ಇತ್ತೀಚೆಗೆ ಯಾರೂ ಹೆಚ್ಚಾಗಿ ಬನಾನಾ ಹೇರ್ ಮಾಸ್ಕ್ ಬಳಸೋದಿಲ್ಲಾ. ಆದ್ರೆ ಬನಾನಾ ಹೇರ್ ಮಾಸ್ಕ್‌ನ್ನು ಸರಿಯಾದ ರೀತಿಯಲ್ಲಿ ಬಳಸಿದ್ರೆ, ಅದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ನಾವಿಂದು ಬನಾನಾ ಹೇರ್ ಮಾಸ್ಕ್ ತಯಾರಿಸೋದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
2 ಬಾಳೆ ಹಣ್ಣು, 2 ಸ್ಪೂನ್ ಆ್ಯಲೋವೆರಾ, 2 ಸ್ಪೂನ್ ತೆಂಗಿನ ಎಣ್ಣೆ, 2...
ಕೂದಲು ಉದುರುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿದೆ. ಅದೇ ರೀತಿ ಅದಕ್ಕೆ ತಕ್ಕ ಪರಿಹಾರವೂ ಇದೆ. ಆದ್ರೆ ಅದನ್ನ ಕಂಡುಕೊಳ್ಳೋಕ್ಕೆ ಸಮಯ ಬೇಕಷ್ಟೇ. ನೀವು ವಾರಕ್ಕೊಮ್ಮೆ ನಾವೀಗ ಹೇಳುವ ಹೇರ್ ಮಾಸ್ಕ್ ಬಳಸಿದ್ರೆ, ನಿಮ್ಮ ಕೂದಲಿನ ಎಲ್ಲ ಸಮಸ್ಯೆಗೆ ಪರಿಹಾರ ಸಿಗತ್ತೆ.
ಈ 4 ಸ್ಥಳದಲ್ಲಿ ದುಡ್ಡು ಖರ್ಚು ಮಾಡೋಕ್ಕೆ ಕಂಜೂಸುತನ ಮಾಡಬೇಡಿ..
ನಾಲ್ಕು ಸ್ಪೂನ್...
ನವರಾತ್ರಿಯ ಐದನೇಯ ದಿನ ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ಈ ದಿನ ಬಾಳೆಹಣ್ಣನ್ನು ದೇವಿಗೆ ನೈವೇದ್ಯವನ್ನಾಗಿ ಇಡಲಾಗುತ್ತದೆ. ಹಾಗಾಗಿ ಇಂದು ಬಾಳೆ ಹಣ್ಣಿನ ಪಾಯಸದ ರೆಸಿಪಿಯನ್ನು ಹೇಳಲಿದ್ದೇವೆ.
ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ..
ನಾಲ್ಕು ಬಾಳೆಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಒಂದು ಬೌಲ್‌ಗೆ ಹಾಕಿ. ಇದಕ್ಕೆ ಕುದಿಸಿ, ಆರಿಸಿದ ಹಾಲು, ಬೆಲ್ಲ, ಏಲಕ್ಕಿ ಪುಡಿ, ಕಾಯಿ ಹಾಲು...
ಇಂದಿನ ಪೀಳಿಗೆಯ ಯುವಕ ಯುವತಿಯರು, ತಾವು ಮುದ್ದಾಗಿ ಕಾಣಬೇಕು ಅನ್ನೋ ಆಸೆ ಏನೋ ಹೊಂದಿರುತ್ತಾರೆ. ಆದ್ರೆ ಅದಕ್ಕೆ ಬೇಕಾದ ತಯಾರಿಯನ್ನ ಮಾತ್ರ ಮಾಡಿಕೊಳ್ಳಲ್ಲ. ಹುಡುಗರಾದ್ರೆ, ಫೇಸ್ ವಾಶ್ ಮಾಡಿ, ತಲೆ ಬಾಚಿಕೊಂಡ್ರೆ, ಹುಡುಗಿಯರು ಮೇಕಪ್ ಮಾಡಿಕೊಳ್ಳುತ್ತಾರೆ. ಆದ್ರೆ ನೀವು ಡೇಲಿ ಮೇಕಪ್ ಮಾಡಿಕೊಂಡ್ರೆ, ನಿಮ್ಮ ಮುಖದ ನ್ಯಾಚುರಲ್ ಬ್ಯೂಟಿ ಕಳೆದು ಹೋಗುತ್ತದೆ. ಆಮೇಲೆ ಮೇಕಪ್...
ಮೊದಲ ಭಾಗದಲ್ಲಿ ನಾವು ಮೇಕಪ್ ಇಲ್ಲದೇ, ಚೆಂದಗಾಣಿಸಲು ಇರುವ ಟಿಪ್ಸ್‌ನಲ್ಲಿ 4 ಟಿಪ್ಸ್ ಬಗ್ಗೆ ವಿವರಿಸಿದ್ದೇವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.
5. ಇದಕ್ಕೂ ಮುಂಚೆ ನಾವು ನೀರು ಕುಡಿಯುವ ಬಗ್ಗೆ, ಉತ್ತಮ ಆಹಾರ ಸೇವಿಸುವ ಬಗ್ಗೆ ವಿವರಣೆ ನೀಡಿದ್ದೆವು. ಇದರೊಂದಿಗೆ ಉತ್ತಮ ನಿದ್ದೆಯೂ ತುಂಬಾ ಮುಖ್ಯ. ಓರ್ವ...
ಇಂದಿನ ಕಾಲದಲ್ಲಿ ನ್ಯಾಚುರಲ್ ಬ್ಯೂಟಿ ಪಡಿಯೋದಕ್ಕೆ ಜನರಿಗೆ ಟೈಮ್ ಸಿಗೋದಿಲ್ಲಾ. ಬೆಳಿಗ್ಗೆ ಎದ್ದ ಹಾಗೆ, ಬೇಗ ಬೇಗ ರೆಡಿಯಾಗಿ ಆಫೀಸ್‌ಗೆ ಹೋಗೋದು. ನಂತರ ಕೆಲಸ ಮುಗಿಸಿ, ಲೇಟಾಗಿ ಮನೆಗೆ ಬಂದ್ರೆ, ಸುಸ್ತಾಗಿರತ್ತೆ. ಹಾಗಾಗಿ ತಮ್ಮ ಅಂದದ ಬಗ್ಗೆ ಜನ ಯೋಚಿಸೋದು ಕಡಿಮೆ. ಹಾಗಾಗಿ ಹೆಣ್ಣು ಮಕ್ಕಳು ಚೆಂದ ಕಾಣಲು ಮೇಕಪ್ ಮಾಡಿಕೊಂಡು ಹೊರಟುಬಿಡುತ್ತಾರೆ. ಇದು...
ನವರಾತ್ರಿಯ ಮೂರನೇಯ ದಿನ ಚಂದ್ರಘಂಟಾಳನ್ನು ಪೂಜಿಸಲಾಗುತ್ತದೆ. ಈ ದೇವಿಗೆ ಹಾಲಿನ ನೈವೇದ್ಯ ಮಾಡುವುದು ಉತ್ತಮ. ಹಾಗಾಗಿ ಹಾಲಿನ ಪಾಯಸದ ರೆಸಿಪಿಯನ್ನ ಹೇಳಲಿದ್ದೇವೆ.
ನವರಾತ್ರಿಯ ಎರಡನೇಯ ದಿನದ ಪ್ರಸಾದ ರೆಸಿಪಿ..
ಒಂದು ಲೀಟರ್ ದನದ ಹಾಲನ್ನು ಬಾಣಲೆಗೆ ಹಾಕಿ, ಕಾಯಿಸಿ. ಹಾಲು ಉಕ್ಕಿ ಬಂದ ಮೇಲೂ ಕೂಡ ನೀವು, ಅದನ್ನು 10 ನಿಮಿಷ ಚೆನ್ನಾಗಿ ಕುದಿಸಬೇಕು. ಹೀಗೆ ಹಾಲು...
ನೀವು ಯಾವುದಾದರೂ ಉದ್ಯಮದಲ್ಲಿ ಸಫಲತೆ ಸಿಗದವರನ್ನು, ಯಾವುದಾದರೂ ಕೆಲಸದಲ್ಲಿ ಯಶಸ್ಸು ಸಾಧಿಸದೇ, ಅರ್ಧಕ್ಕೆ ಕೆಲಸ ಬಿಟ್ಟವರನ್ನು ಒಮ್ಮೆ ಮಾತನಾಡಿಸಿ, ಅವರ ಬಳಿ, ಅವರ ಸೋಲಿಗೆ ಕಾರಣವೇನು ಎಂದು ಕೇಳಿ. ಆಗ ಅವರು ನನ್ನ ಕುಟುಂಬದಲ್ಲಿ ಯಾರಿಗೂ ಉದ್ಯಮದ ಬಗ್ಗೆ ಗೊತ್ತಿರಲಿಲ್ಲ. ನನ್ನ ಬಳಿ ಕೆಲಸ ಮಾಡುತ್ತಿದ್ದವರು, ಅರ್ಧಕ್ಕೆ ಕೆಲಸಬಿಟ್ಟು ಹೋದರು. ಇತ್ಯಾದಿ ಕಾರಣಗಳನ್ನು ಹೇಳಿ,...
ನವರಾತ್ರಿಯ ಸಮಯದಲ್ಲಿ ನವದುರ್ಗೆಯರನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಎರಡನೇಯ ದಿನ ಬ್ರಹ್ಮಚಾರಿಣಿಯ ಪೂಜೆ ಮಾಡಲಾಗುತ್ತದೆ. ಈ ದೇವಿಗೆ ಸಕ್ಕರೆ ಅರ್ಪಿಸಬೇಕು. ಸಕ್ಕರೆಯನ್ನು ಬಳಸಿ ಯಾವುದೇ ಪ್ರಸಾದವನ್ನು ತಯಾರಿಸಬಹುದು. ಹಾಗಾಗಿ ನಾವಿಂದು ಸಜ್ಜಿಗೆ ಶೀರಾ ರೆಸಿಪಿ ತಿಳಿಸಿಕೊಡಲಿದ್ದೇವೆ.
ನವರಾತ್ರಿಯಲ್ಲಿ ಮರೆತೂ ಕೂಡ ಈ ತಪ್ಪುಗಳನ್ನು ಮಾಡಬೇಡಿ..
ಅರ್ಧ ಕಪ್ ರವಾ, ¾ ಕಪ್ ಸಕ್ಕರೆ, ಚಿಟಿಕೆ ಏಲಕ್ಕಿ ಪುಡಿ, 4...
ಅಳಿಲನ್ನು ನೋಡಿ, ಪರ್ವತ ನಗುತ್ತಿತ್ತಂತೆ. ಆಗ ಅಳಿಲು ನಿನ್ನ ನಗುವಿಗೆ ಕಾರಣವೇನು ಎಂದು ಕೇಳಿತು. ಆಗ ಪರ್ವತ ನೀನು ನನ್ನಷ್ಟು ದೊಡ್ಡ ಆಕಾರದವನಲ್ಲವಲ್ಲ ಎಂದಿತು. ಅದಕ್ಕೆ ಉತ್ತರಿಸಿದ ನವಿಲು, ನಾನು ಆಕಾರದಲ್ಲಿ ನಿನಗಿಂತ ಚಿಕ್ಕವನಿರಬಹುದು. ಆದ್ರೆ ನೀನು ನನ್ನಂತೆ, ಗಟ್ಟಿಯಾಗಿರುವ ಒಣ ಹಣ್ಣನ್ನು ಕತ್ತರಿಸಲಾಗುವುದಿಲ್ಲ ಎಂದಿತಂತೆ. ಅದರಂತೆ ಒಬ್ಬೊಬ್ಬರಿಗೆ ಒಂದೊಂದು ಅರ್ಹತೆ ಇರುತ್ತದೆ. ಹಾಗಾಗೇ...