Health Tips: ತುಳಸಿ ಗಿಡಕ್ಕೆ ಭಾರತದಲ್ಲಿ ಅತ್ಯುನ್ನತ ದರ್ಜೆ ನೀಡಲಾಗಿದೆ. ತುಳಸಿ ಗಿಡವನ್ನು ದೇವಿಯ ರೂಪವಾಗಿ ಕಂಡು ಆಕೆಯ ಪೂಜೆ ಮಾಡಲಾಗುತ್ತದೆ. ಆಕೆಗೆ ನೀರೆರೆಯುವ ನೆಪದಲ್ಲಿ ತುಳಸಿ ಗಿಡ ಸಮೃದ್ಧವಾಗಿ ಬೆಳೆಯಲಿ ಎಂದು ಬೇಡಿಕೊಳ್ಳಲಾಗುತ್ತದೆ. ಏಕೆಂದರೆ, ಯಾರ ಮನೆಯಲ್ಲಿ ತುಳಸಿ ಗಿಡ ಸಮೃದ್ಧವಾಗಿ ಬೆಳೆಯುತ್ತದೆಯೋ, ಅಂಥ ಮನೆಯಲ್ಲಿ ಸದಾ ಆರ್ಥಿಕತೆ ಮತ್ತು ನೆಮ್ಮದಿ ತುಂಬಿ...
ಸೇಬುಗಳು ತುಂಬಾ ಆರೋಗ್ಯಕರ ಹಣ್ಣುಗಳಲ್ಲಿ ಒಂದು. ಇದು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹೆಚ್ಚು ಸೇವಿಸುವ ಹಣ್ಣು. ಇದರ ಅದ್ಭುತ ಗುಣಲಕ್ಷಣಗಳಿಂದಾಗಿ ಕೆಲವು ತಜ್ಞರು ಇದನ್ನು ಮ್ಯಾಜಿಕ್ ಹಣ್ಣು ಎಂದೂ ಕೂಡ ಕರೆಯುತ್ತಾರೆ. ಇದು ಚರ್ಮದ ಆರೋಗ್ಯದಿಂದ ಹಿಡಿದು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಸೇಬು ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಿರಿ.
ಸಾಮಾನ್ಯವಾಗಿ...
ಡ್ರೈ ಫ್ರೂಟ್ಸ್ ಅಂತ ಬಂದಾಗ ನಾವೆಲ್ಲಾ ಬಾದಾಮಿ, ಗೋಡಂಬಿ, ಪಿಸ್ತಾಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡ್ತೀವಿ. ಒಣದ್ರಾಕ್ಷಿಯನ್ನು ಮರೆತೇ ಬಿಡ್ತೀವಿ. ಆದರೆ ಒಣದ್ರಾಕ್ಷಿಯಲ್ಲಿರುವಂತಹ ಆರೋಗ್ಯ ಲಾಭಗಳನ್ನ ನೀವು ತಿಳಿದರೆ ಖಂಡಿತವಾಗಿಯೂ ಇದನ್ನ ತಪ್ಪದೇ ತಿನ್ನುವಿರಿ.
ಒಣದ್ರಾಕ್ಷಿ ಅಂದರೆ ನಮಗೆ ನೆನಪಾಗೋದು ಸಿಹಿಪದಾರ್ಥಗಳ ಅಂದ ಹೆಚ್ಚಿಸಲು ಬಳಸುವ ಒಣಫಲ ಎಂದೇ ನಮ್ಮಲ್ಲಿ ಹೆಚ್ಚಿನವರು ಪರಿಗಣಿಸಿದ್ದಾರೆ. ಆದರೆ ಒಣ ದ್ರಾಕ್ಷಿಯಲ್ಲಿ...
ರಾಗಿ ಮುದ್ದೆ ಕರ್ನಾಟಕದ ಗ್ರಾಮೀಣ ಜನರ ಒಂದು ಮುಖ್ಯ ಆಹಾರ. ಶ್ರಮಜೀವಿಗಳು ಮತ್ತು ಗ್ರಾಮಾಂತರ ಪ್ರದೇಶಗಳ ಜನರು ಹೆಚ್ಚಾಗಿ ರಾಗಿ ಮುದ್ದೆಯನ್ನ ಸೇವಿಸುತ್ತಾರೆ. ರಾಗಿಹಿಟ್ಟಿನಿಂದ ತಯಾರಿಸುವ ಈ ಆಹಾರ ಆರೋಗ್ಯಕರವೆಂದು ಪರಿಗಣಿಸಲ್ಪಟ್ಟಿದೆ. "ಹಿಟ್ಟು ತಿಂದು ಗಟ್ಟಿಯಾಗು" ಎಂಬ ಗಾದೆ ರಾಗಿಮುದ್ದೆಯ ಮಹತ್ವವನ್ನು ಸಾರುತ್ತದೆ.
ಹೀಗಿರುವಾಗ ರಾಗಿ ಮುದ್ದೆಯನ್ನ ಯಾವ ಸಮಯದಲ್ಲಿ ತಿನ್ನಬೇಕು, ಯಾವ ಸಮಯದಲ್ಲಿ ತಿನ್ನಬಾರದು...
ಯುಗಾದಿ ಕಳೆದ ನಂತರ ಮಾವಿನ ಹಣ್ಣಿನ ಸೀಸನ್ ಶುರುವಾಗುತ್ತದೆ. ಎಲ್ಲೇ ನೋಡಿದರು ಹಣ್ಣು-ಹಣಾದ ಮಾವಿನ ಹಣ್ಣುಗಳು ಕಾಣ ಸಿಗುತ್ತದೆ. ಆರೋಗ್ಯದ ವಿಷಯಕ್ಕೆ ಬಂದರೆ ಮಾವಿನ ಕಾಯಿ ಮತ್ತು ಮಾವಿನ ಹಣ್ಣುಗಳು ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಗಳನ್ನು ಹೊಂದಿದೆ. ಮಾವಿನ ಕಾಯಿ ಆಗಿದ್ದಾಗ ನೀಡುವ ಆರೋಗ್ಯ ಪ್ರಯೋಜನಗಳು ಒಂದು ಕಡೆಯಾದರೆ ಹಣ್ಣಾದ ಬಳಿಕ ದುಪ್ಪಟ್ಟು ಆರೋಗ್ಯ...
ಎಣ್ಣೆಪದಾರ್ಥಗಳನ್ನು ಸೇವಿಸಿದ ನಂತರ ನಂತರ ಅಜೀರ್ಣ, ಹೊಟ್ಟೆಭಾರ ಮತ್ತು ಹೊಟ್ಟೆಯಲ್ಲಿ ಸುಡುವ ಸಂವೇದನೆ ಉಂಟಾಗುತ್ತದೆ. ಎಣ್ಣೆಯುಕ್ತ ಆಹಾರ ಸೇವಿಸಲೂ ಬೇಕು ಹಾಗೆಯೇ ಅದರಿಂದಾಗುವ ಸಮಸ್ಯೆಗಳಿಂದ ಪಾರಾಗಲೂ ಬೇಕು ಎನ್ನುವವರು ಈ ಟಿಪ್ಸ್ ಅನ್ನು ಫಾಲೋ ಮಾಡಲೇ ಬೇಕು.
ಎಣ್ಣೆಯಲ್ಲಿ ಕರಿದ ತಿನಿಸುಗಳನ್ನ ತಿಂದ ನಂತರ ಅಥವಾ ಊಟ ಮಾಡಿದ ಬಳಿಕ ಮೊಸರು ಸೇವಿಸುವುದು ಒಳ್ಳೆಯದು. ಏಕೆಂದರೆ...
ಕರೋನಾ ವೈರಸ್ ಸಾಂಕ್ರಾಮಿಕ ರೋಗದ ಆತಂಕವೇ ಇನ್ನೂ ದೂರವಾಗಿಲ್ಲ. ಈಗಿರುವಾಗಲೇ ಹೊಸ ಕಾಯಿಲೆಯ ಭೀತಿ ಆವರಿಸಿದೆ. ಕೇರಳದ ಹಲವು ಭಾಗಗಳಲ್ಲಿ ಟೊಮೇಟೊ ಫ್ಲೂ ಎಂಬ ಹೊಸ ವೈರಸ್ ಪತ್ತೆಯಾಗಿದ್ದು, ಈ ವೈರಸ್ ಪತ್ತೆಯಾದ ಬಳಿಕ ಜ್ವರದಿಂದ ಬಳಲುತ್ತಿರುವ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹೀಗಾಗಿ ಕರ್ನಾಟಕ ಸರ್ಕಾರ ಗಡಿ ಭಾಗದಲ್ಲಿ ಕಟ್ಟೆಚ್ಚರವಹಿಸಲು ಅದೇಶಿಸಿದೆ. ರಾಜ್ಯದಲ್ಲಿ ಇದುವರೆಗೆ...
ಪಪ್ಪಾಯ ಹಣ್ಣುನ್ನು ಯಾರು ಬೇಕಾದರೂ ತಿನ್ನಬಹುದು. ತಿಂದವರಿಗೆಲ್ಲ ಒಂದೊಂದು ರೀತಿಯ ಪ್ರಯೋಜನಗಳು ಸಿಗುತ್ತವೆ. ಪಪ್ಪಾಯ ಹಣ್ಣಿನ ಸೇವನೆಯಿಂದ ಉಂಟಾಗುವ ಆರೋಗ್ಯದ ಲಾಭಗಳು ಒಂದೆರಡಲ್ಲ. ಮಹಿಳೆಯರಿಗೂ ಕೂಡ ಪಪ್ಪಾಯ ಹಣ್ಣಿನಿಂದ ಸಾಕಷ್ಟು ಪ್ರಯೋಜನಗಳಿವೆ. ಅದೇ ರೀತಿ ಪಪ್ಪಾಯ ಕಾಯಿ ಕೂಡ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಗರ್ಭಿಣಿಯರು ಯಾವುದೇ ಕಾರಣಕ್ಕೂ ಪಪ್ಪಾಯ ಕಾಯಿ ಅಥವಾ...