್ತಿ ಮಾಡಿದೆ. ರಿಯಲ್ ಎಸ್ಟೇಟ್ ಉದ್ಯಮದ ಹೆಸರಿನಲ್ಲಿ ಉದ್ಯಮಿಗಳಾದ ಶೀತಲ್‌ ಕುಮಾರ್, ಜಿನೇಂದ್ರ ಮಗ್ದುಮ್ ಎಂಬವರು ಸ್ಟಾರ್ ಏರ್ಲೈನ್ ಮಾಲೀಕ ಸಂಜಯ್ ಘೋಡಾವತ್ ಅವರಿಗೆ ವಂಚಿಸಿದ್ದ ಪ್ರಕರಣವಿದು.  ಶೀತಲ್‌ ಕುಮಾರ್ ಮತ್ತು...

ಹಣ ವಂಚನೆ ಹಗರಣದ ಹಿನ್ನೆಲೆ ಮಿಸ್ಭಾಉದ್ದೀನ್ ಎಂಬಾತನನ್ನು ಬಂಧಿಸಿದ ಇ.ಡಿ

ಬೆಂಗಳೂರು: ಇಂಜಾಜ್ ಇಂಟರ್ ನ್ಯಾಷನಲ್ ನ ವ್ಯವಸ್ಥಾಪಕ ನಿರ್ದೇಶಕ ಮಿಸ್ಬಾಉದ್ದೀನ್ ಎಂಬುವನನ್ನು ನಿರ್ದೇಶನಾಲುಯದ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಭಾರಿ ಹಣ ವಂಚನೆ ಹಗರಣದ ಆರೋಪದ ಮೇಲೆ ಬಂಧಿಸಿದ್ದಾರೆ. ಹೂಡಿಕೆದಾರರಿಗೆ ಭಾರಿ ಮೊತ್ತದ ಹಣ ಹಿಂದಿರುಗಿಸುವುದಾಗಿ ಆಮೀಷವೊಡ್ಡಿ ವಂಚಿಸಿದ್ದ ಎಂದು ಇಂಜಾಜ್ ಇಂಟರ್ ನ್ಯಾಷನಲ್ ಮತ್ತು ಅಸೋಸಿಯೇಟ್ಸ್ ಗ್ರೂಪ್ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ...

ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ: ಇಡಿ ಅಧಿಕಾರಿಗಳಿಂದ ಪ್ರಮುಖ ಆರೋಪಿಗಳ ಮನೆ ಮೇಲೆ ದಾಳಿ

ಬೆಂಗಳೂರು: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನೇಮಕಾತಿ ಪ್ರಕರಣ ಹಗರಣದ ಪ್ರಮುಖ ಆರೋಪಿಗಳ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. 11 ಕಡೆ ದಾಳಿ ನಡೆಸಿ ಪರಿಶೀಲಿಸುತ್ತಿರುವ ಇಡಿ ಅಧಿಕಾರಿಗಳು ಕೆಂಪೇಗೌಡ ಪ್ರತಿಮೆ ಅನಾವರಣ : ಮೋದಿ ಆಗಮನಕ್ಕೆ ಸಕಲ ಸಿದ್ಧತೆ ಎಡಿಜಿಪಿ ಅಮೃತ ಪಾಲ್, ಮತ್ತು ಡಿವೈಎಸ್ಪಿ ಶಾಂತಕುಮಾರ್ ಮನೆ ಮೇಲೆ ದಾಳಿ...

ದೆಹಲಿ ಮದ್ಯ ಹಗರಣ : ಅರಬಿಂದೋ ಫಾರ್ಮಾದ ನಿರ್ದೇಶಕ ಶರತ್ ರೆಡ್ಡಿ ಬಂಧಿಸಿದ ಇಡಿ

ದೆಹಲಿ: ಇದೀಗ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸುತ್ತಿರುವ  ಹಣ ವರ್ಗಾವಣೆ ತಿನಿಖೆಯಲ್ಲಿ ಮದ್ಯ ವ್ಯಾಪರಕ್ಕೆ ಸಂಬಂಧಿಸಿದ ಇಬ್ಬರು ಕಂಪನಿ ಕಾರ್ಯನಿರ್ವಾಹಕರನ್ನು ಇಡಿ ಬಂಧಿಸಿದೆ ಎಂದು ವರದಿಯಾಗಿದೆ. ಬ್ರಿಟನ್ ರಾಜ 3ನೇ ಕಿಂಗ್ ಚಾರ್ಲ್ಸ್ ದಂಪತಿ ಮೇಲೆ ಮೊಟ್ಟೆ ಎಸೆತ ಪೆರ್ನೋಡ್ ರಿಕಾರ್ಡ್ ನ ಬೆನೊಯ್ ಬಾಬು ಮತ್ತುಅರಬಿಂದೋ ಫಾರ್ಮಾದ ಶರತ್ ರೆಡ್ಡಿ ಅವರನ್ನು...

ಅಮಿತ್ ಶಾ ನೇತೃತ್ವದಲ್ಲಿ ಸಭೆ:RAW,IBN,ED ತನಿಖೆ ಕುರಿತಾಗಿ ಚರ್ಚೆ..!

Breaking News: ಪಿಎಫ್ ಐ  ಶಾಂತಿ ಕದಡುವ ಸಂಘಟನೆಗಳ  ಜನ್ಮ  ಜಾಲಾಡುತ್ತಿರುವ  ವಿಚಾರವೀಗ  ರಾಷ್ಟ್ರದಾದ್ಯಂತ  ಬಹಳ  ಸದ್ದು  ಮಾಡುತ್ತಿದೆ. ಈ  ನಿಟ್ಟಿನಲ್ಲಿ  ಇದೀಗ  ಕೇಂದ್ರದಲ್ಲಿ  ಅಮಿತ್ ಶಾ  ನೇತೃತ್ವದಲ್ಲಿ  ಸಭೆ ನಡೆದಿದೆ. ಸಭೆಯಲ್ಲಿ  ರಾ ಐ ಬಿ  ಎನ್ ಇಡಿ ತನಿಖೆ ಕುರಿತಾಗಿ ಚರ್ಚೆಯಾಗಿದೆ.ಹಾಗು  ಸಭೆಯಲ್ಲಿ ರಾಷ್ಟ್ರೀಯ ಭದ್ರತಾ  ಸಲಹಾಗಾರ ಅಜಿತ್ ದೋವಲ್ ಮತ್ತು  ಕೇಂದ್ರ...

ಡೋಂಟ್ ವರಿ : ನಿಮ್ಮ ಬೆಂಬಲಕ್ಕೆ ನಾವಿದ್ದೇವೆ

ಕಾಂಗ್ರೆಸ್ ನ ಕನಕಪುರದ ಬಂಡೆ ಡಿ.ಕೆ ಶಿವಕುಮಾರ್ ಅವರನ್ನ ಬಿಜೆಪಿ ಟಾರ್ಗೆಟ್ ಮಾಡಿದೆ ಅಂತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ. ರಾಜಕೀಯವಾಗಿ ಎದುರಿಸಬೇಕು. ಅದನ್ನ ಬಿಟ್ಟು ಅಡ್ಡದಾರಿಯಲ್ಲಿ ಈ ರೀತಿ ಮಾಡುವುದು ಸರಿಯಲ್ಲ. ಡಿಕೆಶಿ ಕಳಂಕ ರಹಿತರಾಗಿ ಹೊರಬರುತ್ತಾರೆ. ಬಿಜೆಪಿಯ ಎಲ್ಲಾ ಕುತಂತ್ರವನ್ನ ಭೇದಿಸಿ ಹೊರಬರುತ್ತಾರೆ. ಅವರು ಮತ್ತಷ್ಟು ಶಕ್ತಿಶಾಲಿಯಾಗುತ್ತಾರೆ....
- Advertisement -spot_img

Latest News

ಬೈಗುಳಗಳ ರಾಜಧಾನಿ “ಈ” ರಾಜ್ಯ! : ಕರ್ನಾಟಕವಲ್ಲ, ಉತ್ತರ ಪ್ರದೇಶ ಅಲ್ಲ, ಇನ್ಯಾವುದು?

ನವದೆಹಲಿ :  ನಮ್ಮ ದಿನನಿತ್ಯದ ಬದುಕಿನಲ್ಲಿ ನಾವು ಕೆಲವೊಮ್ಮೆ ಕೋಪಗೊಳ್ಳುತ್ತೇವೆ, ಆಕ್ರೋಶಿತರಾಗುತ್ತೇವೆ. ನಾನಾ ಕಾರಣಗಳಿಗಾಗಿ ನಮ್ಮ ತಾಳ್ಮೆಯನ್ನೂ ಕಳೆದುಕೊಳ್ಳುವ ಸಂದರ್ಭಗಳೂ ಎದುರಾಗುತ್ತವೆ. ಇಂತಹ ಸಮಯದಲ್ಲಿ ನಾವು...
- Advertisement -spot_img