Thursday, January 22, 2026

Hindu religion

ಫ್ರಿಡ್ಜ್ ಮೇಲೆ ಈ ವಸ್ತುಗಳು ಬೇಡ ! ಫ್ರಿಡ್ಜ್ ವಾಸ್ತುವೂ ಮುಖ್ಯ !

ಮನೆಯಲ್ಲಿ ಸಕಾರಾತ್ಮಕ ಶಕ್ತಿ ಉಳಿಸಿಕೊಳ್ಳಲು ವಾಸ್ತು ಶಾಸ್ತ್ರದ ನಿಯಮಗಳು ತುಂಬಾ ಮುಖ್ಯ. ಇಂದು ಎಲ್ಲರ ಮನೆಯಲ್ಲಿ ಇರುವ ಫ್ರಿಡ್ಜ್ ಕೂಡ ವಾಸ್ತುವಿನ ಪ್ರಕಾರ ಸರಿಯಾಗಿ ಬಳಸಿದರೆ ಮನೆಯಲ್ಲಿ ಶಾಂತಿ, ಸಮತೋಲನ ಮತ್ತು ಸುಖವನ್ನು ಹೆಚ್ಚಿಸುತ್ತದೆ. ಆದರೆ ಕೆಲ ಸಾಮಾನ್ಯ ತಪ್ಪುಗಳು ನಕಾರಾತ್ಮಕತೆಗೂ ಕಾರಣವಾಗಬಹುದು... ಫ್ರಿಡ್ಜ್ ಅಗ್ನಿ ತತ್ತ್ವದ ಸಂಕೇತವಾಗಿರುವುದರಿಂದ, ಅದರ ಮೇಲೆ ನೀರಿನ ಅಂಶಕ್ಕೆ ಸಂಬಂಧಿಸಿದ...

ಹಾವು ಕಚ್ಚಿದಂತೆ ಕನಸು ಬಿದ್ದರೆ ಏನರ್ಥ?

ಹಾವು ಕಚ್ಚಿದಂತೆ ಕನಸು ಕಾಣುವುದು ಸ್ವಪ್ನ ಶಾಸ್ತ್ರದಲ್ಲಿ ಗಂಭೀರ ಸೂಚನೆ ಎಂದು ಪರಿಗಣಿಸಲಾಗುತ್ತದೆ. ಶಾಸ್ತ್ರಜ್ಞರ ಪ್ರಕಾರ, ಇಂತಹ ಕನಸುಗಳು ವ್ಯಕ್ತಿಯ ಆರೋಗ್ಯ, ಹಣಕಾಸು ಹಾಗೂ ಮಾನಸಿಕ ಸ್ಥಿತಿಗೆ ಸಂಬಂಧಿಸಿದ ಎಚ್ಚರಿಕೆ ಸಂದೇಶಗಳನ್ನು ನೀಡುತ್ತವೆ. ವಿಶೇಷವಾಗಿ ರಾತ್ರಿ 12 ಗಂಟೆಯ ನಂತರ ಬರುವ ಇಂತಹ ಕನಸುಗಳು ಮುಂದಿನ ದಿನದ ಪರಿಣಾಮಗಳನ್ನೂ ಸೂಚಿಸಬಹುದು. ಈ ಕನಸು ಬಿದ್ದಾಗ ಅನಾರೋಗ್ಯದ...

ಈ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬಾರದು !

ಹಿಂದೂ ಧರ್ಮದಲ್ಲಿ ದೇವರ ಕೋಣೆಯನ್ನು ಅತ್ಯಂತ ಪವಿತ್ರ ಮತ್ತು ಶುದ್ಧತೆಯ ಸ್ಥಳವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹರಿಯಬೇಕೆಂದರೆ ಈ ಸ್ಥಳದ ಶುದ್ಧತೆಗೆ ಬಹಳ ಮಹತ್ವ ಇದೆ. ಆದರೆ ಅನೇಕ ಬಾರಿ ತಿಳಿಯದೇ ಕೆಲ ಅಶುಭ ವಸ್ತುಗಳನ್ನು ದೇವರ ಕೋಣೆಯ ಬಳಿ ಇಡುತ್ತೇವೆ. ವಾಸ್ತು ಪ್ರಕಾರ, ಈ ವಸ್ತುಗಳು ಮನೆಯಲ್ಲಿ ಕಲಹ, ಅಶಾಂತಿ ಮತ್ತು...

ಪೂಜೆಗೆ ಯಾವ ಸಮಯ ಉತ್ತಮ : ಸಮಯ- ಭಕ್ತಿ ಮುಖ್ಯವೇ ?

ನಿತ್ಯ ಪೂಜೆಯನ್ನ ಬೆಳಗ್ಗೆ ಮಾಡಬೇಕಾ? ಸಂಧ್ಯಾಕಾಲ ಸೂಕ್ತವೋ ? ಎಂಬ ಪ್ರಶ್ನೆ ಅನೇಕರಲ್ಲಿ ಇರುತ್ತದೆ. ಸಾಮಾನ್ಯವಾಗಿ ಬ್ರಾಹ್ಮೀ ಮುಹೂರ್ತ ಹಾಗೂ ಗೋದೂಳಿ ಮುಹೂರ್ತ ಎರಡೂ ದೈವಾರಾಧನೆಗೆ ಅತ್ಯುತ್ತಮ ಸಮಯವೆಂದು ಶಾಸ್ತ್ರಗಳು ಹೇಳುತ್ತವೆ. ಆದರೆ ಇದಕ್ಕಿಂತ ಮುಖ್ಯವಾದದ್ದು ನಮ್ಮ ಮನಸ್ಸಿನ ನಿರ್ಮಲತೆ, ಭಕ್ತಿ ಮತ್ತು ಭಗವಂತನ ಸ್ಮರಣೆ. ಅಧ್ಯಾತ್ಮದ ದೃಷ್ಟಿಯಿಂದ, ಜೀವನದಲ್ಲಿ ಸಂಭವಿಸುವ ಪ್ರತಿಯೊಂದು ಸಂಗತಿಯೂ ದೈವ...

ತಲೆಗೆ ಎಣ್ಣೆ ಹಚ್ಚಿ ದೇವಸ್ಥಾನಕ್ಕೆ ಹೋಗಬಾರದು ಯಾಕೆ ?

ದೇವಾಲಯಗಳಿಗೆ ಹೋಗುವ ಮುನ್ನ ಕೆಲವು ಸೂಕ್ಷ್ಮ ಆಚಾರ-ವಿಚಾರಗಳನ್ನು ಪಾಲಿಸುವುದು ನಮ್ಮ ಸಂಸ್ಕೃತಿಯಲ್ಲಿ ಬಹಳ ಮಹತ್ವದ್ದೆಂದು ಹೇಳಲಾಗಿದೆ. ವಿಶೇಷವಾಗಿ, ಸ್ನಾನ ಮಾಡಿದ ನಂತರ ತಲೆಗೆ ಎಣ್ಣೆ ಹಚ್ಚಿಕೊಂಡು ದೇವಸ್ಥಾನಕ್ಕೆ ಹೋಗುವುದು ಅನೇಕ ಪರಂಪರೆಯ ನಿಯಮಗಳ ಪ್ರಕಾರ ಶ್ರೇಯಸ್ಕರವಲ್ಲ. ಇಂತಹ ಕ್ರಮ ನಮ್ಮ ಸಂಕಲ್ಪಗಳು ಅಥವಾ ಬಯಕೆಗಳು ಸಂಪೂರ್ಣವಾಗಿ ಈಡೇರಲು ತೊಂದರೆ ಮಾಡಬಹುದು ಎಂಬ ನಂಬಿಕೆ ಇದೆ. ಸಾಮಾನ್ಯವಾಗಿ...

ಮನೆಯಲ್ಲಿ 7 ಕುದುರೆಗಳ ಫೋಟೋ : ಇದರ ಹಿಂದಿನ ಉದ್ದೇಶವೇನು ?

ಹಿಂದಿನಿಂದಲೂ ಸಾಕಷ್ಟು ಮನೆಗಳಲ್ಲಿ ಏಳು ಓಡುವ ಕುದುರೆ ಇರುವ ಫೋಟೋ (Photo)ಇರೋದನ್ನ ನಾವೆಲ್ರೂ ನೋಡಿದ್ದೀವಿ, ಆದ್ರೆ ಅದು ಯಾಕೆ ಅಂತ ನೀವ್ಯಾವತ್ತಾದ್ರು ಯೋಚ್ನೆ ಮಾಡಿದ್ದೀರಾ ? ಇಲ್ಲ ಅಂದ್ರೆ ಇವತ್ತು ತಿಳ್ಕೊಳೋಣ ಬನ್ನಿ,ಮನೆಯಲ್ಲಿ ಓಡುತ್ತಿರುವ ಏಳು ಕುದುರೆಗಳ(Horse)ಫೋಟೋ ಇಡುವುದು ವಾಸ್ತು ಪ್ರಕಾರ ಅತ್ಯಂತ ಶುಭಕರ ಎಂದು ಶಾಸ್ತ್ರಜ್ಞರು ಹೇಳುತ್ತಾರೆ. ಈ ಚಿತ್ರ ಮನೆಯಿಂದ ನಕಾರಾತ್ಮಕ...

ಹಿಂದೂಗಳಲ್ಲಿ ಹೆಣ್ಣುಮಕ್ಕಳು ಸ್ಮಶಾನಕ್ಕೆ ಏಕೆ ಹೋಗುವ ಹಾಗಿಲ್ಲ..?

ಹಿಂದೂಗಳಲ್ಲಿ ಹಲವು ರೀತಿಯ ಪದ್ಧತಿಗಳಿವೆ. ಅಂಥ ಪದ್ಧತಿಗಳಲ್ಲಿ ಕೆಲ ಪದ್ಧತಿಗಳು ಬರೀ ಹೆಂಗಸರಿಗಷ್ಟೇ ಮತ್ತು ಕೆಲ ಪದ್ಧತಿಗಳು ಬರೀ ಗಂಡಸರಿಗಷ್ಟೇ ಸೀಮಿತವಾಗಿರುತ್ತದೆ. ಅಂಥ ಪದ್ಧತಿಯನ್ನ ಅವರವರೇ ಅನುಸರಿಸಬೇಕು. ಅಂಥ ಪದ್ಧತಿಯಲ್ಲಿ ಅಂತ್ಯಸಂಸ್ಕಾರದ ಪದ್ಧತಿ ಕೂಡ ಒಂದು. ಅಂತ್ಯಸಂಸ್ಕಾರದ ವೇಳೆ ಗಂಡಸರಷ್ಟೇ ಸ್ಮಶಾನಕ್ಕೆ ಹೋಗಬೇಕು ಎಂಬ ಪದ್ಧತಿ ಇದೆ. ಹೆಣ್ಣು ಮಕ್ಕಳಿಗೆ ಈ ವೇಳೆ ಪ್ರವೇಶವಿರುವುದಿಲ್ಲ....

ಅಪ್ಪಿ ತಪ್ಪಿಯೂ ವಿವಾಹಿತ ಹೆಣ್ಣು ಮಕ್ಕಳು ಇಂಥ ತಪ್ಪುಗಳನ್ನ ಮಾಡಬೇಡಿ..

ವಿವಾಹಿತ ಮಹಿಳೆಯರು ತಮಗೆ ಗೊತ್ತಿಲ್ಲದೇ, ಮಾಡುವ ಕೆಲ ತಪ್ಪುಗಳಿಂದ ಹಲವು ಕಷ್ಟಗಳು, ಮಾನಸಿಕ ಹಿಂಸೆಗಳನ್ನ ಅನುಭವಿಸುತ್ತಾರೆ. ಹಾಗಾದ್ರೆ ಯಾವುದು ಆ ತಪ್ಪುಗಳು ಅನ್ನೋದನ್ನ ತಿಳಿಯೋಣ ಬನ್ನಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/b-S9a1yvjYA ಮುಸ್ಸಂಜೆ ಹೊತ್ತಿಗೆ ಅಥವಾ ಮುಸ್ಸಂಜೆ ಬಳಿಕ ಯಾವ ಕೆಲಸ ಮಾಡುವುದಿದ್ದರೂ, ಬೇರೆಯವರಿಗೆ...
- Advertisement -spot_img

Latest News

Spiritual: ಜಗನ್ನಾಥನ ಪರಮ ಭಕ್ತೆ ಕರಮಾಬಾಯಿಯ ಕಿಚಡಿ ಪ್ರಸಾದದ ಕಥೆ- ಭಾಗ 2

Spiritual: ಈ ಮುಂಚಿನ ಭಾಗದಲ್ಲಿ ನಾವು, ಜಗನ್ನಾಥನಿಗೆ ಕಿಚಡಿ ನೈವೇದ್ಯ ಮಾಡುವ ವೃದ್ಧೆಗೆ ಅರ್ಚಕರು ಸ್ನಾನ ಮಾಡಿ, ಶುಚಿತ್ವದಿಂದ ಇದ್ದು, ಬಳಿಕ ನೈವೇದ್ಯ ಮಾಡು ಎಂದು...
- Advertisement -spot_img