www.karnatakatv.net :ಥಾಯ್ಲೆಂಡ್ ನ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ಯಾರಾ ಮೋಟರಿಂಗ್ ಮೂಲಕ ತುರ್ತು ಆಹಾರ ಸಾಮಾಗ್ರಿಗಳನ್ನು ಒದಗಿಸಲು ವ್ಯಕ್ತಿಯೊಬ್ಬರು ಮುಂದಾಗಿದ್ದಾರೆ.
ಇಲ್ಲಿನ ಪ್ರವಾಹ ಪೀಡಿತ ಪ್ರದೇಶವಾದ ಸುಖ್ಥಾಯ್ ಸೇರಿದಂತೆ ಒಟ್ಟು 30 ಪ್ರದೇಶಗಳಲ್ಲಿ ಪ್ರವಾಹಕ್ಕೆ ಸಿಲುಕಿರುವ ಮಂದಿಗೆ ಕಳೆದೊಂದು ವಾರದಿಂದ ಸಾಹಸಿ 38 ವರ್ಷದ ವಿಚೈ ಥೈಸನ್ ಆಹಾರ ಸಾಮಾಗ್ರಿಗಳನ್ನು ಪ್ಯಾರಾ ಮೋಟರಿಂಗ್ ಮೂಲಕ ಒದಗಿಸುತ್ತಿದ್ದಾನೆ.
https://www.youtube.com/watch?v=pq_WH6HIElI
https://www.youtube.com/watch?v=lG5TylGdQys
https://www.youtube.com/watch?v=jjt2MUFI7r8
ಧಾರವಾಡ: ಇತ್ತೀಚೆಗೆ ಸುರಿದ ಮಳೆ ಉತ್ತರ ಕರ್ನಾಟಕ ಭಾಗದ ರೈತರನ್ನೆಲ್ಲ ಹೈರಾಣು ಮಾಡಿ ಹಾಕಿದೆ. ಸದ್ಯ ಮಳೆ ನಿಂತಿದೆಯಾದರೂ ಮಳೆಯಿಂದ ಆಗಿರುವ ಹಾನಿಗಳು ಮಾತ್ರ ಒಂದೊಂದಾಗಿ ಬೆಳಕಿಗೆ ಬರುತ್ತಲೇ ಇವೆ. ಧಾರವಾಡ ಜಿಲ್ಲೆಯಲ್ಲಿ ರೈತರಂತೆಯೇ ಮೀನುಗಾರರು ಸಹ ಮಳೆಯಿಂದ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಸಮುದ್ರ ಇಲ್ಲ. ನದಿಯಂತೂ ಇಲ್ಲವೇ ಇಲ್ಲ. ಆದರೂ...
ರಾಯಚೂರು : ಕೃಷ್ಣಾ ನದಿ ಪ್ರವಾಹ ಹಿನ್ನಲೆ ನದಿಗಳಂತಾದ ರೈತರ ಜಮೀನುಗಳು ನೀರು ಪಾಲಾಗಿವೆ. ಭತ್ತ ಬೆಳೆಗಾರರಲ್ಲಿ ಆತಂಕ ಹೆಚ್ಚಾಗಿದೆ.. ರಾಯಚೂರು ತಾಲ್ಲೂಕಿನ ಕಾಡ್ಲೂರು, ಗುರ್ಜಾಪುರ, ಅರಷಿಣಿಗಿ ರೈತರ ಜಮೀನು ಜಲಾವೃತವಾಗಿರುವ ಘಟನೆ ನಡೆದಿದ್ದು ನದಿ ತೀರದ ನೂರಾರು ಎಕರೆ ಜಮೀನಿನಲ್ಲಿ ಮೊಣಕಾಲುತನಕ ನೀರು ಬಂದಿದು ಬೆಳೆ ನಾಶವಾಗಿದೆ.
ಒಂದು ಎಕರೆಗೆ 20 ರಿಂದ 25...
ರಾಜ್ಯದಲ್ಲಿ
ತೀವ್ರ ನೆರೆಯಿಂದ ಸಾವಿರಾರು ಜನ ಮನೆಮಠ ಕಳೆದುಕಂಡಿದ್ದಾರೆ..
ಕೃಷ್ಣೆಯಿಂದ ಕಾವೇರಿವರೆಗೆ ಮಳೆಯ ಆರ್ಭಟಕ್ಕೆ ರಾಜ್ಯ ನಲುಗಿ ಹೋಗಿದೆ.. ಸಾವಿರಾರು ಕಿಲೋಮೀಟರ್ ರಸ್ತೆ,
ಹಾಳಾಗಿದ್ರೆ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ.. ಲಕ್ಷಕೋಟಿ ಸಮೀಪ ಆಸ್ತಿ-ಪಾಸ್ತಿ
ಜೀವ ಹಾನಿಯಾಗಿದೆ.. ಆದ್ರೆ, ರಾಜ್ಯ ಸರ್ಕಾರ 32 ಸಾವಿರ ಕೋಟಿ ನಷ್ಟವಾಗಿದೆ ಎಂದ ವರದಿ ರೆಡಿ ಮಾಡಿಟ್ಟುಕೊಂಡಿದೆ.
ಮೋದಿಗೆ ವರದಿ ಕೊಡಲು ರಾಜ್ಯ ಸರ್ಕಾರ...
Health Tips: ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯಿಂದಾಗಿ ಯುವ ಪೀಳಿಗೆಯವರಲ್ಲಿಯೇ ಹೆಚ್ಚು ಬಿಪಿ, ಶುಗರ್ ರೋಗಗಳನ್ನು ನೋಡುತ್ತಿದ್ದೇವೆ. ಹಾಗಾದ್ರೆ ಲೋ ಬಿಪಿ ಬರಲು ಕಾರಣಗಳೇನು..? ಅದರ ಲಕ್ಷಣಗಳೇನು...