Saturday, July 5, 2025

food

ಹೊಟೇಲ್ ಶೈಲಿಯ ಗೋಬಿ ಪೆಪ್ಪರ್ ಫ್ರೈ ತಯಾರಿಸುವುದು ಹೀಗೆ..

ಹೊಟೇಲ್‌ನಲ್ಲಿ ಸಿಗುವ ಕೆಲ ಸ್ಪೆಶಲ್ ತಿಂಡಿಗಳಲ್ಲಿ ಗೋಬಿ ಪೆಪ್ಪರ್ ಫ್ರೈ ಕೂಡ ಒಂದು. ಈ ತಿಂಡಿಯನ್ನ ನಾವು ಇನ್ನೂ ಸ್ವಾದಿಷ್ಟವಾಗಿ, ಮನೆಯಲ್ಲೇ ತಯಾರಿಸಬಹುದು. ಹಾಗಾದ್ರೆ ಈ ತಿಂಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ತಯಾರಿಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ವೆಜ್ ಕಬಾಬ್, ಬೀಟ್‌ರೂಟ್ ಕಟ್ಲೇಟ್ ರೆಸಿಪಿ.. ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಬೌಲ್ ಸ್ವಚ್ಛವಾಗಿ...

ಈಗ ರೆಸ್ಟೋರೆಂಟ್ ಸ್ಟೈಲ್ ಫ್ರೈಡ್ ರೈಸ್ ಮನೆಯಲ್ಲೇ ತಯಾರಿಸಬಹುದು…

ರೆಸ್ಟೋರೆಂಟ್‌ಗಳಲ್ಲಿ ಸಿಗುವ ಚೈನೀಸ್ ತಿಂಡಿ ಅಂದ್ರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಮಂಚೂರಿ, ನೂಡಲ್ಸ್ ಸೇರಿ ಹೀಗೆ ಹಲವು ಚೈನೀಸ್ ತಿಂಡಿ ಇಷ್ಟಪಡುವವರು, ಫ್ರೈಡ್ ರೈಸನ್ನ ಕೂಡ ಇಷ್ಟ ಪಡ್ತಾರೆ. ಇದನ್ನ ನೀವು ಮನೆಯಲ್ಲೇ ಡಿನ್ನರ್ ಅಥವಾ ಲಂಚ್‌ಗೆ ತಯಾರಿಸಿ ತಿನ್ನಬಹುದು. ಪನೀರ್ ಪೆಪ್ಪರ್ ಫ್ರೈ ಹೀಗೆ ತಯಾರಿಸಿ ನೋಡಿ.. ಬೇಕಾಗುವ ಸಾಮಗ್ರಿ: ಒಂದು ಬೌಲ್ ಬಾಸುಮತಿ ಅಕ್ಕಿ,...

ಹೊಟೇಲ್ ಶೈಲಿಯ ಸ್ವೀಟ್ ಕಾರ್ನ್ ಸೂಪ್ ಈಗ ಮನೆಯಲ್ಲೇ ತಯಾರಿಸಿ…

ಸ್ಟೀಟ್ ಕಾರ್ನ್ ತಿನ್ನೋಕ್ಕೆ ಎಷ್ಟು ಟೇಸ್ಟಿನೋ, ಆರೋಗ್ಯಕ್ಕೂ ಅಷ್ಟೇ ಉತ್ತಮ. ಇದನ್ನ ಬೇಯಿಸಿ ತಿಂದ್ರೆ ಮಲಬದ್ಧತೆ ಸಮಸ್ಯೆ, ಹೊಟ್ಟೆ ನೋವಿನ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ ಸೇರಿ ಇನ್ನೂ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆದ್ರೆ ಬರೀ ಬೇಯಿಸಿ ತಿನ್ನೋ ಬದಲು, ಇದನ್ನು ಇನ್ನೂ ಆರೋಗ್ಯಕರ ಮತ್ತು ರುಚಿಕರ ಮಾಡಿ ತಿನ್ನಬಹುದು. ಹಾಗಾಗಿ ನಾವಿಂದು ಇದರ...

ಪನೀರ್ ಪೆಪ್ಪರ್ ಫ್ರೈ ಹೀಗೆ ತಯಾರಿಸಿ ನೋಡಿ..

ಹೊಟೇಲ್‌ನಲ್ಲಿ ಸಿಗುವ ಕೆಲ ಸ್ಪೆಶಲ್ ತಿಂಡಿಗಳಲ್ಲಿ ಪನೀರ್ ಪೆಪ್ಪರ್ ಫ್ರೈ ಕೂಡ ಒಂದು. ಈ ತಿಂಡಿಯನ್ನ ನಾವು ಇನ್ನೂ ಸ್ವಾದಿಷ್ಟವಾಗಿ, ಮನೆಯಲ್ಲೇ ತಯಾರಿಸಬಹುದು. ಹಾಗಾದ್ರೆ ಈ ತಿಂಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ತಯಾರಿಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ವೆಜ್ ಕಬಾಬ್, ಬೀಟ್‌ರೂಟ್ ಕಟ್ಲೇಟ್ ರೆಸಿಪಿ.. ಬೇಕಾಗುವ ಸಾಮಗ್ರಿ: ಒಂದು ಬೌಲ್ ಪನೀರ್, 1...

ರೆಸ್ಟೋರೆಂಟ್ ಸ್ಟೈಲ್ ಪಾಲಕ್ ಸೂಪ್ ಈಗ ಮನೆಯಲ್ಲೇ ತಯಾರಿಸಿ..

ಆರೋಗ್ಯಕ್ಕೆ ಉತ್ತಮವಾಗಿರುವ, ಕಬ್ಬಿಣ ಸತ್ವವನ್ನು ಹೊಂದಿರುವ ಪಾಲಕ್ ಸೊಪ್ಪು ಸೇವಿಸಿದ್ರೆ, ಆರೋಗ್ಯಕ್ಕೆ ತುಂಬಾ ಉತ್ತಮ. ಪಾಲಕ್‌ನಿಂದ ಪಕೋಡಾ, ಸಾಂಬಾರ್, ಪಲ್ಯ ತಯಾರಿಸಲಾಗತ್ತೆ. ಆದ್ರೆ ಇದನ್ನ ತಿನ್ನುವ ಸರಿಯಾದ ರೀತಿ ಅಂದ್ರೆ ಸೂಪ್ ಮಾಡುವ ಮೂಲಕ. ಹಾಗಾಗಿ ನಾವಿಂದು ಪಾಲಕ್ ಸೂಪ್ ತಯಾರಿಸೋಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನು ತಯಾರಿಸೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಬೆಳಿಗ್ಗೆ...

ಸಂಜೆ ತಿನ್ನಲು ಬೆಸ್ಟ್ ತಿಂಡಿ ಈ ರಗ್ಡಾ ಪ್ಯಾಟ್ಟೀಸ್..

ಉತ್ತರ ಭಾರತದಲ್ಲಿ ತಯಾರಿಸಲಾಗುವ ಈ ಚಾಟ್‌ ಕರ್ನಾಟಕದಲ್ಲಿ ಸಿಗೋದು ಅಪರೂಪದಲ್ಲೇ ಅಪರೂಪ. ಆದ್ರೆ ಇದನ್ನ ತಯಾರಿಸೋದು ತುಂಬಾ ಈಸಿ. ಹಾಗಾಗಿ ನಾವಿಂದು ರಗ್ಡಾ ಪ್ಯಾಟ್ಟೀಸ್ ತಯಾರಿಸೋದು ಹೇಗೆ..? ಇದಕ್ಕೆ ಬೇಕಾಗುವ ಸಾಮಗ್ರಿಗಳೇನು ಅನ್ನೋ ಬಗ್ಗೆ ಹೇಳಲಿದ್ದೇವೆ.. ರುಚಿಕರವೂ ಹೌದು, ಆರೋಗ್ಯಕರವೂ ಹೌದು ಈ ಪ್ರೋಟಿನ್ ಪಲಾವ್.. ಬೇಕಾಗುವ ಸಾಮಗ್ರಿ: ರಗ್ಡಾ ಮಾಡಲು, ಎರಡು ಸ್ಪೂನ್ ಎಣ್ಣೆ ಅಥವಾ...

ಶ್ರೀ ಕೃಷ್ಣ ಜನ್ಮಾಷ್ಠಮಿಗೆ ಮಾಡಬಹುದು ಈ ಅವಲಕ್ಕಿ ಲಾಡು ಪ್ರಸಾದ..

ಶ್ರೀಕೃಷ್ಣನ ಸ್ನೇಹಿತ ಮತ್ತು ಪರಮ ಭಕ್ತ ಕುಚೇಲ, ಕೃಷ್ಣನಿಗಾಗಿ ಅವಲಕ್ಕಿಯನ್ನ ತಂದು ಕೊಟ್ಟ. ಮತ್ತು ಕೃಷ್ಣ ಅದನ್ನು ಇಷ್ಟಪಟ್ಟು ತಿಂದ. ಅಂದಿನಿಂದಲೇ, ಶ್ರೀಕೃಷ್ಣನಿಗೆ ಅವಲಕ್ಕಿ ಪ್ರಸಾದ ನೈವೇದ್ಯ ಮಾಡಿದರೆ, ಸಕಲ ಮನೋಕಾಮನೆಗಳು ಪೂರ್ಣಗೊಳ್ಳುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಇಂದು ನಾವು ಅವಲಕ್ಕಿಯ ಲಾಡು ತಯಾರು ಮಾಡೋದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ....

ಈ ಕೃಷ್ಣ ಜನ್ಮಾಷ್ಠಮಿಗೆ ಮಾಡಿ ಸಿಹಿ ಅವಲಕ್ಕಿ ಪ್ರಸಾದ..

ಶ್ರೀಕೃಷ್ಣನ ಸ್ನೇಹಿತ ಮತ್ತು ಪರಮ ಭಕ್ತ ಕುಚೇಲ, ಕೃಷ್ಣನಿಗಾಗಿ ಅವಲಕ್ಕಿಯನ್ನ ತಂದು ಕೊಟ್ಟ. ಮತ್ತು ಕೃಷ್ಣ ಅದನ್ನು ಇಷ್ಟಪಟ್ಟು ತಿಂದ. ಅಂದಿನಿಂದಲೇ, ಶ್ರೀಕೃಷ್ಣನಿಗೆ ಅವಲಕ್ಕಿ ಪ್ರಸಾದ ನೈವೇದ್ಯ ಮಾಡಿದರೆ, ಸಕಲ ಮನೋಕಾಮನೆಗಳು ಪೂರ್ಣಗೊಳ್ಳುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ನೀವು ಈ ಬಾರಿ ಕೃಷ್ಣ ಜನ್ಮಾಷ್ಠಮಿಗೆ ಅವಲಕ್ಕಿ ಪಂಚಕಜ್ಜಾಯವನ್ನೇ ನೈವೇದ್ಯಕ್ಕಿಡಿ. ಹಾಗಾದ್ರೆ ಸಿಹಿ ಅವಲಕ್ಕಿ...

ಊಟ ಮಾಡುವಾಗ ಇದನ್ನು ಗಮನದಲ್ಲಿಡಿ, ಇಲ್ಲವಾದರೆ ಆರೋಗ್ಯ, ಅದೃಷ್ಟ ನಿಮ್ಮ ಕೈ ತಪ್ಪುತ್ತದೆ..

https://youtu.be/RO8NzFeGeWE ಊಟ ಮಾಡುವಾಗ ಹಲವು ಪದ್ಧತಿ, ನಿಯಮಗಳನ್ನು ಅನುಸರಿಸಬೇಕು ಅಂತಾ ಹಿಂದೂ ಧರ್ಮದಲ್ಲಿದೆ. ಆ ನಿಯಮಮವನ್ನು ನಾವು ಅನುಸರಿಸುವುದರಿಂದ, ನಮ್ಮ ಆರೋಗ್ಯ ಉತ್ತವಾಗಿರುತ್ತದೆ. ಮತ್ತು ನಮಗೆ ಆರ್ಥಿಕ ಸಮಸ್ಯೆಯೂ ಬರುವುದಿಲ್ಲ. ಆದ್ರೆ ಆ ನಿಯಮವನ್ನು ಪಾಲಿಸದಿದ್ದಲ್ಲಿ, ಆರೋಗ್ಯ, ಅದೃಷ್ಟ ಎರಡೂ ಕೈ ತಪ್ಪುತ್ತದೆ. ಹಾಗಾಗಿ ನಾವಿಂದು ಊಟಕ್ಕೆ ಕೂತಾಗ ಯಾವ ನಿಯಮ ಅನುಸರಿಸಬೇಕು ಅನ್ನೋ ಬಗ್ಗೆ...

ವೆಜ್ ಕಬಾಬ್, ಬೀಟ್‌ರೂಟ್ ಕಟ್ಲೇಟ್ ರೆಸಿಪಿ..

https://youtu.be/CEbw5S3ai-Q ನಾನ್‌ವೆಜ್ ತಿನ್ನುವವರಿಗೆ ಕಬಾಬ್ ಇದೆ. ಹಂಗೆ ವೆಜಿಟೇರಿಯನ್‌ಗಳಿಗೆ ಕಟ್ಲೇಟ್ ಇದೆ. ಹಾಗಾಗಿ ಇಂದು ನಾವು ಬೀಟ್‌ರೂಟ್ ಕಟ್ಲೇಟ್ ಮಾಡೋದು ಹೇಗೆ..? ಇದನ್ನ ತಯಾರಿಸೋಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ.. ಏಕದಿನ, ಟೆಸ್ಟ್ ಆವೃತ್ತಿಗಳನ್ನು ಐಸಿಸಿ ರಕ್ಷಿಸಲಿ: ಕಪಿಲ್ ದೇವ್ ಬೇಕಾಗುವ ಸಾಮಗ್ರಿ: ಒಂದು ಕಪ್ ಬೀಟ್‌ರೂಟ್ ತುರಿ, ಮೂರು ಬೇಯಿಸಿದ ಆಲೂಗಡ್ಡೆ, ಅರ್ಧ ಕಪ್ ಕ್ಯಾರೆಟ್‌...
- Advertisement -spot_img

Latest News

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ತೆಂಗಿನ ಎಣ್ಣೆ ಅಂದ್ರೆ ನಮಗೆ ನೆನಪಿಗೆ ಬರೋದು, ಕೂದಲಿಗೆ ಬಳಸುವ ಎಣ್ಣೆ. ಕರಾವಳಿ ಭಾಗದ ಜನ ತೆಂಗಿನ ಎಣ್ಣೆಯಿಂದಲೇ, ಕಾಸಿದ ತಿಂಡಿಗಳನ್ನು ಮಾಡ್ತಾರೆ....
- Advertisement -spot_img