ಹಿಂದೂ ಧರ್ಮದಲ್ಲಿ ಹಲವು ಪದ್ಧತಿಗಳಿದ್ದು, ಆಯಾ ಪದ್ಧತಿಗಳಿಗೆ ಅದರದ್ದೇ ಆದ ಮಹತ್ವವಿದೆ. ಅದೇ ರೀತಿ, ಪದ್ಧತಿ ಮತ್ತು ದೈನಂದಿನ ಕಾರ್ಯವಾಗಿರುವ ಸ್ನಾನಕ್ಕೂ ಮಹತ್ವ ನೀಡಲಾಗಿದೆ. ಹಿಂದೂ ಧರ್ಮದಲ್ಲಿ ಸ್ನಾನಕ್ಕೂ ಮುನ್ನ ಮತ್ತು ಸ್ನಾನವಾದ ಬಳಿಕ ಕೆಲವು ತಪ್ಪುಗಳನ್ನು ಮಾಡಬಾರದು. ಅದೇನೆಂದು ತಿಳಿಯೋಣ ಬನ್ನಿ..
ಸ್ನಾನ ಮಾಡುವುದಕ್ಕೂ ಮುನ್ನ ಮಾಡಬಾರದ ತಪ್ಪೆಂದರೆ, ದೇವರ ಕೋಣೆಗೆ ಹೋಗಬಾರದು, ದೇವರ...
ಎಲ್ಲ ಧರ್ಮದಲ್ಲೂ ದಾನಕ್ಕೆ ಮಹತ್ತರ ಸ್ಥಾನವಿದೆ. ಏಕೆಂದರೆ, ದಾನವೆಂಬುದು ಒಂದು ಪುಣ್ಯದ ಕೆಲಸ. ಇದರಿಂದ ಇನ್ನೊಬ್ಬರ ಜೀವನ ಉದ್ಧಾರವಾಗಬಹುದು. ಇನ್ನೊಬ್ಬರ ಹೊಟ್ಟೆ ತುಂಬಬಹುದು. ಆದರೆ ದಾನ ಮಾಡುವುದಕ್ಕೂ ಕೆಲ ನಿಯಮಗಳಿದೆ. ಗರುಡ ಪುರಾಣದ ಪ್ರಕಾರ, ಕೆಲವರು ದಾನ ಮಾಡಬಹುದು. ಇನ್ನು ಕೆಲವರು ದಾನ ಮಾಡಬಾರದು. ಹಾಗಾದ್ರೆ ಯಾರು ದಾನ ಮಾಡಬೇಕು..? ಯಾರು ದಾನ ಮಾಡಬಾರದು...
ಮನುಷ್ಯ ಎಂದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ನೋವು ತಿನ್ನಲೇಬೇಕಾಗುತ್ತದೆ. ಕೆಲವರು ಕೆಲ ಕೆಲಸಗಳಿಂದ, ಕೆಲವರು ತಮ್ಮ ಮಾತುಗಳಿಂದ, ಇನ್ನು ಕೆಲವರು ತಮ್ಮ ಮೌನದಿಂದಲೇ, ಇನ್ನೊಬ್ಬರ ಮನಸ್ಸನ್ನ ಘಾಸಿಗೊಳಿಸುತ್ತಾರೆ. ಆದರೆ ಚಾಣಕ್ಯರ ಪ್ರಕಾರ, ಯಾರಾದರೂ ನಮ್ಮ ಮನಸ್ಸಿಗೆ ನೋವು ಮಾಡಿದರೆ, ನಾವು ಕೂಡ ಅದೇ ರೀತಿ ಪ್ರತಿಕ್ರಿಯಿಸಬೇಕಂತೆ. ಹಾಗಾದ್ರೆ ಯಾವ ರೀತಿ ಪ್ರತಿಕ್ರಿಯಿಸಬೇಕು ಅಂತಾ...
ಊಟವನ್ನ ಹಿಂದೂಗಳು ಅನ್ನಪೂರ್ಣೇಶ್ವರಿಯ ರೂಪ, ಪೂರ್ಣಬ್ರಹ್ಮನೆಂದು ಕರೆಯುತ್ತಾರೆ. ಹಾಗಾಗಿ ಊಟ ಮಾಡುವ ಮುನ್ನ, ಊಟ ಮಾಡುವಾಗ ಮತ್ತು ಊಟವಾದ ಬಳಿಕ ನಾವು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಊಟಕ್ಕೂ ಮುನ್ನ ದೇವರಿಗೆ ಪಾರ್ಥಿಸಬೇಕು. ಊಟ ಮಾಡುವಾಗ, ನೆಲದ ಮೇಲೆ ಕುಳಿತು, ಸ್ವಚ್ಛ ಕೈಗಳಿಂದ ಉಣ್ಣಬೇಕು. ಅದೇ ರೀತಿ ಉಂಡ ಬಳಿಕ, ಬಟ್ಟಲಲ್ಲಿ ಕೈ ತೊಳೆಯಬಾರದು. ಹಾಗಾದ್ರೆ...
ಜೀವನದಲ್ಲಿ ಏನೇ ಆದರೂ, ಮನುಷ್ಯ ಖುಷಿ ಖುಷಿಯಾಗಿರುವುದು ಮುಖ್ಯ. ಏಕೆಂದರೆ, ಮನುಷ್ಯ ಖುಷಿಯಾಗಿದ್ದಾಗಲೇ, ಅವರು ಆರೋಗ್ಯವಂತನಾಗಿ ಇರುತ್ತಾನೆ. ನೀವು ಯಾವುದೊದರು ವಿಷಯದ ಬಗ್ಗೆ ಟೆನ್ಶನ್ ತೆಗೆದುಕೊಂಡಾಗಲೇ, ನಿಮ್ಮ ಆರೋಗ್ಯ ಹಾಳಾಗಲು ಶುರುವಾಗುತ್ತೆ. ಹಾಗಾಗಿ ನೀವು ಖುಷಿಯಾಗಿರಬೇಕು ಅಂದ್ರೆ, ವಿದುರನ ಈ ಮಾತು ಅನುಸರಿಸಬೇಕಂತೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಖುಷಿಯಾಗಿರಲು ಬೇಕಾದ ಮೊದಲನೇಯ...
ಅತಿಥಿಗಳು ಅಂದರೆ ದೇವರಿದ್ದಂತೆ ಅನ್ನೋದು ಹಿಂದೂ ಸಂಪ್ರದಾಯದಲ್ಲಿರುವ ಮಾತು. ಯಾಕಂದ್ರೆ ಅತಿಥಿಗಳು ಬಂದಾಗ, ಮನೆಯಲ್ಲಿ ಖುಷಿ ತುಂಬಿರುತ್ತದೆ. ಬಗೆ ಬಗೆಯ ಅಡುಗೆಗಳನ್ನ ಮಾಡಿರುತ್ತಾರೆ. ಹಬ್ಬದ ವಾತಾವರಣವಿರುತ್ತದೆ. ಆದರೆ ಕೆಲವರನ್ನು ಅತಿಥಿಗಳೆಂದು ಎಂದಿಗೂ ಮನೆಗೆ ಬರಮಾಡಿಕೊಳ್ಳಬಾರದಂತೆ. ಹಾಗಾದ್ರೆ ಯಾರನ್ನ ಮನೆಗೆ ಅತಿಥಿಗಳೆಂದು ಬರಮಾಡಿಕೊಳ್ಳಬಾರದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯವರು ಕೊಂಕು ಮಾತನಾಡುವವರು. ಕೆಲವರಿಗೆ ಎಷ್ಟೇ ಚೆನ್ನಾಗಿ ಆತಿಥ್ಯ...
ಸಾವಿನ ಕಾಲವನ್ನ ತಪ್ಪಿಸಬಹುದು. ಆದರೆ ನೋವಿನ ಕಾಲವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹಿರಿಯರು ಹೇಳಿದ್ದನ್ನ ನೀವು ಕೇಳಿರುತ್ತೀರಿ. ಅದೇ ರೀತಿ ನಮ್ಮ ಹಣೆಬರಹದಲ್ಲಿರುವ ಕೆಲ ವಿಷಯಗಳನ್ನು ಯಾರೂ ಬದಲಾಯಿಸಲು ಸಾಧ್ಯವೇ ಇಲ್ಲವಂತೆ. ಈ ಬಗ್ಗೆ ಚಾಣಕ್ಯರು, ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯ ವಿಷಯ ರೋಗ....
ಹಿಂದೂಗಳಲ್ಲಿ ಹಲವು ನಂಬಿಕೆಗಳಿದೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ನಂಬಿಕೆಗಳು. ಆದರೆ ಬ್ರಾಹ್ಮಿ ಮುಹೂರ್ತದ ವಿಷಯಕ್ಕೆ ಬಂದಾಗ ಮಾತ್ರ, ಎಲ್ಲರದ್ದೂ ಒಂದೇ ನಂಬಿಕೆ. ಅದೇನಂದ್ರೆ, ಬ್ರಾಹ್ಮಿ ಮುಹೂರ್ತ ಅನ್ನೋದು ಅತ್ಯುತ್ತಮ ಮುಹೂರ್ತ. ಈ ಸಮಯದಲ್ಲಿ ವಿವಾಹವಾದರೆ, ಅಂಥವರ ವೈವಾಹಿಕ ಜೀವನ ಉತ್ತಮವಾಗಿರತ್ತೆ. ಈ ಸಮಯದಲ್ಲಿ ಯಾವುದೇ ಉತ್ತಮ ಕೆಲಸ ಮಾಡಿದರೂ, ಅದು ಫಲ ಕೊಡತ್ತೆ ಅಂತಾ...
ಹಿಂದೂ ಧರ್ಮದಲ್ಲಿ ಷೋಡಶ ಶಾಸ್ತ್ರಗಳಿದೆ. ಅಂದ್ರೆ 16 ಶಾಸ್ತ್ರಗಳು. ಆ 16 ಶಾಸ್ತ್ರಗಳಲ್ಲಿ ಸೀಮಂತ ಶಾಸ್ತ್ರ ಕೂಡ ಒಂದು. ಗರ್ಭದಲ್ಲಿರುವ ಮಗುವಿಗೆ 7 ತಿಂಗಳು ತುಂಬಿದ ಬಳಿಕ, ಸೀಮಂತ ಶಾಸ್ತ್ರವನ್ನ ಮಾಡಲಾಗತ್ತೆ. ಸೀಮಂತವನ್ನು ಪದ್ಧತಿ ಪ್ರಕಾರ ಮಾಡುವುದು ತುಂಬಾ ಮುಖ್ಯ. ಹಾಗಾದ್ರೆ ಸೀಮಂತ ಶಾಸ್ತ್ರವನ್ನು ಯಾಕೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಗರ್ಭಿಣಿಗೆ 7 ತಿಂಗಳು...
ಗುರುರಾಯರು ಅನ್ನೋ ಪದವೇ, ಶಕ್ತಿ ಕೊಡುವಂಥದ್ದು. ಕಷ್ಟಬಂದಾಗ, ರಾಯರನ್ನು ನೆನೆದರೆ ಸಾಕು, ಯಾವುದಾದರೂ ರೂಪದಲ್ಲಿ ಬಂದು, ಅವರು ನಮ್ಮನ್ನು ಕಾಪಾಡಿಯೇ ಕಾಪಾಡುತ್ತಾರೆಂಬ ನಂಬಿಕೆ ಇದೆ. ಇಂಥ ರಾಯರು, ತಮ್ಮ ಜೀವಿತಾವಧಿಯಲ್ಲಿ ಹಲವು ಪವಾಡಗಳನ್ನು ಮಾಡಿದ್ದಾರೆ. ಆ ಪವಾಡಗಳಲ್ಲಿ ಕೆಲ ಪವಾಡಗಳ ಬಗ್ಗೆ ತಿಳಿಯೋಣ ಬನ್ನಿ..
ಗುರುರಾಯರ ಬಳಿ ಬಂದ ಓರ್ವ ವ್ಯಕ್ತಿ ಗರ್ವದಿಂದ ಗಂಧ ತೇಯ್ದು...