Tuesday, January 20, 2026

hair fall

Stop Hair Fall Naturally: ಕೂದಲು ಉದುರುವಿಕೆಗೆ ಕಾರಣ ಮತ್ತು ಪರಿಹಾರ!

Beauty Tips: ಇಂದಿನ ಕಾಲದ ಹಲವು ಜನರಿಗೆ ಸೌಂದರ್ಯ ಸಮಸ್ಯೆ ಅಂದ್ರೆ ಅದು ಕೂದಲು ಉದುರುವ ಸಮಸ್ಯೆ. ಎಷ್ಟೋ ಜನರಿಗೆ ಈ ಬಗ್ಗೆ ಯೋಚನೆ ಮಾಡಿ ಮಾಡಿಯೇ ಕೂದಲು ಇನ್ನೂ ಹೆಚ್ಚು ಉದುರೋಕ್ಕೆ ಶುರುವಾಗುತ್ತದೆ. ಹಾಗಾಗಿ ಇದಕ್ಕೆ ಕಾರಣ ಮತ್ತು ಪರಿಹಾರ ಎರಡರ ಬಗ್ಗೆಯೂ ವೈದ್ಯರು ವಿವರಿಸಿದ್ದಾರೆ. https://youtu.be/4wVDIX-4yo8 ಚರ್ಮ ತಜ್ಞೆಯಾಗಿರುವ ಡಾ.ವಿದ್ಯಾ ಅವರು ಈ ಬಗ್ಗೆ...

Beauty Tips: ತ್ರಿಫಲಾ ಚೂರ್ಣ ಬಳಸಿ ನಿಮ್ಮ ಕೂದಲನ್ನು ಸಧೃಡಗೊಳಿಸಿ

Health Tips: ಕೂದಲು ಉದುರುವ ಸಮಸ್ಯೆಯಿಂದ ಇಂದಿನ ಯುವ ಪೀಳಿಗೆಯವರು ಅದ್ಯಾವ ರೀತಿ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದರೆ, ಕೆಲವರು ಡಿಪ್ರೆಶನ್‌ಗೆ ಹೋಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವ ಶ್ಯಾಂಪೂ, ಕಂಡಿಶನರ್, ಎಣ್ಣೆ ಎಲ್ಲವೂ ಬಳಸಿ, ಕೊನೆಗೆ ಇರುವ ಕೂದಲನ್ನೂ ಕಳೆದುಕೊಂಡು, ಇರುವ ಸೌಂದರ್ಯವನ್ನೂ ಹಾಳು ಮಾಡಿಕೊಳ್ಳುತ್ತಾರೆ. ಅಂಥವರಿಗಾಗಿ ನಾವಿಂದು ತ್ರಿಫಲಾ ಚೂರ್ಣ ಉಪಯೋಗಿಸಿ, ಯಾವ ರೀತಿ ಕೂದಲಿನ...

ಚಳಿಗಾಲದಲ್ಲಿ ಹೆಚ್ಚು ಮೈ ಕೈ ನೋವು ಕಾಣಿಸಿಕೊಳ್ಳಲು ಕಾರಣವೇನು..?

Health Tips: ನಮಗೆ ಹೆಚ್ಚಿನ ಆರೋಗ್ಯ ಸಮಸ್ಯೆ ಬರುವುದೇ ಚಳಿಗಾರದಲ್ಲಿ. ಕೂದಲು ಉದುರುವುದು, ಚರ್ಮ ಒಣಗುವುದು, ತುಟಿ ಒಣಗುವುದು, ಕೈ ಕಾಲು ನೋವು ಸೇರಿ, ಹಲವು ಆರೋಗ್ಯ ಸಮಸ್ಯೆಗಳು ಬರುವುದೇ ಚಳಿಗಾಲದಲ್ಲಿ. ಹಾಗಾದ್ರೆ ಯಾಕೆ ಚಳಿಗಾಲದಲ್ಲಿ ಹೆಚ್ಚು ಮೈ ಕೈ ನೋವು ಕಾಣಿಸಿಕೊಳ್ಳುತ್ತದೆ ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=g0X1mFHEq58&t=2s ಯಾಕೆ ಚಳಿಗಾಲದಲ್ಲಿ ಹೆಚ್ಚು ಮೈ ಕೈ ನೋವಾಗುತ್ತದೆ...

ಕೂದಲಿಗೆ ಮೊಸರು ಹಚ್ಚಬಾರದು ಯಾಕೆ..?

Health Tips: ಕೂದಲು ಉದುರಲು ಶುರುವಾದಾಗ, ಅಥವಾ ಕೂದಲಿನ ಯಾವುದೇ ಸಮಸ್ಯೆ ಶುರುವಾದಾಗ, ಕೂದಲಿಗೆ ಮನೆಯಲ್ಲೇ ಕೆಲವು ಮದ್ದು ತಯಾರಿಸಿ ಬಳಸಲಾಗುತ್ತದೆ. ಈ ವೇಳೆ ಕೂದಲಿಗೆ ಮೊಸರು ಹಚ್ಚಲಾಗುತ್ತದೆ. ಆದರೆ ವೈದ್ಯರ ಪ್ರಕಾರ, ಕೂದಲಿಗೆ ಮೊಸರು ಹಚ್ಚಬಾರದು. ಹಾಗಾದ್ರೆ ಯಾಕೆ ಕೂದಲಿಗೆ ಮೊಸರು ಹಚ್ಚಬಾರದು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=1OJACOdIsSM ಡಾ.ದೀಪಿಕಾ ಈ ಬಗ್ಗೆ ವಿವರಿಸಿದ್ದು, ನಾವು...

ಬಾಣಂತನದ ಸಮಯದಲ್ಲಿ ಕೂದಲು ಉದುರುವುದನ್ನು ಹೇಗೆ ತಡೆಯಬೇಕು..?

Health Tips: ಗರ್ಭಿಣಿಯಾಗುವ ಸಮಯ ಹೆಣ್ಣು ಒಂದು ರೀತಿಯ ಚಾಲೆಂಜ್ ಅನುಭವಿಸುತ್ತಾಳೆ. ಅಬಾ, ಆರೋಗ್ಯವಾಗಿರುವ ಮಗು ಹುಟ್ಟಿದೆ ಎಂದು ಸಮಾಧಾನ ಪಡುವಷ್ಟರಲ್ಲಿ, ಈಗ ತನ್ನ ಆರೋಗ್ಯ ಮತ್ತು ಸೌಂದರ್ಯದ ಕಾಳಜಿ ನಿಭಾಯಿಸುವ ಜವಾಬ್ದಾರಿ ಅವಳ ಹೆಗಲೇರುತ್ತದೆ. ಇಂಥ ಸಮಯದಲ್ಲಿ ಮತ್ತೂ ಟೆನ್ಶನ್ ಕೊಡುವ ಸಮಸ್ಯೆ ಅಂದ್ರೆ, ಕೂದಲು ಉದುರುವ ಸಮಸ್ಯೆ. ಗರ್ಭಿಣಿಯಾಗಿರುವಾಗ, ಹೇಗೆ ಕೂದಲು...

ಡ್ಯಾಂಡ್ರಫ್ ಸಮಸ್ಯೆಗೆ ಇಲ್ಲಿದೆ ಪರಿಹಾರ..

ಕೂದಲಿನ ಆರೋಗ್ಯ ಅಭಿವೃದ್ಧಿ ಬಗ್ಗೆ ನಾವು ನಿಮಗೆ ಹಲವಾರು ಟಿಪ್ಸ್ ಕೊಟ್ಟಿದ್ದೇವೆ. ಕೂದಲು ಗಟ್ಟಿಯಾಗಿರಲು ಏನು ಮಾಡಬೇಕು..? ಉದುರದಿರಲು ಏನು ಮಾಡಬೇಕು..? ಶೈನಿಯಾಗಿರಲು ಏನು ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇಂದು ಡ್ಯಾಂಡ್ರಫ್ ಸಮಸ್ಯೆ ಇದ್ದರೆ, ಅದಕ್ಕೆ ಪರಿಹಾರವಾಗಿ ಏನು ಮಾಡ್ಬೇಕು ಎಂದು ಹೇಳಲಿದ್ದೇವೆ.. ಡ್ಯಾಂಡ್ರಫ್ ಯಾರಿಗಿರುತ್ತದೆಯೋ, ಅವರಿಗಷ್ಟೇ ಅದರಿಂದಾಗುವ ಸಮಸ್ಯೆ ಗಳ ಬಗ್ಗೆ...

ಕೂದಲನ್ನ ಆರೋಗ್ಯಕರವಾಗಿ ಇರಿಸಿಕೊಳ್ಳುವುದು ಹೇಗೆ..?

ಕೂದಲಿನ ಆರೋಗ್ಯ ಅಭಿವೃದ್ಧಿ ಬಗ್ಗೆ ನಾವು ನಿಮಗೆ ಹಲವಾರು ಟಿಪ್ಸ್ ಕೊಟ್ಟಿದ್ದೇವೆ. ಕೂದಲು ಗಟ್ಟಿಯಾಗಿರಲು ಏನು ಮಾಡಬೇಕು..? ಉದುರದಿರಲು ಏನು ಮಾಡಬೇಕು..? ಶೈನಿಯಾಗಿರಲು ಏನು ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇಂದು ಅದೇ ರೀತಿ, ಕೂದಲಿನ ಆರೋಗ್ಯದ ಬಗ್ಗೆ ಕೆಲ ಟಿಪ್ಸ್ ನೀಡಲಿದ್ದೇವೆ.. ಮೊದಲನೇಯ ಟಿಪ್ಸ್, ತಲೆಗೂದಲು ಉದುರದಿರಲು ಮನೆಯಲ್ಲೇ ಹೇರ್ ಪ್ಯಾಕ್ ತಯಾರಿಸಿ...

ಒಂದೇ ವಾರದಲ್ಲಿ ನಿಮ್ಮ ಕೂದಲು ಉದುರುವ ಸಮಸ್ಯೆಯನ್ನ ಹೀಗೆ ಕಡಿಮೆ ಮಾಡಿ..

ನಮ್ಮ ಆರೋಗ್ಯ ಚೆನ್ನಾಗಿದ್ರೆ, ಸೌಂದರ್ಯ ತನ್ನಿಂದ ತಾನೇ ಸರಿಯಾಗತ್ತೆ. ನಮ್ಮ ಹೊಟ್ಟೆ ಸರಿಯಾಗಿದ್ರೆ, ಕೂದಲ ಬುಡ ಗಟ್ಟಿಯಾಗಿರತ್ತೆ. ಮುಖದಲ್ಲಿ ಹೊಳಪು ಬರತ್ತೆ. ಹಾಗಾಗಿ ನಾವಿಂದು ಆರೋಗ್ಯ ಉತ್ತಮವಾಗಿ ಇರಿಸಿಕೊಳ್ಳುವುದರ ಮೂಲಕ, ಕೂದಲು ಉದುರುವುದನ್ನ ಹೇಗೆ ನಿಲ್ಲಿಸಬೇಕು ಅಂತಾ ಹೇಳಲಿದ್ದೇವೆ. ನೀವು ಮಾಡಬೇಕಾದ ಮೊದಲ ಕೆಲಸ ಅಂದ್ರೆ, ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ, ರಾತ್ರಿಯಿಡೀ ತಾಮ್ರದ ಪಾತ್ರೆಯಲ್ಲಿರಿಸಿದ...

ಕೂದಲು ಉದುರುವ ಸಮಸ್ಯೆಗೆ ಹೀಗೆ ಪರಿಹಾರ ಮಾಡಿ..

ಈಗಾಗಲೇ ನಾವು ಕೂದಲು ಉದುರುವ ಸಮಸ್ಯೆ ಬಗ್ಗೆ ಹಲವಾರು ಟಿಪ್ಸ್ ಕೊಟ್ಟಿದ್ದೇವೆ. ಅಲ್ಲದೇ, ಕೂದಲು ಉದುರುವ ಸಮಸ್ಯೆ ಯಾಕೆ ಬರತ್ತೆ, ಅದಕ್ಕೆ ಕಾರಣವೇನು ಅಂತಲೂ ಹೇಳಿದ್ದೇವೆ. ಇಂದು ಕೂಡ ಕೂದಲು ಉದುರುವ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಅಂತಾ ಹೇಳಲಿದ್ದೇವೆ.. ಮೊದಲನೇಯ ಟಿಪ್ಸ್ ಈರುಳ್ಳಿ ಮತ್ತು ಕರಿಬೇವಿನ ಎಲೆಯ ಹೇರ್ ಮಾಸ್ಕ್.  ಈರುಳ್ಳಿಯನ್ನು ಕತ್ತರಿಸಿ, ಕೊಂಚ...

ಕೂದಲು ಆರೋಗ್ಯವಾಗಿರಲು ಸಿಂಪಲ್ ಟಿಪ್ಸ್..

ಮಾರುಕಟ್ಟೆಯಲ್ಲಿ ತರಹೇವಾರಿ ಶ್ಯಾಂಪೂ, ಎಣ್ಣೆ, ಕಂಡೀಶ್ನರ್ ಬಂದಿದೆ. ಆದ್ರೂ ಕೂಡ ಕೂದಲು ಉದುರುವ ಸಮಸ್ಯೆಗಳು ಹೆಚ್ಚಾಗುತ್ತಲೇ ಇದೆ. ಇನ್ನೂ ವಯಸ್ಸು 30 ದಾಟಿರೋದೇ ಇಲ್ಲಾ. ಆಗಲೇ ತಲೆ ಗೂದಲು ಉದುರಲು ಶುರುವಾಗತ್ತೆ. ಹಾಗಾಗಿ ಇಂದು ನಾವು ಕೂದಲು ಆರೋಗ್ಯವಾಗಿರಲು ಯಾವ ಟಿಪ್ಸ್ ಫಾಲೋ ಮಾಡ್ಬೇಕು ಅಂತಾ ಹೇಳಲಿದ್ದೇವೆ.. ಮಲಬದ್ಧತೆ ದೂರ ಮಾಡಲು ಹೀಗೆ ಮಾಡಿ.. ಮೊದಲನೇಯದಾಗಿ ಮನೆಯಲ್ಲೇ...
- Advertisement -spot_img

Latest News

Mandya: ಪುರಾಣ ಪ್ರಸಿದ್ಧ ಹೇಮಗಿರಿ ದನಗಳ ಜಾತ್ರೆಯಲ್ಲಿ ಹಳ್ಳಿಕಾರ್ ತಳಿಯ ಹೋರಿಗಳ ಪಾರಮ್ಯ

Mandya: ಮಂಡ್ಯ: ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಹೇಮಗಿರಿ ದನಗಳ ಜಾತ್ರೆ ಶುರುವಾಗಿದ್ದು, ರಾಜ್ಯದ ಬೇರೆ ಬೇರೆ ಸ್ಥಳಗಳಿಂದ ರೈತರು ತಮ್ಮ ಹಸುಗಳನ್ನು ಜಾತ್ರೆಗೆ...
- Advertisement -spot_img