Spiritual: ನಿಮಗೆ ಈ ಶೀರ್ಷಿಕೆ ನೋಡಿ, ಇದೇನಿದು ವಿಚಿತ್ರ, ಅಡುಗೆ ಮಾಡಿ ಊಟ ಮಾಡುವುದಕ್ಕೂ, ಶ್ರೀಮಂತರಾಗುವುದಕ್ಕೂ ಏನು ಸಂಬಂಧ ಅಂತ ಅನ್ನಿಸಿರಬಹುದು. ಇದರ ಅರ್ಥವೇನೆಂದರೆ, ಇಂಥ ಪಾತ್ರೆಯಲ್ಲಿ ಅಡುಗೆ ಮಾಡಿದಾಗ, ಅದರ ಪ್ರಭಾವದಿಂದ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಆರೋಗ್ಯ ಸರಿಯಿದ್ದಾಗ, ಮನುಷ್ಯ ತಾನಂದುಕೊಂಡಿದ್ದನ್ನು ಸಾಧಿಸುತ್ತಾನೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ ಬನ್ನಿ..
ಹಿಂದಿನ...
Spiritual: ಶ್ರೀವಿಷ್ಣುವನ್ನು ಹಿಂದೂಗಳ ಸರ್ವೋಚ್ಛ ದೇವರೆಂದು ಹೇಳಲಾಗುತ್ತದೆ. ಹಲವು ರೂಪ ಧಾರಣೆ ಮಾಡಿ, ಲೋಕ ಕಲ್ಯಾಣ ಮಾಡಿರುವ ಶ್ರೀವಿಷ್ಣು, ಈಗಲೂ ಕೂಡ ತಿರುಪತಿ ತಿಮ್ಮಪ್ಪನ ರೂಪದಲ್ಲಿ ನಮ್ಮೆಲ್ಲರ ಕಷ್ಟವನ್ನು ಪರಿಹರಿಸುತ್ತಿದ್ದಾನೆ. ಹಾಗಾದರೆ ಶ್ರೀವಿಷ್ಣುವಿನ ಜನ್ಮವಾಗಿದ್ದು ಹೇಗೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಹಲವು ಪುರಾಣ ಕಥೆಗಳಲ್ಲಿ ಶ್ರೀವಿಷ್ಣುವಿನ ಜನ್ಮದ ಬಗ್ಗೆ ಬೇರೆ ಬೇರೆ...
Spiritual: ನಮ್ಮ ಸನಾತನ ಧರ್ಮದಲ್ಲಿ ಹಲವಾರು ಪುರಾಣ ಕಥೆಗಳಿದೆ. ನೀವು ಎಷ್ಟೇ ವಿಚಾರಗಳನ್ನು ತಿಳಿದುಕೊಂಡಿದ್ದರೂ, ಒಂದಲ್ಲ ಒಂದು ವಿಚಾರ ತಪ್ಪಿಹೋಗಿರುತ್ತದೆ. ಇಂದು ಇಂಥ ಅಪರೂಪದ ವಿಚಾರವಾದ, ಶ್ರೀಕೃಷ್ಣನ ಕೊಳಲಿನ ಬಗ್ಗೆ ಮಾಹಿತಿ ನೀಡಲಿದ್ದೇವೆ. ಶ್ರೀಕೃಷ್ಣನಿಗೆ ಕೊಳಲನ್ನು ಕೊಟ್ಟಿದ್ದು ಯಾರು..? ಯಾಕೆ ಕೊಟ್ಟರು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಶ್ರೀಕೃಷ್ಣನಿಗೆ ಕೊಳಲನ್ನು ಕೊಟ್ಟಿದ್ದು ಶಿವ....
Spiritual: ಪ್ರಥಮ ಪೂಜಿತನಾದ ಗಣೇಶನನ್ನು ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ. ಅದರಲ್ಲಿ ಏಕದಂತ ಎಂಬ ಹೆಸರು ಕೂಡ ಒಂದು. ಗಣೇಶನನ್ನು ಏಕೆ ಏಕದಂತ ಎಂದು ಕರೆಯುತ್ತಾರೆ ಎಂದರೆ, ಅವನಿಗಿರುವ ಎರಡು ಹಲ್ಲುಗಳಲ್ಲಿ, ಒಂದು ಕತ್ತರಿಸಿ ಹೋದ ಕಾರಣ, ಏಕದಂತನೆಂದು ಕರೆಯುತ್ತಾರೆ. ಹಾಗಾದ್ರೆ ಗಣೇಶನ ಒಂದು ಹಲ್ಲು ಹೇಗೆ ತುಂಡಾಯಿತು ಅನ್ನೋ ಬಗ್ಗೆ ಇರುವ ಕಥೆ ಕೇಳೋಣ...
Spiritual: ದೇವಾನು ದೇವತೆಗಳಿಗೆ ಪ್ರಿಯವಾಗಿದ್ದ ಬಾಲಗಣೇಶ, ತನ್ನ ತಮಾಷೆಗಳ ಮೂಲಕ ಹಲವು ದೇವತೆಗಳ ತಾಳ್ಮೆ ಪರೀಕ್ಷೆ ಮಾಡುತ್ತಿದ್ದ. ಈ ಬಗ್ಗೆ ಒಂದು ಕಥೆ ಇದೆ. ವಿಷ್ಣುವಿನ ಶಂಖವನ್ನು ಮುಚ್ಚಿಟ್ಟು, ಗಣಪ ಶ್ರೀವಿಷ್ಣುವಿನ ತಾಳ್ಮೆ ಪರೀಕ್ಷೆ ಮಾಡಿದ್ದ. ಏನಿದು ಕಥೆ ಎಂದು ಕೇಳೋಣ ಬನ್ನಿ..
ಶ್ರೀವಿಷ್ಣುವಿನ ಬಳಿ ಶಂಖವಿತ್ತು. ಶ್ರೀವಿಷ್ಣು ಆ ಶಂಖವನ್ನು ಹಿಡಿದು, ಶೇಷನ ಮೇಲೆ...
Spiritual: ಗಣಪತಿಗೆ ಪ್ರಥಮ ಪೂಜೆಯ ವರ ನೀಡಿದವನು ಶಿವ. ಆದರೆ ಶಿವ ಅದನ್ನು ಮರೆತಿದ್ದರಿಂದ, ಅವನಿಗೂ ಹಲವು ಅಡೆತಡೆಗಳು ಉಂಟಾದವು. ಹಾಗಾದ್ರೆ ಶಿವನಿಗೆ ಯಾವಾಗ, ಏನು ಅಡೆತಡೆ ಉಂಟಾಯಿತು. ಅದನ್ನು ಗಣೇಶ ಹೇಗೆ ಸರಿಪಡಿಸಿದ ಅನ್ನೋ ಬಗ್ಗೆ ಕಥೆ ತಿಳಿಯೋಣ ಬನ್ನಿ..
ಪಾರ್ವತಿ ದೇವಿ ಓರ್ವ ಬಾಲಕನನ್ನು ಸೃಷ್ಟಿಸಿ, ತಾನು ಸ್ನಾನಗೃಹದಿಂದ ಬರುವವರೆಗೂ ಬಾಗಿಲು ಕಾಯಲು...
Spiritual: ಶ್ರೀಮಂತರಾಗಬೇಕು ಅಂದ್ರೆ ಲಕ್ಷ್ಮೀ ಮತ್ತು ಕುಬೇರನನ್ನು ಪೂಜಿಸಬೇಕು ಎಂದು ಹೇಳುತ್ತಾರೆ. ಆದರೆ ಎಂಥ ಶ್ರೀಮಂತನಿಗಾದರೂ, ಗರ್ವ ಬಂದಾಗ, ಅಂಥವನಿಗೆ ದೇವರು ಬುದ್ಧಿ ಕಲಿಸುತ್ತಾನೆ ಅನ್ನೋದಕ್ಕೆ ಕುಬೇರ ಮತ್ತು ಗಣಪತಿಯ ನಡುವೆ ನಡೆದ ಘಟನೆಯೇ ಸಾಕ್ಷಿ. ಈ ಬಗ್ಗೆ ಕಥೆಯನ್ನು ಕೇಳೋಣ ಬನ್ನಿ..
ಒಮ್ಮೆ ಕುಬೇರನಿಗೆ ತನ್ನ ಸಂಪತ್ತಿನ ಬಗ್ಗೆ ಗರ್ವವಾಗಿ, ಅದನ್ನ ದೇವಾನು ದೇವತೆಗಳಿಗೆ...
Spiritual: ಹಿಂದೂಗಳಲ್ಲಿ ಹಲವು ಪದ್ಧತಿಗಳಿದೆ. ಅದರಲ್ಲೂ ಮದುವೆ ಮಾಡುವಾಗ ಹಲವಾರು ಪದ್ಧತಿಗಳನ್ನು ಅನುಸರಿಸಲೇಬೇಕಾಗುತ್ತದೆ. ಅದರಲ್ಲಿ ಗೋತ್ರ ನೋಡಿ ಮದುವೆಯಾಗುವುದು. ಸಪ್ತ ಋಷಿಗಳ ಹೆಸರು ಈ ಗೋತ್ರಗಳಿಗಿದೆ. ಒಂದೇ ಗೋತ್ರದ ಹುಡುಗ- ಹುಡುಗಿಯನ್ನು ಎಂದಿಗೂ ಮದುವೆ ಮಾಡಲಾಗುವುದಿಲ್ಲ. ಅದು ಪ್ರೇಮ ವಿವಾಹವಾದರೂ ಸರಿ. ಹಾಗಾದ್ರೆ ಒಂದೇ ಗೋತ್ರದಲ್ಲಿ ವಿವಾಹವಾಗಬಾರದು ಅಂತಾ ಹೇಳುವುದು ಯಾಕೆ..?
7 ಋಷಿಗಳ ಗೋತ್ರಗಳು...
Spiritual: ಯಮರಾಜನೆಂದರೆ ಎಲ್ಲರಿಗೂ ಎಷ್ಟು ಭಯ ಅನ್ನೋದು ಎಲ್ಲರಿಗೂ ಗೊತ್ತು. ಏಕೆಂದರೆ, ನಮ್ಮ ಜೀವನದ ಅಂತ್ಯ ಮಾಡಲು ಬರುವವನೇ ಯಮರಾಜ. ಹಾಗಾಗಿ ಯಮ ಎಂದರೆ ಎಲ್ಲರಿಗೂ ಭಯ. ಅದರಂತೆ, ಯಮನ ಆಕಾರವೂ ಭಯಂಕರವಾಗಿದೆ. ಕೋಣನ ಮೇಲೆ ಕುಳಿತ ಯಮನಿಗೆ ಎರಡು ಕೋಡುಗಳಿದೆ. ಕೆಂಪುಗಣ್ಣುಗಳಿದೆ. ಕೈಯಲ್ಲಿರುವ ಹಗ್ಗ, ಯಾರ ಪ್ರಾಣ ತೆಗೆಯಲಿ ಎಂದು ಕಾಯುವಂತಿದೆ. ಆದರೆ...
Spiritual: ಮಹಾಭಾರತ ನಡೆದಿದ್ದು ಯಾವ ಕಾರಣಕ್ಕೆ ಎಂದರೆ, ದ್ರೌಪದಿ ವಸ್ತ್ರಾಪಹರಣದ ಕಾರಣಕ್ಕೆ ಎಂದು ಎಲ್ಲರಿಗೂ ಗೊತ್ತು. ಹಾಗೆ ಮಾಡಿದ್ದು ಕೌರವರಾದ ದುಶ್ಶಾಸನ ಮತ್ತು ದುರ್ಯೋಧನ. ಆದರೆ ಅತ್ತಿಗೆಯಾದ ದ್ರೌಪದಿಯ ವಸ್ತ್ರಾಪಹರಣವನ್ನು ಒಬ್ಬನೇ ಒಬ್ಬ ಕೌರವ ವಿರೋಧಿಸಿದ್ದ. ಅವನು ಯಾರು.? ಯಾಕೆ ವಿರೋಧಿಸಿದ್ದ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಕೌರವರು ಮೊದಲು ಉತ್ತಮ ಗುಣ...
Political News: ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ಔಷಧಿಗಳು ಪೂರೈಕೆಯಾಗುತ್ತಿಲ್ಲವೆಂದು ಆರೋಪಿಸಲಾಗಿದ್ದು, ಇಂದು ಬಿಜೆಪಿ ನಾಯಕ ಸಿ.ಟಿ.ರವಿ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿರುತ್ತಾರೆ.
ಈ...