Health Tips: ಪಿತ್ತಕೋಶದಲ್ಲಿ ಕಲ್ಲಾಗಲು ಕಾರಣವೇನು..? ಈ ಸಮಸ್ಯೆಗೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ.
https://youtu.be/ipu4pJeL6p0
ನಾವು ತ್ಯಾಜ್ಯಯುತವಾದ, ಜೀರ್ಣವಾಗದ ಆಹಾರವನ್ನು ಸೇವಿಸಿದಾಗ, ನಮ್ಮ ಪಿತ್ತಕೋಶದಲ್ಲಿ ಕಲ್ಲಾಗುವ ಸಾಧ್ಯತೆ ಇರುತ್ತದೆ. ನಾವು ಸೇವಿಸಿದ ಆಹಾರದಲ್ಲಿ ತ್ಯಾಜ್ಯವಿದ್ದರೆ, ಆ ತ್ಯಾಜ್ಯ ಒಂದೆಡೆ ಸೇರಿ, ಕಲ್ಲಾಗಿ ಮಾರ್ಪಾಡಾಗುತ್ತದೆ. ಹಾಗಾಗಿ ನಾವು ಸದಾ ಆರೋಗ್ಯಕರ ಆಹಾರವನ್ನೇ ಸೇವಿಸಬೇಕು....
Health Tips: ಇಂದಿನ ಕಾಲದ ಯುವಕರ ಪ್ರಮುಖ ಸಮಸ್ಯೆ ಅಂದ್ರೆ, ಬೊಕ್ಕತಲೆ. ವಯಸ್ಸು ಮೂವತ್ತು ದಾಡುವ ಮುನ್ನವೇ ತಲೆಯಲ್ಲಿರುವ ಕೂದಲುಗಳು, ಉದುರಲು ಶುರುವಾಗುತ್ತದೆ. 35ನೇ ವಯಸ್ಸಿಗಂದ್ರೆ, ತೀರಾ ವಯಸ್ಸಾದವರ ರೀತಿ ಕಾಣಲು ಶುರುವಾಗುತ್ತದೆ. ಹಾಗಾದ್ರೆ ಬೊಕ್ಕತಲೆಗೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯೆ ಪವಿತ್ರಾ ವಿವರಿಸಿದ್ದಾರೆ ನೋಡಿ.
ಬೊಕ್ಕತಲೆಯ ಸಮಸ್ಯೆ ಪುರುಷರಲ್ಲೇ ಹೆಚ್ಚು ಕಾಣಿಸಿಕೊಳ್ಳಲು ಕಾರಣವೇನು ಅಂದ್ರೆ,...
Health Tips: ಕಿಡ್ನಿ ಆರೋಗ್ಯದ ಬಗ್ಗೆ ನಾವು ನಿಮಗೆ ಈಗಾಗಲೇ ಸಾಕಷ್ಟು ವಿಚಾರವನ್ನು ಹೇಳಿದ್ದೇವೆ. ಕಿಡ್ನಿ ಸಮಸ್ಯೆ ಬಂದಾಗ ಏನು ಮಾಡಬೇಕು..? ಕಿಡ್ನಿ ಸಮಸ್ಯೆ ಬರಬಾರದು ಅಂದ್ರೆ ಏನು ಮಾಡಬೇಕು..? ಕಿಡ್ನಿ ಸಮಸ್ಯೆ ಬಂದಾಗ ಯಾವ ರೀತಿಯ ಚಿಕಿತ್ಸೆ ಪಡೆಯಬೇಕು ಅಂತಾ ವೈದ್ಯರು ನಿಮಗೆ ಈಗಾಗಲೇ ವಿವರಿಸಿದ್ದಾರೆ. ಇದೀಗ ಕಿಡ್ನಿ ಫೇಲ್‌ಗೆ ಇನ್ಸೂರೆನ್ಸ್ ಮಾಡಿಸಬಹುದಾ...
Health Tips: ಜೀವನದಲ್ಲಿ ನೆಮ್ಮದಿ ಅನ್ನೋದು ಎಷ್ಟು ಮುಖ್ಯವೋ, ದುಡಿಮೆ ಅನ್ನೋದು ಕೂಡ ಅಷ್ಟೇ ಮುಖ್ಯ. ದುಡಿದರೆನೇ ನಾವು ನಮಗೆ ಬೇಕಾದ ರೀತಿ ಜೀವನ ಮಾಡೋಕ್ಕೆ ಸಾಧ್ಯವಾಗೋದು. ಆದರೆ ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಯಾವ ರೀತಿ ದುಡಿಯುತ್ತಿದೆ ಎಂದರೆ, ಕೆಲಸದ ಒತ್ತಡ ಹೊತ್ತು, ಸರಿಯಾಗಿ ಊಟ, ನಿದ್ರೆ ಮಾಡದೇ, ಕೆಲಸ ಮಾಡುತ್ತಿದೆ. ಇಂಥ...
Health Tips: ವೈದ್ಯರಾದ ಡಾ. ವಿದ್ಯಾಶಂಕರ್ ಅವರು ಕಿಡ್ನಿ ಆರೋಗ್ಯದ ಬಗ್ಗೆ ಹಲವಾರು ಮಾಹಿತಿ ನೀಡಿದ್ದಾರೆ. ಅದೇ ರೀತಿ ಕಿಡ್ನಿ ಸಮಸ್ಯೆ ಭಾರತದಲ್ಲೇ ಹೆಚ್ಚು ಕಾಣಿಸಿಕೊಳ್ಳಲು ಕಾರಣವೇನು ಅನ್ನೋ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ. ಜೀವ ರಕ್ಷಣೆಗೆ ಯಾವ ಟೆಸ್ಟ್ ಮಾಡಿಸಿಕೊಳ್ಳುವುದು ಉತ್ತಮ ಅಂತಲೂ ಹೇಳಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.
https://youtu.be/7VpIqtf7lTs
ನಾವು ಆಹಾರ ಸೇವನೆ ಮಾಡುವಾಗ,...
Health Tips: ಕಿಡ್ನಿ ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಅನ್ನೋ ಬಗ್ಗೆ ವೈದ್ಯರಾದ ಡಾ. ವಿದ್ಯಾಶಂಕರ್ ಅವರು ಕರ್ನಾಟಕ ಟಿವಿಯಲ್ಲಿ ಈಗಾಗಲೇ ವಿವರಿಸಿದ್ದಾರೆ. ಅದೇ ರೀತಿ ನಮ್ಮ ದೇಹದಲ್ಲಿರುವ ಎಲ್ಲಾ ಮುಖ್ಯವಾದ ಅಂಗಗಳಿಗಿಂತಲೂ ಮುಖ್ಯ ಅಂದ್ರೆ ಅದು ಕಿಡ್ನಿ. ಯಾಕಂದ್ರೆ ಕಿಡ್‌ನಿಯ ಆರೋಗ್ಯ ಹಾಳಾದ್ರೆ, ಅದಕ್ಕಾಗುವ ಖರ್ಚು ಸಣ್ಣಪುಟ್ಟದ್ದಲ್ಲ. ಹಾಗಾದ್ರೆ ಯಾರು ಕಿಡ್ನಿ ಕಸಿ...
Health Tips: ಅತಿಯಾದ ಒತ್ತಡ ಅಂದ್ರೆ, ಸ್ಟ್ರೆಸ್. ನಿಮ್ಮ ದೇಹದಲ್ಲಿ ಕೆಲಸ ಮಾಡುವ ಚೈತನ್ಯವೇ ಇಲ್ಲ. ದೇಹದಲ್ಲಿ ಶಕ್ತಿಯೇ ಇಲ್ಲ ಎನ್ನಿಸಿದಾಗ. ಅದನ್ನು ಅತೀಯಾದ ಒತ್ತಡ ಎಂದು ಹೇಳಲಾಗುತ್ತದೆ. ದೇಹದಲ್ಲಿ ಶಕ್ತಿ ಕಡಿಮೆಯಾದಾಗ, ಮಾನಸಿಕ ಶಕ್ತಿಯೂ ಕುಂಠಿತಗೊಳ್ಳುತ್ತದೆ. ಇದೆಲ್ಲ ಸಮಸ್ಯೆಗೆ ಕಾರಣವೇನು ಅಂತಾ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ಹೇಳಿದ್ದಾರೆ.
https://youtu.be/-mIRnks6OSg
ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿದಾಗ, ಮತ್ತು...
Health Tips: ಆಯುರ್ವೇದ ಅನ್ನೋದು ಪುರಾತನ ಕಾಲದಿಂದಲೂ, ಭಾರತದಲ್ಲಿ ಬಳಕೆಯಲ್ಲಿರುವ ಒಂದು ವೈದ್ಯಕೀಯ ವಿಧಾನ. ಆದರೆ ತಕ್ಷಣ ರಿಲೀಫ್ ಕೊಡುವ ಇಂಗ್ಲೀಷ್ ಮೆಡಿಸಿನ್ ಜನರಿಗೆ ತುಂಬಾ ಇಷ್ಟವಾಗಿದೆ. ಆದರೆ ಆಯುರ್ವೇದ ಚಿಕಿತ್ಸೆ ಲೇಟಾಗಿ ಫಲಿತಾಂಶ ಕೊಟ್ಟರೂ, ಅದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಇದೇ ರೀತಿಯ ಆಯುರ್ವೇದ ಚಿಕಿತ್ಸಾಲಯವೊಂದು ಬೆಂಗಳೂರಿನಲ್ಲಿಂದು, ಸಾವಿನ ದವಡೆಯಲ್ಲಿದ್ದವರಿಗೆ ಪಾರು ಮಾಡಿರುವ...
Beauty Tips: ಹದಿಹರೆಯದ ವಯಸ್ಸಿಗೆ ಬಂದ ಬಳಿಕ ಮುಖದಲ್ಲಿ ಮೊಡವೆಯಾಗುವುದು ಕಾಮನ್. ಆದರೆ ಮೊಡವೆ ಯಾಕಾಗಿದೆ ಎಂಬ ಕಾರಣ ತಿಳಿದುಕೊಳ್ಳದೇ, ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಪ್ರಾಡಕ್ಟ್‌ಗಳನ್ನು ಬಳಸಿ, ಮೇಕಪ್ ಮಾಡಿಕೊಂಡು ಆ ಮೊಡವೆಯನ್ನು ಮುಚ್ಚಿಕೊಳ್ಳಲಾಗುತ್ತದೆ. ಆದರೆ ನಾವು ಮೊಡವೆ ಆಗಿರುವುದಕ್ಕೆ ಕಾರಣವೇನೆಂದು ತಿಳಿದುಕೊಂಡರೆ, ಮೇಕಪ್ ಮಾಡಿಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ. ಈ ಬಗ್ಗೆ ಪಾರಂಪರಿಕ ವೈದ್ಯೆ...
Health Tips: ಮೊದಲೆಲ್ಲಾ ಹಿರಿಯರು ರಾತ್ರಿ 10ಗಂಟೆಯೊಳಗೆ ಮಲಗಿ, ಬೆಳಗ್ಗಿನ ಜಾವ 5 ಗಂಟೆಗೆಲ್ಲ ಏಳುತ್ತಿದ್ದರು. ಹಾಗಾಗಿ ಅವರ ಆರೋಗ್ಯ ಕೂಡ ಅತ್ಯುತ್ತಮವಾಗಿತ್ತು. ಆಯುಷ್ಯ ಕೂಡ ಹೆಚ್ಚಾಗಿತ್ತು. ಆದರೆ ಈಗಿನ ಕಾಲದಲ್ಲಿ ಮಲಗಲು 12 ಗಂಟೆ ದಾಟಲೇಬೇಕು. ಏಕೆಂದರೆ, ಕೈಯಲ್ಲಿ ಮೊಬೈಲ್ ಹಿಡಿದರೆ, ಸಮಯ ಹೋಗಿದ್ದೂ ಗೊತ್ತಾಗುವುದಿಲ್ಲ. ಅಕ್ಕಪಕ್ಕದಲ್ಲಿ ಏನಾಗುತ್ತಿರಬಹುದು ಎಂಬುದರ ಅರಿವೇ ಇರುವುದಿಲ್ಲ....
Delhi: ಭಾರತೀಯರು 3 ಮಕ್ಕಳನ್ನು ಮಾಡಿಕೊಳ್ಳಿ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿರುವ ಭಾಗವತ್, ಭಾರತದಲ್ಲಿರುವರು 3 ಮಕ್ಕಳನ್ನು ಮಾಡಿಕೊ`ಂಡರೆ ಬೆಂಬಲಿಸುವುದಾಗಿ...