Friday, November 28, 2025

Hindu Festival

ಧನ ತ್ರಯೋದಶಿಯ ಮುನ್ನ ಚಿನ್ನದ ಮಾರ್ಕೆಟ್ ಸ್ಫೋಟ!

ಐದು ದಿನಗಳ ದೀಪಾವಳಿ ಹಬ್ಬಕ್ಕೆ ಆಧಾರವಾಗಿರುವ ಧನ ತ್ರಯೋದಶಿ ಈ ವರ್ಷದ ಅಕ್ಟೋಬರ್ 18ರಂದು ಶನಿವಾರದಂದು ಜರಗಲಿದೆ. ಈ ಪವಿತ್ರ ದಿನವನ್ನು ಹಿಂದೂ ಸಂಪ್ರದಾಯದಲ್ಲಿ ಧನ್ವಂತರಿ ಮತ್ತು ಸಂಪತ್ತಿನ ದೇವತೆ ಕುಬೇರನಿಗೆ ಅರ್ಪಿಸಲಾಗುತ್ತದೆ. ಇತ್ತೀಚೆಗಿನ ಧಾರ್ಮಿಕ ಮತ್ತು ಆರ್ಥಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಧನ ತ್ರಯೋದಶಿಯು ವಿಶೇಷ ಗಮನ ಸೆಳೆದಿದೆ. ಹಿಂದೂ ನಂಬಿಕೆ ಪ್ರಕಾರ, ಧನ...

ಒಂದೇ ದೇವಸ್ಥಾನ, ಒಂದೇ ಬಾವಿ, ಸ್ಮಶಾನ ತತ್ವದಲ್ಲಿರಿ : ಹಿಂದುಗಳಿಗೆ ಮೋಹನ್‌ ಭಾಗವತ್‌ ಕರೆ

ಬೆಂಗಳೂರು : ಸಮಾಜದ ಎಲ್ಲ ವರ್ಗಗಳ ನಡುವೆ ಏಕತೆ ಹಾಗೂ ಸಾಮರಸ್ಯ ಮೂಡಬೇಕಾದರೆ ಎಲ್ಲರೂ ಒಂದು ದೇವಸ್ಥಾನ, ಒಂದು ಬಾವಿ ಹಾಗೂ ಒಂದೇ ಸ್ಮಶಾನ ತತ್ವ ಪಾಲನೆ ಮಾಡಬೇಕೆಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಕರೆ ನೀಡಿದ್ದಾರೆ. ಉತ್ತರ ಪ್ರದೇಶದ ಅಲಿಗಢದಲ್ಲಿ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿರುವ ಅವರು, ಶಾಂತಿಗಾಗಿ ತನ್ನ ಜಾಗತಿಕ ಜವಾಬ್ದಾರಿಯನ್ನು ಪೂರೈಸಲು...

ಗಣೇಶ ವಿಸರ್ಜನೆ ಹಿನ್ನೆಲೆ: ಬೃಹತ್ ರೂಟ್ ಮಾರ್ಚ್:ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ- ಎನ್ ಶಶಿಕುಮಾರ್

Hubli News: ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ನಾಗಮಂಗಲದಲ್ಲಿ ನಡೆದ ಗಲಭೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಹುಬ್ಬಳ್ಳಿ-ಧಾರವಾಡ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ಕಠಿಣ ಕ್ರಮಕ್ಕೆ ಮುಂದಾಗಿದೆ. ಮುಂಜಾಗೃತ ಕ್ರಮವಾಗಿ ಹಾಗೂ ಸಾರ್ವಜನಿಕರಿಗೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಅವಳಿ ನಗರದ ಕಮಿಷನರೇಟ್ ವ್ಯಾಪ್ತಿಯಿಂದ ಬೃಹತ್ ರೂಟ್ ಮಾರ್ಚ್ ಹಮ್ಮಿಕೊಳ್ಳಲಾಗಿತ್ತು. ನಗರದ ಶಹರ ಪೊಲೀಸ್ ಠಾಣೆಯಿಂದ ಆರಂಭವಾದ ರೂಟ್ ಮಾರ್ಚ್...

ವಿಭಿನ್ನವಾಗಿ ಗಣೇಶೋತ್ಸವ ಆಚರಿಸಿದ ಹುಬ್ಬಳ್ಳಿ ಸಪ್ತಗಿರಿ ಗಜಾನನ ಮಂಡಳಿ

Hubballi: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ವಿನೂತನ ಮತ್ತು ಅರ್ಥಪೂರ್ಣ ಗಣೇಶೋತ್ಸವ ಆಚರಣೆ ಮಾಡಲಾಯಿತು. ನಗರದ ಸಪ್ತಗಿರಿ ಲೇಔಟ್ ಗಜಾನನ ಯುವಕ ಮಂಡಳ ವತಿಯಿಂದ ರಕ್ತದಾನ ಮೂಲಕ ಗಣೇಶೋತ್ಸವ ಆಚರಿಸಲಾಗಿತ್ತು. ಹಲವು ಕಡೆ ಗಣೇಶನ ಪೂಜೆ ಜೊತೆಗೆ, ಡಿಜೆ ಮ್ಯೂಸಿಕ್ ಹಾಕಿ, ಮೋಜು ಮಸ್ತಿ ಮಾಡಲಾಗುತ್ತದೆ. ಆದರೆ ಈ ಸಾರ್ವಜನಿಕ ಗಣೇಶೋತ್ಸವದಲ್ಲಿ ಸಮಾಜಮುಖಿ ಕೆಲಸ ಮಾಡುತ್ತಿದ್ದು, ರಕ್ತದಾನ ಮಾಡುವ ಮೂಲಕ...

ಉಸಿರು ಫೌಂಡೇಶನ್‌ನಿಂದ ಸಾರ್ವಜನಿಕ ಗಣೇಶ ಮಂಡಳಿಗಳಿಗೆ ದೇಣಿಗೆ

Gadag News: ಪ್ರತೀ ವರ್ಷದಂತೆ ಈ ವರ್ಷ ಕೂಡ ಉಸಿರು ಸೋಶಿಯಲ್ ವೆಲ್‌ಫೇರ್ ಫೌಂಡೇಶನ್ ವತಿಯಿಂದ ಈ ವರ್ಷವೂ ಗದಗಿನಲ್ಲಿ ಕೂರಿಸುವ ಸಾರ್ವಜನಿಕ ಗಣೇಶ ಮಂಡಳಿಗಳಿಗೆ ದೇಣಿಗೆ ನೀಡಲಾಗುತ್ತಿದೆ. https://youtu.be/ZsQupm8xx3I ಕನಿಷ್ಟ 25 ಜನರನ್ನು ಮಾತ್ರ ಒಳಗೊಂಡಿರುವ ಗಣೇಶ ಮಂಡಳಿಗಳಿಗೆ ಅವಕಾಶವಿದ್ದು, 121 ಗಣೇಶ ಮಂಡಳಿಗಳಿಗೆ ಉಸಿರು ಫೌಂಡೇಶನ್ ದೇಣಿಗೆ ನೀಡಲಿದೆ. ಗದಗದ ಅಂಬೇಡ್ಕರ್ ಭವನದ ಬಳಿ...

Ganesh Chaturthi Special: ಗಣೇಶನಿಗೆ ಪ್ರಿಯವಾದ ಪಂಚಕಜ್ಜಾಯ ರೆಸಿಪಿ

Spiritual: ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಗಣೇಶನಿಗೆ ಪ್ರಿಯವಾಗ ಮೋದಕ ಹೇಗೆ ತಯಾರಿಸುವುದು ಅಂತಾ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ, ಇಂದು ನಾವು ಗಣೇಶನಿಗೆ ಪ್ರಿಯವಾದ ಪಂಚಕಜ್ಜಾಯ ಹೇಗೆ ಮಾಡುವುದು ಎಂದು ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಒಂದು ಕಪ್ ಕಡ್ಲೆ, ಒಂದು ಕಪ್‌ ಕಾಯಿತುರಿ, ಬೆಲ್ಲ, ಏಲಕ್ಕಿ, ಒಂದು ಸ್ಪೂನ್ ತುಪ್ಪ. ಮಾಡುವ ವಿಧಾನ: ಮೊದಲು...
- Advertisement -spot_img

Latest News

ಯು.ಟಿ. ಖಾದರ್‌ ಅವರಿಗೆ ಗೌರವ ಡಾಕ್ಟರೇಟ್, ರಾಜ್ಯಪಾಲರಿಂದ ಪ್ರಶಸ್ತಿ ಪ್ರಧಾನ!

ಬೆಂಗಳೂರು ವಿಶ್ವವಿದ್ಯಾಲಯದಿಂದ ನೀಡಲಾದ ಗೌರವ ಡಾಕ್ಟರೇಟ್ ಪದವಿಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಬ್ದುಲ್ಲಾ ಅವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು. ರಾಜಭವನದ ಬ್ಯಾಂಕ್ವೇಟ್ ಹಾಲ್‌ನಲ್ಲಿ...
- Advertisement -spot_img