Temple: ಮಂಗಳದೋಷವಿದ್ದರೆ, ಬೇಗ ವಿವಾಹವಾಗುವುದಿಲ್ಲ. ವಿವಾಹವಾದರೂ ಜೀವನ ಚೆನ್ನಾಗಿರುವುದಿಲ್ಲ. ಅಥವಾ ಎರಡೆರಡು ಮದುವೆಯಾಗುತ್ತದೆ. ಜಾತಕ ತೋರಿಸಿದಾಗ, ನಿಮ್ಮ ಜಾತಕದಲ್ಲಿ ಮಂಗಳ ದೋಷವಿದೆಯಾ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆ ರೀತಿ ಮಂಗಳದೋಷವಿದ್ದಲ್ಲಿ, ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರಂತೆ. ಹಾಾಗಾದ್ರೆ ಯಾವುದು ಆ ದೇವಸ್ಥಾನವೆಂದು ತಿಳಿಯೋಣ ಬನ್ನಿ..
https://youtu.be/osUHcebGF00
ಮಹಾರಾಷ್ಟ್ರದ ಅಲಮ್ನೇರ್ ಎಂಬಲ್ಲಿ ಮಂಗಳನ ದೇವಸ್ಥಾನವಿದೆ. ಇದನ್ನು ಅಲಮ್ನೇರ್ ಮಂಗಲ್...
Spiritual: ಉತ್ತರಾಖಂಡನ ಚಮೋಲಿ ಜಿಲ್ಲೆಯ ಅಲಕಾನಂದ ನದಿ ದಡದಲ್ಲಿ ಬದರಿನಾಥ ದೇವಸ್ಥಾನವಿದೆ. ಚಾರ್‌ಧಾಮ್ ಯಾತ್ರೆಯಲ್ಲಿ ಬದರಿನಾಥ್ ಕೂಡ ಒಂದು. ಬದರಿನಾಥ್‌ನಲ್ಲಿ ಶ್ರೀವಿಷ್ಣುವನ್ನು ಪೂಜಿಸಲಾಗುತ್ತದೆ. ಪೂಜೆಯ ವೇಳೆ ಗಂಟೆ, ಜಾಗಟೆ, ಆರತಿ ಎಲ್ಲವೂ ಬಳಸಲಾಗುತ್ತದೆ. ಆದರೆ ಶಂಖ ಮಾತ್ರ ಊದಲಾಗುವುದಿಲ್ಲ. ಹಾಗಾದ್ರೆ ಬದರಿನಾಥದಲ್ಲಿ ಶಂಖ ಊದದಿರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.
https://youtu.be/BablVeB3IKI
ಶ್ರೀ ವಿಷ್ಣು ಶಂಖಚೂರ್ಣ ಎಂಬ...
Spiritual: ಹಣದ ಸಮಸ್ಯೆ ಎಲ್ಲರಿಗೂ ಇರುತ್ತದೆ. ಶ್ರೀಮಂತರಿಗೂ ಹಣದ ಸಮಸ್ಯೆ ಇರುತ್ತದೆ ಎಂಬುದು ವಿಪರ್ಯಾಸದ ಸಂಗತಿ. ಏಕೆಂದರೆ, ಮನುಷ್ಯನ ಆಸೆಗೆ ಮಿತಿ ಇಲ್ಲ. ಎಷ್ಟೇ ಆಸ್ತಿ ಅಂತಸ್ತು ಇದ್ದರೂ, ಅದಕ್ಕೆ ತಕ್ಕಂತೆ ಅವರ ಜೀವನಶೈಲಿ ಇರುತ್ತದೆ.
ಸಾಮಾನ್ಯ ಜನರು ಕಡಿಮೆ ಬೆಲೆಯ ಬಟ್ಟೆ ಖರೀದಿಸಿದ್ರೆ, ಶ್ರೀಮಂತರು ಬ್ರ್ಯಾಂಡೆಡ್ ಬಟ್ಟೆ ಧರಿಸುತ್ತಾರೆ. ಸಾಮಾನ್ಯರಿಗಿಂತ ಹೆಚ್ಚು ಶ್ರೀಮಂತರು ಪ್ರವಾಸಕ್ಕಾಗಿ...
National News: ತನ್ನನ್ನು ತಾನೇ ಬಾಲ ಸಂತ ಎಂದು ಕರೆದುಕೊಳ್ಳುವ ಅಭಿನವ್ ಅರೋರಾಗೆ ಬಿಷ್ಣೋಯ್ ಗ್ಯಾಂಗ್ ಕಡೆಯಿಂದ ಜೀವ ಬೆದರಿಕೆ ಬಂದಿದೆ ಎಂದು ಆತನ ತಾಯಿ ಮೀಡಿಯಾ ಮುಂದೆ ಹೇಳಿದ್ದಾರೆ.
ಆದರೆ ಇದು ಎಷ್ಟರ ಮಟ್ಟಿಗೆ ನಿಜ ಅನ್ನೋದು ಮಾತ್ರ ದೇವರಿಗೇ ಗೊತ್ತು. ಯಾಕಂದ್ರೆ ಅಭಿನವ್ ಅರೋರಾ ತಂದೆ ತಾಯಿ, ಫಾಲೋವರ್ಸ್ ಹೆಚ್ಚಿಸಲು, ಮಗನನ್ನು ಫೇಮಸ್...
National News: ಆಧ್ಯಾತ್ಮದ ಬಗ್ಗೆ ಮಾತನಾಡುತ್ತ, ಹಲವು ರಾಜ್ಯ, ದೇಶಗಳನ್ನು ಸುತ್ತಿ ಪ್ರಚಾರ ಮಾಡುವ ಆಧ್ಯಾತ್ಮಕ ಪ್ರಚಾರಕಿ ಜಯಾ ಕಿಶೋರಿ, ಕಾಸ್ಟ್ಲೀ ಬ್ಯಾಗ್ ಬಳಸಿ, ಟ್ರೋಲ್ ಆಗಿದ್ದಾರೆ.
ಅವರು 2 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಬ್ಯಾಗ್ ಬಳಸಿದ್ದು, ಇದು ದುಬಾರಿ ಡಿಯೋ ಹ್ಯಾಂಡ್ ಬ್ಯಾಗ್ ಆಗಿದೆ. ಏರ್ಪೋರ್ಟ್‌ನಲ್ಲಿ ಜಯಾಕಿಶೋರಿ ಈ ಬ್ಯಾಗ್ ಹಿಡಿದು, ಪಾಪರಾಜಿಗಳಿಗೆ ಪೋಸ್...
Chanakya Neeti: ಹಿರಿಯರ ಪ್ರಕಾರ ಹೆಣ್ಣು ಮಕ್ಕಳಿಗೆ ಎರಡೆರಡು ಮನೆಂತೆ. ಮದುವೆಗೂ ಮುನ್ನ ತವರು ಮನೆ ಮದುವೆಯ ಬಳಿಕ ಗಂಡನ ಮನೆ. ಆದರೆ ಹೇಳಿಕೊಳ್ಳಲಷ್ಟೇ ಆಕೆಗೆ ಎರಡೆರಡು ಮನೆ. ತವರು ಮನೆಯಲ್ಲಿದ್ದಾಗ, ಮುಂದೆ ಆಕೆ ಬೇರೆ ಮನೆಗೆ ಹೋಗುವವಳು ಎನ್ನುವ ಮಾತು ಕೇಳುವ ಪರಿಸ್ಥಿತಿ ಒಂದೆಡೆಯಾದರೆ, ಮದುವೆ ಬಳಿಕ ಕೊಟ್ಟ ಹೆಣ್ಣು ಕುಲಕ್ಕೆ ಹೊರ...
Spiritual: ಚಾಣಕ್ಯರು ತಮ್ಮ ನೀತಿಯಲ್ಲಿ ಜೀವನ ನಿಭಾಯಿಸುವ ರೀತಿ, ಶ್ರೀಮಂತರಾಗುವ ರೀತಿ, ಶ್ರೀಮಂತಿಕೆ ಉಳಿಸಿಕೊಳ್ಳುವ ರೀತಿ, ವಿವಾಹವಾಗಲು ಅನುಸರಿಸಬೇಕಾದ ಕ್ರಮ ಎಲ್ಲದರ ಬಗ್ಗೆಯೂ ಹೇಳಿದ್ದಾರೆ. ಅದೇ ರೀತಿ ಪುರುಷರು ಯಾವ ವಿಚಾರದಲ್ಲಿ ಮಹಿಳೆಯರನ್ನು ಸೋಲಿಸಲು ಸಾಧ್ಯವಿಲ್ಲ ಅನ್ನೋ ಬಗ್ಗೆಯೂ ಹೇಳಿದ್ದಾರೆ. ಅದು ಯಾವ ವಿಚಾರ ಅಂತಾ ತಿಳಿಯೋಣ ಬನ್ನಿ..
https://youtu.be/rUWiYYyrxqk
ಮೊದಲನೇಯ ವಿಚಾರ ಧೈರ್ಯ: ಹೆಣ್ಣು ಮಕ್ಕಳಿಗೆ ಗಂಡು...
Spiritual: ನೆಮ್ಮದಿ ಅನ್ನೋ ಪ್ರತೀ ಮನುಷ್ಯನಿಗೂ ಬೇಕಾಗುತ್ತದೆ. ರಾಶಿ ರಾಶಿ ಹಣವಿದ್ದು, ಮನೆಯಲ್ಲಿ ಸುಂದರ ಪತ್ನಿ, ಗಂಡು ಮಕ್ಕಳು, ಅಪ್ಪ-ಅಮ್ಮ, ಅಣ್ಣ- ತಂಗಿ, ಎಲ್ಲರೂ ಇದ್ದು, ಆರೋಗ್ಯವೂ ಚೆನ್ನಾಗಿದ್ದರೂ, ಕೆಲವರಿಗೆ ನೆಮ್ಮದಿ ಅನ್ನೋದು ಇರೋದಿಲ್ಲ. ಹಾಗಾದರೆ ನಿಮಗೆ ನೆಮ್ಮದಿ ಬೇಕಂದ್ರೆ ಏನು ಮಾಡಬೇಕು ಅಂತಾ ಚಾಣಕ್ಯರು ಹೇಳಿದ್ದಾರೆ ನೋಡಿ.
https://youtu.be/rUWiYYyrxqk
ಚಾಣಕ್ಯರ ಪ್ರಕಾರ ನಮಗೆ ನೆಮ್ಮದಿ ಬೇಕು...
Spiritual: ಹಿಂದೂ ಧರ್ಮದಲ್ಲಿ ಇರುವ ಸಪ್ತ ಚಿರಂಜೀವಿಗಳಲ್ಲಿ ಮೂವರ ಬಗ್ಗೆ ನಾವು ನಿಮಗೆ ವಿವರಿಸಿದ್ದೇವೆ. ಇನ್ನುಳಿನ ನಾಲ್ವರ ಬಗ್ಗೆ ಈ ಭಾಗದಲ್ಲಿ ತಿಳಿಯೋಣ.
ಕೃಪಾಚಾರ್ಯ: ಕೃಪಾಚಾರ್ಯರನ್ನು ಬ್ರಹ್ಮನ ನಾಲ್ಕನೇಯ ಅವತಾರವೆಂದು ಹೇಳಲಾಗುತ್ತದೆ. ಮಹಾಭಾರತ ಯುದ್ಧದಲ್ಲಿ ಪಾಂಡವರ ವಿರುದ್ಧ ಹೋರಾಡಿ ಬದುಕುಳಿದ ಕೌರವರಲ್ಲಿ ಕೃಪಾಚಾರ್ಯರೂ ಒಬ್ಬರಾಗಿದ್ದಾರೆ. ಯುದ್ಧದ ಬಳಿಕ ಪಾಂಡವರಿಗೆ ಶರಣಾಗಿ, ಹಸ್ತಿನಾಪುರಕ್ಕೆ ತೆರಳಿ, ಅರ್ಜುನನ ಮಗ...
Spiritual: ಹಿಂದೂ ಧರ್ಮದಲ್ಲಿ, ಪುರಾಣ ಕಥೆಗಳಲ್ಲಿ, ರಾಮಾಯಣ- ಮಹಾಭಾರತದಲ್ಲಿ ಬರುವ ಕೆಲವು ಪಾತ್ರಗಳಲ್ಲಿ, ಇನ್ನುವರೆಗೂ ಕೆಲವರು ಜೀವಂತವಾಗಿದ್ದಾರೆ ಎಂದು ಹೇಳಲಾಗುತ್ತದೆ. ಏಕೆಂದರೆ, ಅವರು ಚಿರಂಜೀವಿಗಳು. ಅವರಿಗೆ ಎಂದಿಗೂ ಸಾವು ಬರಲು ಸಾಧ್ಯವಿಲ್ಲ. ಹಾಗಾದರೆ ಹಿಂದೂಗಳಲ್ಲಿ ಬರುವ ಏಳು ಚಿರಂಜೀವಿಗಳು ಯಾರು ಎಂದು ತಿಳಿಯೋಣ ಬನ್ನಿ..
ಹನುಮಂತ: ಹನುಮಂತನನ್ನು ಪೂಜಿಸುವ ಅವನ ಪರಮಭಕ್ತರಿಗೆ, ಆತ ನಮ್ಮ ಬಳಿಯೇ...
ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ಹಾಗು ನವೆಂಬರ್ ಕ್ರಾಂತಿ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿತ್ತು. ಅದಕ್ಕೆ ಈಗ ಅಂತಿಮವಾಗಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಇನ್ನು 25 ದಿನದಲ್ಲಿ...