ಹಿಂಗು. ಪ್ರತೀ ಭಾರತೀಯನ ಅಡುಗೆ ಕೋಣೆಯಲ್ಲೂ ಸಿಗುವ ಮಸಾಲೆ ಪದಾರ್ಥ. ಪದಾರ್ಥಗಳಿಗೆ ಹಾಕಿದಾಗ, ಎಷ್ಟು ಸ್ವಾದ ಕೊಡುತ್ತದೆಯೋ, ಅಷ್ಟೇ ಆರೋಗ್ಯಕರವಾಗಿದೆ. ಹಾಗಾಗಿ ಇಂದು ಹಿಂಗಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಮೆಹೆಂದಿ ಜೊತೆ ಇದನ್ನ ಮಿಕ್ಸ್ ಮಾಡಿದ್ರೆ, ನಿಮ್ಮ ಕೂದಲ ಕಲರ್ ಸೂಪರ್ ಆಗಿರತ್ತೆ ನೋಡಿ..
ಪ್ರತಿದಿನ ಸಾರು ಅಥವಾ ಸಾಂಬಾರ್ ಮಾಡುವಾಗ ಕೊಂಚವಾದ್ರೂ...