ಸಿನಿಮಾ ಸುದ್ದಿ: ಜನಪ್ರಿಯ " ಕಾಂತಾರ" ಚಿತ್ರದ ಆನ್ ಲೈನ್ ಎಡಿಟರ್ ಮಂಜುನಾಥ್ ಬಿ ನಾಗಬಾ ಗರುಡ ಪುರಾಣ ಚಿತ್ರದ ಮೂಲಕ ನಿರ್ದೇಶನ ಮಾಡುತ್ತಿದ್ದು ಸದ್ಯದಲ್ಲೆ ತೆರೆಯ ಮೇಲೆ ಬರಲು ಸಿದ್ದವಾಗಿದೆ.
27 ಫ್ರೇಮ್ ಕ್ರಿಯೇಷನ್ಸ್ ಲಾಂಛನದಲ್ಲಿ ಸಿಂಧು ಕೆ.ಎಂ ಮತ್ತು ಬಿ.ಎಲ್ ಯೋಗೇಶ್ ಕುಮಾರ್ ನಿರ್ಮಿಸುತ್ತಿರುವ, ಮಂಜುನಾಥ್ ಬಿ ನಾಗಬಾ ಕಥೆ, ಚಿತ್ರಕಥೆ ಬರೆದು...
Spiritual: ಹಿಂದೂಗಳಲ್ಲಿರುವ ಪವಿತ್ರ ಪುರಾಣಗಳಲ್ಲಿ ಗರುಡ ಪುರಾಣ ಕೂಡ ಒಂದು. ಒಮ್ಮೆ ಗರುಡ ಪುರಾಣದ ಕಥೆಗಳನ್ನು ಕೇಳಿದವರು, ಜೀವನದಲ್ಲೆಂದೂ ಪಾಪವನ್ನು ಮಾಡುವುದಿಲ್ಲವೆಂದು ಹೇಳುತ್ತಾರೆ. ಏಕೆಂದರೆ, ಅದರಲ್ಲಿ ಜೀವನಕ್ಕೆ ಸಂಬಂಧಿಸಿದ ಕೆಲ ಸತ್ಯಗಳನ್ನು ಮತ್ತು ಸತ್ತ ಮೇಲೆ ನಮ್ಮ ಪಾಪಗಳಿಗೆ ಯಾವ ಯಾವ ಶಿಕ್ಷೆ ಸಿಗುತ್ತದೆ ಎಂಬ ಬಗ್ಗೆ ಹೇಳಿರುತ್ತಾರೆ. ಹಾಗಾಗಿ ಗರುಡ ಪುರಾಣ ಶ್ರವಣ...
ಕೆಲವರ ನಂಬಿಕೆ ಪ್ರಕಾರ, ನಾವು ಈ ಜನ್ಮದಲ್ಲಿ ಮಾಡಿದ ತಪ್ಪಿಗೆ, ನಮ್ಮ ಸಾವಿಗೂ ಮುನ್ನ ನಮಗೆ ಶಿಕ್ಷೆ ಸಿಗುತ್ತದೆ. ಆದ್ರೆ ಇನ್ನು ಕೆಲವರ ನಂಬಿಕೆ ಪ್ರಕಾರ, ಮುಂದಿನ ಜನ್ಮದಲ್ಲಿ ಈ ಜನ್ಮದಲ್ಲಿ ಮಾಡಿದ ತಪ್ಪಿಗೆ ಶಿಕ್ಷೆ ಸಿಗತ್ತೆ. ಆದ್ರೆ ಗರುಡ ಪುರಾಣದ ಪ್ರಕಾರ, ನಾವು ಈ ಜನ್ಮದಲ್ಲಿ ಮಾಡಿದ ತಪ್ಪಿಗೆ, ನರಕದಲ್ಲಿ ಶಿಕ್ಷೆ ಸಿಗುತ್ತದೆ....
ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಅದರಲ್ಲಿ ಕೆಲವರು ಕೆಲವೊಂದು ಪದ್ಧತಿಗಳನ್ನ ಫಾಲೋ ಮಾಡ್ತಾರೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಧಾರ್ಮಿಕ ಪದ್ಧತಿಗಳಿದೆ. ಆದ್ರೆ ಪ್ರತೀ ಹಿಂದೂಗಳು ಕೂಡ ಮನೆಯಲ್ಲಿ ಯಾರದ್ದಾದರೂ ಸಾವಾದರೆ, ಹನ್ನೆರಡನೆಯ ದಿನ ಮತ್ತು ಹದಿಮೂರನೇಯ ದಿನ ತಿಥಿ ಮಾಡಿ, ಊಟ ಹಾಕಿಸುತ್ತಾರೆ. ಹಾಗಾದ್ರೆ ತಿಥಿ ಮಾಡುವುದ್ಯಾಕೆ..? ಇದರ ಹಿಂದಿರುವ ಕಾರಣವೇನು..? ಅಂತಾ ತಿಳಿಯೋಣ...
ದೇವರನ್ನ ಯಾರೂ ನೋಡಿಲ್ಲ. ಅದರಲ್ಲೂ ಇಂದಿನ ಕಾಲದವರಿಗೆ ದೇವರು ಕಾಣಲು ಸಾಧ್ಯವೇ ಇಲ್ಲ. ಆದ್ರೆ ತಂದೆ ತಾಯಿನೇ ದೇವರು ಅಂತಾ ಹಲವರು ಹೇಳ್ತಾರೆ. ಪುಟ್ಟ ಪುಟ್ಟ ಮಕ್ಕಳು ದೇವರಿದ್ದ ಹಾಗೆ ಅಂತಾ ಹೇಳ್ತಾರೆ. ಯಾಕಂದ್ರೆ ಅವರಿಗೆ ಕಪಟ, ಹೊಟ್ಟೆಕಿಟ್ಟು, ಮೋಸ, ವಂಚನೆ ಇದ್ಯಾವುದು ಗೊತ್ತಿರುವುದಿಲ್ಲ. ಅವರು ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾರೆ. ಹಾಗಾಗಿ ಮಕ್ಕಳನ್ನು ದೇವರು...
ಪ್ರತೀ ಮನುಷ್ಯನ ಜೀವನದಲ್ಲಿ ಒಬ್ಬರಲ್ಲ ಒಬ್ಬರು ಬಂದೇ ಬರುತ್ತಾರೆ. ಕೆಲವರು ಕೊನೆವರೆಗೂ ಒಟ್ಟಿಗೆ ಇದ್ದು, ಉತ್ತಮ ಜೀವನ ನಡೆಸುತ್ತಾರೆ. ಇನ್ನು ಕೆಲವರು ಅರ್ಧಕ್ಕೆ ಬಿಟ್ಟು ಹೋಗುತ್ತಾರೆ. ಇನ್ನು ಕೆಲವರು ಜೊತೆಗೆ ಇದ್ದು, ಜೀವನದ ನೆಮ್ಮದಿಯನ್ನೇ ಹಾಳು ಮಾಡುತ್ತಾರೆ. ಹಾಗಾಗಿ ನಿಮ್ಮ ಜೀವನದಲ್ಲಿ ಬರುವ ಜನರ ಬಗ್ಗೆ ಮೊದಲೇ ತಿಳಿದುಕೊಳ್ಳಿ. ನಂತರ ಅವರೊಂದಿಗೆ ಇರಬೇಕೋ ಬೇಡವೋ...
ಗರುಡ ಪುರಾಣದಲ್ಲಿ ನರಕದಲ್ಲಿ ಯಾವ ರೀತಿಯ ಶಿಕ್ಷೆ ಕೊಡುತ್ತಾರೆ ಅನ್ನೋದರ ಜೊತೆಗೆ, ಜೀವನದಲ್ಲಿ ಯಾವ ಪಾಪಗಳನ್ನು ಮಾಡಬಾರದು. ಮತ್ತು ಯಾವ ಪುಣ್ಯ ಕಾರ್ಯಗಳನ್ನು ಮಾಡಬೇಕು ಅನ್ನೋ ಬಗ್ಗೆ ಹೇಳಲಾಗಿದೆ. ಅಲ್ಲದೇ, ಜೀವನದ ಕಡು ಸತ್ಯಗಳ ಬಗ್ಗೆಯೂ ಹೇಳಲಾಗಿದೆ. ಹಾಗಾಗಿ ನಾವಿಂದು ಮೊದಲ ಭಾಗದಲ್ಲಿ 4 ಕಟು ಸತ್ಯಗಳ ಬಗ್ಗೆ ಹೇಳಲಿದ್ದೇವೆ..
ಮೊದಲನೇಯ ಸತ್ಯ ತಾಳ್ಮೆ ಇಲ್ಲದವನು...
ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ ನಾವು 5 ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ 4 ಕೆಲಸ ಯಾವುದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ..
ಗರುಡ ಪುರಾಣದ ಪ್ರಕಾರ ಈ 9 ಕೆಲಸ ಮಾಡುವವರು ಯಾವಾಗಲೂ ಸುಖಿಯಾಗಿರುತ್ತಾರೆ- ಭಾಗ 1
ಆರನೇಯ ಕೆಲಸ, ತಪಸ್ಸಿನ ಮಹತ್ವ ತಿಳಿಯುವುದು. ಹಿಂದಿನ...
ಗರುಡ ಪುರಾಣದಲ್ಲಿ ಬರೀ ನರಕದಲ್ಲಿ ಸಿಗುವಂಥ ಶಿಕ್ಷೆ ಬಗ್ಗೆಯಷ್ಟೇ ವಿವರಣೆ ನೀಡಿಲ್ಲ. ಬದಲಾಗಿ ಯಾವ ರೀತಿ ಜೀವಿಸಿದರೆ, ಶಿಕ್ಷೆಯಿಂದ ಮುಕ್ತಿ ಸಿಗುತ್ತದೆ. ಪುಣ್ಯ ಲಭಿಸುತ್ತದೆ ಅನ್ನೋ ಬಗ್ಗೆಯೂ ಹೇಳಲಾಗಿದೆ. ಹಾಗಾದ್ರೆ ಗರುಡ ಪುರಾಣದ ಪ್ರಕಾರ ಯಾವ 9 ಕೆಲಸ ಮಾಡಿದ್ರೆ ನಾವು ಸುಖಿಯಾಗಿರುತ್ತೇವೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯ ಕೆಲಸ, ಕುಲದೇವತೆಯ...
https://youtu.be/gfX1m_MrMY8
ಸನಾತನ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಮನುಷ್ಯ ಹುಟ್ಟಿದಾಗಿನಿಂದ ಹಿಡಿದು ಸಾಯುವವರೆಗೂ ಇದರಲ್ಲಿ ಕೆಲವು ಪದ್ಧತಿಗಳನ್ನಾದರೂ, ಅವನು ಆಚರಿಸಲೇಬೇಕು. ಅದೇ ರೀತಿ, ಅವನು ಮೃತನಾದ ಮೇಲೆ ಅವನ ಮನೆಯವರು ಮುಂದಿನ ಪದ್ಧತಿಗಳನ್ನ ಆಚರಿಸಬೇಕು. ಕೇಶ ಮುಂಡನ, ಅಂತ್ಯ ಸಂಸ್ಕಾರ, ದಾನ, ತಿಥಿ, ಇತ್ಯಾದಿ ಪದ್ಧತಿಗಳು ಈ ವೇಳೆ ಆಚರಿಸಲ್ಪಡುತ್ತದೆ.
ಇದರ ಜೊತೆ ಕೆಲವರು ಮನೆಯಲ್ಲಿ ಯಾರಾದರೂ ಮೃತರಾದರೆ,...
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...