Spiritual: ಕೆಲವರು ಹಿಂದೂ ಧರ್ಮದ ಕೆಲ ನಿಯಮಗಳನ್ನು ಮೂಢನಂಬಿಕೆ ಎಂದು ಹೇಳಬಹುದು. ಆದರೆ ಅದನ್ನು ಅನುಭವಿಸಿದವರಿಗೆ ಮಾತ್ರ, ಅದು ಮೂಢನಂಬಿಕೆಯೇ, ಸತ್ಯವೇ ಅಂತಾ ಗೊತ್ತಿರುತ್ತದೆ.
ಅದರಲ್ಲಿ ಕೆಲವರಿಗೆ ಬಡತನ ಬರುವ ಮುನ್ನವೇ, ಮನೆಯಲ್ಲಿ ಕೆಲವು ದಿನಸಿ ವಸ್ತುಗಳು ಪೂರ್ತಿಯಾಗಿ ಖಾಲಿಯಾಗುತ್ತದೆ. ಇದರ ಅರ್ಥವೇನೆಂದರೆ, ಆ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಡುವ ಮುನ್ಸೂಚನೆ ಎಂದರ್ಥ. ಹಾಗಾಗಿ ಆರ್ಥಿಕ...
ಹುಬ್ಬಳ್ಳಿ: ರಾಜ್ಯದಲ್ಲಿಯೇ ಎರಡನೇ ಅತಿದೊಡ್ಡ ಮಹಾನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿಯಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆ ಹಾಗೂ ಸೌಹಾರ್ದತೆ ನಿಜಕ್ಕೂ ಸುತ್ತಮುತ್ತಲಿನ ಜಿಲ್ಲೆಗಳಿಗೆ ಮಾರ್ಗದರ್ಶನವಾಗಿದೆ. ಇಂತಹ ಮಹತ್ವದ ಸಂದೇಶಕ್ಕೆ ಹಳೇ ಹುಬ್ಬಳ್ಳಿಯ ಜನರು ಸಾಕ್ಷಿಯಾಗಿದ್ದಾರೆ.
ಹೌದು. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ನ್ಯೂ ಆನಂದನಗರದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಮತ್ತು ಸೌಹಾರ್ದತೆಯ ಅಂಗವಾಗಿ ಗಣೇಶ ಮೂರ್ತಿ...
Spiritual: ಹಿಂದೂಗಳಲ್ಲಿ ದೇವರನ್ನು ಪೂಜಿಸುವ ಹಾಗೆ, ಕೆಲವು ದೋಷಗಳನ್ನು ಕೂಡ ನಂಬಲಾಗುತ್ತದೆ. ಮತ್ತು ಅದಕ್ಕೆ ತಕ್ಕಂತೆ, ನಮಗೆ ಸೂಚನೆಯೂ ಸಿಗುತ್ತದೆ. ಕೆಲವು ದೋಷವಿದ್ದ ಕಾರಣ, ಮದುವೆಯಾಗುವುದಿಲ್ಲ. ಇನ್ನು ಕೆಲವರಿಗೆ ಮಕ್ಕಳಾಗುವುದಿಲ್ಲ. ಪದೇ ಪದೇ ಅಪಘಾತ, ಆರೋಗ್ಯ ಸಮಸ್ಯೆಯಾಗುತ್ತದೆ. ಹಾಗಾದರೆ ಕಾಳ ಸರ್ಪ ದೋಷವಿದ್ದಲ್ಲಿ, ಯಾವ ಸೂಚನೆ ಸಿಗುತ್ತದೆ..? ಎಂಥ ಘಟನೆ ನಡೆಯುತ್ತದೆ ಅನ್ನೋ ಬಗ್ಗೆ...
National News: ಭೋಪಾಲ್: ಹಿಂದೂ ಯುವಕನ ಕುತ್ತಿಗೆಗೆ ಹಗ್ಗ ಕಟ್ಟಿ, ನಾಯಿಯಂತೆ ಬೊಗಳುವಂತೆ ಹೇಳಿದ ಮೂವರು ಯುವಕರನ್ನು ಬಂಧಿಸಿದ್ದು, ಅವರ ಮನೆಯನ್ನ ಕೂಡ ಧ್ವಂಸ ಮಾಡಲಾಗಿದೆ.
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಈ ಘಟನೆ ನಡೆದಿದ್ದು, ವಿಜಯ್ ರಾಮ್ ಚಂದಾನಿ ಎಂಬ ಹಿಂದೂ ಯುವಕನ ಕುತ್ತಿಗೆಗೆ ಹಗ್ಗ ಕಟ್ಟಿ, ನಾಯಿಯಂತೆ ಬೊಗಳು ಹೇಳಿರುವ ಮತ್ತು ಥಳಿಸಿ, ಧಾರ್ಮಿಕವಾಗಿ ನಿಂದಿಸಿರುವ...
ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತನ್ನು ಹಿರಿಯರು ಹೇಳಿದ್ದಾರೆ. ಅಂದರೆ ಧರ್ಮದ ಪಾಲನೆ ನಾವು ಮಾಡಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದರ್ಥ. ಅದೇ ರೀತಿ ಉತ್ತಮ ಕರ್ಮ ಮಾಡಿದರೆ, ನೆಮ್ಮದಿಯಾಗಿ ಜೀವನ ಮಾಡಬಹುದು ಅಂತಾನೂ ಹೇಳಿದ್ದಾರೆ. ಹಾಗಾದ್ರೆ ಕರ್ಮ ದೊಡ್ಡದೋ, ಧರ್ಮ ದೊಡ್ಡದೋ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಕರ್ಮ ದೊಡ್ಡದೋ, ಧರ್ಮ...
International story
ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿರುವ ವಿಕ್ಟೋರಿಯಾ ಕೌರೆಡ್ನಲ್ಲಿರುವ ಶಿವ ವಿಷ್ಣು ದೇವಾಲಯವನ್ನು ಖಾಲಿಸ್ಥಾನ್ ಬೆಂಬಲಿಗರು ಭಾರತದ ವಿರೋಧಿ ಗೀಚುಬರಹಗಳನ್ನು ಬರೆದು ದೇವಾಲಯಗಳನ್ನು ದ್ವಂಸಗೊಳೀಸಿದ್ದಾರೆ. ವಾರದಲ್ಲಿ ಇದು ಎರಡನೆ ಭಾರಿ ಹಿಂದೂ ದೇವಾಲಯಗಳನ್ನು ದ್ವಂಸ ಮಾಡುತ್ತಿದ್ದಾರೆ.
ವಿಕ್ಟೋರಿಯಾದ ಕ್ಯಾರಮ್ ಡೌನ್ಸ್‌ನಲ್ಲಿರುವ ಐತಿಹಾಸಿಕ ಶಿವ ವಿಷ್ಣು ದೇವಾಲಯವನ್ನು ಧ್ವಂಸ ಮಾಡಲಾಗಿದೆ .ತಮಿಳು ಹಿಂದೂ ಸಮುದಾಯದಿಂದ ಮೂರು ದಿನಗಳ ಕಾಲ ನಡೆಯುವ...
ನಾವು ಈಗಾಗಲೇ ನಿಮಗೆ ಕಾಕ ಶಕುನ, ಹಲ್ಲಿ ಬಗೆಗಿನ ಶಕುನಗಳ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಬೆಕ್ಕು ದಾರಿಗೆ ಅಡ್ಡಲಾಗಿ ಹೋದ್ರೆ ಅಪಶಕುನ ಅಂತಾ ಹೇಳಲಾಗತ್ತೆ. ಅದಕ್ಕಾಗಿ ಕೆಲವರು ದೇವರನ್ನು ನೆನೆದರೆ, ಇನ್ನು ಕೆಲವರು ಮೂರು ಕಲ್ಲನ್ನು ಬಿಸಾಕಿ, ಮುಂದಕ್ಕೆ ಹೋಗ್ತಾರೆ. ಯಾಕಂದ್ರೆ ಬೆಕ್ಕು ದಾರಿಗೆ ಅಡ್ಡವಾಗಿ ಹೋದ್ರೆ, ಆಗುವ ಕೆಲಸ ಆಗೋದಿಲ್ಲಾ ಅಂತಾ...
1.ಗ್ರಾನೈಟ್ ದೇವಾಲಯ:
ಬೃಹದೀಶ್ವರ ದೇವಾಲಯ ,ತಮಿಳುನಾಡು ರಾಜ್ಯದ ತಂಜಾವೂರಿನಲ್ಲಿರುವ ಅಲರಾರೆಯಲ್ಲಿದೆ ಇದು ಅದ್ಭುತ ಶಿಲ್ಪ ಕಲೆಯೊಂದಿಗೆ ಕೂಡಿದೆ . ಹೆಚ್ಚಿನ ದೇವಾಲಯವು ಗ್ರಾನೈಟ್ ಕಲ್ಲಿನಿಂದ ಮಾಡಲ್ಪಟ್ಟಿದೆ. ಆದರೆ 60 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಿಯೂ ಗ್ರಾನೈಟ್ ನಿಕ್ಷೇಪಗಳಿಲ್ಲ ಎಂಬುದು ಗಮನಾರ್ಹ. ಈ ದೇವಾಲಯದ ಗೋಪುರವನ್ನು 80ಟನ್ ಏಕಶಿಲೆಯ ಗ್ರಾನೈಟ್ ಬಂಡೆಯ ಮೇಲೆ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ದೂರದ...
ಹಿಂದೂ ಪುರಾಣಗಳಲ್ಲಿ ತಾಯ್ತನದ ಬಗ್ಗೆ ಅತ್ಯುತ್ತಮವಾದ ವ್ಯಾಖ್ಯಾನವನ್ನು ನೀಡಿರುವ ಕೆಲವು ತಾಯಂದಿರ ವಿವರಗಳು ಇಲ್ಲಿವೆ:
ಸಾಕ್ಷಾತ್ ಭಗವಂತನನೇ ಮಕ್ಕಳನಾಗಿ ಪಡೆದು ಸೇವೆಗಳನ್ನು ಮಾಡುತ್ತಾ ಪ್ರೀತಿ, ವಾತ್ಸಲ್ಯ ಹಂಚಿರುವ ಮಾತೃ ದೇವತೆಗಳಿಗೆ ನಮ್ಮ ಹಿಂದೂ ಪುರಾಣದಲ್ಲಿ ಹಲವರು ಕಾಣಿಸಿಕೊಳ್ಳುತ್ತಾರೆ ತಾಯಿಯ ಮಮಕಾರವನ್ನು, ದೇವರೇ ಪುತ್ರರಾಗಿ ಜನಿಸಿದ ಆ ಮಹಾತಾಯಿಯರ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು ತಿಳಿದುಕೊಳ್ಳೋಣ
ಗೋಪಿಲೋಲ ಮುದ್ದಾದ...
ನಾವು ಓರ್ವ ಹಿಂದೂವನ್ನು ಕಂಡುಹಿಡಿಯಬೇಕಾದರೆ, ಅವನ ಕೊರಳಲ್ಲಿ ದೇವರ ದಾರವೋ, ರುದ್ರಾಕ್ಷಿ ಮಾಲೆಯೋ, ಅಥವಾ, ಕೈಗೆ ದೇವರ ದಾರವೇನಾದರೂ ಕಟ್ಟಿದ್ದಾನಾ, ಅಥವಾ ತಿಲಕವಿಟ್ಟಿದ್ದಾನಾ ಇಲ್ಲವಾ ಎಂದು ನೋಡಿ ತಿಳಿದುಕೊಳ್ಳುತ್ತೇವೆ. ಹೀಗೆ ಹಿಂದುತ್ವವನ್ನು ಸೂಚಿಸುವ ಚಿಹ್ನೆಯೇ ತಿಲಕ. ಹಾಗಾದ್ರೆ ಹಿಂದೂಗಳು ತಿಲಕ ಹಚ್ಚೋದ್ಯಾಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಪುರುಷನಿಗಿಂತ, ಮಹಿಳೆಯರು ಕುಂಕುಮವಿಡಲೇಬೇಕು ಅನ್ನೋ...
ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಹಿನ್ನೆಲೆ ವಂಚಕಿ ಮಹಿಳೆಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಹಾಸನ ನಗರದ ಅರಳಿಪೇಟೆಯಲ್ಲಿ ಘಟನೆ ನಡೆದಿದೆ. ಹೇಮಾವತಿ ಎಂಬಾಕೆಯನ್ನು ಜಡೆ ಹಿಡಿದು...