Political News: ಬಿಜೆಪಿ ಸಂಸದ, ಮಾಜಿ ಕ್ರಿಕೇಟಿಗ ಗೌತಮ್ ಗಂಭೀರ್ ರಾಜಕೀಯಕ್ಕೆ ವಿದಾಯ ಹೇಳುವುದಾಗಿ ಘೋಷಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಳಿ, ಈ ಬಗ್ಗೆ ಮಾತನಾಡಿದ್ದು, ರಿಸೈನ್ ಲೆಟರ್ ನೀಡಿದ್ದಾರೆ.
2019ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಗೌತಮ್, ಪೂರ್ವ ದೆಹಲಿಯ ಸಂಸದರಾಗಿದ್ದರು. ಇನ್ನು ರಾಜಕೀಯ ವಿದಾಯದ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಗೌತಮ್,...
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಅಭಿನಂದನೆ ತಿಳಿಸಿದ್ದಾರೆ. ಇಂದು ಟ್ವೀಟ್ ಮಾಡಿರುವ ಕೊಹ್ಲಿ, “ಅಭಿನಂದನೆಗಳು ಮೋದಿಜಿ, ನಿಮ್ಮ ದೂರದೃಷ್ಟಿಯ ಮೂಲಕ ಭಾರತ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಿರಿ ಎಂದು ನಾವು ನಂಬಿದ್ದೇವೆ. ಜೈ ಹಿಂದ್” ಅಂತ ಬರೆದುಕೊಂಡಿದ್ದಾರೆ.
https://twitter.com/imVkohli/status/1131823451755425792
ಟೀಮ್...
ಇದೊಂದು ಮನಕಲಕುವ ಘಟನೆ. ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಬೆಂಕಿಗೆ ಆಹುತಿಯಾಗಿದೆ. ಭೀಕರ ಘಟನೆಯಲ್ಲಿ 71 ಮಂದಿ ಬಸ್‌ನಲ್ಲೇ ಸುಟ್ಟು ಕರಕಲಾಗಿದ್ದಾರೆ.
ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ಈ...