Gadag News: ಗದಗ: ಗದಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕಾನೂನು ಸಚಿವ ಎಚ್.ಕೆ.ಪಾಟೀಲ್, ಮೈಕ್ರೋ ಫೈನಾನ್ಸ್ ಹಾವಳಿ ನಿಂತ್ರಣಕ್ಕೆ ನೂತನ ಕಾನೂನು ಸಿದ್ಧವಾಗುತ್ತಿದೆ.
30 ತಾರೀಕು ಸಂಪುಟಕ್ಕೆ ಕರಡು ಪ್ರತಿ ತೆಗೆದುಕೊಂಡು ಹೋಗಲು ಪ್ರಯತ್ನ ಮಾಡ್ತೇನೆ. ಈಗಾಗ್ಲೆ ಡ್ರಾಫ್ಟ್ ಕಾನೂನು ಪ್ರತಿಯನ್ನ ಅನುಭವಿ ಪೋಲಿಸ್ ಅಧಿಕಾರಿಗಳಿಗೆ ನೀಡಲಾಗಿದೆ. ಕಾನೂನು ಜಾರಿ ಆದ್ಮೇಲೆ ಇದ್ರಲ್ಲಿ ಪಾವರ್ ಇಲ್ಲ ಎನ್ನುವಂತಾಗಬಾರದು....
Political News: ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ₹200 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಅಭಿವೃದ್ಧಿಯೇ ನಮ್ಮ ತಾಯಿ, ಗ್ಯಾರಂಟಿಗಳೇ ನಮ್ಮ ಬಂಧು ಬಳಗ ಎನ್ನುತ್ತಾ ನಾವು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಅಧಿಕಾರ ನಶ್ವರ, ಕಾಂಗ್ರೆಸ್...
Gadag News: ಗದಗ: ಗದಗದಲ್ಲಿ ಪಂಚಮಸಾಲಿ ಹೋರಾಟ ಮುಂದುವರೆದಿದ್ದು, ಮೀಸಲಾತಿಗಾಗಿ ಆಗ್ರಹಿಸಿ, ಸುವರ್ಣ ಸೌಧ ಮುತ್ತಿಗೆ ಹಾಕುವ ವೇಳೆ ಪಂಚಮಸಾಲಿಗಳ ಮೇಲೆ ಲಾಠಿಚಾರ್ಜ್ ಹಾಗೂ ಸರ್ಕಾರ ದೌರ್ಜನ್ಯ ಖಂಡಿಸಿ ಧರಣಿ ನಡೆಸಲಾಯಿತು.
ಗದಗನ ಕಾರ್ಯಪ್ಪ ವೃತ್ತದಲ್ಲಿ ಬಹು ಸಂಖ್ಯಾತ ಪಂಚಮಸಾಲಿ ಸಮಾಜದಿಂದ ಧರಣಿ ನಡೆದಿದ್ದು, ಪ್ರತಿಭಟನಾಾಕಾರರು ಪ್ರಮುಖ ರಸ್ತೆಗಳನ್ನು ತಡೆದು ಹೋರಾಟ ನಡೆಸಿದರು. ಹಲ್ಲೆ ಮಾಡಿದ ಸರ್ಕಾರ...
ಯಾರಾದ್ರೂ ಬಾವಿಗೆ ಬಿದ್ರೆ ಸಾಕು ಬದುಕುವುದೇ ಕಷ್ಟ. ಅಂತಹದ್ರಲ್ಲಿ ಬಾವಿಗೆ ಬಿದ್ರೂ ಸಾಯದೇ, ಅನ್ನ ನೀರಿಲ್ಲದೇ ಮೂರು ದಿನ ಕಾಲ ಇಲ್ಲೊಬ್ಬ ಮಹಿಳೆ ಬದುಕಿದ್ದಾಳೆ. ಮೂರು ದಿಳಗಳ ಕಾಲ ಈ ಮಹಿಳೆ ಬಾವಿಯಲ್ಲಿ ಹೇಗಿದ್ರು? ಗ್ರಾಮದಿಂದ ದೂರವಿದ್ದ ಬಾವಿಗೆ ಈಕೆ ಬೀಳಲು ಕಾರಣವಾದ್ರೂ ಏನು? ಗದಗದ ಮಹಿಳೆ ಸಾವನ್ನೇ ಗೆದ್ದು ಬಂದ ರೋಚಕ ಸ್ಟೋರಿ...
Gadag News: ಗದಗ ಜಿಲ್ಲೆಯಾದ್ಯಂತ ನಾಗರ ಪಂಚಮಿ ಸಂಭ್ರಮ ಮನೆ ಮಾಡಿದೆ. ಮಹಿಳೆಯರು, ಮಕ್ಕಳು ನಾಗರ ದೇವನಿಗೆ ಹಾಲನ್ನ ಎರೆದು ನಾಗರ ಪಂಚಮಿ ಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಶೆಂಗಾ ಉಂಡಿ, ಎಳ್ಳು ಉಂಡಿ, ಡಾಣಿ ಉಂಡಿ, ರವೆ ಉಂಡಿ, ಕರದಂಟು, ಅಳ್ಳಿಟ್ಟು ಹೀಗೆ ಉಂಡಿಗಳ ಜೊತೆಗೆ ಕಡಲೆ ಉಸುಳಿ ಸೇರಿದಂತೆ ಅನೇಕ...
Gadag News: ಗದಗ: ಗದಗದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು. ಈ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದ ಕುರುಬರು, ಮೈತ್ರಿ ದೋಸ್ತಿಗಳು ಕುರ್ಚಿ ಆಸೆಗಾಗಿ ಸಿಎಂ ಸಿದ್ರಾಮಯ್ಯ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ಜೆಡಿಎಸ್ ನಾಯಕ ಕುಮಾರಸ್ವಾಮಿ ರಾಜ್ಯ ಬಿಜೆಪಿ ನಾಯಕರು ವಿಜೇಯೇಂದ್ರ ಆರ್ ಅಶೋಕ್ ಸೇರಿ ಕೇಂದ್ರದ ಸಹಾಯದಿಂದ, ಸಿದ್ದರಾಮಯ್ಯ ಅವರನ್ನು...
Gadag News: ಗದಗ: ಗದಗ ನವಿಲು ತೀರ್ಥ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆ, ಗದಗ ಜಿಲ್ಲೆಯ ಮಲಪ್ರಭಾ ನದಿ ತೀರದ ಹಲವು ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.
https://youtu.be/2W664ytuxsU
ಗದಗ ಜಿಲ್ಲೆಯ ನರಗುಂದ ತಾಲೂಕಿನ ವಾಸನ ಗ್ರಾಮದ ಕೂಗಳತೆ ದೂರದವರೆಗೂ ಜಮೀನುಗಳು ಜಲಾವೃತಗೊಂಡಿದೆ. ಕಬ್ಬು, ಗೋವಿನ ಜೋಳ, ಹೆಸರು ಸೇರಿದಂತೆ ಹಲವು ಬೆಳೆಗಳು ಜಲಾವೃತವಾಾಗಿದೆ. ಇನ್ನು...
Gadaga News: ಗದಗ: ಗದಗದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿ ಮೇಲೆ ಗುಂಡು ಹಾರಿಸಲಾಗಿದೆ. ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೆಪ್ ಆಗಲು ಯತ್ನಿಸಿದ ರೌಡಿಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಗದಗ ಜಿಲ್ಲೆಯ ಲಕ್ಕುಂಡಿ ಕಣಗಿನಹಾಳ ರಸ್ತೆಯಲ್ಲಿ ನಡೆದಿದೆ.
ರಾಬರಿ ಕೇಸ್ ಗೆ ಸಂಬಂಧಿಸಿದಂತೆ ಸ್ಥಳ ಮಹಜರಿಗೆ ಬಂದಿದ್ದ ಪೊಲೀಸರ ಮೇಲೆ ಕಲ್ಲೆಸೆದು...
Gadag News: ಗದಗ: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿವೆ ಎನ್ನಲಾದ ಹಗರಣಗಳ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ, ಶ್ರೀರಾಮಸೇನೆ ಗದಗದಲ್ಲಿ ಪ್ರತಿಭಟನೆ ನಡೆಸಿದೆ.
https://youtu.be/tm-wGQjt7HM
ಗದಗ ಜಿಲ್ಲಾಡಳಿತ ಭವನದ ಎದುರು ಶ್ರೀರಾಮಸೇನೆ ಪ್ರತಿಭಟನೆ ನಡೆಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ವಾಲ್ಮೀಕಿ ನಿಗಮದ ಹಗರಣ, ಭೋವಿ ಸಮಾಜದ ಅನುದಾನ ಹಗರಣ, SCP/TSP ಹಣ ದುರ್ಬಳಕೆ,...
Gadag ಗದಗ: ಗದಗದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ, ಡೆಂಘ್ಯೂ ಜ್ವರ ಎದುರಿಸಲು ಈ ಸರ್ಕಾರ ವಿಫಲವಾಗಿ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಡೆಂಗ್ಯೂ ಜ್ವರ ಒಂದೂವರೆ ತಿಂಗಳಿಂದ ಪ್ರಾರಂಭ ಆಗಿದೆ. ಆರೋಗ್ಯ ಇಲಾಖೆ, ಡಾಕ್ಟರ್ ಗಳು, ಡಿ ಎಚ್ ಓ ಮುಂಜಾಗ್ರತೆ ಕ್ರಮ ತಗೋಬೇಕಿತ್ತು. ಯಾವುದೇ ಮುಂಜಾಗ್ರತೆ ಕ್ರಮ ತೆಗೆದುಕೊಂಡಿಲ್ಲ....