ಕನ್ನಡದ ಧ್ವಜ, ಕನ್ನಡಿಗರ ಹೆಮ್ಮೆ. ಸ್ವಾಭಿಮಾನದ ಪ್ರತೀಕ ಎಂದೇ ಹೇಳಬಹುದು. ಇಂತಹ ಅನೇಕ ಭಾವನೆಗಳನ್ನು ಹೊಂದಿರುವ ಕನ್ನಡದ ಧ್ವಜವನ್ನು ಕೆಲ ಕಿಡಿಗೇಡಿಗಳು ಸುಟ್ಟು ಹಾಕಿದ್ದಾರೆ. ಈ ವಿಷಯ ಗಮನ ಬರುತ್ತಿದ್ದಂತೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲು ಮುಖ್ಯವಾಗಿ ಸ್ಯಾಂಡಲ್‌ವುಡ್‌ನ ಕಲಾವಿದರು ಇದರ ಬಗ್ಗೆ ಧ್ವನಿ ಎತ್ತಿದ್ದಾರೆ. ದರ್ಶನ್, ಜಗ್ಗೇಶ್, ಶಿವರಾಜ್‌ಕುಮಾರ್, ಗಣೇಶ್, ದುನಿಯಾ ವಿಜಯ್,...