Hassan News : ಜಿಲ್ಲೆಯಲ್ಲಿ ಮಳೆ ಪ್ರತಿದಿನ ಅವಾಂತರಗಳನ್ನು ಸೃಷ್ಟಿಸುತ್ತಿದೆ. ನಿನ್ನೆ ಅಂದರೆ ಜುಲೈ 26ರಂದು ಅರಸೀಕೆರೆ ತಾಲ್ಲೂಕಿನ ಡಿಎಂ ಕುರ್ಕೆ ಹೆಸರಿನ ಗ್ರಾಮದಲ್ಲಿ ಮನೆಯೊಂದು ಕುಸಿದು ವೃದ್ಧೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಕ್ಷೇತ್ರದ ಶಾಸಕ ಕೆಎಂ ಶಿವಲಿಂಗೇಗೌಡ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನೀಡುವುದರ ಜೊತೆಗೆ 5 ಲಕ್ಷ ರೂ, ಪರಿಹಾರ ಧನದ ಚೆಕ್...