Movie News: ಮಂಜುಮ್ಮೆಲ್ ಬಾಯ್ಸ್ ಸಿನಿಮಾದಲ್ಲಿ ಕಣ್ಮಣಿ ಎಂಬ ಇಳಯರಾಜ ಅವರು ರಚಿಸಿದ ಹಾಡನ್ನ ಹಾಡಲಾಗಿದ್ದು, ಈ ಕಾರಣಕ್ಕೆ, ಇಳಯರಾಜ ಸಿನಿಮಾ ತಂಡದ ವಿರುದ್ಧ ನೊಟೀಸ್ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಇಳಯರಾಜ, ಟೈಟಲ್ ಕಾರ್ಡ್‌ನಲ್ಲಿ ನನ್ನ ಹೆಸರಿರುವ ಕಾರಣ, ನಾನು ಅನುಮತಿ ನೀಡಿದ್ದೇನೆ ಎಂದರ್ಥವಲ್ಲ. ಈ ಸಿನಿಮಾದಲ್ಲಿ ನಾನು ರಚಿಸಿದ ಹಾಡನ್ನು ಹಾಕಲು ನನ್ನ...
National Political News: ನಿನ್ನೆಯಷ್ಟೇ ಬಾಂಗ್ಲಾದೇಶದ ಸಂಸದ ಅನಾರೋಗ್ಯ ನಿಮಿತ್ತವಾಗಿ ಚಿಕಿತ್ಸೆ ಪಡೆಯಲು ಪಶ್ಚಿಮ ಬಂಗಾಳಕ್ಕೆ ಬಂದಿದ್ದರು. ಆದರೆ ಅನ್ವರುಲ್ ಕೆಲ ದಿನಗಳಲ್ಲಿ ನಾಪತ್ತೆಯಾಗಿ, ಮತ್ತೆ ಶವವಾಗಿ ಪತ್ತೆಯಾಗಿದ್ದರು ಎಂಬ ಸುದ್ದಿಯ ಬಗ್ಗೆ ಹೇಳಿದ್ದವು. ಪೊಲೀಸರ ವಿಚಾರಣೆ ಬಳಿಕ ತಿಳಿದು ಬಂದ ಸುದ್ದಿಯೆಂದರೆ, ಸಂಸದ ಅನ್ವರುಲ್ ಸಾವಿಗೂ ಮುನ್ನ ಅವರಿಗೆ ಹನಿಟ್ರ್ಯಾಪ್ ಮಾಡಲಾಗಿತ್ತು.
ಹತ್ಯೆ ಮಾಡಿರುವ...
Madhya pradesh: ತಾಯಿ ತನ್ನನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿಲ್ಲವೆಂದು 10 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ತಾಯಿ ಮಧ್ಯಪ್ರದೇಶದ ಜಬಲ್ಪುರದಲ್ಲಿರುವ ಬೇಧಘಾಟ್‌ಗೆ ಪ್ರವಾಸಕ್ಕೆ ಹೊರಟಿದ್ದಳು. ಈ ವೇಳೆ ಮಗಳು ತಾನೂ ಬರುತ್ತೇನೆ ಎಂದು ಹಠ ಮಾಡಿದ್ದಾಳೆ. ಆದರೆ ತಾಯಿ ಕಾರಣ ಕೊಟ್ಟು, ಮಗಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾಳೆ. ಐದನೇ ತರಗತಿ...
Political News: ಕಾಮಕಾಂಡಗಳನ್ನು ನಡೆಸಿ, ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣರನ್ನು ಬಂಧಿಸಲು, ಎಸ್‌ಐಟಿ ತಂಡ ಹುಡುಕಾಟ ನಡೆಸಿದೆ.
ಆದರೆ 6ರಿಂದ 7 ಬಾರಿ ಭಾರತಕ್ಕೆ ಬರುವ ಟಿಕೇಟ್ ಬುಕ್ ಮಾಡಿರುವ ಪ್ರಜ್ವಲ್ ರೇವಣ್ಣ ಲಕ್ಷ ಲಕ್ಷ ರೂಪಾಯಿ ವೇಸ್ಟ್ ಮಾಡಿದ್ದಾರೆ ವಿನಃ ಭಾರತಕ್ಕಂತೂ ಬಂದಿಲ್ಲ. ಹೀಗಾಗಿ ವಿದೇಶಾಂಗ ಸಚಿವಾಲಯ ಪ್ರಜ್ವಲ್ ರೇವಣ್ಣಗೆ ಶೋಕಾಸ್ ನೊಟೀಸ್...
Hassan News: ಹಾಸನ: ಪೆನ್‌ಡ್ರೈವ್ ವೈರಲ್ ಪ್ರಕರಣದಲ್ಲಿ ವಕೀಲ ದೇವರಾಜೇಗೌಡ ಪೊಲೀಸ್ ಕಸ್ಟಡಿಗೆ ಇಂದು ಅಂತ್ಯ ಹಿನ್ನೆಲೆ, ಇಂದು ದೇವರಾಜೇಗೌಡರನ್ನು ಎಸ್‌ಐಟಿ ಕೋರ್ಟ್‌ಗೆ ಕರೆತರಲಿದೆ.
ಆದರೆ ಅದಕ್ಕೂ ಮುನ್ನ ದೇವರಾಜೇಗೌಡರನ್ನು ಮೆಡಿಕಲ್ ಟೆಸ್ಟ್‌ಗೆಂದು, ಜಿಲ್ಲಾಸ್ಪತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಎಸ್‌ಐಟಿ ಟೀಂ ಕರೆತಂದಿದೆ. ಮೆಡಿಕಲ್ ಚೆಕಪ್ ಬಳಿಕ, ದೇವರಾಜೇಗೌಡರನ್ನು ನ್ಯಾಯಾಧೀಶರ ಎದುರು ಎಸ್‌ಐಟಿ ಟೀಂ ಹಾಜರುಪಡಿಸಿದೆ.
ಹಾಸನದ...
Political News: ಬೆಂಗಳೂರಿನಲ್ಲಿ ಸಚಿನ ಚೆಲುವರಾಯಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದು, ದೇವರಾಜೇಗೌಡನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಒಬ್ಬ ದೇವರಾಜೇ ಗೌಡನಿಗೆ ಯಾಕೆ ಮಹತ್ವ ಕೊಡ್ತೀರಾ..? ಈ ತರ ವಿಚಾರಗಳನ್ನ ಯಾಕೆ ಪ್ರಚಾರ ಮಾಡ್ತೀರಾ..? ದೇವರಾಜೆ ಗೌಡ ಇನ್ನೂ ಯಾರ ಹೆಸರು ಹೇಳ್ಬೇಕು ಅನ್ನೋ ಗೊಂದಲದಲ್ಲಿದ್ದಾರೆ. ಅವರ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಹಿಂದೆ ಕುಮಾರಸ್ವಾಮಿ ವಿರುದ್ಧವೂ...
Hassan News: ಹಾಸನ: ಉತ್ತರ ಭಾರತ ಮೂಲದ ‘ಚಡ್ಡಿ ಬಿನಿಯನ್ ಗ್ಯಾಂಗ್, ಎಂದೇ ಗುರುತಿಸಿಕೊಳ್ಳುವ ಅಪಾಯಕಾರಿ ದರೋಡೆಕೋರರ ತಂಡ ಜಿಲ್ಲೆಗೆ ಕಾಲಿಟ್ಟಿದೆಯಾ?
ಹೌದು, ಅಂತಹ ಅನುಮಾನಕ್ಕೆ ಆಸ್ಪದ ನೀಡುವ ಕಳವು ಪ್ರಕರಣ ಹಾಗೂ ಒಳ ಬಟ್ಟೆಯಲ್ಲಿ ಓಡಾಡುವ ಮುಸುಕುಧಾರಿ ಆಗಂತುಕರ ಓಡಾಟ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅರಸೀಕೆರೆಯ ಮಾರುತಿ ನಗರದಲ್ಲಿ ಗುರುವಾರ ರಾತ್ರಿ ಚಡ್ಡಿ, ಬನಿಯನ್ ಧರಿಸಿದ,...
Political News: ಹಾಸನದ ಹರದನಹಳ್ಳಿ ಈಶ್ವರ ದೇವಾಲಯದಲ್ಲಿ ಪ್ರಜ್ವಲ್ ರೇವಣ್ಣ ಪೂಜೆ ನೆರವೇರಿಸಿ, ಪ್ರಜಾಪ್ರಭುತ್ವದ ಹಕ್ಕನ್ನ ಚಲಾವಣೆ ಮಾಡಿದ್ದಾರೆ.
ನೂರಕ್ಕೆ ನೂರು ಭಾಗ ಗೆಲ್ತೀವಿ. ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿದ್ದಾರೆ. 8.30 ರ ವೇಳೆಗೆ ದೇವೇಗೌಡ ರು ಮತದಾನ ಮಾಡುವರು. ಈ ಬಾರಿ ಮೊದಲ ಹಂತದಲ್ಲಿ 14 ಕ್ಕೆ 14 ಸ್ಥಾನವನ್ನೂ ಗೆಲ್ಲುತ್ತೇವೆ...
Hassan News: ಹಾಸನ : ಬೈಕ್ ಹಾಗೂ ಸಾರಿಗೆ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದ ನಂತರ ಕೆಎಸ್‌ಆರ್‌ಟಿಸಿ ಬಸ್ ಕೂಡ ರಸ್ತೆಯಲ್ಲಿ ಹೊತ್ತಿ ಉರಿದಿದೆ. ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಬೇಡಿಗನಹಳ್ಳಿ ಸರ್ಕಲ್ ಬಳಿ ಈ ಘಟನೆ ನಡೆದಿದ್ದು, ಬೈಕ್ ಮತ್ತು ಬಸ್ ಎರಡೂ ಬೆಂಗಳೂರಿನಿಂದ ಹೊರಟಿತ್ತು. ಮುಂದೆ ಹೋಗುತ್ತಿದ್ದ ಬೈಕ್‌ಗೆ...
Political News: ಲೋಕಸಭಾ ಚುನಾವಣೆ ಅಂಗವಾಗಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೇಯಸ್ ಎಂ. ಪಟೇಲ್ ಪರವಾಗಿ ಬೇಲೂರಿನಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಯಾತ್ರೆಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. ಬಳಿಕ ಮಾತನಾಡಿದ ಸಿಎಂ, ನಾವು ಪ್ರಧಾನಿ ನರೇಂದ್ರ ಮೋದಿ ಅವರಂತೆ ಭಾರತೀಯರನ್ನು ನಂಬಿಸಿ ದ್ರೋಹ ಬಗೆಯಲ್ಲ. ನುಡಿದಂತೆ ನಡೆದು ತೋರಿಸಿದ್ದೇವೆ. ನಾವು ನಿಮ್ಮನ್ನು ಭಾವನಾತ್ಮಕವಾಗಿ ಕೆರಳಿಸಿ ವಂಚಿಸಲ್ಲ....