Saturday, March 7, 2026

health tips

Health Tips: ಹೃದಯ ಆರೋಗ್ಯಕ್ಕೂ ಬೇಕು ಕಾಳಜಿ !

Health Tips: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳ ಬಗ್ಗೆ ಹೆಚ್ಚು ವರದಿಯಾಗುತ್ತಿದೆ. ಈ ಮುಂಚೆ ನಗರ ಪ್ರದೇಶದಲ್ಲಿರುವವರಲ್ಲಿ ಈ ಸಮಸ್ಯೆ ಜಾಸ್ತಿ ಕಾಣಿಸಿಕೊಳ್ಳುತ್ತಿತ್ತು, ಅದಕ್ಕೆ ಕಾರಣ ನಮ್ಮ ಜೀವನಶೈಲಿ ಎಂದು ಹೇಳಲಾಗುತ್ತಿತ್ತು. ಆದ್ರೆ ಈಗ ಗ್ರಾಮೀಣ ಭಾಗದವರಲ್ಲೂ ಕೂಡ ಈ ಸಮಸ್ಯೆ ಎದುರಾಗ್ತಿದೆ. ಅದಕ್ಕೇನು ಕಾರಣ ಎಂದು ತಿಳಿಯಲು ಹೋದಾಗ ನಗರ...

Health Tips: ಪುದೀನಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು.?

Health Tips: ಪುದೀನಾ ಬಳಸದೇ ಹಲವು ಚಾಟ್‌ಗಳನ್ನು ತಯಾರಿಸಲು ಸಾಧ್ಯವೇ ಇಲ್ಲ. ಪಾನೀಪುರಿ, ಮಸಾಲೆ ಪುರಿ, ಕಚೋರಿ, ಸಮೋಸಾ ಸೇರಿ ಹಲವು ತಿಂಡಿಗಳಲ್ಲಿ ಹಸಿರು ಚಟ್ನಿ ತಯಾರಿಸಲು ಪುದೀನಾ ಅವಶ್ಯಕ. ಆದರೆ ಪುದೀನಾ ಬರೀ ರುಚಿಕರ ತಿಂಡಿ ಮಾಡಲಷ್ಟೇ ಅಲ್ಲ. ಬದಲಾಗಿ ನಮ್ಮ ದೇಹಕ್ಕಾಗುವ ಹಲವು ಸಮಸ್ಯೆಗಳನ್ನು ನಿವಾರಿಸಲು ಪುದೀನಾ ಬಳಸಬಹುದು. ಹಾಗಾದ್ರೆ ಪುದೀನಾ...

Health Tips: ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ಎಚ್ಚರ! | ORS ಯಾವುದು ಸೂಕ್ತ?

Health Tips: ನವಜಾತ ಶಿಶು ಮತ್ತು ಮಕ್ಕಳ ತಜ್ಞೆಯಾಗಿರುವ ಡಾ.ಪ್ರಿಯಾ ಶಿವಳ್ಳಿ ಅವರು ಈಗಾಗಲೇ ಮಕ್ಕಳ ಆರೋಗ್ಯದ ಬಗ್ಗೆ ಹಲವು ಮಾಹಿತಿಯನ್ನು ನಿಮಗೆ ನೀಡಿದ್ದಾರೆ. ಇದೀಗ ಮಕ್ಕಳಿಗೆ ಓಆರ್‌ಎಸ್ ಏಕೆ ನೀಡಲಾಗುತ್ತೆ ಅಂತಲೂ ವೈದ್ಯರು ವಿವರಿಸಿದ್ದಾರೆ. ಮಕ್ಕಳಿಗೆ ಫುಡ್ ಪಾಯ್ಸನ್ ಆಗಿಯೋ ಅಥವಾ ಬೇರೆ ಯಾವುದೋ ಕಾರಣಕ್ಕೆ ವಾಂತಿ, ಬೇಧಿ ಶುರುವಾಗಬಹುದು. ಇದರ ಜತೆ ಜ್ವರದ...

Health Tips: ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ಎಚ್ಚರ! ತಲೆನೋವು ಯಾಕೆ ಬರುತ್ತೆ..?

Health Tips: ಇತ್ತೀಚಿನ ಮಕ್ಕಳಲ್ಲಿ ತಲೆನೋವು ಬರುತ್ತಿರುವುದು ಕಾಮನ್ ಆಗಿದೆ. ಹಾಗಾದ್ರೆ ತಲೆಮೋವು ಬರೋದು ಯಾವುದರ ಲಕ್ಷಣ..? ಯಾಕೆ ಬರತ್ತೆ ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ. ಡಾ.ಪ್ರಿಯಾ ಶಿವಳ್ಳಿ ಅವರು ಈ ಬಗ್ಗೆ ವಿವರಿಸಿದ್ದು, ಚಿಕ್ಕಮಕ್ಕಳಿಗೆ ತಲೆನೋವು ಬರೋದು ಅಪರೂಪ. ಆದರೆ ಹೆಚ್ಚು TV, Mobile ಹೆಚ್ಚು ಸಮಯ ನೋಡಿದಾಗ, ತಲೆ ನೋವು ಬರುತ್ತದೆ. ಇನ್ನು...

Health Tips: ಕಿಬ್ಬುಹೊಟ್ಟೆ ನೋವು.! ನಿರ್ಲಕ್ಷ್ಯ ಮಾಡೋದು ಬೇಡ!

Health Tips: ನಮ್ಮ ಕಿಡ್ನಿಯಲ್ಲಿ ಕಲ್ಲಾದರೆ, ಅದು ತಿಳಿಯುವ ಸಮಯಕ್ಕೆ ಜೀವಕ್ಕೆ ಅಪಾಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವು ನಮ್ಮ ದೇಹದಲ್ಲಾಗುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಸಹ ನಿರ್ಲಕ್ಷಿಸದೇ, ಅದರ ಬಗ್ಗೆಯೂ ಗಮನಹರಿಸಬೇಕು ಅಂತಾರೆ ವೈದ್ಯರು. ಅದರಲ್ಲೂ ಹೆಣ್ಣು ಮಕ್ಕಳಿಗೆ ಪಿರಿಯಡ್ಸ್ ಸಮಯದಲ್ಲಿ ಕಿಬ್ಬೊಟ್ಟೆ ನೋವು ಬರುತ್ತದೆ. ಈ ನೋವು ಬಂದಾಗ, ನಮ್ಮ ಹೊಟ್ಟೆಯ...

Health Tips: ಮೂತ್ರ ಲೀಕ್ ಆಗೋದು ಯಾಕೆ? ಸೋಂಕು ಯಾಕೆ ಬರುತ್ತೆ?

Health Tips: ಇತ್ತೀಚಿನ ದಿನಗಳಲ್ಲಿ ಹಲವರಿಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕ``ಳ್ಳುತ್ತಿದೆ. ಅದರಲ್ಲಿ ಮೂತ್ರ ಸೋರಿಕೆಯ ಸಮಸ್ಯೆ ಕೂಡ ಒಂದು. ಹಾಗಾದ್ರೆ ಮೂತ್ರ ಲೀೀಕ್ ಆಗೋಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಡಾ.ಕಾಮಿನಿರಾವ್ ಎಂಬುವವರು ಈ ಬಗ್ಗೆ ವಿವರಿಸಿದ್ದು, ಸೋಂಕು ಬರಲು ಮುಖ್ಯವಾದ ಕಾರಣ ಅಂದ್ರೆ, ವಾಶ್‌ರೂಮ್‌ಗೆ ಹೋದಾಗ ಅಲ್ಲಿನ ಸಿಂಕ್ ಕ್ಲೀನ್ ಮಾಡದೇ...

Health Tips: ಬೇಸಿಗೆಯಲ್ಲಿ ಮಗುವಿನ ಆರೈಕೆ ಹೇಗಿರಬೇಕು? ಸನ್ ಸ್ಕ್ರೀನ್ ಬಳಸಬಹುದಾ?

Health Tips: ಡಾ.ಪ್ರಿಯಾ ಶಿವಳ್ಳಿ ಅವರು ಬೇಸಿಗೆಯಲ್ಲಿ ಮಕ್ಕಳ ತ್ವಚೆಯನ್ನು ಯಾವ ರೀತಿ ಆರೋಗ್ಯವಾಗಿ ಇಡಬೇಕು ಎಂದು ಸಲಹೆ ನೀಡಿದ್ದಾರೆ. ಬೇಸಿಗೆಯಲ್ಲಿ ರಜೆ ಇರುವ ಕಾರಣಕ್ಕೆ ಮಕ್ಕಳು ಬಿಸಿಲಿನಲ್ಲಿ ಆಡೋಕ್ಕೆ ಹೋಗೋದು ಸಹಜ. ಆದರೆ ಹಾಗೆ ಬಿಸಿಲಿಗೆ ಹೋದಾಗ, ಅವರ ತ್ವಚೆ ಡ್ಯಾಮೇಜ್ ಆಗಬಹುದು. ಹಾಾಗಾಗಿ ನಾವು ಅವರ ತ್ವಚೆಯ ಆರೈಕೆ ಚೆನ್ನಾಗಿ ಮಾಡಬೇಕು. ಬಿಸಿಲಿನಲ್ಲಿ ಆಡುವಾಗ,...

Health Tips: SUNSCREEN ಯಾವಾಗ ಬಳಸಬೇಕು? ಯಾವ ಭಾಗಗಳಿಗೆ ಬಳಸಬೇಕು?

Health Tips: ಮುಖಕ್ಕೆ ಸೂರ್ಯನ ಶಾಖದಿಂದ ಆಗುವ ಡ್ಯಾಮೇಜ್ ತಡೆಯೋಕ್ಕೆ ಅಂತಾನೇ ಹಚ್ಚಿಕೋಳ್ಳುವ ಕ್ರೀಮ್ ಸನ್‌ಸ್ಕ್ರೀನ್. ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚು ಬಿಸಿಲಿನ ಶಾಖವಿರುವ ಕಾರಣಕ್ಕೆ, ಪ್ರತಿದಿನ ಸನ್‌ಸ್ಕ್ರೀನ್ ಹಚ್ಚಿಕೋಳ್ಳಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.. ಓಮ್ಮೆ Tan ಆದ್ರೆ ಅದು ತಕ್ಷಣಕ್ಕೆ ಹೋಗುವುದಿಲ್ಲ. ಅದಕ್ಕಾಗಿ ವೈದ್ಯರ ಬಳಿ ಓಡಾಡಬೇಕಾಗುತ್ತದೆ....

Kidney health: ಕಲ್ಲುಗಳು ದಪ್ಪ ಇರುತ್ತೆ! ಈ ನೋವು ಬಿಟ್ಟು ಬಿಟ್ಟು ಬರುತ್ತೆ!

Health Tips: ಕೆಲವರ ಕಿಡ್ನಿಯಲ್ಲಿ ಕಲ್ಲು ಉತ್ಪತ್ತಿಯಾಗುತ್ತದೆ. ಆದರೆ ಅದು ನೋವು ಬರುವವರೆಗೂ, ಅಲ್ಲಿ ಕಲ್ಲು ಉತ್ಪತ್ತಿಯಾಗಿದೆ ಅಂತಾ ನಮಗೆ ಗೋತ್ತೇ ಆಗುವುದಿಲ್ಲ. ಆದ್ದರಿಂದ ವೈದ್ಯರಾಗಿರುವ ಡಾ.ಕಾಮಿನಿ ರಾವ್ ಅವರು, ಕಿಡ್ನಿ ಕಲ್ಲು ಬಂದಾಗ ಆಗುವ ಸಮಸ್ಯೆಗಳು, ಸಿಗುವ ಸೂಚನೆಗಳೇನು ಎಂದು ವಿವರಿಸಿದ್ದಾರೆ. ನಮ್ಮ ಮೂತ್ರಕೋಶದಲ್ಲಿ ಕಲ್ಲುಗಳು ಉತ್ಪತ್ತಿಯಾಗುವುದನ್ನೇ ಕಿಡ್ನಿ ಕಲ್ಲು ಅಂತಾ ಕರೆಯಲಾಗುತ್ತದೆ. ನೀರು...

Health Tips: ಮಕ್ಕಳು ತಪ್ಪು ದಾರಿ ಹಿಡಿಯುವುದು ಯಾಕೆ..? ತಂದೆ ತಾಯಿನೇ ಕಾರಣನಾ..?

Health Tips: ಮನೋಶಾಸ್ತ್ರಜ್ಞೆ ಡಾ.ರೂಪಾರಾವ್ ಜೀವನದ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಪತಿ-ಪತ್ನಿ ದೂರವಾಗಲು ಕಾರಣವೇನು ಅಂತ ಅವರು ಈಗಾಗಲೇ ವಿವರಿಸಿದ್ದು, ಇದೀಗ ಮಕ್ಕಳು ತಪ್ಪು ದಾರಿ ಹಿಡಿಯಲು ಕಾರಣವೇನು..? ಅಂತಾ ವಿವರಿಸಿದ್ದಾರೆ. ಮಕ್ಕಳು ಹಾಳಾಗುತ್ತಿರುವುದಕ್ಕೆ ಮುಖ್ಯವಾದ ಕಾರಣ ಅಂದ್ರೆ, ಅವರು ಬಳಸುವ Mobile, Tv, computer. ಈ ಎಲ್ಲ ಮಾಧ್ಯಮಗಳ ಮೂಲಕ ಅವರು ನೋಡುವ...
- Advertisement -spot_img

Latest News

ಸಿಎಂಗೆ 17ನೇ ಬಜೆಟ್ ಮಂಡಿಸಿದ ಖುಷಿ, ಜನರಿಗೆ ಬರೆ ಎಳೆಸಿಕೊಂಡ ಬಿಸಿ: ರಾಜ್ಯ ಬಜೆಟ್ ಬಗ್ಗೆ ಹೆಚ್ಡಿಕೆ ವ್ಯಂಗ್ಯ

Political News: ಇಂದು ಸಿಎಂ ಸಿದ್ದರಾಮಯ್ಯನವರು ತಮ್ಮ 17ನೇ ಬಜೆಟ್ ಮಂಡನೆ ಮಾಡಿ, ದೇವರಾಜ್ ಅರಸು ಅವರ ದಾಖಲೆ ಮುರಿದಿದ್ದಾರೆ. ಈ ದಾಖಲೆ ಬಗ್ಗೆ ಕಾಂಗ್ರೆಸ್‌ನವರು...
- Advertisement -spot_img