Wednesday, April 29, 2026

Elon Musk

ಎಕ್ಸ್ ಸಂಸ್ಥೆಯ ಸುರಕ್ಷತಾ ವಿಭಾಗದಿಂದ 1ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್

International News: ವಿಶ್ವದ ನಂಬರ್ 1 ಶ್ರೀಮಂತ್ ಎಲಾನ್ ಮಸ್ಕ್ ಮಾಲೀಕತ್ವದ ಎಕ್ಸ್ ಸಂಸ್ಥೆಯ ಸುರಕ್ಷತಾ ವಿಭಾಗದಿಂದ 1 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳಿಸಲಾಗಿದೆ. ಟ್ವೀಟರ್‌ನಲ್ಲಿ ಬರುತ್ತಿದ್ದ ದ್ವೇಷದ ಪೋಸ್ಟ್‌ಗಳು, ನಿಂದನೆಗಳ ಟ್ವೀಟ್‌ಗಳನ್ನು ಗಮನಿಸುತ್ತಿದ್ದ ಸುರಕ್ಷತಾ ವಿಭಾಗದಿಂದ 1 ಸಾವಿರ ಜನರಿಗೆ ಗೇಟ್ ಪಾಸ್ ನೀಡಲಾಗಿದೆ. ಏಕೆಂದರೆ, ಇವರೆಲ್ಲ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದರೆಂಬ ಕಾರಣ...

Donald Trump: ಟ್ರಂಪ್‌ಗೆ ಸೂಚನೆ ನೀಡದಂತೆ ಟ್ವಿಟರ್ ಅನ್ನು ನಿರ್ಬಂಧಿಸುವ ಪ್ರತ್ಯೇಕ ಆದೇಶ

ಅಂತರಾಷ್ಟ್ರೀಯ ಸುದ್ದಿ: ಜನವರಿ 17 ರ ವಾರಂಟ್ ಅಕ್ಟೋಬರ್ 2020 ರಿಂದ ಜನವರಿ 2021 ರವರೆಗೆ ಕೇಂದ್ರೀಕೃತವಾಗಿತ್ತು. ಟ್ರಂಪ್ ಅವರ "@realDonaldTrump" ಖಾತೆಯನ್ನು ಪ್ರವೇಶಿಸಲು ಬಳಸಿದ ಸಾಧನಗಳು, ಅಳಿಸಿದ ಟ್ವೀಟ್‌ಗಳು, ನೇರ ಸಂದೇಶಗಳು, ಅನುಯಾಯಿಗಳು ಮತ್ತು ಸ್ಥಳ ಮಾಹಿತಿ, ಇತರ ವಿಷಯಗಳ ಜೊತೆಗೆ ಪ್ರಾಸಿಕ್ಯೂಟರ್‌ಗಳು ಮಾಹಿತಿಯನ್ನು ಬಯಸಿದ್ದರು. ಟ್ರಂಪ್‌ಗೆ ಸೂಚನೆ ನೀಡದಂತೆ ಟ್ವಿಟರ್ ಅನ್ನು...

Twitter: ಪಕ್ಷಿಯನ್ನು ಹಾರಿಸಿ “ಎಕ್ಸ್” ಕೂರಿಸಿದ ಎಲಾನ್ ಮಸ್ಕ್

ಅಂತರಾಷ್ಟ್ರೀಯ ಸುದ್ದಿ:  ಟ್ವಿಟರ್ ನ ಆಪ್ ಅನ್ನು ಖರೀದಿ ಮಾಡಿದ ನಂತರ ಎಲಾನ್ ಮಸ್ಕ್  ಟ್ವಿಟರ್ ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದರು ಈಗ  ಚಿಹ್ನೆಯನ್ನೆ ಬದಲಾಯಿಸಿದ್ದಾರೆ ಅದೇ ಕಪ್ಪು ಬಣ್ಣದ ಎಕ್ಸ್ ಚಿಹ್ನೆ  ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಕೈಗೆ ಟ್ವಿಟರ್​ ಹೋದ ನಂತರ, ಈ ಅಪ್ಲಿಕೇಶನ್​ನಲ್ಲಿ ಭಾರಿ ಬದಲಾವಣೆಗಳು ನಡೆಯುತ್ತಿವೆ. ಇತ್ತೀಚೆಗೆ, ಟ್ವಿಟರ್‌ನ ಬ್ಲೂಬರ್ಡ್​...

ನಟಿ ಅನುಷ್ಕಾ ಶೆಟ್ಟಿಗೆ ಫ್ರೀ ಬ್ಲೂಟಿಕ್ ಮಾರ್ಕ್ ಕೊಟ್ಟ ಎಲಾನ್ ಮಸ್ಕ್‌..

ಯಾರು ದುಡ್ಡು ಪಾವತಿಸುತ್ತಾರೋ ಅವರಿಗಷ್ಟೇ ಬ್ಲೂ ಟಿಕ್ ಮಾರ್ಕ್ ಸಿಗುತ್ತದೆ ಎಂದು ಮಸ್ಕ್ ರೂಲ್ಸ್ ಮಾಡಿದ್ದರು. ಹಾಗಾಗಿ ಕೆಲವೇ ಕೆಲವರು ದುಡ್ಡು ಕೊಟ್ಟು ತಮಗೆ ಬೇಕಾದ ಟ್ವಿಟರ್ ಬ್ಲೂ ಮಾರ್ಕ್ ತೆಗೆದುಕೊಂಡಿದ್ದರು. ಇನ್ನು ಕೆಲವರು ತಟಸ್ಥರಾಗಿದ್ದರು. ಹಾಗಾಗಿಯೇ ಸೆಲೆಬ್ರಿಟಿಗಳ ಟ್ವಿಟರ್ ಅಕೌಂಟ್‌ನಲ್ಲಿ ಬ್ಲೂಟಿಕ್ ಮಾರ್ಕ್ ಇಲ್ಲದಿದ್ದರೂ, ಅವರ ಫ್ಯಾನ್ ಫಾಲೋವರ್ಸ್ ಇರುವ ಅಕೌಂಟ್‌ನಲ್ಲಿ ಬ್ಲೂ...

ನಾನು ಟ್ವಿಟ್ಟರ್ ಸಿಇಒ ಸ್ಥಾನದಿಂದ ಕೆಳಗಿಳಿಯಬೇಕೇ? : ಬಳಕೆದಾರರಿಗೆ ನಿರ್ಧರಿಸಲು ಹೇಳಿದ ಎಲಾನ್ ಮಸ್ಕ್

ಎಲಾನ್ ಮಸ್ಕ್ ಟ್ವಿಟರ್ ಅನ್ನು ಖರೀದಿಸಿದ ನಂತರವೇ ಈ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಮುಖ್ಯಾಂಶಗಳಲ್ಲಿದೆ. ಮಸ್ಕ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಾಗಿನಿಂದ, ಟ್ವಿಟರ್ ರೂಪಾಂತರದ ಮೂಲಕ ಸಾಗುತ್ತಿದ್ದು, ಮಸ್ಕ್ ಅವರು ಸಿಇಒ ಸ್ಥಾನದಿಂದ ಕೆಳಗಿಳಿಯಬೇಕೇ ಅಥವಾ ಬೇಡವೇ ಎಂಬುದನ್ನು ಟ್ವಿಟರ್ ಬಳಕೆದಾರರಿಗೆ ನಿರ್ಧರಿಸುವಂತೆ ಸಮೀಕ್ಷೆಯನ್ನು ಟ್ವೀಟ್ ಮಾಡಿದ್ದಾರೆ ಮತ್ತು ಸಮೀಕ್ಷೆಯ ಫಲಿತಾಂಶಗಳನ್ನು ಅನುಸರಿಸುವುದಾಗಿ ಭರವಸೆ ನೀಡಿದ್ದಾರೆ. ಟ್ವಿಟರ್...

ಇಂದಿನಿಂದ ಟ್ವಿಟರ್ ಬ್ಲೂ ಚಂದಾದಾರಿಕೆ ಮರುಪ್ರಾರಂಭ

ಇಂದಿನಿಂದ  ಟ್ವಿಟರ್ ಬ್ಲೂ ಚಂದಾದಾರಿಕೆ  ಮರುಪ್ರಾರಂಭಗೊಳ್ಳಲಿದೆ. ಟ್ವಿಟರ್ ಕಂಪನಿಯು ತನ್ನ ಅಧಿಕೃತ ಖಾತೆಯಿಂದ ಪ್ರಕಟಣೆಯನ್ನು ಮಾಡಿದೆ ಮತ್ತು ಅವರು ಚಂದಾದಾರಿಕೆಯೊಂದಿಗೆ ಬರುವ ವೈಶಿಷ್ಟ್ಯಗಳನ್ನು ಸಹ ವಿವರಿಸಿದ್ದಾರೆ. ಎಲೋನ್ ಮಸ್ಕ್ ಅವರು ವೆಬ್‌ಸೈಟ್ ಮೂಲಕ ಖರೀದಿಸುವ ಬಳಕೆದಾರರಿಗೆ ಚಂದಾದಾರಿಕೆಯ ಬೆಲೆಯನ್ನು 7.99 ಡಾಲರ್ ನಿಂದ ರಿಂದ 8 ಡಾಲರಿಗೆ ಹೆಚ್ಚಿಸಿದ್ದಾರೆ. ಮತ್ತು ಆ್ಯಪಲ್ ಆ್ಯಪ್ ಸ್ಟೋರ್...

ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್‌ನ ಉಪ ಸಾಮಾನ್ಯ ಸಲಹೆಗಾರ ಜೇಮ್ಸ್ ಬೇಕರ್ ವಜಾಗೊಳಿಸಿದ ಎಲಾನ್ ಮಸ್ಕ್

ವಾಷಿಂಗ್ಟನ್: ಹಿಂದಿನ ನಿರ್ವಹಣೆಯಲ್ಲಿ ಮಾಹಿತಿ ನಿಗ್ರಹದಲ್ಲಿ ಅವರ ಪಾತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿದ ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್‌ನ ಉಪ ಸಾಮಾನ್ಯ ಸಲಹೆಗಾರ ಜೇಮ್ಸ್ ಬೇಕರ್ ಅವರನ್ನು ವಜಾಗೊಳಿಸಿರುವುದಾಗಿ ಟ್ವಿಟರ್ ಸಿಇಒ ಎಲಾನ್ ಮಸ್ಕ್ ಹೇಳಿದ್ದಾರೆ. 'ಸಾರ್ವಜನಿಕ ಸಂವಾದಕ್ಕೆ ಮುಖ್ಯವಾದ ಮಾಹಿತಿಯನ್ನು ನಿಗ್ರಹಿಸುವಲ್ಲಿ ಬೇಕರ್ ಅವರ ಸಂಭವನೀಯ ಪಾತ್ರದ ಬಗ್ಗೆ ಕಳವಳದ ಬೆಳಕಿನಲ್ಲಿ, ಅವರು ಇಂದು ಟ್ವಿಟರ್‌ನಿಂದ...

ನನ್ನ ವಿರುದ್ಧ ದಿನವಿಡೀ ಪ್ರಲಾಪ ಮಾಡಿದರು ಅದರ ಬೆಲೆ 8 ಡಾಲರ್ : ಟ್ವಿಟರ್ ಮಾಲಿಕ ಮಸ್ಕ್

ದೆಹಲಿ: ಟ್ವಿಟರ್​ನ ವೇರಿಫೈಡ್ ಖಾತೆಗಳ ‘ಬ್ಲೂ’ ಟಿಕ್​ಗೆ ಶುಲ್ಕ ವಿಧಿಸುವ ನಿಲುವನ್ನು ಟ್ವಿಟರ್ ಸಂಸ್ಥೆಯ ಹೊಸ ಮಾಲಿಕ ಇಲಾನ್ ಮಸ್ಕ್ ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಬ್ಲೂಟಿಕ್​ಗೆ 8 ಡಾಲರ್ ಶುಲ್ಕ ವಿಧಿಸುವದರ ಬಗ್ಗೆ ಸೆಲೆಬ್ರೆಟಿಗಳು ಸೇರಿ ಹಲವರು ಮಸ್ಕ್​ ಅವರನ್ನು ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು “ದಿನವಿಡಿ ನನ್ನ ವಿರುದ್ಧ ಪ್ರಲಾಪ ಮಾಡಿದರು...

7 ನಿಮಿಷಕ್ಕಷ್ಟೇ ವಿಶ್ವದ ಶ್ರೀಮಂತನಾದ ಯ್ಯೂಟೂಬರ್: ಹೇಗೆ..? ಏನಿದು ಸುದ್ದಿ..?

ಅಮೇಜಾನ್‌ನ ಒಡೆಯ ಜೆಫ್ ಬೆಜಾಜ್‌ನನ್ನು ಹಿಂದಿಕ್ಕಿ ವಿಶ್ವದ ನಂಬರ್ ಒನ್ ಶ್ರೀಮಂತ ಎನ್ನಿಸಿಕೊಂಡವರು ಎಲಾನ್ ಮಸ್ಕ್. ಆದ್ರೆ ಫೆಬ್ರವರಿ 13ರಂದು ಬರೀ 7 ನಿಮಿಷಕ್ಕಾಗಿ ಎಲಾನ್ ಮಸ್ಕ್‌ನ್ನು ಹಿಂದಿಕ್ಕಿದ, ಯೂಟ್ಯೂಬರ್‌ ಒಬ್ಬ ದೇಶದ ನಂಬರ್ ಒನ್ ಶ್ರೀಮಂತನಾಗಿದ್ದ. ಅವನ ಹೆಸರು Max Fosh. ಈತನಿಗೆ ಹೇಳಿಕೊಳ್ಳುವಂಥ ಸಬ್‌ಸ್ಕ್ರೈಬರ್ಸ್ ಏನಿಲ್ಲ. ವೀವ್ಸ್ ಕೂಡ ಅಷ್ಟಕ್ಕಷ್ಟೇ. ಆದ್ರೂ...

ಟೆಸ್ಲಾ ಕಾರು ಮಾರಾಟದ ಬಗ್ಗೆ ಸುಳಿವು ಕೊಟ್ಟ ಎಲೋನ್ ಮಸ್ಕ್(Elon musk)

ಎಲೋನ್ ಮಸ್ಕ್ ವಿಶ್ವದ ದೈತ್ಯ ಶ್ರೀಮಂತ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಕಂಪನಿಯ ಮಾಲಿಕಭಾರತದಲ್ಲಿ ಟೆಸ್ಲಾ ಕಾರು ಮಾರಾಟದ ಬಗ್ಗೆ ಸುಳಿವೊಂದನ್ನು ನೀಡಿದ್ದಾರೆ. ಭಾರತದ ಟ್ವಿಟ್ಟರ್ ಬಳಕೆದಾರನೊಬ್ಬನ ಪ್ರಶ್ನೆಗೆ ಎಲೋನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದಲ್ಲಿ ಟೆಸ್ಲಾ ಕಾರುಗಳನ್ನು ಮಾರಾಟ ಮಾಡಲು ಯೋಜನೆ ಕುರಿತು ಗುರುವಾರ ತಿಳಿಸಿದ್ದಾರೆ.ಟೆಸ್ಲಾ ಭಾರತದಲ್ಲಿ ಕಾರುಗಳನ್ನು ಮಾರಾಟ ಮಾಡಲು ಸ್ವಲ್ಪ...
- Advertisement -spot_img

Latest News

ಬೇಟೆ ವಿಫಲ! ಬಾವಿಯಲ್ಲಿ ಸಿಲುಕಿದ ಚಿರತೆ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ಅಪರೂಪದ ಘಟನೆೊಂದು ನಡೆದಿದೆ. ನವಿಲನ್ನು ಬೇಟೆಯಾಡಲು ಬಂದ ಚಿರತೆ ತೋಟದ ಬಾವಿಗೆ ಬಿದ್ದಿದೆ. ಗ್ರಾಮದ ಕೃಷ್ಣಪ್ಪ ಅವರಿಗೆ ಸೇರಿದ...
- Advertisement -spot_img