Wednesday, October 29, 2025

gurumitakal

‘ಕುಮಾರಸ್ವಾಮಿ ಗ್ರಾಮವಾಸ್ತವ್ಯ ರಾಜಕೀಯ ಸ್ಟಂಟ್’- ಕಾಂಗ್ರೆಸ್ ಮುಖಂಡ ಟಾಂಗ್

ಬೆಂಗಳೂರು: ಸಿಎಂ ಗ್ರಾಮ ವಾಸ್ತವ್ಯದಿಂದ ಯಾವುದೇ ಪ್ರಯೋಜನವಿಲ್ಲ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಬರೀ ರಾಜಕೀಯ ಸ್ಟಂಟ್ ಅಂತ ಮಾಜಿ ಸಚಿವ ಚಲುವರಾಯಸ್ವಾಮಿ ಟಾಂಗ್ ನೀಡಿದ್ದಾರೆ. ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆ ಮಾಜಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಒಂದು ವರ್ಷದಲ್ಲಿ ಯಾರೂ ಮಾಡಿಕೊಳ್ಳಲಾಗದಿರೋ ಡ್ಯಾಮೇಜನ್ನು ಕುಮಾರಸ್ವಾಮಿ ಅವರಾಗಿ ಅವರೇ ಮಾಡಿಕೊಂಡಿದ್ದಾರೆ. ಅಭಿವೃದ್ಧಿ ಕೆಲಸಗಳಿಂದ ಮಾತ್ರ ಅವರು...

ಸಿಎಂ ಕುಮಾರಸ್ವಾಮಿ ಮೊದಲ ಗ್ರಾಮ ವಾಸ್ತವ್ಯ ಎಲ್ಲಿ ಗೊತ್ತಾ…?

ಯಾದಗಿರಿ: ಗ್ರಾಮ ವಾಸ್ತವ್ಯ ಮಾಡಿ ಸೈ ಎನಿಸಿಕೊಂಡಿದ್ದ ಕುಮಾರಸ್ವಾಮಿ ಇದೀಗ ತಮ್ಮ ಎರಡನೇ ಅವಧಿಯಲ್ಲೂ ಮುಂದುವರಿಸುತ್ತಿದ್ದು ಯಾದಗಿರಿ ಜಿಲ್ಲೆಯ ಗ್ರಾಮವೊಂದವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದ ಬಾರಿಯ 20-20 ಸರ್ಕಾರದಲ್ಲಿ ಗ್ರಾಮವಾಸ್ತವ್ಯ ನಡೆಸಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದ ಸಿಎಂ ಇದೀಗ ಮತ್ತೆ ಗ್ರಾಮ ವಾಸ್ತವ್ಯ ಶುರುಮಾಡಲಿದ್ದಾರೆ. ಅನಾರೋಗ್ಯ ಹಾಗೂ ನಾನಾ ಕಾರಣಗಳಿಂದಾಗಿ ಇಷ್ಟುದಿನ ಗ್ರಾಮ ವಾಸ್ತವ್ಯದಿಂದ...
- Advertisement -spot_img

Latest News

ಅಂಬಾನಿ ಪುತ್ರನ ಕೈಯಲ್ಲಿದೆ 1934 ಕಾಲದ ಮಹಾರಾಜರ ಕಾರು, ಇದು ಭಾರತದ ಐಕಾನಿಕ್ ಯಾಕೆ?

ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಇದೀಗ ತಮ್ಮ ಐಷಾರಾಮಿ ಕಾರು ಸಂಗ್ರಹಕ್ಕೆ ಮತ್ತೊಂದು ಅದ್ಭುತ ಸೇರ್ಪಡೆ ಮಾಡಿದ್ದಾರೆ. ಈ ಬಾರಿ ಅವರು ಖರೀದಿಸಿರುವುದು ಬಿಸ್ಪೋಕ್...
- Advertisement -spot_img