ಬೆಂಗಳೂರು : ನಮ್ಮ ದಿನನಿತ್ಯದ ಜೀವನದಲ್ಲಿ ಕೆಲವೊಂದು ವಿಸ್ಮಯಕಾರಿ ಘಟನೆಗಳನ್ನು ನೋಡಿದ್ದೇವೆ. ಅವುಗಳಲ್ಲಿ ಕೆಲವೊಂದು ಅತ್ಯಂತ ಮನ ಮುಟ್ಟುತ್ತವೆ, ಇನ್ನನೂ ಕೆಲವು ನಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತವೆ. ಆದರೆ ಇದೇ ರೀತಿಯಾದ ಅಚ್ಚರಿಯ ಸನ್ನಿವೇಶಕ್ಕೆ ಕೇರಳ ಸಾಕ್ಷಿಯಾಗಿದೆ. ಮೂರು ವರ್ಷದ ಹಿಂದೆ ಕಾಗೆ ಹೊತ್ತೊಯ್ದಿದ್ದ ಚಿನ್ನದ ಬಳೆಯೊಂದು ಪುನಃ ಆ ಮಹಿಳೆಯ ಕೈ ಸೇರಿರುವ ಅಪರೂಪದ ಘಟನೆ...