Saturday, July 27, 2024

Latest Posts

ಪಾಕ್ ವಿರುದ್ದ ಟಿ 20 ಸರಣಿಗೆ ಬಲಿಷ್ಟ ತಂಡ ಪ್ರಕಟಿಸಿದ [ಇಸಿಬಿ]

- Advertisement -


ಇಂಗ್ಲೆಂಡ್ ಮತ್ತು ಪಾಕ್ ನಡುವೆ ನಡೆದ ಪಂದ್ಯದಲ್ಲಿ 3ಕ್ಕೆ 3ಪಂದ್ಯ ಸೊತ ಬಾಬರ್ ಪಡೆ ಸೊಲಿನ ಕಹಿಯಾ ನಡುವೆ ಟಿ20 ಸರಣಿಗೆ ಸಿದ್ದವಾಗಬೇಕಿದೆ ,ಪಾಕ್ ವಿರುದ್ದ ಟಿ20 ಸರಣಿಗೆ ಇಸಿಬಿ ಬಲಿಷ್ಟ ತಂಡ ಪ್ರಕಟಿಸಿದ್ದಾರೆ .ಕೊರೋನಾ ನೆಗೆಟಿವ್ ಬಳಿಕ ಹಿಂದಿರಿಗಿರುವ ಸ್ಟಾರ್ ಆಟಗಾರ ತುಂಬಾ ಬಲಿಷ್ಟ ತಂಡವನ್ನು ಇಸಿಬಿ ಪ್ರಕಟಿಸಿದ್ದಾರೆ. ಮಾರ್ಗನ್ ನಾಯಕತ್ವದಲ್ಲಿ ಟಿ20 ಸರಣಿಯು ಮುಂದುವರೆಯಲಿದೆ .
ಪಾಕಿಸ್ತಾನ ವಿರುದ್ಧದ ಟಿ20 ಸರಣಿಗೆ ಇಂಗ್ಲೆಂಡ್ ತಂಡ ಐಯಾನ್ ಮಾರ್ಗನ್ (ನಾಯಕ), ಜಾನಿ ಬೈರ್ಸ್ಟೋವ್, ಡಾವಿಡ್ ಮಲಾನ್, ಟಾಮ್ ಬ್ಯಾನ್ಟನ್, ಜೇಕ್ ಬಾಲ್, ಜೋಸ್ ಬಟ್ಲರ್, ಟಾಮ್ ಕರ್ರನ್, ಲೂಯಿಸ್ ಗ್ರೆಗೊರಿ, ಕ್ರಿಸ್ ಜಾರ್ಡನ್, ಲಿಯಾಮ್ ಲಿವಿಂಗ್ಸ್ಟೋನ್, ಸಕಿಬ್ ಮಹ್ಮೂದ್, ಮ್ಯಾಟ್ ಪಾರ್ಕಿನ್ಸನ್, ಮೊಯೀನ್ ಅಲಿ, ಆದಿಲ್ ರಶೀದ್, ಜೇಸನ್ ರಾಯ್, ಡೇವಿಡ್ ವಿಲ್ಲೀ.

- Advertisement -

Latest Posts

Don't Miss