ಬಂಗಾರ ಪ್ರಿಯರಿಗೆ ಇಲ್ಲಿದೆ ಒಂದು ಖುಷಿಯ ಸುದ್ದಿ. ಎಸ್ 'ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಸತತ ಎರಡನೇ ದಿನವೂ ಭರ್ಜರಿ ಇಳಿಕೆ ಕಂಡುಬಂದಿದೆ. ನಿನ್ನೆ ತುಸು ತಗ್ಗಿದ್ದ ಬಂಗಾರದ ದರ, ಇವತ್ತು ಗ್ರಾಮ್‌ಗೆ ಬರೋಬ್ಬರಿ 290 ರೂಪಾಯಿಗಳಷ್ಟು ಕಡಿಮೆಯಾಗಿದ್ದು, ಹೂಡಿಕೆದಾರರಿಗೆ ಹಾಗೂ ಆಭರಣ ಖರೀದಿದಾರರಿಗೆ ನಿರಾಳ ತಂದಿದೆ.
ದೇಶದಲ್ಲಿ ಇಂದಿನ ಮಾರುಕಟ್ಟೆ ದರದಂತೆ, 22 ಕ್ಯಾರೆಟ್...
ಮೈಕೈ ಸುಡುವ ರೀತಿಯಲ್ಲಿ ಸತತವಾಗಿ ಏರಿಕೆಯಾಗುತ್ತಲೇ ಇದ್ದ ಬಂಗಾರದ ಬೆಲೆಗೆ ಸದ್ಯಕ್ಕಂತೂ ಕೊಂಚ ಬ್ರೇಕ್ ಬಿದ್ದಿದೆ. ಹೌದು, ಒಂದೇ ಸಮನೆ ಗಗನಕ್ಕೇರುತ್ತಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಭಾರಿ ಕುಸಿತ ಕಂಡುಬಂದಿದ್ದು, ಆಭರಣ ಪ್ರಿಯರು ನಿಟ್ಟುಸಿರು ಬಿಡುವಂತಾಗಿದೆ. ಬಂಗಾರ ಪ್ರಿಯರಿಗೆ ನಿಜಕ್ಕೂ ದೊಡ್ಡ ಗುಡ್ ನ್ಯೂಸ್ ಆಗಿರುವ ಈ ಬೆಲೆ ಇಳಿಕೆಯ ಹಿಂದಿನ ಅಸಲಿ ಕಾರಣ...
ಚಿನ್ನಾಭರಣ ಖರೀದಿಸಲು ಕಾಯುತ್ತಿದ್ದವರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಸತತ ಏರಿಳಿತದ ನಡುವೆ ಬುಧವಾರ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ ದಾಖಲಾಗಿದ್ದು, ಖರೀದಿದಾರರ ಜೇಬಿಗೆ ದೊಡ್ಡ ಮಟ್ಟದ ಉಳಿತಾಯವಾಗಿದೆ.
ಜೂನ್ 10ರಂದು 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 4,000 ರೂಪಾಯಿಗೂ ಅಧಿಕ ಇಳಿಕೆಯಾಗಿದ್ದು, ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ...
ಚಿನ್ನ ಹಾಗೂ ಬೆಳ್ಳಿ ಖರೀದಿಸಲು ಬಯಸುವ ಗ್ರಾಹಕರಿಗೆ ಇಂದು ಶುಭ ಸುದ್ದಿ ಸಿಕ್ಕಿದೆ. ಕೊಂಚ ಏರಿಕೆ ಕಂಡಿದ್ದ ಚಿನ್ನ-ಬೆಳ್ಳಿ ಬೆಲೆ ಗುರುವಾರದಿಂದ ಇಳಿಕೆಯಾಗಿದ್ದು, ಶುಕ್ರವಾರ ಬೆಳಿಗ್ಗೆ ಈ ಕುಸಿತ ಮತ್ತಷ್ಟು ಸ್ಪಷ್ಟವಾಗಿ ಕಂಡು ಬಂದಿದೆ.
ಸಂಕ್ರಾಂತಿ ಹಬ್ಬ ಹಾಗೂ ಮದುವೆ, ವೈವಾಹಿಕ ಸಮಾರಂಭಗಳ ಸಮಯದಲ್ಲಿ ಚಿನ್ನದ ಬೆಲೆ ಹೆಚ್ಚು ಚರ್ಚೆಯ ವಿಷಯವಾಗುತ್ತಾ ಇರುತ್ತದೆ. ಜನವರಿ ಕೊನೆಯಲ್ಲಿ...
ನಿನ್ನೆ ಭರ್ಜರಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಸ್ವಲ್ಪ ಇಳಿಕೆ ಕಂಡಿದೆ. ಪ್ರತಿ ಗ್ರಾಂ ಚಿನ್ನದ ದರದಲ್ಲಿ ಸುಮಾರು ₹45 ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯೂ ಪ್ರತಿ ಗ್ರಾಂಗೆ ₹5 ಕಡಿಮೆಯಾಗಿದೆ. ಭಾರತದಲ್ಲಿ ಚಿನ್ನದ ದರ ಇಳಿಕೆಯಾದರೂ, ವಿದೇಶಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ದೇಶಗಳಲ್ಲಿ ಚಿನ್ನದ ಬೆಲೆ ಏರಿಕೆಯಲ್ಲೇ ಮುಂದುವರಿದಿದೆ. ಇದರಿಂದ ಹೂಡಿಕೆದಾರರಲ್ಲಿ ಮಿಶ್ರ ಪ್ರತಿಕ್ರಿಯೆ...
ಚಿನ್ನ ಜಗತ್ತಿನಾದ್ಯಂತ ಶ್ರೀಮಂತಿಕೆಯ ಸಂಕೇತ. ಅತ್ಯಂತ ಅಮೂಲ್ಯ ಲೋಹವೆಂದೇ ಪ್ರಸಿದ್ಧ. ಆದರೆ ವೆನೆಜುವೆಲಾದಲ್ಲಿ ಚಿನ್ನದ ಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಅಲ್ಲಿ ಒಂದು ಕಪ್ ಕಾಫಿ ಅಥವಾ ಒಂದು ಬ್ರೆಡ್ ಪ್ಯಾಕೆಟ್ ಖರೀದಿಸುವ ಬೆಲೆಗೆ ಒಂದು ಗ್ರಾಂ ಚಿನ್ನ ಸಿಗುತ್ತಿದೆ ಎಂದರೆ ನಂಬಲೇಬೇಕು!
ಕುಸಿಯುತ್ತಿರುವ ಆರ್ಥಿಕತೆ ಹಾಗೂ ಮೌಲ್ಯ ಕಳೆದುಕೊಳ್ಳುತ್ತಿರುವ ಕರೆನ್ಸಿಯ ಪರಿಣಾಮವಾಗಿ, ವೆನೆಜುವೆಲಾದಲ್ಲಿ ಚಿನ್ನದ ಬೆಲೆ...
ಚಿನ್ನದ ಮಾರುಕಟ್ಟೆಯಲ್ಲಿ ಮತ್ತೆ ಅಚ್ಚರಿ ಮೂಡಿಸುವ ಬೆಳವಣಿಗೆಯಾಗಿದೆ. ದಾಖಲೆ ಮಟ್ಟ ತಲುಪಿದ್ದ ಚಿನ್ನದ ಬೆಲೆಯಲ್ಲಿ ಇಂದು ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದ್ದು, ಗ್ರಾಹಕರಿಗೂ ಹೂಡಿಕೆದಾರರಿಗೂ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ದಾಖಲಾಗಿದ್ದು, ಇಂದಿನ ವ್ಯಾಪಾರದಲ್ಲಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.
ಇದರೊಂದಿಗೆ ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಾಣಿಸಿಕೊಂಡಿದ್ದು, ಚಿನ್ನ–ಬೆಳ್ಳಿ ಮಾರುಕಟ್ಟೆಯಲ್ಲಿ ಇಂದು ಕುಸಿತದ ಅಲೆ...
ಚಿನ್ನವನ್ನ ಇಷ್ಟ ಪಡದವರು ಯಾರಿದ್ದಾರೆ ಹೇಳಿ? ಅನೇಕ ಜನರು ಚಿನ್ನವನ್ನ ಅತಿ ಹೆಚ್ಚು ಪ್ರೀತಿಸುತ್ತಾರೆ. ಅನೇಕ ಕಾರಣಗಳಿಗಾಗಿ ಖರೀದಿಸುತ್ತಲೇ ಇರುತ್ತಾರೆ. ಸಂಕ್ರಾಂತಿ ಹಬ್ಬ ಬರ್ತಾಯಿದೆ. ಜೊತೆಗೆ ಮದುವೆ ಹಬ್ಬಗಳು ಶುರುವಾಗಿದೆ. ಜನರು ಆಭರಣಗಳನ್ನ ಖರೀದಿಸುವ ಈ ಸಮಯದಲ್ಲಿ ಚಿನ್ನದ ದರದಲ್ಲಿ ಹಾವು ಏಣಿ ಆಟದಂತೆ ಬದಲಾಗುತ್ತಿದೆ.
ಡಿಸೆಂಬರ್ 15, ರಂದು ಭಾರತದಲ್ಲಿ 24 ಕ್ಯಾರೆಟ್, 22...
ಚಿನ್ನದ ಬೆಲೆಯಲ್ಲಿ ಹಾವು–ಏಣಿ ಆಟ ಮುಂದುವರಿದಿದೆ. ನವೆಂಬರ್ ತಿಂಗಳ ಆರಂಭದಿಂದಲೂ ಏರಿಕೆ ಕಂಡಿದ್ದ ಚಿನ್ನದ ದರ, ಕೆಲವು ದಿನಗಳ ಹಿಂದೆ ದಾಖಲೆಯ ಗರಿಷ್ಠ ಮಟ್ಟ ತಾಕಿದ ನಂತರ ಈಗ ಗಟ್ಟಿಯಾಗಿ ಇಳಿಕೆಯಾಗಿದೆ. ಈ ನಡುವೆ, ಇಂದು ಚಿನ್ನದ ಬೆಲೆ ಮತ್ತೆ ಸ್ವಲ್ಪ ತಗ್ಗಿದರೂ, ಮುಂದಿನ ದಿನಗಳಲ್ಲಿ ಮರುಏರಿಕೆ ಸಾಧ್ಯತೆ ಹೆಚ್ಚಾಗಿದೆ ಎಂದು ವ್ಯಾಪಾರ ವಲಯ...
ದೇಶದ ಪ್ರಮುಖ ನಗರಗಳಲ್ಲಿ ಗೋಲ್ಡ್ ರೇಟ್ ದಿಢೀರನೆ ಕುಸಿದಿದ್ದು, ಬಂಗಾರ ಖರೀದಿ ಮಾಡಲು ಇದು ಅತ್ಯುತ್ತಮ ದಿನ ಎನ್ನಲಾಗುತ್ತಿದೆ. ಹಬ್ಬ–ಹರಿದಿನಗಳ ಈ ಸಮಯದಲ್ಲಿ ಚಿನ್ನದ ಬೆಲೆ ಏರಿಕೆ–ಇಳಿಕೆ ಆಟವಾಡುತ್ತಿದ್ದರೂ, ಇಂದು ಮಾರುಕಟ್ಟೆಗೆ ಇಳಿಕೆಯಾಗಿ ಗ್ರಾಹಕರ ಮುಖದಲ್ಲಿ ಸಂತಸ ಮೂಡಿಸಿದೆ.
ಬಂಗಾರದ ಮಹತ್ವ ಭಾರತದಲ್ಲಿ ಯಾವಾಗಲೂ ವಿಶೇಷವಾದುದೇ. ಹೂಡಿಕೆ, ಭದ್ರತೆ, ಅಗತ್ಯ ಈ ಎಲ್ಲ ಕಾರಣಗಳಿಂದ ಚಿನ್ನ...
Amaravati: ಸಾರ್ವಜನಿಕ ಗಣೇಶೋತ್ಸವದಲ್ಲಿ ಅನ್ನ ಪ್ರಸಾದ ವಿತರಣೆ ನಿಮಿತ್ತ ತಯಾರಿಸಲಾಗಿದ್ದ ಸಾಂಬಾರ್ ಪಾತ್ರೆಗೆ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
46 ವರ್ಷದ...