Friday, September 11, 2026

food

ಆಲಿವ್ ಎಣ್ಣೆ ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟು ಅತ್ಯುತ್ತಮ ಲಾಭಗಳಾಗುತ್ತದೆ ಗೊತ್ತಾ..?

Health Tips: ನಾವು ಅಡುಗೆಗೆ ಹಲವಾರು ಎಣ್ಣೆಗಳನ್ನು ಬಳಸುತ್ತೇವೆ. ತೆಂಗಿನಎಣ್ಣೆ, ಶೇಂಗಾ ಎಣ್ಣೆ, ಎಳ್ಳೆಣ್ಣೆ, ಸಾಸಿವೆ ಎಣ್ಣೆ ಹೀಗೆ ಹಲವು ಎಣ್ಣೆಗಳನ್ನು ಬಳಸುತ್ತೇವೆ. ಇದರೊಂದಿಗೆ ಆಲಿವ್ ಎಣ್ಣೆಯನ್ನ ಕೂಡ ನಮ್ಮ ಊಟಕ್ಕೆ ಸೇರಿಸಿಕೊಂಡರೆ ಇನ್ನೂ ಉತ್ತಮ. ಹಾಗಾದರೆ ಆಲಿವ್ ಎಣ್ಣೆ ಸೇವಿಸುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ಮೊದಲನೇಯದಾಗಿ ಆಲಿವ್ ಎಣ್ಣೆಯನ್ನು ಹೆಚ್ಚು ಬಿಸಿ...

ಪನೀರ್ ಸಮೋಸಾ ರೆಸಿಪಿ

Recipe: ಮನೆಯಲ್ಲಿ ಸಮೋಸಾ ಮಾಡಿ ಸವಿಯಬೇಕು ಅಂದ್ರೆ, ಬರೀ ಬಟಾಣಿ, ಆಲೂಗಡ್ಡೆಯಷ್ಟೇ ಅಲ್ಲದೇ, ಬೇರೆ ಬೇರೆ ವೆರೈಟಿ ಸಮೋಸಾವನ್ನೂ ಮಾಡಬಹುದು. ಹಾಗಾಗಿ ಇಂದು ನಾವು ಪನೀರ್ ಸಮೋಸಾ ಹೇಗೆ ಮಾಡುವುದು ಎಂದು ಹೇಳಲಿದ್ದೇವೆ. 200 ಗ್ರಾಂ ಪನೀರನ್ನು ತುರಿದುಕೊಳ್ಳಿ. ಗ್ಯಾಸ್ ಆನ್ ಮಾಡಿ, ಒಂದು ಪ್ಯಾನ್‌ ಇಟ್ಟು ಅದಕ್ಕೆ 1 ಸ್ಪೂನ್ ಎಣ್ಣೆ, 1 ಸ್ಪೂನ್...

ಬಟಾಣಿಯಿಂದಲೂ ತಯಾರಿಸಬಹುದು ಸ್ವಾದಿಷ್ಟ ಚಾಟ್ಸ್

Recipe: ಮನೆಯಲ್ಲಿ ಏನಾದರೂ ಚಾಟ್ಸ್ ಮಾಡಿ ತಿನ್ನಬೇಕು ಎನ್ನಿಸಿದಾಗ, ಸಮೋಸಾ, ಬಜ್ಜಿ, ಬೋಂಡಾ ಮಾಡಿ ತಿಂದು ತಿಂದು ನಿಮಗೂ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಬಟಾಣಿ ಚಾಟ್ಸ್ ಹೇಗೆ ಮಾಡುವುದು ಅಂತಾ ಹೇಳಲಿದ್ದೇವೆ. ಮೊದಲು ಎರಡು ಕಪ್ ನೀರು ಕುದಿಸಬೇಕು. ಇದಕ್ಕೆ ಉಪ್ಪು ಮತ್ತು ನೆನೆಸಿಟ್ಟ ಬಟಾಣಿ ಹಾಕಿ ಕೊಂಚವೇ ಬೇಯಿಸಬೇಕು. ಬಟಾಣಿ ಹೆಚ್ಚು ಬೆಂದರೆ...

ಹಲವು ದೇಶಗಳ ಡ್ರೈ ಫ್ರೂಟ್ಸ್ ಮತ್ತು ಖರ್ಜೂರಗಳು ಬೇಕೆಂದಲ್ಲಿ ಇಲ್ಲಿಗೆ ಬನ್ನಿ..

Food Adda: ಎಲ್ಲರಿಗೂ ಸಾಮಾನ್ಯವಾಗಿ ಇಷವಾಗುವ ಆರೋಗ್ಯಕರ ಆಹಾರ ಅಂದ್ರೆ ಡ್ರೈಫ್ರೂಟ್ಸ್ ಮತ್ತು ನಟ್ಸ್. ಬಾದಾಮಿ, ಅಂಜೂರ, ಗೇರುಬೀಜ, ಒಣದ್ರಾಕ್ಷಿ, ಪಿಸ್ತಾ, ಅಖ್ರೋಟ್, ಹೀಗೆ ವೆರೈಟಿ ವೆರೈಟಿ ಡ್ರೈ ಫ್ರೂಟ್ಸ್ ಇದೆ. ಬೆಂಗಳೂರಿನಲ್ಲಿ ನಿಮಗೆ ಹೀಗೆ ವೆರೈಟಿ ಡ್ರಾಫ್ರೂಟ್ಸ್ ಬೇಕಂದ್‌ರೆ, ನೀವು ಇಲ್ಲೊಂದು ಸ್ಥಳಕ್ಕೆ ಬರಬೇಕು. ಯಾವುದು ಆ ಜಾಗ..? ಅಲ್ಲಿ ಯಾವ ಯಾವ...

ಈ 5 ಅಭ್ಯಾಸವೇ ನಿಮ್ಮ ಸಮಯವನ್ನು ಹಾಳು ಮಾಡುತ್ತದೆ..

Life Lessons: ನಾವು ಯಾವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತೇವೋ, ಆ ಅಭ್ಯಾಸದಿಂದಲೇ ನಮ್ಮ ಜೀವನ ಉದ್ಧಾರವಾಗುವುದು ಮತ್ತು ಉದ್ಧಾರವಾಗದಿರುವುದು ನಿರ್ಧರಿತವಾಗುತ್ತದೆ. ಹಾಗಾಗಿ ಉತ್ತಮ ಅಭ್ಯಾಸವನ್ನೇ ಮನುಷ್ಯ ರೂಢಿಸಿಕೊಳ್ಳಬೇಕು ಅಂತಾ ಹೇಳುವುದು. ಆದರೆ ಕೆಲವು ಅಭ್ಯಾಸಗಳು, ನಾವು ಅಂದುಕೊಳ್ಳದೇ, ರೂಢಿಯಾಗಿಬಿಡುತ್ತದೆ. ಅಂಥ ಅಭ್ಯಾಸವೇ ನಮ್ಮ ಸಮಯವನ್ನು ಹಾಳು ಮಾಡುತ್ತದೆ. ಹಾಗಾದ್ರೆ ಯಾವುದು ಆ ಅಭ್ಯಾಸಗಳು ಅಂತಾ ತಿಳಿಯೋಣ...

ಅತಿಯಾದ Exercise ಒಳ್ಳೇದಲ್ಲ ಯಾಕೆ!?

Health Tips: ಹೃದಯಾಘಾತಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಟಿಪ್ಸ್‌ನ್ನು ವೈದ್ಯರು ಹೇಳಿದ್ದರು. ಇದೀಗ ಹೃದಯಾಘಾತ ಬಾರದಿರಲು ಏನೇನು ಮಾಡಬೇಕು..? ಹೆಚ್ಚು ವ್ಯಾಯಾಮ ಮಾಡಿದರೆ ಹಾರ್ಟ್ ಅಟ್ಯಾಕ್ ಬರತ್ತಾ..? ಹೀಗೆ ಹಲವು ಪ್ರಶ್ನೆಗಳಿಗೆ ವೈದ್ಯರು ಉತ್ತರಿಸಿದ್ದಾರೆ. ಹಾರ್ಟ್ ಅಟ್ಯಾಕ್‌ ಬರಬಾರದು ಅಂದ್ರೆ, ವ್ಯಾಯಾಮ, ಯೋಗ ಮಾಡುವುದು ತುಂಬಾ ಮುಖ್ಯ. ಅಲ್ಲದೇ, ಪರಿಸರ ಮಾಲಿನ್ಯದಿಂದ ಆದಷ್ಟು ದೂರವಿರುವುದು, ಹೃದಯದ...

ಬಾರ್ಲಿ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು..?

Health Tips: ಬಾರ್ಲಿ ಸೇವನೆಯ ಬಗ್ಗೆ ಆಯುರ್ವೇದದಲ್ಲಿ ಚೆಂದವಾಗಿ ಉಲ್ಲೇಖಿಸಲಾಗಿದೆ. ಬಾರ್ಲಿ ಸೇವನೆಯಿಂದ ನಾವು ಹಲವು ರೋಗಗಳನ್ನು ತಡೆಯಬಹುದು. ಹಾಗಾದ್ರೆ ಬಾರ್ಲಿಯನ್ನು ಹೇಗೆ ಸೇವಿಸಬೇಕು..? ಇದರ ಸೇವನೆಯಿಂದ ಏನೇನು ಲಾಭವಿದೆ ಎಂದು ತಿಳಿಯೋಣ ಬನ್ನಿ.. ನೀವು ದಪ್ಪವಿದ್ದಲ್ಲಿ, ನಿಮ್ಮ ತೂಕವನ್ನು ಇಳಿಸಬೇಕೆಂದಲ್ಲಿ, ಪ್ರತಿದಿನ ಬಾರ್ಲಿ ನೀರು ಕುಡಿಯಬೇಕು. ನಿಯಮಿತವಾಗಿ ಬಾರ್ಲಿ ನೀರಿನ ಸೇವನೆ ಮಾಡುವುದರಿಂದ ದೇಹದ...

ಬೆಂಗಳೂರಲ್ಲಿ ದೇವಸ್ಥಾನ ಪ್ರಸಾದದ ರೀತಿಯ ಊಟ ಮಾಡ್ಬೇಕಾ..? ಹಾಗಾದ್ರೆ ಈ ಹೊಟೇಲ್‌ಗೆ ಬನ್ನಿ..

Bengaluru Food News:  ಬೆಂಗಳೂರಲ್ಲಿ ಹೊಟೇಲ್‌ಗಳಿಗೇನೂ ಕಡಿಮೆ ಇಲ್ಲ. ಗಲ್ಲಿ ಗಲ್ಲಿಗೊಂದು ಹೊಟೇಲ್ ಇದೆ. ಶೇ.90 ರಷ್ಟು ಜನ, ಹೊಟೇಲ್ ಇಟ್ಟು ಸಕ್ಸಸ್ ಕೂಡ ಕಂಡಿದ್ದಾರೆ. ಹೆಚ್ಚಿನವರು ಒಂದೇ ರೀತಿಯ ಫುಡ್ ಕೊಡುತ್ತಿದ್ದಾರೆ. ಆದರೆ ತಮ್ಮದೇ ಶೈಲಿಯಲ್ಲಿ, ದೇವಸ್ಥಾನಗಳಲ್ಲಿ ಸಿಗುವ ಊಟದ ರುಚಿಯನ್ನ ಕೊಡ್ತಾ ಇರೋದು ಬ್ರಾಹ್ಮಣ ಪ್ರಸಾದಮ್. ಈಗ ಕೆಲವು ತಿಂಗಳ ಹಿಂದೆ ಬರೀ...

ಬೊಜ್ಜು ಕರಗಲು ಈ ಸರಳ ಟಿಪ್ಸ್ ಉಪಯೋಗಿಸಿ ನೋಡಿ..

Health Tips: ಇಂದಿನ ಕಾಲದವರ ಆರೋಗ್ಯ ಸಮಸ್ಯೆಗಳಲ್ಲಿ ಬೊಜ್ಜು ಅನ್ನೋದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕಾಗಿ, ಜಿಮ್, ಡಯಟ್ ಎಲ್ಲವನ್ನೂ ಮಾಡಲಾಗುತ್ತದೆ. ಆದರೂ ಕೆಲವರ ಬೊಜ್ಜು ಕರಗುವುದಿಲ್ಲ. ಇದಕ್ಕಾಗಿ ಡಾಕ್ಟರ್ ಸಂದೀಪ್ ಶರ್ಮಾ ಸರಳ ಉಪಾಯ ನೀಡಿದ್ದಾರೆ. ದೇಹದಲ್ಲಿ ಕೆಟ್ಟ ಕಾಲೆಸ್ಟ್ರಾಲ್ ಇರುವ ಕಾರಣಕ್ಕೆ, ಬೊಜ್ಜು ಬೆಳೆಯುತ್ತದೆ. ಜಂಕ್ ಫುಡ್, ಎಣ್ಣೆಯ ಆಹಾರಗಳನ್ನು ಹೆಚ್ಚು ತಿನ್ನುವುದರಿಂದ...

ಪ್ರಸವದ ಬಳಿಕ, ಯಾವ ರೀತಿ ದೇಹದಲ್ಲಿರುವ ಕೊಳೆಯನ್ನು ತೆಗೆದು ಹಾಕಬೇಕು..?

Health Tips: ಬಾಣಂತನದ ಸಮಯದಲ್ಲಿ ತಾಯಿಯಾದವಳು ಎಷ್ಟು ಕಾಳಜಿ ವಹಿಸುತ್ತಾಳೋ, ಅಷ್ಟು ಉತ್ತಮ. ಈ ವೇಳೆ ತಾಯಿ ಮಗು ಇಬ್ಬರೂ ಬೆಚ್ಚಗಿರಬೇಕು. ಉತ್ತಮ ಆಹಾರವನ್ನೂ ಸೇವಿಸಬೇಕು. ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಜೊತೆಗೆ ಕೆಲ ಪದಾರ್ಥಗಳನ್ನು ಸೇವಿಸಿ, ದೇಹದಲ್ಲಿರುವ ಕೊಳೆಯನ್ನು ಸ್ವಚ್ಛಗೊಳಿಸಬೇಕು. ಹಾಗಾದರೆ ಇದಕ್ಕಾಗಿ ಏನು ಸೇವಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಪ್ರಸವದ ಬಳಿಕ ನಿಮ್ಮ...
- Advertisement -spot_img

Latest News

Recipe: ಮನೆಯಲ್ಲೇ ತಯಾರಿಸಿ ಪ್ರೋಟೀನ್ ಭರಿತವಾದ ಬೀಟರೂಟ್ ಟಿಕ್ಕಿ ಚಾಟ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಬೀಟ್‌ರೂಟ್ ತುರಿ, ಬೇಯಿಸಿದ ಬಟಾಣಿ, ಆಲೂಗಡ್ಡೆ, ಸೋಯಾ ಚಂಕ್ಸ್, ಸ್ಪ್ರೌಟ್ಸ್, ಉಪ್ಪು, ಚಾಟ್ ಮಸಾಲೆ, ಕೊತ್ತೊಂಬರಿ ಸೊಪ್ಪು, ಶುಂಠಿ- ಬೆಳ್ಳುಳ್ಳಿ ಪೆಸ್ಟ್,...
- Advertisement -spot_img