Wednesday, October 15, 2025

flight

ಲ್ಯಾಂಡಿಂಗ್‌ ಗೇರ್‌ನಲ್ಲಿ ಕುಳಿತು ಬಂದ ಬಾಲಕ!

ವಿಮಾನದ ಲ್ಯಾಂಡಿಂಗ್‌ ಗೇರ್‌ನಲ್ಲಿ ಅಡಗಿ ಕುಳಿತ ಬಾಲಕನೊಬ್ಬ, ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿದ್ದಾನೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ, ಘಟನೆ ಬೆಳಕಿಗೆ ಬಂದಿದೆ. ಬಳಿಕ ಅದೇ ವಿಮಾನದಲ್ಲಿ ಬಾಲಕನನ್ನು ವಾಪಸ್‌ ಕಳಿಸಲಾಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ ವೇಳೆ ಹಲವರು, ಅಮೆರಿಕ ಯುದ್ಧ ವಿಮಾನದ ರೆಕ್ಕೆ ಮೇಲೆ ಸಿಕ್ಕ ಸಿಕ್ಕ ಕಡೆ ಕುಳಿತಿದ್ದರು. ವಿಮಾನ ಮೇಲಕ್ಕೆ...

ಗ್ರೇಟ್ ಮದರ್.. ಎಲ್ಲವೂ ಮಕ್ಕಳಿಗಾಗಿ: ದಿನವೂ ತಾಯಿಯ ಫ್ಲೈಟ್‌ ಜರ್ನಿ

International News: ಕಾಮನ್‌ ಆಗಿ ನಮ್ಮ ಕೆಲಸದ ಸ್ಥಳದಿಂದ ಮನೆಗೆ ಹೋಗಲು ಬಸ್‌, ಆಟೋ, ಬೈಕ್‌ ಇನ್ನೂ ಹೇಳೋದಾದ್ರೆ  ಕಾರನ್ನ ಬಳಸುತ್ತೇವೆ. ಆದರೆ ಎಲ್ಲ ಇದ್ದರೂ ಕೆಲವೊಂದು ಸಲ ಈ ಪರಿಸ್ಥಿತಿ ಅನ್ನೋದು ಯಾವ ರೀತಿ ಸಂಕಷ್ಟಕ್ಕೆ ದೂಡಿ ಬಿಡುತ್ತೆ, ಕೆಲವೊಂದು ಜನರನ್ನ ಹಿಂಡಿ ಹಿಪ್ಪೆ ಮಾಡಿಬಿಡುತ್ತೆ. ಆದ್ರೆ ಇಲ್ಲೊಬ್ಬ ಮಹಿಳೆಗೆ ಮನೆ ಹಾಗೂ...

Web News: ವಿಮಾನಯಾನ ಮಾಡುವ ಮುನ್ನ ಈ ಎಚ್ಚರಿಕೆ ವಹಿಸಿ

Web News: ವಿಮಾನಯಾನ ಮಾಡುವುದಂದ್ರೆ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ..? ಬೇರೆ ಬೇರೆ ರಾಜ್ಯ, ದೇಶ ಸುತ್ತುವುದಂದ್ರೆ ಈಗಿನ ಕಾಲದ ಜನರಿಗಂತೂ ಖುಷಿಯೋ, ಖುಷಿ. ಆದರೆ ಈ ಖುಷಿ ನಡುವೆ ನೀವು ಕೆಲವೊಂದಿಷ್ಟು ಮಾತುಗಳನ್ನು ನೆನಪಿಟ್ಟುಕೊಳ್ಳಬೇಕು. ಇದರಿಂದ ನೀವು ಕೆಲ ನಷ್ಟಗಳಿಂದ ತಪ್ಪಿಸಿಕೊಳ್ಳಬಹುದು. ಮೊದಲನೇಯ ವಿಷಯ ನಿಮ್ಮ ಬ್ಯಾಾಗ್, ಟ್ರಾಲಿ ಚೆಕಿಂಗ್‌ಗೆ ಕಳುಹಿಸುವ ಮುನ್ನ ಅದರ...

ಕತ್ತರಿ ಮಿಸ್ ಆಗಿದ್ದಕ್ಕೆ 36 ಫ್ಲೈಟ್ ಕ್ಯಾನ್ಸಲ್! – 201 ವಿಮಾನಯಾನ ವಿಳಂಬ

ಕೂದಲು ಅಥವಾ ಬಟ್ಟೆ ಕಟ್ ಮಾಡೋ ಕತ್ತರಿ ಕಾಣೆಯಾದರೆ ಏನಾಗುತ್ತೆ? ಸಿಂಪಲ್ ಆಗಿ ಹೇಳುವುದಾದರೆ ಹೊಸ ಕತ್ತರಿಯನ್ನ ಖರೀದಿ ಮಾಡಿ ಬಳಸಬಹುದು. ಆದರೆ ಜಪಾನ್​​​​ನಲ್ಲಿ ಕತ್ತರಿಯೊಂದು ಕಣ್ಮರೆ ಆಗಿದ್ದಕ್ಕೆ ಬರೋಬ್ಬರಿ 36 ವಿಮಾನಯಾನ ಹಾರಾಟವೇ ರದ್ದಾಗಿದೆ. 201 ವಿಮಾನ ಸಂಚಾರ ವಿಳಂಬ ಆಗಿದೆ. ಸಾವಿರಾರು ಪ್ರಯಾಣಿಕರು ಸಕಾಲಕ್ಕೆ ತೆರಳಲಾಗದೆ ಪರದಾಡಿದ್ದಾರೆ. ಈ ಕತ್ತರಿ ಮಿಸ್...

ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗದೇ ವಾಪಸ್ ಬೆಂಗಳೂರಿಗೆ ಬಂದ ವಿಮಾನ: ಪ್ರಯಾಣಿಕರು ಕಂಗಾಲು

Bengaluru News: ಬೆಂಗಳೂರು: ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗಿದ್ದ ವಿಮಾನ ಲ್ಯಾಂಡ್ ಆಗದೇ ವಾಪಸ್ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಇದರಿಂದ ಹುಬ್ಬಳ್ಳಿಯಲ್ಲಿ ಇಳಿಯಬೇಕಿದ್ದ ಪ್ರಯಾಣಿಕರು ಅರೇ ಇದೇನಿದು ವಿಮಾನ ವಾಪಸ್ ಬೆಂಗಳೂರಿಗೆ ಬಂದಿದೆ ಎಂದು ಹೌಹಾರಿದ್ದಾರೆ. ಹೌದು..ಹುಬ್ಬಳ್ಳಿಯಲ್ಲಿ ಮಳೆಯಾಗುತ್ತಿದೆ. ಇದರಿಂದ ವಿಮಾನವನ್ನು ಲ್ಯಾಂಡ್ ಮಾಡಲು ಸಾಧ್ಯವಾಗದಿದ್ದರಿಂದ ಪೈಲೆಟ್, ವಿಮಾನವನ್ನು ವಾಪಸ್ ಬೆಂಗಳೂರಿಗೆ ತಿರುಗಿಸಿದ್ದಾನೆ. ಈ...

Flight : ವಿಮಾನ ಹಾರಾಟಕ್ಕೂ ತಟ್ಟಿದ ಕರ್ನಾಟಕ ಬಂದ್ ಬಿಸಿ..!

State News : ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಇಂದು(ಸೆ.29) ಕರ್ನಾಟಕ ಬಂದ್ ಮಾಡಲಾಗಿದೆ. ರಾಜ್ಯದ ವಿವಿದೆಡೆ ಹಲವು ಸಂಘಟನೆಗಳು ರಸ್ತೆಗಳಿದು ಪ್ರತಿಭಟನೆ ಮಾಡುತ್ತಿವೆ. ಇನ್ನು ಈ ಕರ್ನಾಟಕ ಬಂದ್ ಬಿಸಿ ವಿಮಾನಗಳಿಗೂ ತಟ್ಟಿದೆ. ಇಂದು ಕರ್ನಾಟಕ ಬಂದ್ ಹಿನ್ನೆಲೆ ಬೆಂಗಳೂರಿಗೆ ಆಗಮಿಸುವ ಮತ್ತು ನಿರ್ಗಮಿಸುವ ವಿಮಾನಗಳು ರದ್ದಾಗಿವೆ. ಪ್ರಯಾಣಿಕರು ಇಲ್ಲದ ಕಾರಣ...

ಮಾ. 13 ರಿಂದ ಹುಬ್ಬಳ್ಳಿಯಿಂದ ಪುಣೆಗೆ ವಿಮಾನ ಹಾರಾಟ

state news ಹುಬ್ಬಳ್ಳಿ(ಮಾ.3): ಮಾ.13 ರ ನಂತರ ಹುಬ್ಬಳ್ಳಿಯಿಂದ ಪುಣೆಗೆ ಇಂಡಿಗೋ ವಿಮಾನ ಹಾರಾಟ ಶುರುವಾಗುತ್ತೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣ ಅಭಿವೃದ್ಧಿಯಾದ ಬಳಿಕ ಹಲವು ಬಾರಿ ಇಲ್ಲಿನ ಜನ ವಿಮಾನ ಸೇವೆಗೆ ಒತ್ತಾಯಿಸಿದ್ದರು. ಹೀಗಾಗಿ ಹೇಗೂ ಚುನಾವಣೆ ಹತ್ತಿರದಲ್ಲಿರು ಬೆನ್ನಲ್ಲೆ, ಹುಬ್ಬಳ್ಳಿಯಿಂದ ಪುಣೆಗೆ ಪ್ರತಿದಿನ ಇಂಡಿಗೋ ವಿಮಾನ ಹಾರಾಟ ನಡೆಸುವ ನಿರ್ಧಾರವನ್ನು...

ಅಬ್ಬಬ್ಬಾ..ಈ ದೇಶದ ಜನ ವಿಮಾನದಲ್ಲೇ ಓಡಾಡ್ತಾರಂತೆ…..!

ಬೆಂಗಳೂರು(ಫೆ.11): ವಿಮಾನದಲ್ಲಿ ಹಾರಾಡಬೇಕು ಅಂತ ಅದೆಷ್ಟೋ ಜನರಿಗೆ ಆಸೆ ಇರುತ್ತೆ. ಆದ್ರೆ ಎಲ್ಲರಿಗೂ ಈ ಕನಸನ್ನು ನನಸು ಮಾಡಿಕೊಳ್ಳು ಆಗೋದಿಲ್ಲ. ಕಾರಣ ಹಣದ ಕೊರತೆ.  ಇಲ್ಲಿ ಅನೇಕ ಸೌಲಭ್ಯಗಳು ಪ್ರಯಾಣಿಕರಿಗೆ ಒದಗಿಸಲಾಗಿತ್ತದೆ. ಆದರೆ ಇಲ್ಲಿ ಒಂದು ದೇಶದ ಕಥೆಯನ್ನು ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರ. ಪ್ರಪಂಚದಲ್ಲಿ ನಮಗೆ ಗೊತ್ತಿರದ ಹಲವು ವಿಭಿನ್ನ, ವಿಸ್ಮಯಕಾರಿ, ವಿಚಿತ್ರ, ತಮಾಷೆ,...

ಅಂತರಾಷ್ಟ್ರೀಯ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ..?!

International News: ರಷ್ಯಾದಿಂದ  ಗೋವಾಗೆ ಹೊರಟಿದ್ದ  ಅಜರ್ ಏರ್ ಅಂತರಾಷ್ಟ್ರೀಯ   ವಿಮಾನಕ್ಕೆ ಬಾಂಬ್  ಬೆದರಿಕೆ ಕರೆ ಬಂದ ಕಾರಣ  ಜಾಮ್  ನಗರದಲ್ಲಿ ವಿಮಾನವನ್ನು ತುರ್ತು  ಭೂ ಸ್ಪರ್ಷ ಮಾಡಲಾಯಿತು. 236  ಪ್ರಯಾಣಿಕರನ್ನು ತುಂಬಿಕೊಂಡಿದ್ದ ಈ  ವಿಮಾನಕ್ಕೆ ಅನಾಮಧೇಯ ಕರೆಯ ಮೂಲಕ ಬಾಂಬ್ ಬೆದರಿಕೆ ಬಂದ ಕಾರಣ ತುರ್ತು ಭೂಸ್ಪರ್ಷ ಮಾಡಬೇಕಾದ ಅನಿವಾರ್ಯತೆ ಬಂತು. 15 ಗಂಟೆಗಳ...

ವಿಮಾನಕ್ಕೆ ಡಿಕ್ಕಿಯಾಯಿತು ಹಕ್ಕಿ…! ಮುಂದೇನಾಯ್ತು ಗೊತ್ತಾ..?!

Kerala News: ಕೇರಳದ  ಕಣ್ಣೂರಿನಲ್ಲಿ ವಿಮಾನಕ್ಕೆ  ಹಕ್ಕಿ ಡಿಕ್ಕಿಯಾಗಿ  ತುರ್ತು  ಭೂಸ್ಪರ್ಶವಾದ ಘಟನೆ ನಡೆದಿದೆ. ಕಣ್ಣೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್‌ ಇಂಡಿಯಾ ವಿಮಾನ ಟೇಕಾಪ್‌ ಆದ ಕೆಲವೇ ಕ್ಷಣಗಳಲ್ಲಿ ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ವಿಮಾನ ತುರ್ತು ಭೂಸ್ಪರ್ಶವಾಗಿದೆ. ವಿಮಾನದಲ್ಲಿ 135 ಪ್ರಯಾಣಿಕರಿದ್ದು, ಟೇಕಾಫ್‌ ಆದ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದ್ದು, ತಕ್ಷಣ ತುರ್ತು ಭೂಸ್ಪರ್ಶ...
- Advertisement -spot_img

Latest News

ಚಿಕ್ಕಮಗಳೂರಿನ ಗೃಹಿಣಿ ನಾಪತ್ತೆ ಗಂಡನ ಕಹಿ ಸತ್ಯ ಬಹಿರಂಗ!

ಚಿಕ್ಕಮಗಳೂರಿನ ಆಲಘಟ್ಟ ಗ್ರಾಮದ 28 ವರ್ಷದ ಭಾರತಿ ಎನ್ನುವ ಗೃಹಿಣಿ ಒಂದುವರೆ ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಆದರೆ ದೇವರ ಮರದಲ್ಲಿ ಹೊಡೆದಿದ್ದ ಹರಕೆಯ ತಗಡಿನಿಂದ...
- Advertisement -spot_img