Special News:
ಕಾಡಾನೆಯಂದು ರಸ್ತೆ ದಾಟುವಾಗ ಮಾಡಿದ ಚೇಷ್ಟೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ವೀಡಿಯೋವನ್ನು 2.4 ಮಿಲಿಯನ್ ಜನರು ವೀಕ್ಷಿಸಿದ್ಧಾರೆ. ಹಾಗಿದ್ರೆ ಆನೆ ಏನು ಮಾಡಿರಬಹುದು ನೀವೇ ಯೋಚಿಸಿ… ಕಾಡಾನೆಯೊಂದು ಈ ವೀಡಿಯೋದಲ್ಲಿ ರಸ್ತೆದಾಟಿ ಹೋಗುತ್ತಿದೆ. ಅದು ಬರುವುದನ್ನು ನೋಡಿ ಕಾರೊಂದು ಅಲ್ಲೇ ನಿಂತಿದೆ. ಆ ಕಾರಿನ ಚಕ್ರಕ್ಕೆ ಪಾದವನ್ನೂರಿ ಈ ಆನೆ ಏರಲು...
Special News:
ರಾಷ್ಟ್ರೀಯ ಉದ್ಯಾಣವೊಂದರಲ್ಲಿ ಆನೆ ಹಾಗು ಮರಿಯ ವೀಡಿಯೋ ಸಖತ್ ಆಗಿಯೇ ವೈರಲ್ ಆಗಿದೆ. ಹೌದು ಮಿಲಿಯನ್ ಗಟ್ಟಲೆ ಜನರು ಈ ವೀಡಿಯೋ ವೀಕ್ಷಿಸಿ ತಮ್ಮ ಬಾಲ್ಯ ನೆನಪಾಗುವುದೆಂದು ಕಾಮೆಂಟ್ ಕೂಡಾ ಮಾಡಿದ್ದಾರೆ.
ಪ್ರಾಣಿಗಳು ಸಹಜವಾಗಿಯೇ ಮನುಷ್ಯರನ್ನು ಕಂಡಾಗ ಭಯಪಡುತ್ತವೆ. ಅದಕ್ಕೆ ಪರೋಕ್ಷ ಕಾರಣವೂ ನಾವೆ ಬಿಡಿ. ಅದೇ ಸನ್ನಿವೇಶದ ಮುಗ್ದ ವೀಡಿಯೋ ಒಂದು ಈಗ...
Assam News:
ತೆಜ್‌ಪುರ್ ನಗರದಲ್ಲಿ ಆಹಾರ ಹುಡುಕಿ ನದಿಯನ್ನೇ ದಾಟಿ ಬಂದ ಕಾಡಾನೆಗೆ ಪಟ್ಟಣದಲ್ಲಿ ಆಹಾರವೂ ಸಿಗಲಿಲ್ಲ, ನೆಮ್ಮದಿಯೂ ಇರಲಿಲ್ಲ. ಕಾಡು ಪ್ರಾಣಿಗಳಿಗೆ ಆಹಾರ ಸಿಗದಿರುವುದು ಅತೀ ದೊಡ್ಡ ದುರಂತವಾಗಿದೆ.
ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಅರಣ್ಯದಲ್ಲಿ ಆಹಾರ ಸಿಗದೆ ಪರದಾಡಿದ ಕಾಡಾನೆ ಪ್ರತಿ ದಿನ ಕಾಡಿನಲ್ಲಿ ಅಲೆದಾಡಿದೆ. ಸರಿಸುಮಾರು 6 ತಿಂಗಳಿಗೂ ಹೆಚ್ಚು ಕಾಲ ಕಾಜಿರಂಗ ಅರಣ್ಯದಲ್ಲಿ...
https://youtu.be/iJHM7Uk8ciw
ಈ ಹಿಂದೆ ನಾವು ನಿಮಗೆ ಅಪರೂಪದ 10 ಪಕ್ಷಿಗಳಲ್ಲಿ 5 ಪಕ್ಷಿಗಳ ಬಗ್ಗೆ ವಿವರಣೆ ನೀಡಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಪಕ್ಷಿಗಳ ಬಗ್ಗೆ ಮಾಹಿತಿ ತಿಳಿಯೋಣ..
ದಿ ಗ್ರೇಟರ್ ಸೇಜ್ ಗ್ರೌಸ್: ನಾರ್ತ್ ಅಮೆರಿಕದ ದೊಡ್ಡ ಪಕ್ಷಿಯಾಗಿರುವ ಈ ಪಕ್ಷಿ, ನೋಡಲು ವಿಚಿತ್ರವಾಗಿರುತ್ತದೆ. ಇದರ ರೆಕ್ಕೆ ಮುಳ್ಳುಮುಳ್ಳಂತಿದ್ದು, ಇದರ ಎದೆ...
https://youtu.be/82ptUB2ldX4
ಕಳೆದ ಭಾಗದಲ್ಲಿ ನಾವು ವಿದೇಶದಲ್ಲಿ ಸಾಕಬಹುದಾದ 10 ಹಾವುಗಳಲ್ಲಿ, 5 ಹಾವುಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಮುಂದುವರಿದ ಭಾಗವಾಗಿ ಉಳಿದ 4 ಹಾವುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮಿಲ್ಕ್ ಸ್ನೇಕ್: ಅಮೆರಿಕಾ ಮತ್ತು ಮ್ಯಾಕ್ಸಿಕೋದಲ್ಲಿ ಕಂಡು ಬರುವ ಈ ಹಾವು, ನೋಡಲು ಸುಂದರವಾಗಿರುತ್ತದೆ. ಬಿಳಿ ಕಪ್ಪು ಮತ್ತು ಕೆಂಪು ಬಣ್ಣದಿಂದ ಕೂಡಿದ್ದು, ಕಪ್ಪು...
https://youtu.be/C90AlNZ06XI
ಹಾವು ಅಂದ್ರೆ ಯಾರಿಗೆ ತಾನೇ ಭಯವಾಗಲ್ಲ ಹೇಳಿ. ಕಚ್ಚದೇ ಇರೊ, ಕೆರೆ ಹಾವನ್ನ ಕಂಡ್ರೆನೇ ಒಂಥರಾ ಭಯವಾಗತ್ತೆ. ಅಂಥದ್ರಲ್ಲಿ ದೊಡ್ಡ ದೊಡ್ಡ ಹಾವುಗಳನ್ನ ಕಂಡ್ರೆ, ಮೈ ಜುಮ್ ಅನ್ನದೇ ಇರದು. ಆದ್ರೆ ವಿದೇಶದಲ್ಲಿ ಹಾವುಗಳನ್ನ ಕೂಡ ಸಾಕು ಪ್ರಾಣಿಯಂತೆ ಸಾಕಲಾಗುತ್ತದೆ. ಹಾಗಾದ್ರೆ ವಿದೇಶದಲ್ಲಿ ಸಾಕುವ 10 ವಿಧದ ಹಾವುಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ...
https://youtu.be/XKz75Tr6tn8
ಈ ಪ್ರಪಂಚದಲ್ಲಿ ಹಲವಾರು ರೀತಿಯ ಪ್ರಾಣಿ- ಪಕ್ಷಿಗಳಿವೆ. ಇನ್ನೂ ಹಲವು ಜೀವಿಗಳಿದೆ. ಆದ್ರೆ ಅವೆಲ್ಲವನ್ನೂ ನಾವು ಪ್ರತ್ಯಕ್ಷವಾಗಿ ನೋಡಲು ಸಾಧ್ಯವೇ ಇಲ್ಲ. ಆದ್ರೆ ಅದನ್ನ ಪರೋಕ್ಷವಾಗಿ ಅಂದ್ರೆ ವೀಡಿಯೋ ಫೋಟೋಗಳ ಮೂಲಕವೇ ನೋಡಬಹುದು. ಅಂಥ ಅಪರೂಪದ 10 ಪಕ್ಷಿಗಳ ಬಗ್ಗೆ ನಾವಿವತ್ತು ನಿಮಗೆ ಮಾಹಿತಿ ನೀಡಲಿದ್ದೇವೆ.
ಕಾಕಾಪೋ: ಈ ಪಕ್ಷಿಯನ್ನ ಆವಲ್ ಪ್ಯಾರೆಟ್ ಅಂತಲೂ...
https://youtu.be/g3ooWZ3YG24
ಕಳೆದ ಭಾಗದಲ್ಲಿ ನಾವು ಪ್ರಪಂಚದ ಅಪರೂಪದ 10 ದೊಡ್ಡ ಹಾವುಗಳಲ್ಲಿ, 5 ಹಾವುಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಹಾವುಗಳ ಬಗ್ಗೆ ತಿಳಿಯೋಣ ಬನ್ನಿ..
ಆಫ್ರಿಕನ್ ರಾಕ್ ಪೈಥನ್: ಆಫ್ರಿಕಾ ಕಾಡಿನಲ್ಲಿ ಕಂಡು ಬರುವ ಈ ಹಾವು 16 ಫೀಟ್ ಉದ್ದವಿರುತ್ತದೆ. ಮತ್ತು ಇದರ ತೂಕ 15 ಕೆಜಿಗೂ...
https://youtu.be/_vMNMlDvwHQ
ಹಾವು ಅಂದ್ರೆ ಯಾರಿಗೆ ತಾನೇ ಭಯವಾಗಲ್ಲ ಹೇಳಿ. ಕಚ್ಚದೇ ಇರೊ, ಕೆರೆ ಹಾವನ್ನ ಕಂಡ್ರೆನೇ ಒಂಥರಾ ಭಯವಾಗತ್ತೆ. ಅಂಥದ್ರಲ್ಲಿ ದೊಡ್ಡ ದೊಡ್ಡ ಹಾವುಗಳನ್ನ ಕಂಡ್ರೆ, ಮೈ ಜುಮ್ ಅನ್ನದೇ ಇರದು. ಇಂದು ನಾವು ಪ್ರಪಂಚದಲ್ಲಿರುವ ಬಹು ಅಪರೂಪದ 10 ದೊಡ್ಡ ಹಾವುಗಳ ಬಗ್ಗೆ ವಿವರಣೆ ನೀಡಲಿದ್ದೇವೆ.
ಗ್ರೀನ್ ಅನಕೊಂಡಾ: ಪ್ರಪಂಚದ ಅತೀ ದೊಡ್ಡ ಹಾವು ಇದಾಗಿದ್ದು,...
https://youtu.be/YVX1M4_cxm0
ಇದರ ಮೊದಲ ಭಾಗದಲ್ಲಿ ನಾವು 5 ಪಪ್ಪಿಗಳ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಪಪ್ಪಿಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಡಾಗ್ಸಂಡ್: ಈ ನಾಯಿ ಕಾಡು ಪ್ರಾಣಿಗಳನ್ನು ಬೇಟೆಯಾಡುವ ಅರ್ಹತೆ ಹೊಂದಿರುತ್ತದೆ. ಆದ್ರೆ ಇದು ಪುಟ್ಟದಿರುವಾಗ ತುಂಬಾನೇ ಚಂದವಿರುತ್ತದೆ. ಇದರ ದೇಹ ಮತ್ತು ಕಿವಿ ದೊಡ್ಡದಾಗಿದ್ದು,...
National News: ದೇಶದಲ್ಲಿ ತೀವ್ರ ಪರ - ವಿರೋಧದ ಚರ್ಚೆಗೆ ಕಾರಣವಾಗಿರುವ ವಕ್ಫ್ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆದಿದ್ದು, ವಕ್ಫ್ ಆಸ್ತಿಗಳಲ್ಲಿ...